Sunday, 2 April 2017

ಮುಖಪುಸ್ತಕದ ನಲ್ಮೆಯ ಗೆಳೆಯ ಗೆಳೆತಿಯರಿಗೆ ಶುಭಕಾಮನೆಗಳು.......ಮಾದ್ಯಮಗಳು ಮಾಡದ್ದನ್ನು ಈ ಸಾಮಾಜಿಕ ಜಾಲತಾಣ ಕ್ರಾಂತಿ ಮಾಢಿದೆ.


ಮುಖಪುಸ್ತಕದ  ನಲ್ಮೆಯ ಗೆಳೆಯ ಗೆಳೆತಿಯರಿಗೆ  ಶುಭಕಾಮನೆಗಳು........

ರವಿ ಕಾಣದ್ದನ್ನು ಕವಿ ಕಂಡ ಹಾಗೇ ಮಾದ್ಯಮಗಳು ಮಾಡದ್ದನ್ನು ಈ ಸಾಮಾಜಿಕ ಜಾಲತಾಣ ಕ್ರಾಂತಿ ಉಂಟು ಮಾಢಿದೆ. 

ನಾನು ಹಾಕಿದ್ದ ಕೆಲವು ಪೋಸ್ಟ್ ಇರಬಹುದು ಮಾಹಿತಿ ಇರಬಹುದು ಶೇರ್ ಮಾಡಿ, ಮೆಚ್ಚಗೆ ಪಡಿಸಿರುತ್ತೀರಿ, ನಿಮಗೆ ಅಭಿನಂದನೆಗಳು. ಅದರಲ್ಲೂ ನಗರದ ನಾಗೇಶ್ ನಾಯಕ್, ಅಬಿಸಾರಿಕ, ಅಬಿಲಾಷ, ನಗರದಿಂದ ಮೈಸೂರಿನಲ್ಲಿರುವ ಜ್ವಾಲ ಮಾಲ, ಅನುಪಮ, ನಮ್ಮ ಚಾಮರಾಜನಗರದ  ಯತೀಶ್ ಕುಮಾರ್,  ನೆನಪು ನವೀನ್,  ಶಂಕರ್, ಚಿಕ್ಕರಾಜು, ಸತೀಶ ಚಂದ್ರ, ಕಾರ್ತಿಕ್ ಮಯೂರ, ಮಮತಾ ಮಲ್ಲೇಶ್ ಶೈಲಾ ಪ್ರಸಾದ್, ಸಿದ್ದಪ್ಪಾಜಿ, ಬೆಂಗಳೂರಿನ ಹಿರಿಯ ಪತ್ರಕರ್ತ ವಿಠಲ್ ಮೂರ್ತಿ, ಪತ್ರಿಕೋದ್ಯಮ ಮೇಘನಾ ಬಸವಣ್ಣ, ವಿ.ಜೆ.ವೆಟಗರ್,  ಸೇರಿದಂತೆ ಬಹುತೇಕರು ಸಾಮಾಜಿಕ ಕಳಕಳಿಯುಳ್ಳ ಪೋಸ್ಟ್ ಹಾಕಿದ್ದನ್ನು ಸ್ವೀಕರಿಸಿಯೋ, ಗೌರವಿಸಿಯೋ ಸದಾ ಬೆನ್ನ ಹಿಂದೆ ಇದ್ದು ಬೆಂಬಲ ನೀಡುತ್ತಿದ್ದೀರಿ ಇದೋ ನಿಮಗಿದು ನಮನ,  ಎಷ್ಟೋ ಗೆಳಯರು ಬಹುಶಃ ಸಾಮಾಜಿಕ ಸಮಸ್ಯೆಗಳ ಹೆಕ್ಕಿ ತೆಗೆಯಲು ಜಾಲತಾಣ  ಉಪಯೋಗಿಸಿಕೊಂಡು ಮಾಹಿತಿ ನೀಡುತ್ತಿರುವ ವ್ಯಕ್ತಿ ಎಂತಲೋ, ವಿಬಿನ್ಯ ವ್ಯಕ್ತಿತ್ವ  ಉಳ್ಳ ವ್ಯಕ್ತಿ ಎಂತಲೋ  ಜಯಸಿಂಹ ಶ್ರೀದರ್ ಕರೆ ಮಾಢಿ ನಗರದ ಸಮಸ್ಯೆಗಳನ್ನು ಕೇಳುತ್ತಾ ನಗರದ ಬಗ್ಗೆ ಕಾಳಜಿ ವ್ಯಕ್ತಪಡಿಸುವ ಅವರ ಕಾಳಜಿಯೂ ಒಂದು.ನಗರದವರಿಗಿಂತ ಻ನ್ಯ ಜಲ್ಲೆ (ರಾಯಚೂರು, ಮಂಡ್ಯ, ಕೋಲಾರದ) ಗೆಳೆಯರು ಕರೆ ಮಾಡಿ ಸಲಹೆ ಮಾಹಿತಿಯನ್ನು ಪಡೆದವರು ಕೊಟ್ಟವರೂ ಇದ್ದಾರೆ.ಇವರಿಗೂ ಅಬಿನಂದನೆಗಳನ್ನ ಸಲ್ಲಿಸಲೇಬೇಕಾಗಿದೆ. ನನ್ನನ್ನು ಗೌರವಿಸದೇ ಇದ್ದರೂ ಸರಿಯೇ ಹುಟ್ಟಿದ ಜಾಗ, ಮನೆ , ಮನ ಗೌರವಿಸಬೇಕೆಂಬುದು ಆಶಯ..ಒಮ್ಮೆ ಹಾಕಿದ ಪೊಸ್ಟ್ ನೋಡಿದಾಗ ಇಷ್ಟೆಲ್ಲಾ ಈಡೇರಿತಾ..ಇದು ಸಾಮಾಜಿಕ ಜಾಲತಾಣದಿಂದ ಆಯಿತಾ ಎಂಬುದು ಕೆಲವೊಮ್ಮ ಆಶ್ಚರ್ಯ ಮೂಡಿಸುತ್ತಿದೆ.. ರಿಯಲೇ. ಗ್ರೇಟ್ ಟು.. ಸೋಷಿಯಲ್ ಮೀಡಿಯಾ...

.ಇಂತಿ ಸಾಮಾಜಿಕ ಕಾರ್ಯಕರ್ತ.... ಎಸ್.ವೀರಭದ್ರಸ್ವಾಮಿ..9480030980

No comments:

Post a Comment

01-08-2023 ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ

ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ*   ಚಾಮರಾಜನಗರ. ಆ.01 ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪ ನಾಗ್ ಅವರು ಇಂದು ರಾತ್ರಿ ನಗರದ ಇ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು