Sunday, 9 April 2017

09-04-2017 ಮತದಾನದ ವಿವರ (ಗುಂಡ್ಲುಪೇಟೆ ವಿಧಾನ ಸಭಾ ಕ್ಷೇತ್ರದ) ಉಪಚುನಾವಣೆ.... ದಾಖಲೆಯ ಮತದಾನ..

[4/9, 10:40 PM] s veerabhadra swamy:
ನಿಖರ ಪಲಿತಾಂಶ,  ಗುಂಡ್ಲುಪೇಟೆ ಉಪಚುನಾವಣೆ.-
ಮತದಾನದ ಪಲಿತಾಂಶ- 87.10% , Male-87.96 %.
Female-86.28 %
 Others- 5.88 %



[4/9, 10:44 PM] s veerabhadra swamy:

ಗುಂಡ್ಲುಪೇಟೆ ವಿಧಾನ ಸಭಾ ಕ್ಷೇತ್ರದ ಉಪಚುನಾವಣೆ....
ದಾಖಲೆಯ ಮತದಾನ..
ಶೇಕಡ ೮೭.೧೦ ರಷ್ಟು ಮತದಾನ..
೧ ಲಕ್ಷದ ೭೪ ಸಾವಿರದ ೯೫೩ ಮತ ಚಲಾವಣೆ..
ಮಹಿಳೆಯರು ೮೮ ಸಾವಿರದ ೫೮..
ಪುರುಷರು ೮೬ ಸಾವಿರದ ೮೯೪..
ಇತರೆ ೧ ಮತದಾನ...
ಒಟ್ಟು ಮತದಾರರ ಸಂಖ್ಯೆ ೨ ಲಕ್ಷದ ೮೫೨ ಮತದಾರರಿದ್ದರು....
ಜಿಲ್ಲಾ ಚುನಾವಣಾಧಿಕಾರಿ ಬಿ.ರಾಮು  ಹೇಳಿಕೆ...
ಇಲ್ಲಿಯವರೆಗೆ ದಾಖಲಾದ ಅತಿ ಹೆಚ್ಚು ಮತದಾನ ಎಂಬ ದಾಖಲೆ ಉಪಚುನಾವಣೆಗೆ ಸಂದಿದೆ...

No comments:

Post a Comment

01-08-2023 ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ

ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ*   ಚಾಮರಾಜನಗರ. ಆ.01 ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪ ನಾಗ್ ಅವರು ಇಂದು ರಾತ್ರಿ ನಗರದ ಇ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು