ಎಲ್ಲೆಲ್ಲಿ ಎಷ್ಟು, ಉತ್ತಂಗೇರಿ ಹುಂಡಿಯಲ್ಲಿ ಅತಿ ಹೆಚ್ಚು ಮತದಾನ
ಗುಂಡ್ಲುಪೇಟೆ ವಿಧಾನಸಭಾ ಉಪಚುನಾವಣೆ : ಶೇ. 87.10ರಷ್ಟು ಮತದಾನ
ಚಾಮರಾಜನಗರ, ಏ. 10- ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರ ಉಪಚುನಾವಣೆಗೆ ಶೇ. 87.10ರಷ್ಟು ಮತದಾನವಾಗಿದೆ.ಒಟ್ಟು 100116 ಪುರುಷರು, 100709 ಮಹಿಳೆಯರು, ಇತರೆ 17 ಸೇರಿದಂತೆ ಒಟ್ಟು 200862 ಮತದಾರರು ಇದ್ದಾರೆ. ಈ ಪೈಕಿ 88058 ಪುರುಷರು, 86894 ಮಹಿಳೆಯರು ಇತರೆ ಓರ್ವರು ಸೇರಿದಂತೆ 174953 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಒಟ್ಟಾರೆ ಶೇ. 87.96ರಷ್ಟು ಪುರುಷರು ಶೇ. 86.28ರಷ್ಟು ಮಹಿಳೆಯರು ಶೇ. 5.88ರಷ್ಟು ಇತರರು ಸೇರಿದಂತೆ ಒಟ್ಟು ಶೇ. 87.10ರಷ್ಟು ಮತದಾನವಾಗಿದೆ.
ಅತಿ ಹೆಚ್ಚು ಮತದಾನ ಉತ್ತಂಗೇರಿ ಹುಂಡಿಯಲ್ಲಿ (ಮತಗಟ್ಟೆ ಸಂಖ್ಯೆ 242) ಅಂದರೆ ಶೇ. 98.45ರಷ್ಟು ನಡೆದಿದೆ. ಗುಂಡ್ಲುಪೇಟೆಯ ಮತಗಟ್ಟೆ ಸಂಖ್ಯೆ 213ರಲ್ಲಿ ಅತಿ ಕಡಿಮೆ ಅಂದರೆ ಶೇ. 62.18ರಷ್ಟು ಮತದಾನವಾಗಿದೆ.
ಹೊಸಪುರ (ಮತಗಟ್ಟೆ ಸಂ. 1) ದಲ್ಲಿ ಒಟ್ಟು 532 ಮತದಾರರಿದ್ದು ಈ ಪೈಕಿ 494 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 92.86ರಷ್ಟು ಮತದಾನವಾಗಿದೆ.
ಶ್ರೀಕಂಠಪುರ (ಮತಗಟ್ಟೆ ಸಂ. 2) ದಲ್ಲಿ ಒಟ್ಟು 221 ಮತದಾರರಿದ್ದು ಈ ಪೈಕಿ 203 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 91.86ರಷ್ಟು ಮತದಾನವಾಗಿದೆ.
ಚನ್ನವಡೆಯನಪುರ (ಮತಗಟ್ಟೆ ಸಂ. 3) ದಲ್ಲಿ ಒಟ್ಟು 1130 ಮತದಾರರಿದ್ದು ಈ ಪೈಕಿ 1009 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 89.29ರಷ್ಟು ಮತದಾನವಾಗಿದೆ.
ಯಡವನಹಳ್ಳಿ (ಮತಗಟ್ಟೆ ಸಂ. 4) ದಲ್ಲಿ ಒಟ್ಟು 534 ಮತದಾರರಿದ್ದು ಈ ಪೈಕಿ 493 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 92.32ರಷ್ಟು ಮತದಾನವಾಗಿದೆ.
ಹೊಣಕನಪುರ (ಮತಗಟ್ಟೆ ಸಂ. 5) ದಲ್ಲಿ ಒಟ್ಟು 690 ಮತದಾರರಿದ್ದು ಈ ಪೈಕಿ 600 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 86.96ರಷ್ಟು ಮತದಾನವಾಗಿದೆ.
ಹೊರೆಯಾಲ (ಮತಗಟ್ಟೆ ಸಂ. 6) ದಲ್ಲಿ ಒಟ್ಟು 1160 ಮತದಾರರಿದ್ದು ಈ ಪೈಕಿ 1057 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 91.12ರಷ್ಟು ಮತದಾನವಾಗಿದೆ.
ಹೊರೆಯಾಲ (ಮತಗಟ್ಟೆ ಸಂ. 7) ದಲ್ಲಿ ಒಟ್ಟು 805 ಮತದಾರರಿದ್ದು ಈ ಪೈಕಿ 682 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 84.72ರಷ್ಟು ಮತದಾನವಾಗಿದೆ.
ರಂಗೂಪುರ (ಮತಗಟ್ಟೆ ಸಂ. 8) ದಲ್ಲಿ ಒಟ್ಟು 573 ಮತದಾರರಿದ್ದು ಈ ಪೈಕಿ 543 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 94.76ರಷ್ಟು ಮತದಾನವಾಗಿದೆ.
ಹಿರೀಕಾಟಿ (ಮತಗಟ್ಟೆ ಸಂ. 9) ದಲ್ಲಿ ಒಟ್ಟು 877 ಮತದಾರರಿದ್ದು ಈ ಪೈಕಿ 830 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 94.64ರಷ್ಟು ಮತದಾನವಾಗಿದೆ.
ದೊಡ್ಡಹುಂಡಿ (ಮತಗಟ್ಟೆ ಸಂ. 10) ದಲ್ಲಿ ಒಟ್ಟು 973 ಮತದಾರರಿದ್ದು ಈ ಪೈಕಿ 916 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 94.14ರಷ್ಟು ಮತದಾನವಾಗಿದೆ.
ಚಿಕ್ಕಾಟಿ (ಮತಗಟ್ಟೆ ಸಂ. 11) ದಲ್ಲಿ ಒಟ್ಟು 914 ಮತದಾರರಿದ್ದು ಈ ಪೈಕಿ 812 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 88.84ರಷ್ಟು ಮತದಾನವಾಗಿದೆ.
ಚಿಕ್ಕಾಟಿ (ಮತಗಟ್ಟೆ ಸಂ. 12) ದಲ್ಲಿ ಒಟ್ಟು 995 ಮತದಾರರಿದ್ದು ಈ ಪೈಕಿ 871 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 77.54ರಷ್ಟು ಮತದಾನವಾಗಿದೆ.
ತೊಂಡವಾಡಿ (ಮತಗಟ್ಟೆ ಸಂ. 13) ದಲ್ಲಿ ಒಟ್ಟು 960 ಮತದಾರರಿದ್ದು ಈ ಪೈಕಿ 865 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 90.10ರಷ್ಟು ಮತದಾನವಾಗಿದೆ.
ತೊಂಡವಾಡಿ (ಮತಗಟ್ಟೆ ಸಂ. 14) ದಲ್ಲಿ ಒಟ್ಟು 730 ಮತದಾರರಿದ್ದು ಈ ಪೈಕಿ 634 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 86.85ರಷ್ಟು ಮತದಾನವಾಗಿದೆ.
ಅರೇಪುರ (ಮತಗಟ್ಟೆ ಸಂ. 15) ದಲ್ಲಿ ಒಟ್ಟು 948 ಮತದಾರರಿದ್ದು ಈ ಪೈಕಿ 845 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 89.14ರಷ್ಟು ಮತದಾನವಾಗಿದೆ.
ಹಾಲಹಳ್ಳಿ (ಮತಗಟ್ಟೆ ಸಂ. 16) ದಲ್ಲಿ ಒಟ್ಟು 847 ಮತದಾರರಿದ್ದು ಈ ಪೈಕಿ 788 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 93.03ರಷ್ಟು ಮತದಾನವಾಗಿದೆ.
ಕಮರಹಳ್ಳಿ (ಮತಗಟ್ಟೆ ಸಂ. 17) ದಲ್ಲಿ ಒಟ್ಟು 894 ಮತದಾರರಿದ್ದು ಈ ಪೈಕಿ 805 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 90.04ರಷ್ಟು ಮತದಾನವಾಗಿದೆ.
ಬೇಗೂರು (ಮತಗಟ್ಟೆ ಸಂ. 18) ದಲ್ಲಿ ಒಟ್ಟು 932 ಮತದಾರರಿದ್ದು ಈ ಪೈಕಿ 700 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 75.11ರಷ್ಟು ಮತದಾನವಾಗಿದೆ.
ಬೇಗೂರು (ಮತಗಟ್ಟೆ ಸಂ. 19) ದಲ್ಲಿ ಒಟ್ಟು 1125 ಮತದಾರರಿದ್ದು ಈ ಪೈಕಿ 890 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 79.11ರಷ್ಟು ಮತದಾನವಾಗಿದೆ.
ಬೇಗೂರು (ಮತಗಟ್ಟೆ ಸಂ. 20) ದಲ್ಲಿ ಒಟ್ಟು 1016 ಮತದಾರರಿದ್ದು ಈ ಪೈಕಿ 817 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 80.41ರಷ್ಟು ಮತದಾನವಾಗಿದೆ.
ಬೆಳಚಲವಾಡಿ (ಮತಗಟ್ಟೆ ಸಂ. 21) ದಲ್ಲಿ ಒಟ್ಟು 624 ಮತದಾರರಿದ್ದು ಈ ಪೈಕಿ 556 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 89.10ರಷ್ಟು ಮತದಾನವಾಗಿದೆ.
ಬೆಳಚಲವಾಡಿ (ಮತಗಟ್ಟೆ ಸಂ. 22) ದಲ್ಲಿ ಒಟ್ಟು 682 ಮತದಾರರಿದ್ದು ಈ ಪೈಕಿ 592 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 86.80ರಷ್ಟು ಮತದಾನವಾಗಿದೆ.
ಕಾಳನಹುಂಡಿ (ಮತಗಟ್ಟೆ ಸಂ. 23) ದಲ್ಲಿ ಒಟ್ಟು 328 ಮತದಾರರಿದ್ದು ಈ ಪೈಕಿ 282 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 85.98ರಷ್ಟು ಮತದಾನವಾಗಿದೆ.
ಕೋಟೆಕೆರೆ (ಮತಗಟ್ಟೆ ಸಂ. 24) ದಲ್ಲಿ ಒಟ್ಟು 1003 ಮತದಾರರಿದ್ದು ಈ ಪೈಕಿ 892 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 88.93ರಷ್ಟು ಮತದಾನವಾಗಿದೆ.
ಕೋಟೆಕೆರೆ (ಮತಗಟ್ಟೆ ಸಂ. 25) ದಲ್ಲಿ ಒಟ್ಟು 849 ಮತದಾರರಿದ್ದು ಈ ಪೈಕಿ 735 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 86.57ರಷ್ಟು ಮತದಾನವಾಗಿದೆ.
ಬೋಗಯ್ಯನಹುಂಡಿ (ಮತಗಟ್ಟೆ ಸಂ. 26) ದಲ್ಲಿ ಒಟ್ಟು 923 ಮತದಾರರಿದ್ದು ಈ ಪೈಕಿ 860 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 93.17ರಷ್ಟು ಮತದಾನವಾಗಿದೆ.
ಕುರುಬರಹುಂಡಿ (ಮತಗಟ್ಟೆ ಸಂ. 27) ದಲ್ಲಿ ಒಟ್ಟು 543 ಮತದಾರರಿದ್ದು ಈ ಪೈಕಿ 515 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 94.84ರಷ್ಟು ಮತದಾನವಾಗಿದೆ.
ಮಂಚಹಳ್ಳಿ (ಮತಗಟ್ಟೆ ಸಂ. 28) ದಲ್ಲಿ ಒಟ್ಟು 1159 ಮತದಾರರಿದ್ದು ಈ ಪೈಕಿ 1094 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 94.39ರಷ್ಟು ಮತದಾನವಾಗಿದೆ.
ಸಾವುಕನಹಳ್ಳಿ (ಮತಗಟ್ಟೆ ಸಂ. 29) ದಲ್ಲಿ ಒಟ್ಟು 356 ಮತದಾರರಿದ್ದು ಈ ಪೈಕಿ 331 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 92.98ರಷ್ಟು ಮತದಾನವಾಗಿದೆ.
ಶೆಟ್ಟಹಳ್ಳಿ (ಮತಗಟ್ಟೆ ಸಂ. 30) ದಲ್ಲಿ ಒಟ್ಟು 567 ಮತದಾರರಿದ್ದು ಈ ಪೈಕಿ 533 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 94ರಷ್ಟು ಮತದಾನವಾಗಿದೆ.
ಹಸಗೂಲಿ (ಮತಗಟ್ಟೆ ಸಂ. 31) ದಲ್ಲಿ ಒಟ್ಟು 1074 ಮತದಾರರಿದ್ದು ಈ ಪೈಕಿ 920 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 85.66ರಷ್ಟು ಮತದಾನವಾಗಿದೆ.
ಹಸಗೂಲಿ (ಮತಗಟ್ಟೆ ಸಂ. 32) ದಲ್ಲಿ ಒಟ್ಟು 689 ಮತದಾರರಿದ್ದು ಈ ಪೈಕಿ 648 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 94.05ರಷ್ಟು ಮತದಾನವಾಗಿದೆ.
ಬೆಟ್ಟದಮಾದಹಳ್ಳಿ (ಮತಗಟ್ಟೆ ಸಂ. 33) ದಲ್ಲಿ ಒಟ್ಟು 619 ಮತದಾರರಿದ್ದು ಈ ಪೈಕಿ 596 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 96.28ರಷ್ಟು ಮತದಾನವಾಗಿದೆ.
ತಗ್ಗಲೂರು (ಮತಗಟ್ಟೆ ಸಂ. 34) ದಲ್ಲಿ ಒಟ್ಟು 517 ಮತದಾರರಿದ್ದು ಈ ಪೈಕಿ 464 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 89.75ರಷ್ಟು ಮತದಾನವಾಗಿದೆ.
ರಾಘವಾಪುರ (ಮತಗಟ್ಟೆ ಸಂ. 35) ದಲ್ಲಿ ಒಟ್ಟು 1245 ಮತದಾರರಿದ್ದು ಈ ಪೈಕಿ 1064 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 85.46ರಷ್ಟು ಮತದಾನವಾಗಿದೆ.
ರಾಘವಾಪುರ (ಮತಗಟ್ಟೆ ಸಂ. 36) ದಲ್ಲಿ ಒಟ್ಟು 1034 ಮತದಾರರಿದ್ದು ಈ ಪೈಕಿ 902 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 87.23ರಷ್ಟು ಮತದಾನವಾಗಿದೆ.
ಗರಗನಹಳ್ಳಿ (ಮತಗಟ್ಟೆ ಸಂ. 37) ದಲ್ಲಿ ಒಟ್ಟು 497 ಮತದಾರರಿದ್ದು ಈ ಪೈಕಿ 466 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 93.76ರಷ್ಟು ಮತದಾನವಾಗಿದೆ.
ಅಗತಗೌಡನಹಳ್ಳಿ (ಮತಗಟ್ಟೆ ಸಂ. 38) ದಲ್ಲಿ ಒಟ್ಟು 1252 ಮತದಾರರಿದ್ದು ಈ ಪೈಕಿ 1099 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 87.78ರಷ್ಟು ಮತದಾನವಾಗಿದೆ.
ಹೆಗ್ಗಡಹಳ್ಳಿ (ಮತಗಟ್ಟೆ ಸಂ. 39) ದಲ್ಲಿ ಒಟ್ಟು 826 ಮತದಾರರಿದ್ದು ಈ ಪೈಕಿ 748 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 90.56ರಷ್ಟು ಮತದಾನವಾಗಿದೆ.
ಹಳ್ಳದಮಾದಹಳ್ಳಿ (ಮತಗಟ್ಟೆ ಸಂ. 40) ದಲ್ಲಿ ಒಟ್ಟು 664 ಮತದಾರರಿದ್ದು ಈ ಪೈಕಿ 633 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 95.33ರಷ್ಟು ಮತದಾನವಾಗಿದೆ.
ಮಾದಪಟ್ಟಣ (ಮತಗಟ್ಟೆ ಸಂ. 41) ದಲ್ಲಿ ಒಟ್ಟು 931 ಮತದಾರರಿದ್ದು ಈ ಪೈಕಿ 849 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 91.19ರಷ್ಟು ಮತದಾನವಾಗಿದೆ.
ಹುಣಸಿನಪುರ (ಮತಗಟ್ಟೆ ಸಂ. 42) ದಲ್ಲಿ ಒಟ್ಟು 305 ಮತದಾರರಿದ್ದು ಈ ಪೈಕಿ 284 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 93.11ರಷ್ಟು ಮತದಾನವಾಗಿದೆ.
ದಡದಹಳ್ಳಿ (ಮತಗಟ್ಟೆ ಸಂ. 43) ದಲ್ಲಿ ಒಟ್ಟು 382 ಮತದಾರರಿದ್ದು ಈ ಪೈಕಿ 370 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 96.86ರಷ್ಟು ಮತದಾನವಾಗಿದೆ.
ಕಲ್ಲಹಳ್ಳಿ (ಮತಗಟ್ಟೆ ಸಂ. 44) ದಲ್ಲಿ ಒಟ್ಟು 1056 ಮತದಾರರಿದ್ದು ಈ ಪೈಕಿ 984 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 93.18ರಷ್ಟು ಮತದಾನವಾಗಿದೆ.
ಹಕ್ಕಲಪುರ (ಮತಗಟ್ಟೆ ಸಂ. 45) ದಲ್ಲಿ ಒಟ್ಟು 468 ಮತದಾರರಿದ್ದು ಈ ಪೈಕಿ 430 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 91.88ರಷ್ಟು ಮತದಾನವಾಗಿದೆ.
ಸಂಪಿಗೆಪುರ (ಮತಗಟ್ಟೆ ಸಂ. 46) ದಲ್ಲಿ ಒಟ್ಟು 319 ಮತದಾರರಿದ್ದು ಈ ಪೈಕಿ 297 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 93.10ರಷ್ಟು ಮತದಾನವಾಗಿದೆ.
ಕಬ್ಬಹಳ್ಳಿ (ಮತಗಟ್ಟೆ ಸಂ. 47) ದಲ್ಲಿ ಒಟ್ಟು 1042 ಮತದಾರರಿದ್ದು ಈ ಪೈಕಿ 892 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 85.60ರಷ್ಟು ಮತದಾನವಾಗಿದೆ.
ಕಬ್ಬಹಳ್ಳಿ (ಮತಗಟ್ಟೆ ಸಂ. 48) ದಲ್ಲಿ ಒಟ್ಟು 1140 ಮತದಾರರಿದ್ದು ಈ ಪೈಕಿ 949 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 83.25ರಷ್ಟು ಮತದಾನವಾಗಿದೆ.
ಕಬ್ಬಹಳ್ಳಿ (ಮತಗಟ್ಟೆ ಸಂ. 49) ದಲ್ಲಿ ಒಟ್ಟು 1007 ಮತದಾರರಿದ್ದು ಈ ಪೈಕಿ 817 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 81.13ರಷ್ಟು ಮತದಾನವಾಗಿದೆ.
ಸೋಮಹಳ್ಳಿ (ಮತಗಟ್ಟೆ ಸಂ. 50) ದಲ್ಲಿ ಒಟ್ಟು 1068 ಮತದಾರರಿದ್ದು ಈ ಪೈಕಿ 902 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 84.46ರಷ್ಟು ಮತದಾನವಾಗಿದೆ.
ಸೋಮಹಳ್ಳಿ (ಮತಗಟ್ಟೆ ಸಂ. 51) ದಲ್ಲಿ ಒಟ್ಟು 724 ಮತದಾರರಿದ್ದು ಈ ಪೈಕಿ 596 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 82.32ರಷ್ಟು ಮತದಾನವಾಗಿದೆ.
ಸೋಮಹಳ್ಳಿ (ಮತಗಟ್ಟೆ ಸಂ. 52) ದಲ್ಲಿ ಒಟ್ಟು 722 ಮತದಾರರಿದ್ದು ಈ ಪೈಕಿ 632 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 87.53ರಷ್ಟು ಮತದಾನವಾಗಿದೆ.
ಕೊಡಗಾಪುರ (ಮತಗಟ್ಟೆ ಸಂ. 53) ದಲ್ಲಿ ಒಟ್ಟು 956 ಮತದಾರರಿದ್ದು ಈ ಪೈಕಿ 848 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 88.70ರಷ್ಟು ಮತದಾನವಾಗಿದೆ.
ಶೀಗೇವಾಡಿ (ಮತಗಟ್ಟೆ ಸಂ. 54) ದಲ್ಲಿ ಒಟ್ಟು 291 ಮತದಾರರಿದ್ದು ಈ ಪೈಕಿ 266 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 91.41ರಷ್ಟು ಮತದಾನವಾಗಿದೆ.
ಮರಳಾಪುರ (ಮತಗಟ್ಟೆ ಸಂ. 55) ದಲ್ಲಿ ಒಟ್ಟು 607 ಮತದಾರರಿದ್ದು ಈ ಪೈಕಿ 568 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 93.57ರಷ್ಟು ಮತದಾನವಾಗಿದೆ.
ನಿಟ್ರೆ (ಮತಗಟ್ಟೆ ಸಂ. 56) ದಲ್ಲಿ ಒಟ್ಟು 749 ಮತದಾರರಿದ್ದು ಈ ಪೈಕಿ 681 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 90.92ರಷ್ಟು ಮತದಾನವಾಗಿದೆ.
ನಿಟ್ರೆ (ಮತಗಟ್ಟೆ ಸಂ. 57) ದಲ್ಲಿ ಒಟ್ಟು 880 ಮತದಾರರಿದ್ದು ಈ ಪೈಕಿ 830 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 94.32ರಷ್ಟು ಮತದಾನವಾಗಿದೆ.
ರಂಗನಾಥಪುರ (ಮತಗಟ್ಟೆ ಸಂ. 58) ದಲ್ಲಿ ಒಟ್ಟು 880 ಮತದಾರರಿದ್ದು ಈ ಪೈಕಿ 844 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 95.91ರಷ್ಟು ಮತದಾನವಾಗಿದೆ.
ತೊರವಳ್ಳಿ (ಮತಗಟ್ಟೆ ಸಂ. 59) ದಲ್ಲಿ ಒಟ್ಟು 999 ಮತದಾರರಿದ್ದು ಈ ಪೈಕಿ 921 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 92.19ರಷ್ಟು ಮತದಾನವಾಗಿದೆ.
ಕೆಬ್ಬೇಪುರ (ಮತಗಟ್ಟೆ ಸಂ. 60) ದಲ್ಲಿ ಒಟ್ಟು 679 ಮತದಾರರಿದ್ದು ಈ ಪೈಕಿ 588 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 86.60ರಷ್ಟು ಮತದಾನವಾಗಿದೆ.
ಅರಳೀಕಟ್ಟೆ (ಮತಗಟ್ಟೆ ಸಂ. 61) ದಲ್ಲಿ ಒಟ್ಟು 1153 ಮತದಾರರಿದ್ದು ಈ ಪೈಕಿ 1084 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 94.02ರಷ್ಟು ಮತದಾನವಾಗಿದೆ.
ಚಿಕ್ಕಬೇಗೂರು (ಮತಗಟ್ಟೆ ಸಂ. 62) ದಲ್ಲಿ ಒಟ್ಟು 687 ಮತದಾರರಿದ್ದು ಈ ಪೈಕಿ 608 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 88.50ರಷ್ಟು ಮತದಾನವಾಗಿದೆ.
ಹಿರೇಬೇಗೂರು (ಮತಗಟ್ಟೆ ಸಂ. 63) ದಲ್ಲಿ ಒಟ್ಟು 835 ಮತದಾರರಿದ್ದು ಈ ಪೈಕಿ 741 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 88.74ರಷ್ಟು ಮತದಾನವಾಗಿದೆ.
ಕಿಳಲೀಪುರ (ಮತಗಟ್ಟೆ ಸಂ. 64) ದಲ್ಲಿ ಒಟ್ಟು 820 ಮತದಾರರಿದ್ದು ಈ ಪೈಕಿ 719 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 87.68ರಷ್ಟು ಮತದಾನವಾಗಿದೆ.
ಹೆಗ್ಗವಾಡಿ (ಮತಗಟ್ಟೆ ಸಂ. 65) ದಲ್ಲಿ ಒಟ್ಟು 560 ಮತದಾರರಿದ್ದು ಈ ಪೈಕಿ 488 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 87.14ರಷ್ಟು ಮತದಾನವಾಗಿದೆ.
ಭುಜಗನಪುರ (ಮತಗಟ್ಟೆ ಸಂ. 66) ದಲ್ಲಿ ಒಟ್ಟು 422 ಮತದಾರರಿದ್ದು ಈ ಪೈಕಿ 385 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 91.23ರಷ್ಟು ಮತದಾನವಾಗಿದೆ.
ಕೆರೆಹಳ್ಳಿ (ಮತಗಟ್ಟೆ ಸಂ. 67) ದಲ್ಲಿ ಒಟ್ಟು 680 ಮತದಾರರಿದ್ದು ಈ ಪೈಕಿ 620 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 91.18ರಷ್ಟು ಮತದಾನವಾಗಿದೆ.
ಕೆರೆಹಳ್ಳಿ (ಮತಗಟ್ಟೆ ಸಂ. 68) ದಲ್ಲಿ ಒಟ್ಟು 598 ಮತದಾರರಿದ್ದು ಈ ಪೈಕಿ 507 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 84.78ರಷ್ಟು ಮತದಾನವಾಗಿದೆ.
ಮುಕ್ಕಡಹಳ್ಳಿ (ಮತಗಟ್ಟೆ ಸಂ. 69) ದಲ್ಲಿ ಒಟ್ಟು 665 ಮತದಾರರಿದ್ದು ಈ ಪೈಕಿ 562 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 84.51ರಷ್ಟು ಮತದಾನವಾಗಿದೆ.
ಮುಕ್ಕಡಹಳ್ಳಿ (ಮತಗಟ್ಟೆ ಸಂ. 70) ದಲ್ಲಿ ಒಟ್ಟು 695 ಮತದಾರರಿದ್ದು ಈ ಪೈಕಿ 598 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 86.04ರಷ್ಟು ಮತದಾನವಾಗಿದೆ.
ಕುಲಗಾಣ (ಮತಗಟ್ಟೆ ಸಂ. 71) ದಲ್ಲಿ ಒಟ್ಟು 724 ಮತದಾರರಿದ್ದು ಈ ಪೈಕಿ 606 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 83.70ರಷ್ಟು ಮತದಾನವಾಗಿದೆ.
ಕುಲಗಾಣ (ಮತಗಟ್ಟೆ ಸಂ. 72) ದಲ್ಲಿ ಒಟ್ಟು 807 ಮತದಾರರಿದ್ದು ಈ ಪೈಕಿ 637 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 78.93ರಷ್ಟು ಮತದಾನವಾಗಿದೆ.
ಮಲೆಯೂರು (ಮತಗಟ್ಟೆ ಸಂ. 73) ದಲ್ಲಿ ಒಟ್ಟು 987 ಮತದಾರರಿದ್ದು ಈ ಪೈಕಿ 830 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 84.09ರಷ್ಟು ಮತದಾನವಾಗಿದೆ.
ಮಲೆಯೂರು (ಮತಗಟ್ಟೆ ಸಂ. 74) ದಲ್ಲಿ ಒಟ್ಟು 1318 ಮತದಾರರಿದ್ದು ಈ ಪೈಕಿ 1173 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 89.00ರಷ್ಟು ಮತದಾನವಾಗಿದೆ.
ಕಲ್ಪುರ (ಮತಗಟ್ಟೆ ಸಂ. 75) ದಲ್ಲಿ ಒಟ್ಟು 1105 ಮತದಾರರಿದ್ದು ಈ ಪೈಕಿ 975 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 88.24ರಷ್ಟು ಮತದಾನವಾಗಿದೆ.
ದೇಶೀಗೌಡನಪುರ (ಮತಗಟ್ಟೆ ಸಂ. 76) ದಲ್ಲಿ ಒಟ್ಟು 353 ಮತದಾರರಿದ್ದು ಈ ಪೈಕಿ 319 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 90.37ರಷ್ಟು ಮತದಾನವಾಗಿದೆ.
ಹಳೇಪುರ (ಮತಗಟ್ಟೆ ಸಂ. 77) ದಲ್ಲಿ ಒಟ್ಟು 911 ಮತದಾರರಿದ್ದು ಈ ಪೈಕಿ 827 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 90.78ರಷ್ಟು ಮತದಾನವಾಗಿದೆ.
ಹರವೆ (ಮತಗಟ್ಟೆ ಸಂ. 78) ದಲ್ಲಿ ಒಟ್ಟು 1019 ಮತದಾರರಿದ್ದು ಈ ಪೈಕಿ 909 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 89.21ರಷ್ಟು ಮತದಾನವಾಗಿದೆ.
ಹರವೆ (ಮತಗಟ್ಟೆ ಸಂ. 79) ದಲ್ಲಿ ಒಟ್ಟು 995 ಮತದಾರರಿದ್ದು ಈ ಪೈಕಿ 897 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 90.15ರಷ್ಟು ಮತದಾನವಾಗಿದೆ.
ಹರವೆ (ಮತಗಟ್ಟೆ ಸಂ. 80) ದಲ್ಲಿ ಒಟ್ಟು 763 ಮತದಾರರಿದ್ದು ಈ ಪೈಕಿ 627 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 82.18ರಷ್ಟು ಮತದಾನವಾಗಿದೆ.
ಹರವೆ (ಮತಗಟ್ಟೆ ಸಂ. 81) ದಲ್ಲಿ ಒಟ್ಟು 624 ಮತದಾರರಿದ್ದು ಈ ಪೈಕಿ 519 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 83.17ರಷ್ಟು ಮತದಾನವಾಗಿದೆ.
ಕೇತಹಳ್ಳಿ (ಮತಗಟ್ಟೆ ಸಂ. 82) ದಲ್ಲಿ ಒಟ್ಟು 548 ಮತದಾರರಿದ್ದು ಈ ಪೈಕಿ 503 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 91.79ರಷ್ಟು ಮತದಾನವಾಗಿದೆ.
ಮೂಡ್ನಾಕೂಡು (ಮತಗಟ್ಟೆ ಸಂ. 83) ದಲ್ಲಿ ಒಟ್ಟು 1061 ಮತದಾರರಿದ್ದು ಈ ಪೈಕಿ 948 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 89.35ರಷ್ಟು ಮತದಾನವಾಗಿದೆ.
ಮೂಡ್ನಾಕೂಡು (ಮತಗಟ್ಟೆ ಸಂ. 84) ದಲ್ಲಿ ಒಟ್ಟು 790 ಮತದಾರರಿದ್ದು ಈ ಪೈಕಿ 701 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 88.73ರಷ್ಟು ಮತದಾನವಾಗಿದೆ.
ಸಾಗಡೆ (ಮತಗಟ್ಟೆ ಸಂ. 85) ದಲ್ಲಿ ಒಟ್ಟು 1127 ಮತದಾರರಿದ್ದು ಈ ಪೈಕಿ 1005 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 89.17ರಷ್ಟು ಮತದಾನವಾಗಿದೆ.
ಸಾಗಡೆ (ಮತಗಟ್ಟೆ ಸಂ. 86) ದಲ್ಲಿ ಒಟ್ಟು 837 ಮತದಾರರಿದ್ದು ಈ ಪೈಕಿ 741 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 88.53ರಷ್ಟು ಮತದಾನವಾಗಿದೆ.
ಸಾಗಡೆ (ಮತಗಟ್ಟೆ ಸಂ. 87) ದಲ್ಲಿ ಒಟ್ಟು 812 ಮತದಾರರಿದ್ದು ಈ ಪೈಕಿ 709 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 87.32ರಷ್ಟು ಮತದಾನವಾಗಿದೆ.
ಬೆಟ್ಟದಪುರ (ಮತಗಟ್ಟೆ ಸಂ. 88) ದಲ್ಲಿ ಒಟ್ಟು 913 ಮತದಾರರಿದ್ದು ಈ ಪೈಕಿ 835 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 91.46ರಷ್ಟು ಮತದಾನವಾಗಿದೆ.
ಕೆಂಗಾಕಿ (ಮತಗಟ್ಟೆ ಸಂ. 89) ದಲ್ಲಿ ಒಟ್ಟು 980 ಮತದಾರರಿದ್ದು ಈ ಪೈಕಿ 825 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 84.18ರಷ್ಟು ಮತದಾನವಾಗಿದೆ.
ಕೂಟೇಗೌಡನಹುಂಡಿ (ಮತಗಟ್ಟೆ ಸಂ. 90) ದಲ್ಲಿ ಒಟ್ಟು 468 ಮತದಾರರಿದ್ದು ಈ ಪೈಕಿ 399 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 85.26ರಷ್ಟು ಮತದಾನವಾಗಿದೆ.
ಕುಮಚಹಳ್ಳಿ (ಮತಗಟ್ಟೆ ಸಂ. 91) ದಲ್ಲಿ ಒಟ್ಟು 679 ಮತದಾರರಿದ್ದು ಈ ಪೈಕಿ 611 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 89.99ರಷ್ಟು ಮತದಾನವಾಗಿದೆ.
ಹೂರದಹಳ್ಳಿ (ಮತಗಟ್ಟೆ ಸಂ. 92) ದಲ್ಲಿ ಒಟ್ಟು 959 ಮತದಾರರಿದ್ದು ಈ ಪೈಕಿ 878 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 91.55ರಷ್ಟು ಮತದಾನವಾಗಿದೆ.
ಪರಮಾಪುರ (ಮತಗಟ್ಟೆ ಸಂ. 93) ದಲ್ಲಿ ಒಟ್ಟು 490 ಮತದಾರರಿದ್ದು ಈ ಪೈಕಿ 429 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 87.55ರಷ್ಟು ಮತದಾನವಾಗಿದೆ.
ಪಡುಗೂರು (ಮತಗಟ್ಟೆ ಸಂ. 94) ದಲ್ಲಿ ಒಟ್ಟು 761 ಮತದಾರರಿದ್ದು ಈ ಪೈಕಿ 690 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 90.67ರಷ್ಟು ಮತದಾನವಾಗಿದೆ.
ಪಡುಗೂರು (ಮತಗಟ್ಟೆ ಸಂ. 95) ದಲ್ಲಿ ಒಟ್ಟು 876 ಮತದಾರರಿದ್ದು ಈ ಪೈಕಿ 733 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 83.68ರಷ್ಟು ಮತದಾನವಾಗಿದೆ.
ಯಡಹುಂಡಿ (ಮತಗಟ್ಟೆ ಸಂ. 96) ದಲ್ಲಿ ಒಟ್ಟು 797 ಮತದಾರರಿದ್ದು ಈ ಪೈಕಿ 746 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 93.60ರಷ್ಟು ಮತದಾನವಾಗಿದೆ.
ಕೆಲಸೂರು (ಮತಗಟ್ಟೆ ಸಂ. 97) ದಲ್ಲಿ ಒಟ್ಟು 831 ಮತದಾರರಿದ್ದು ಈ ಪೈಕಿ 714 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 85.92ರಷ್ಟು ಮತದಾನವಾಗಿದೆ.
ಕೆಲಸೂರು (ಮತಗಟ್ಟೆ ಸಂ. 98) ದಲ್ಲಿ ಒಟ್ಟು 653 ಮತದಾರರಿದ್ದು ಈ ಪೈಕಿ 575 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 88.06ರಷ್ಟು ಮತದಾನವಾಗಿದೆ.
ಮಲ್ಲಮ್ಮನಹುಂಡಿ (ಮತಗಟ್ಟೆ ಸಂ. 99) ದಲ್ಲಿ ಒಟ್ಟು 528 ಮತದಾರರಿದ್ದು ಈ ಪೈಕಿ 486 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 92.05ರಷ್ಟು ಮತದಾನವಾಗಿದೆ.
ಮೂಡಗೂರು (ಮತಗಟ್ಟೆ ಸಂ. 100) ದಲ್ಲಿ ಒಟ್ಟು 781 ಮತದಾರರಿದ್ದು ಈ ಪೈಕಿ 682 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 87.32ರಷ್ಟು ಮತದಾನವಾಗಿದೆ.
ಶ್ಯಾನಾಡ್ರಹಳ್ಳಿ (ಮತಗಟ್ಟೆ ಸಂ. 101) ದಲ್ಲಿ ಒಟ್ಟು 923 ಮತದಾರರಿದ್ದು ಈ ಪೈಕಿ 829 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 89.82ರಷ್ಟು ಮತದಾನವಾಗಿದೆ.
ಬಲಚವಾಡಿ (ಮತಗಟ್ಟೆ ಸಂ. 102) ದಲ್ಲಿ ಒಟ್ಟು 1087 ಮತದಾರರಿದ್ದು ಈ ಪೈಕಿ 958 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 88.13ರಷ್ಟು ಮತದಾನವಾಗಿದೆ.
ಲಕ್ಕೂರು (ಮತಗಟ್ಟೆ ಸಂ. 103) ದಲ್ಲಿ ಒಟ್ಟು 958 ಮತದಾರರಿದ್ದು ಈ ಪೈಕಿ 878 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 91.65ರಷ್ಟು ಮತದಾನವಾಗಿದೆ.
ಗುರುವಿನಪುರ (ಮತಗಟ್ಟೆ ಸಂ. 104) ದಲ್ಲಿ ಒಟ್ಟು 919 ಮತದಾರರಿದ್ದು ಈ ಪೈಕಿ 822 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 89.45ರಷ್ಟು ಮತದಾನವಾಗಿದೆ.
ತೆರಕಣಾಂಬಿಹುಂಡಿ (ಮತಗಟ್ಟೆ ಸಂ. 105) ದಲ್ಲಿ ಒಟ್ಟು 1097 ಮತದಾರರಿದ್ದು ಈ ಪೈಕಿ 966 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 88.06ರಷ್ಟು ಮತದಾನವಾಗಿದೆ.
ತೆರಕಣಾಂಬಿಹುಂಡಿ (ಮತಗಟ್ಟೆ ಸಂ. 106) ದಲ್ಲಿ ಒಟ್ಟು 684 ಮತದಾರರಿದ್ದು ಈ ಪೈಕಿ 606 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 88.60ರಷ್ಟು ಮತದಾನವಾಗಿದೆ.
ತೆರಕಣಾಂಬಿ (ಮತಗಟ್ಟೆ ಸಂ. 107) ದಲ್ಲಿ ಒಟ್ಟು 711 ಮತದಾರರಿದ್ದು ಈ ಪೈಕಿ 589 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 79.49ರಷ್ಟು ಮತದಾನವಾಗಿದೆ.
ತೆರಕಣಾಂಬಿ (ಮತಗಟ್ಟೆ ಸಂ. 108) ದಲ್ಲಿ ಒಟ್ಟು 978 ಮತದಾರರಿದ್ದು ಈ ಪೈಕಿ 737 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 75.36ರಷ್ಟು ಮತದಾನವಾಗಿದೆ.
ತೆರಕಣಾಂಬಿ (ಮತಗಟ್ಟೆ ಸಂ. 109) ದಲ್ಲಿ ಒಟ್ಟು 1048 ಮತದಾರರಿದ್ದು ಈ ಪೈಕಿ 861 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 82.16ರಷ್ಟು ಮತದಾನವಾಗಿದೆ.
ತೆರಕಣಾಂಬಿ (ಮತಗಟ್ಟೆ ಸಂ. 110) ದಲ್ಲಿ ಒಟ್ಟು 667 ಮತದಾರರಿದ್ದು ಈ ಪೈಕಿ 533 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 79.91ರಷ್ಟು ಮತದಾನವಾಗಿದೆ.
ತೆರಕಣಾಂಬಿ (ಮತಗಟ್ಟೆ ಸಂ. 111) ದಲ್ಲಿ ಒಟ್ಟು 667 ಮತದಾರರಿದ್ದು ಈ ಪೈಕಿ 565 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 84.71ರಷ್ಟು ಮತದಾನವಾಗಿದೆ.
ಬೆರಟಹಳ್ಳಿ (ಮತಗಟ್ಟೆ ಸಂ. 112) ದಲ್ಲಿ ಒಟ್ಟು 1221 ಮತದಾರರಿದ್ದು ಈ ಪೈಕಿ 1092 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 89.43ರಷ್ಟು ಮತದಾನವಾಗಿದೆ.
ಕಗ್ಗಳ (ಮತಗಟ್ಟೆ ಸಂ. 113) ದಲ್ಲಿ ಒಟ್ಟು 740 ಮತದಾರರಿದ್ದು ಈ ಪೈಕಿ 685 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 92.57ರಷ್ಟು ಮತದಾನವಾಗಿದೆ.
ಕಗ್ಗಳ (ಮತಗಟ್ಟೆ ಸಂ. 114) ದಲ್ಲಿ ಒಟ್ಟು 569 ಮತದಾರರಿದ್ದು ಈ ಪೈಕಿ 512 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 89.98ರಷ್ಟು ಮತದಾನವಾಗಿದೆ.
ಕಗ್ಗಳದಹುಂಡಿ (ಮತಗಟ್ಟೆ ಸಂ. 115) ದಲ್ಲಿ ಒಟ್ಟು 557 ಮತದಾರರಿದ್ದು ಈ ಪೈಕಿ 481 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 86.36ರಷ್ಟು ಮತದಾನವಾಗಿದೆ.
ತ್ರಿಯಂಬಕಪುರ (ಮತಗಟ್ಟೆ ಸಂ. 116) ದಲ್ಲಿ ಒಟ್ಟು 354 ಮತದಾರರಿದ್ದು ಈ ಪೈಕಿ 316 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 89.27ರಷ್ಟು ಮತದಾನವಾಗಿದೆ.
ದೇಪಾಪುರ (ಮತಗಟ್ಟೆ ಸಂ. 117) ದಲ್ಲಿ ಒಟ್ಟು 990 ಮತದಾರರಿದ್ದು ಈ ಪೈಕಿ 924 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 93.33ರಷ್ಟು ಮತದಾನವಾಗಿದೆ.
ಶೀಲವಂತಪುರ (ಮತಗಟ್ಟೆ ಸಂ. 118) ದಲ್ಲಿ ಒಟ್ಟು 517ಮತದಾರರಿದ್ದು ಈ ಪೈಕಿ 488 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 94.39ರಷ್ಟು ಮತದಾನವಾಗಿದೆ.
ಸೋಮನಪುರ (ಮತಗಟ್ಟೆ ಸಂ. 119) ದಲ್ಲಿ ಒಟ್ಟು 851 ಮತದಾರರಿದ್ದು ಈ ಪೈಕಿ 725 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 85.19ರಷ್ಟು ಮತದಾನವಾಗಿದೆ.
ಕೊಡಸೋಗೆ (ಮತಗಟ್ಟೆ ಸಂ. 120) ದಲ್ಲಿ ಒಟ್ಟು 1275 ಮತದಾರರಿದ್ದು ಈ ಪೈಕಿ 1048 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 82.20ರಷ್ಟು ಮತದಾನವಾಗಿದೆ.
ಕೊಡಸೋಗೆ (ಮತಗಟ್ಟೆ ಸಂ. 121) ದಲ್ಲಿ ಒಟ್ಟು 823 ಮತದಾರರಿದ್ದು ಈ ಪೈಕಿ 642 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 78.01ರಷ್ಟು ಮತದಾನವಾಗಿದೆ.
ಕೊಡಸೋಗೆ (ಮತಗಟ್ಟೆ ಸಂ. 122) ದಲ್ಲಿ ಒಟ್ಟು 504 ಮತದಾರರಿದ್ದು ಈ ಪೈಕಿ 408 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 80.95ರಷ್ಟು ಮತದಾನವಾಗಿದೆ.
ಕಡತಾಳಕಟ್ಟೆಹುಂಡಿ (ಮತಗಟ್ಟೆ ಸಂ. 123) ದಲ್ಲಿ ಒಟ್ಟು 779 ಮತದಾರರಿದ್ದು ಈ ಪೈಕಿ 715 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 91.78ರಷ್ಟು ಮತದಾನವಾಗಿದೆ.
ಕರಕಲಮಾದಹಳ್ಳಿ (ಮತಗಟ್ಟೆ ಸಂ. 124) ದಲ್ಲಿ ಒಟ್ಟು 773 ಮತದಾರರಿದ್ದು ಈ ಪೈಕಿ 698 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 90.30ರಷ್ಟು ಮತದಾನವಾಗಿದೆ.
ಬೊಮ್ಮನಹಳ್ಳಿ (ಮತಗಟ್ಟೆ ಸಂ. 125) ದಲ್ಲಿ ಒಟ್ಟು 1082 ಮತದಾರರಿದ್ದು ಈ ಪೈಕಿ 964 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 89.09ರಷ್ಟು ಮತದಾನವಾಗಿದೆ.
ಕುರುಬರಹುಂಡಿ (ಮತಗಟ್ಟೆ ಸಂ. 126) ದಲ್ಲಿ ಒಟ್ಟು 619 ಮತದಾರರಿದ್ದು ಈ ಪೈಕಿ 539 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 87.08ರಷ್ಟು ಮತದಾನವಾಗಿದೆ.
ರಾಮಯ್ಯನಪುರ (ಮತಗಟ್ಟೆ ಸಂ. 127) ದಲ್ಲಿ ಒಟ್ಟು 206 ಮತದಾರರಿದ್ದು ಈ ಪೈಕಿ 181 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 87.86ರಷ್ಟು ಮತದಾನವಾಗಿದೆ.
ಚಿರಕನಹಳ್ಳಿ (ಮತಗಟ್ಟೆ ಸಂ. 128) ದಲ್ಲಿ ಒಟ್ಟು 1065 ಮತದಾರರಿದ್ದು ಈ ಪೈಕಿ 989 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 92.86ರಷ್ಟು ಮತದಾನವಾಗಿದೆ.
ವಡ್ಡಗೆರೆ (ಮತಗಟ್ಟೆ ಸಂ. 129) ದಲ್ಲಿ ಒಟ್ಟು 1189 ಮತದಾರರಿದ್ದು ಈ ಪೈಕಿ 1061 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 89.23ರಷ್ಟು ಮತದಾನವಾಗಿದೆ.
ಕುಂದುಕೆರೆ (ಮತಗಟ್ಟೆ ಸಂ. 130) ದಲ್ಲಿ ಒಟ್ಟು 869 ಮತದಾರರಿದ್ದು ಈ ಪೈಕಿ 798 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 91.83ರಷ್ಟು ಮತದಾನವಾಗಿದೆ.
ಕುಂದುಕೆರೆ (ಮತಗಟ್ಟೆ ಸಂ. 131) ದಲ್ಲಿ ಒಟ್ಟು 789 ಮತದಾರರಿದ್ದು ಈ ಪೈಕಿ 710 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 89.99ರಷ್ಟು ಮತದಾನವಾಗಿದೆ.
ಹೆಗ್ಗವಾಡಿ (ಮತಗಟ್ಟೆ ಸಂ. 132) ದಲ್ಲಿ ಒಟ್ಟು 210 ಮತದಾರರಿದ್ದು ಈ ಪೈಕಿ 181 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 86.19ರಷ್ಟು ಮತದಾನವಾಗಿದೆ.
ಉಪಕಾರಕಾಲೋನಿ (ಬಿ) (ಮತಗಟ್ಟೆ ಸಂ. 133) ದಲ್ಲಿ ಒಟ್ಟು 232 ಮತದಾರರಿದ್ದು ಈ ಪೈಕಿ 184 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 79.31ರಷ್ಟು ಮತದಾನವಾಗಿದೆ.
ಯರಿಯೂರು (ಮತಗಟ್ಟೆ ಸಂ. 134) ದಲ್ಲಿ ಒಟ್ಟು 1044 ಮತದಾರರಿದ್ದು ಈ ಪೈಕಿ 835 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 79.98ರಷ್ಟು ಮತದಾನವಾಗಿದೆ.
ಬಾಚಹಳ್ಳಿ (ಮತಗಟ್ಟೆ ಸಂ. 135) ದಲ್ಲಿ ಒಟ್ಟು 844 ಮತದಾರರಿದ್ದು ಈ ಪೈಕಿ 738 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 87.44ರಷ್ಟು ಮತದಾನವಾಗಿದೆ.
ಬಾಚಹಳ್ಳಿ (ಮತಗಟ್ಟೆ ಸಂ. 136) ದಲ್ಲಿ ಒಟ್ಟು 1150 ಮತದಾರರಿದ್ದು ಈ ಪೈಕಿ 968 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 84.17ರಷ್ಟು ಮತದಾನವಾಗಿದೆ.
ಚಿಕ್ಕಯಲಚಟ್ಟಿ (ಮತಗಟ್ಟೆ ಸಂ. 137) ದಲ್ಲಿ ಒಟ್ಟು 95 ಮತದಾರರಿದ್ದು ಈ ಪೈಕಿ 77 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 81.05ರಷ್ಟು ಮತದಾನವಾಗಿದೆ.
ಯಲಚಟ್ಟಿ (ಮತಗಟ್ಟೆ ಸಂ. 138) ದಲ್ಲಿ ಒಟ್ಟು 586 ಮತದಾರರಿದ್ದು ಈ ಪೈಕಿ 481 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 82.08ರಷ್ಟು ಮತದಾನವಾಗಿದೆ.
ಜಕ್ಕಹಳ್ಳಿ (ಮತಗಟ್ಟೆ ಸಂ. 139) ದಲ್ಲಿ ಒಟ್ಟು 358 ಮತದಾರರಿದ್ದು ಈ ಪೈಕಿ 299 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 83.52ರಷ್ಟು ಮತದಾನವಾಗಿದೆ.
ಕಣಿಯನಪುರ ಕಾಲೋನಿ (ಮತಗಟ್ಟೆ ಸಂ. 140) ದಲ್ಲಿ ಒಟ್ಟು 316 ಮತದಾರರಿದ್ದು ಈ ಪೈಕಿ 281 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 88.92ರಷ್ಟು ಮತದಾನವಾಗಿದೆ.
ಮಂಗಲ (ಮತಗಟ್ಟೆ ಸಂ. 141) ದಲ್ಲಿ ಒಟ್ಟು 923 ಮತದಾರರಿದ್ದು ಈ ಪೈಕಿ 747 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 80.93ರಷ್ಟು ಮತದಾನವಾಗಿದೆ.
ಬಂಡೀಪುರ (ಮತಗಟ್ಟೆ ಸಂ. 142) ದಲ್ಲಿ ಒಟ್ಟು 74 ಮತದಾರರಿದ್ದು ಈ ಪೈಕಿ 70 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 94.59ರಷ್ಟು ಮತದಾನವಾಗಿದೆ.
ಮಗುವಿನಹಳ್ಳಿ (ಮತಗಟ್ಟೆ ಸಂ. 143) ದಲ್ಲಿ ಒಟ್ಟು 313 ಮತದಾರರಿದ್ದು ಈ ಪೈಕಿ 252 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 80.51ರಷ್ಟು ಮತದಾನವಾಗಿದೆ.
ಮೇಲುಕಾಮನಹಳ್ಳಿ (ಮತಗಟ್ಟೆ ಸಂ. 144) ದಲ್ಲಿ ಒಟ್ಟು 364 ಮತದಾರರಿದ್ದು ಈ ಪೈಕಿ 312 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 85.71ರಷ್ಟು ಮತದಾನವಾಗಿದೆ.
ಹುಂಡೀಪುರ (ಮತಗಟ್ಟೆ ಸಂ. 145) ದಲ್ಲಿ ಒಟ್ಟು 589 ಮತದಾರರಿದ್ದು ಈ ಪೈಕಿ 526 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 89.30ರಷ್ಟು ಮತದಾನವಾಗಿದೆ.
ಕೆಬ್ಬೇಪುರ (ಮತಗಟ್ಟೆ ಸಂ. 146) ದಲ್ಲಿ ಒಟ್ಟು 820 ಮತದಾರರಿದ್ದು ಈ ಪೈಕಿ 762 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 92.93ರಷ್ಟು ಮತದಾನವಾಗಿದೆ.
ಶೆಟ್ಟಹಳ್ಳಿ (ಮತಗಟ್ಟೆ ಸಂ. 147) ದಲ್ಲಿ ಒಟ್ಟು 374 ಮತದಾರರಿದ್ದು ಈ ಪೈಕಿ 341 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 91.18ರಷ್ಟು ಮತದಾನವಾಗಿದೆ.
ಅಂಕಹಳ್ಳಿ (ಮತಗಟ್ಟೆ ಸಂ. 148) ದಲ್ಲಿ ಒಟ್ಟು 791 ಮತದಾರರಿದ್ದು ಈ ಪೈಕಿ 741 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 93.68ರಷ್ಟು ಮತದಾನವಾಗಿದೆ.
ಅಂಕಹಳ್ಳಿ (ಮತಗಟ್ಟೆ ಸಂ. 148) ದಲ್ಲಿ ಒಟ್ಟು 1109 ಮತದಾರರಿದ್ದು ಈ ಪೈಕಿ 995 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 89.72ರಷ್ಟು ಮತದಾನವಾಗಿದೆ.
ಬೊಮ್ಮಲಾಪುರ (ಮತಗಟ್ಟೆ ಸಂ. 150) ದಲ್ಲಿ ಒಟ್ಟು 884 ಮತದಾರರಿದ್ದು ಈ ಪೈಕಿ 775 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 87.67ರಷ್ಟು ಮತದಾನವಾಗಿದೆ.
ಬೊಮ್ಮಲಾಪುರ (ಮತಗಟ್ಟೆ ಸಂ. 151) ದಲ್ಲಿ ಒಟ್ಟು 810 ಮತದಾರರಿದ್ದು ಈ ಪೈಕಿ 703 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 86.79ರಷ್ಟು ಮತದಾನವಾಗಿದೆ.
ಬೊಮ್ಮಲಾಪುರ (ಮತಗಟ್ಟೆ ಸಂ. 152) ದಲ್ಲಿ ಒಟ್ಟು 1171 ಮತದಾರರಿದ್ದು ಈ ಪೈಕಿ 945 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 80.70ರಷ್ಟು ಮತದಾನವಾಗಿದೆ.
ಬೆಳವಾಡಿ (ಮತಗಟ್ಟೆ ಸಂ. 153) ದಲ್ಲಿ ಒಟ್ಟು 1184 ಮತದಾರರಿದ್ದು ಈ ಪೈಕಿ 1057 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 89.27ರಷ್ಟು ಮತದಾನವಾಗಿದೆ.
ಚೌಡಹಳ್ಳಿ (ಮತಗಟ್ಟೆ ಸಂ. 154) ದಲ್ಲಿ ಒಟ್ಟು 940 ಮತದಾರರಿದ್ದು ಈ ಪೈಕಿ 858 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 91.28ರಷ್ಟು ಮತದಾನವಾಗಿದೆ.
ಹುಲ್ಲೇಪುರ (ಮತಗಟ್ಟೆ ಸಂ. 155) ದಲ್ಲಿ ಒಟ್ಟು 329 ಮತದಾರರಿದ್ದು ಈ ಪೈಕಿ 305 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 92.71ರಷ್ಟು ಮತದಾನವಾಗಿದೆ.
ಶಿವಪುರ (ಮತಗಟ್ಟೆ ಸಂ. 156) ದಲ್ಲಿ ಒಟ್ಟು 1055 ಮತದಾರರಿದ್ದು ಈ ಪೈಕಿ 970 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 91.94ರಷ್ಟು ಮತದಾನವಾಗಿದೆ.
ಶಿವಪುರ (ಮತಗಟ್ಟೆ ಸಂ. 157) ದಲ್ಲಿ ಒಟ್ಟು 1091 ಮತದಾರರಿದ್ದು ಈ ಪೈಕಿ 959 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 87.90ರಷ್ಟು ಮತದಾನವಾಗಿದೆ.
ಕಲೀಗೌಡನಹಳ್ಳಿ (ಮತಗಟ್ಟೆ ಸಂ. 158) ದಲ್ಲಿ ಒಟ್ಟು 1013 ಮತದಾರರಿದ್ದು ಈ ಪೈಕಿ 894 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 88.25ರಷ್ಟು ಮತದಾನವಾಗಿದೆ.
ಪಸಯ್ಯನÀಪುರ (ಮತಗಟ್ಟೆ ಸಂ. 159) ದಲ್ಲಿ ಒಟ್ಟು 636 ಮತದಾರರಿದ್ದು ಈ ಪೈಕಿ 571 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 89.78ರಷ್ಟು ಮತದಾನವಾಗಿದೆ.
ಹಂಗಳÀಪುರ (ಮತಗಟ್ಟೆ ಸಂ. 160) ದಲ್ಲಿ ಒಟ್ಟು 687 ಮತದಾರರಿದ್ದು ಈ ಪೈಕಿ 638 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 92.87ರಷ್ಟು ಮತದಾನವಾಗಿದೆ.
ಬಸವಾಪುರ (ಮತಗಟ್ಟೆ ಸಂ. 161) ದಲ್ಲಿ ಒಟ್ಟು 437 ಮತದಾರರಿದ್ದು ಈ ಪೈಕಿ 379 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 86.73ರಷ್ಟು ಮತದಾನವಾಗಿದೆ.
ಬೆಂಡರವಾಡಿ (ಮತಗಟ್ಟೆ ಸಂ. 162) ದಲ್ಲಿ ಒಟ್ಟು 380 ಮತದಾರರಿದ್ದು ಈ ಪೈಕಿ 326 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 85.79ರಷ್ಟು ಮತದಾನವಾಗಿದೆ.
ವಡ್ಡನಹೊಸಹಳ್ಳಿ (ಮತಗಟ್ಟೆ ಸಂ. 163) ದಲ್ಲಿ ಒಟ್ಟು 479 ಮತದಾರರಿದ್ದು ಈ ಪೈಕಿ 457 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 95.41ರಷ್ಟು ಮತದಾನವಾಗಿದೆ.
ಪುತ್ತನಪುರ (ಮತಗಟ್ಟೆ ಸಂ. 164) ದಲ್ಲಿ ಒಟ್ಟು 1156 ಮತದಾರರಿದ್ದು ಈ ಪೈಕಿ 1026 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 88.75ರಷ್ಟು ಮತದಾನವಾಗಿದೆ.
ಹಂಗಳ (ಮತಗಟ್ಟೆ ಸಂ. 165) ದಲ್ಲಿ ಒಟ್ಟು 873 ಮತದಾರರಿದ್ದು ಈ ಪೈಕಿ 772 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 88.43ರಷ್ಟು ಮತದಾನವಾಗಿದೆ.
ಹಂಗಳ (ಮತಗಟ್ಟೆ ಸಂ. 166) ದಲ್ಲಿ ಒಟ್ಟು 1059 ಮತದಾರರಿದ್ದು ಈ ಪೈಕಿ 926ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 87.44ರಷ್ಟು ಮತದಾನವಾಗಿದೆ.
ಹಂಗಳ (ಮತಗಟ್ಟೆ ಸಂ. 167) ದಲ್ಲಿ ಒಟ್ಟು 1048 ಮತದಾರರಿದ್ದು ಈ ಪೈಕಿ 930 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 88.74ರಷ್ಟು ಮತದಾನವಾಗಿದೆ.
ಹಂಗಳ (ಮತಗಟ್ಟೆ ಸಂ. 168) ದಲ್ಲಿ ಒಟ್ಟು 793 ಮತದಾರರಿದ್ದು ಈ ಪೈಕಿ 703 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 88.65ರಷ್ಟು ಮತದಾನವಾಗಿದೆ.
ಹಂಗಳ (ಮತಗಟ್ಟೆ ಸಂ. 169) ದಲ್ಲಿ ಒಟ್ಟು 711 ಮತದಾರರಿದ್ದು ಈ ಪೈಕಿ 646 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 90.86ರಷ್ಟು ಮತದಾನವಾಗಿದೆ.
ದೇವರಹಳ್ಳಿ (ಮತಗಟ್ಟೆ ಸಂ. 170) ದಲ್ಲಿ ಒಟ್ಟು 1210 ಮತದಾರರಿದ್ದು ಈ ಪೈಕಿ 1068 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 88.26ರಷ್ಟು ಮತದಾನವಾಗಿದೆ.
ಹಂಗಳದ ಹೊಸಹಳ್ಳಿ ಕಾಲೋನಿ (ಮತಗಟ್ಟೆ ಸಂ. 171) ದಲ್ಲಿ ಒಟ್ಟು 239 ಮತದಾರರಿದ್ದು ಈ ಪೈಕಿ 201 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 84.10ರಷ್ಟು ಮತದಾನವಾಗಿದೆ.
ಕಳ್ಳೀಪುರ (ಮತಗಟ್ಟೆ ಸಂ. 172) ದಲ್ಲಿ ಒಟ್ಟು 340 ಮತದಾರರಿದ್ದು ಈ ಪೈಕಿ 275 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 80.88ರಷ್ಟು ಮತದಾನವಾಗಿದೆ.
ಗೋಪಾಲಪುರ (ಮತಗಟ್ಟೆ ಸಂ. 173) ದಲ್ಲಿ ಒಟ್ಟು 920 ಮತದಾರರಿದ್ದು ಈ ಪೈಕಿ 802 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 87.17ರಷ್ಟು ಮತದಾನವಾಗಿದೆ.
ಹೊನ್ನೇಗೌಡಹಹಳ್ಳಿ ಕಾಲೋನಿ (ಮತಗಟ್ಟೆ ಸಂ. 174) ದಲ್ಲಿ ಒಟ್ಟು 1177 ಮತದಾರರಿದ್ದು ಈ ಪೈಕಿ 1055 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 89.63ರಷ್ಟು ಮತದಾನವಾಗಿದೆ.
ಗೋಪಾಲಪುರ (ಮತಗಟ್ಟೆ ಸಂ. 175) ದಲ್ಲಿ ಒಟ್ಟು 1080 ಮತದಾರರಿದ್ದು ಈ ಪೈಕಿ 936 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 86.67ರಷ್ಟು ಮತದಾನವಾಗಿದೆ.
ಕಣ್ಣೇಗಾಲ (ಮತಗಟ್ಟೆ ಸಂ. 176) ದಲ್ಲಿ ಒಟ್ಟು 995 ಮತದಾರರಿದ್ದು ಈ ಪೈಕಿ 893 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 89.75ರಷ್ಟು ಮತದಾನವಾಗಿದೆ.
ಮುದ್ದಯ್ಯನಹುಂಡಿ (ಮತಗಟ್ಟೆ ಸಂ. 177) ದಲ್ಲಿ ಒಟ್ಟು 468 ಮತದಾರರಿದ್ದು ಈ ಪೈಕಿ 355 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 75.85ರಷ್ಟು ಮತದಾನವಾಗಿದೆ.
ಬೇರಂಬಾಡಿ (ಮತಗಟ್ಟೆ ಸಂ. 178) ದಲ್ಲಿ ಒಟ್ಟು 1080 ಮತದಾರರಿದ್ದು ಈ ಪೈಕಿ 909 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 84.17ರಷ್ಟು ಮತದಾನವಾಗಿದೆ.
ಬೇರಂಬಾಡಿ (ಮತಗಟ್ಟೆ ಸಂ. 179) ದಲ್ಲಿ ಒಟ್ಟು 1250 ಮತದಾರರಿದ್ದು ಈ ಪೈಕಿ 1092 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 87.36ರಷ್ಟು ಮತದಾನವಾಗಿದೆ.
ಮದ್ದೂರು ಕಾಲೋನಿ (ಮತಗಟ್ಟೆ ಸಂ. 180) ದಲ್ಲಿ ಒಟ್ಟು 550 ಮತದಾರರಿದ್ದು ಈ ಪೈಕಿ 471 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 85.64ರಷ್ಟು ಮತದಾನವಾಗಿದೆ.
ಚೆನ್ನಮಲ್ಲಿಪುರ (ಮತಗಟ್ಟೆ ಸಂ. 181) ದಲ್ಲಿ ಒಟ್ಟು 802 ಮತದಾರರಿದ್ದು ಈ ಪೈಕಿ 748 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 93.27ರಷ್ಟು ಮತದಾನವಾಗಿದೆ.
ಹೊಂಗಹಳ್ಳಿ (ಮತಗಟ್ಟೆ ಸಂ. 182) ದಲ್ಲಿ ಒಟ್ಟು 857 ಮತದಾರರಿದ್ದು ಈ ಪೈಕಿ 774 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 90.32ರಷ್ಟು ಮತದಾನವಾಗಿದೆ.
ಹೊಂಗಹಳ್ಳಿ (ಮತಗಟ್ಟೆ ಸಂ. 183) ದಲ್ಲಿ ಒಟ್ಟು 558 ಮತದಾರರಿದ್ದು ಈ ಪೈಕಿ 507 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 90.86ರಷ್ಟು ಮತದಾನವಾಗಿದೆ.
ಮುಕ್ತಿಕಾಲೋನಿ (ಮತಗಟ್ಟೆ ಸಂ. 184) ದಲ್ಲಿ ಒಟ್ಟು 398 ಮತದಾರರಿದ್ದು ಈ ಪೈಕಿ 341 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 85.68ರಷ್ಟು ಮತದಾನವಾಗಿದೆ.
ಬರಗಿ (ಮತಗಟ್ಟೆ ಸಂ. 185) ದಲ್ಲಿ ಒಟ್ಟು 604 ಮತದಾರರಿದ್ದು ಈ ಪೈಕಿ 570 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 94.37ರಷ್ಟು ಮತದಾನವಾಗಿದೆ.
ಬರಗಿ (ಮತಗಟ್ಟೆ ಸಂ. 186) ದಲ್ಲಿ ಒಟ್ಟು 739 ಮತದಾರರಿದ್ದು ಈ ಪೈಕಿ 664 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 89.85ರಷ್ಟು ಮತದಾನವಾಗಿದೆ.
ಮುಂಟೀಪುರ (ಮತಗಟ್ಟೆ ಸಂ. 187) ದಲ್ಲಿ ಒಟ್ಟು 485 ಮತದಾರರಿದ್ದು ಈ ಪೈಕಿ 426 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 87.84ರಷ್ಟು ಮತದಾನವಾಗಿದೆ.
ಮೂಖಹಳ್ಳಿ (ಮತಗಟ್ಟೆ ಸಂ. 188) ದಲ್ಲಿ ಒಟ್ಟು 816 ಮತದಾರರಿದ್ದು ಈ ಪೈಕಿ 733 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 89.83ರಷ್ಟು ಮತದಾನವಾಗಿದೆ.
ತೆಂಕಲಹುಂಡಿ (ಮತಗಟ್ಟೆ ಸಂ. 189) ದಲ್ಲಿ ಒಟ್ಟು 756 ಮತದಾರರಿದ್ದು ಈ ಪೈಕಿ 695 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 91.93ರಷ್ಟು ಮತದಾನವಾಗಿದೆ.
ಹೊನ್ನಶೆಟ್ಟರಹುಂಡಿ (ಮತಗಟ್ಟೆ ಸಂ. 190) ದಲ್ಲಿ ಒಟ್ಟು 919 ಮತದಾರರಿದ್ದು ಈ ಪೈಕಿ 821 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 89.34ರಷ್ಟು ಮತದಾನವಾಗಿದೆ.
ಹುಲಸಗುಂದಿ (ಮತಗಟ್ಟೆ ಸಂ. 191) ದಲ್ಲಿ ಒಟ್ಟು 418 ಮತದಾರರಿದ್ದು ಈ ಪೈಕಿ 400 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 95.69ರಷ್ಟು ಮತದಾನವಾಗಿದೆ.
ಭೀಮನಬೀಡು (ಮತಗಟ್ಟೆ ಸಂ. 192) ದಲ್ಲಿ ಒಟ್ಟು 750 ಮತದಾರರಿದ್ದು ಈ ಪೈಕಿ 699 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 93.20ರಷ್ಟು ಮತದಾನವಾಗಿದೆ.
ಭೀಮನಬೀಡು (ಮತಗಟ್ಟೆ ಸಂ. 193) ದಲ್ಲಿ ಒಟ್ಟು 1013 ಮತದಾರರಿದ್ದು ಈ ಪೈಕಿ 931 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 91.91ರಷ್ಟು ಮತದಾನವಾಗಿದೆ.
ಭೀಮನಬೀಡು (ಮತಗಟ್ಟೆ ಸಂ. 194) ದಲ್ಲಿ ಒಟ್ಟು 1048 ಮತದಾರರಿದ್ದು ಈ ಪೈಕಿ 937 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 89.41ರಷ್ಟು ಮತದಾನವಾಗಿದೆ.
ಕೊತನೂರು (ಮತಗಟ್ಟೆ ಸಂ. 195) ದಲ್ಲಿ ಒಟ್ಟು 782 ಮತದಾರರಿದ್ದು ಈ ಪೈಕಿ 719 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 91.94ರಷ್ಟು ಮತದಾನವಾಗಿದೆ.
ಕೊತನೂರು (ಮತಗಟ್ಟೆ ಸಂ. 196) ದಲ್ಲಿ ಒಟ್ಟು 762 ಮತದಾರರಿದ್ದು ಈ ಪೈಕಿ 696 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 91.34ರಷ್ಟು ಮತದಾನವಾಗಿದೆ.
ಮಲ್ಲಯ್ಯನಪುರ (ಮತಗಟ್ಟೆ ಸಂ. 197) ದಲ್ಲಿ ಒಟ್ಟು 1058 ಮತದಾರರಿದ್ದು ಈ ಪೈಕಿ 930 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 87.90ರಷ್ಟು ಮತದಾನವಾಗಿದೆ.
ಮಲ್ಲಯ್ಯನಪುರ (ಮತಗಟ್ಟೆ ಸಂ. 198) ದಲ್ಲಿ ಒಟ್ಟು 953 ಮತದಾರರಿದ್ದು ಈ ಪೈಕಿ 765 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 80.27ರಷ್ಟು ಮತದಾನವಾಗಿದೆ.
ಗುಂಡ್ಲುಪೇಟೆ (ಮತಗಟ್ಟೆ ಸಂ. 199) ದಲ್ಲಿ ಒಟ್ಟು 852 ಮತದಾರರಿದ್ದು ಈ ಪೈಕಿ 607 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 71.24ರಷ್ಟು ಮತದಾನವಾಗಿದೆ.
ಗುಂಡ್ಲುಪೇಟೆ (ಮತಗಟ್ಟೆ ಸಂ. 200) ದಲ್ಲಿ ಒಟ್ಟು 813 ಮತದಾರರಿದ್ದು ಈ ಪೈಕಿ 542 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 66.67ರಷ್ಟು ಮತದಾನವಾಗಿದೆ.
ಗುಂಡ್ಲುಪೇಟೆ (ಮತಗಟ್ಟೆ ಸಂ. 201) ದಲ್ಲಿ ಒಟ್ಟು 1464 ಮತದಾರರಿದ್ದು ಈ ಪೈಕಿ 997 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 68.10ರಷ್ಟು ಮತದಾನವಾಗಿದೆ.
ಗುಂಡ್ಲುಪೇಟೆ (ಮತಗಟ್ಟೆ ಸಂ. 202) ದಲ್ಲಿ ಒಟ್ಟು 855 ಮತದಾರರಿದ್ದು ಈ ಪೈಕಿ 718 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 83.98ರಷ್ಟು ಮತದಾನವಾಗಿದೆ.
ಗುಂಡ್ಲುಪೇಟೆ (ಮತಗಟ್ಟೆ ಸಂ. 203) ದಲ್ಲಿ ಒಟ್ಟು 803 ಮತದಾರರಿದ್ದು ಈ ಪೈಕಿ 619 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 77.09ರಷ್ಟು ಮತದಾನವಾಗಿದೆ.
ಗುಂಡ್ಲುಪೇಟೆ (ಮತಗಟ್ಟೆ ಸಂ. 204) ದಲ್ಲಿ ಒಟ್ಟು 956 ಮತದಾರರಿದ್ದು ಈ ಪೈಕಿ 756 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 79.08ರಷ್ಟು ಮತದಾನವಾಗಿದೆ.
ಗುಂಡ್ಲುಪೇಟೆ (ಮತಗಟ್ಟೆ ಸಂ. 205) ದಲ್ಲಿ ಒಟ್ಟು 1032 ಮತದಾರರಿದ್ದು ಈ ಪೈಕಿ 828 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 80.23ರಷ್ಟು ಮತದಾನವಾಗಿದೆ.
ಗುಂಡ್ಲುಪೇಟೆ (ಮತಗಟ್ಟೆ ಸಂ. 206) ದಲ್ಲಿ ಒಟ್ಟು 855 ಮತದಾರರಿದ್ದು ಈ ಪೈಕಿ 699 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 78.25ರಷ್ಟು ಮತದಾನವಾಗಿದೆ.
ಗುಂಡ್ಲುಪೇಟೆ (ಮತಗಟ್ಟೆ ಸಂ. 207) ದಲ್ಲಿ ಒಟ್ಟು 649 ಮತದಾರರಿದ್ದು ಈ ಪೈಕಿ 502 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 77.35ರಷ್ಟು ಮತದಾನವಾಗಿದೆ.
ಗುಂಡ್ಲುಪೇಟೆ (ಮತಗಟ್ಟೆ ಸಂ. 208) ದಲ್ಲಿ ಒಟ್ಟು 912 ಮತದಾರರಿದ್ದು ಈ ಪೈಕಿ 794 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 87.06ರಷ್ಟು ಮತದಾನವಾಗಿದೆ.
ಗುಂಡ್ಲುಪೇಟೆ (ಮತಗಟ್ಟೆ ಸಂ. 209) ದಲ್ಲಿ ಒಟ್ಟು 937 ಮತದಾರರಿದ್ದು ಈ ಪೈಕಿ 756 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 80.68ರಷ್ಟು ಮತದಾನವಾಗಿದೆ.
ಗುಂಡ್ಲುಪೇಟೆ (ಮತಗಟ್ಟೆ ಸಂ. 210) ದಲ್ಲಿ ಒಟ್ಟು 1121 ಮತದಾರರಿದ್ದು ಈ ಪೈಕಿ 838 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 74.75ರಷ್ಟು ಮತದಾನವಾಗಿದೆ.
ಗುಂಡ್ಲುಪೇಟೆ (ಮತಗಟ್ಟೆ ಸಂ. 211) ದಲ್ಲಿ ಒಟ್ಟು 895 ಮತದಾರರಿದ್ದು ಈ ಪೈಕಿ 558 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 62.35ರಷ್ಟು ಮತದಾನವಾಗಿದೆ.
ಗುಂಡ್ಲುಪೇಟೆ (ಮತಗಟ್ಟೆ ಸಂ. 212) ದಲ್ಲಿ ಒಟ್ಟು 904 ಮತದಾರರಿದ್ದು ಈ ಪೈಕಿ 614 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 67.92ರಷ್ಟು ಮತದಾನವಾಗಿದೆ.
ಗುಂಡ್ಲುಪೇಟೆ (ಮತಗಟ್ಟೆ ಸಂ. 213) ದಲ್ಲಿ ಒಟ್ಟು 1227 ಮತದಾರರಿದ್ದು ಈ ಪೈಕಿ 763 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 62.18ರಷ್ಟು ಮತದಾನವಾಗಿದೆ.
ಗುಂಡ್ಲುಪೇಟೆ (ಮತಗಟ್ಟೆ ಸಂ. 214) ದಲ್ಲಿ ಒಟ್ಟು 851 ಮತದಾರರಿದ್ದು ಈ ಪೈಕಿ 585 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 68.74ರಷ್ಟು ಮತದಾನವಾಗಿದೆ.
ಗುಂಡ್ಲುಪೇಟೆ (ಮತಗಟ್ಟೆ ಸಂ. 215) ದಲ್ಲಿ ಒಟ್ಟು 838 ಮತದಾರರಿದ್ದು ಈ ಪೈಕಿ 690 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 82.34ರಷ್ಟು ಮತದಾನವಾಗಿದೆ.
ಗುಂಡ್ಲುಪೇಟೆ (ಮತಗಟ್ಟೆ ಸಂ. 216) ದಲ್ಲಿ ಒಟ್ಟು 1098 ಮತದಾರರಿದ್ದು ಈ ಪೈಕಿ 736 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 67.03ರಷ್ಟು ಮತದಾನವಾಗಿದೆ.
ಗುಂಡ್ಲುಪೇಟೆ (ಮತಗಟ್ಟೆ ಸಂ. 217) ದಲ್ಲಿ ಒಟ್ಟು 1318 ಮತದಾರರಿದ್ದು ಈ ಪೈಕಿ 983 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 74.58ರಷ್ಟು ಮತದಾನವಾಗಿದೆ.
ಗುಂಡ್ಲುಪೇಟೆ (ಮತಗಟ್ಟೆ ಸಂ. 218) ದಲ್ಲಿ ಒಟ್ಟು 1148 ಮತದಾರರಿದ್ದು ಈ ಪೈಕಿ 808 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 70.38ರಷ್ಟು ಮತದಾನವಾಗಿದೆ.
ಗುಂಡ್ಲುಪೇಟೆ (ಮತಗಟ್ಟೆ ಸಂ. 219) ದಲ್ಲಿ ಒಟ್ಟು 952 ಮತದಾರರಿದ್ದು ಈ ಪೈಕಿ 773 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 81.20ರಷ್ಟು ಮತದಾನವಾಗಿದೆ.
ಅಣ್ಣೂರು (ಮತಗಟ್ಟೆ ಸಂ. 220) ದಲ್ಲಿ ಒಟ್ಟು 575 ಮತದಾರರಿದ್ದು ಈ ಪೈಕಿ 506 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 88.00ರಷ್ಟು ಮತದಾನವಾಗಿದೆ.
ಅಣ್ಣೂರುಕೇರಿ (ಮತಗಟ್ಟೆ ಸಂ. 221) ದಲ್ಲಿ ಒಟ್ಟು 1218 ಮತದಾರರಿದ್ದು ಈ ಪೈಕಿ 1043 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 85.63ರಷ್ಟು ಮತದಾನವಾಗಿದೆ.
ಅಣ್ಣೂರುಕೇರಿ (ಮತಗಟ್ಟೆ ಸಂ. 222) ದಲ್ಲಿ ಒಟ್ಟು 619 ಮತದಾರರಿದ್ದು ಈ ಪೈಕಿ 564 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 91.11ರಷ್ಟು ಮತದಾನವಾಗಿದೆ.
ಅಣ್ಣೂರುಕೇರಿ (ಮತಗಟ್ಟೆ ಸಂ. 223) ದಲ್ಲಿ ಒಟ್ಟು 1171 ಮತದಾರರಿದ್ದು ಈ ಪೈಕಿ 1085 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 92.66ರಷ್ಟು ಮತದಾನವಾಗಿದೆ.
ಕೋಡಹಳ್ಳಿ (ಮತಗಟ್ಟೆ ಸಂ. 224) ದಲ್ಲಿ ಒಟ್ಟು 991 ಮತದಾರರಿದ್ದು ಈ ಪೈಕಿ 863 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 87.08ರಷ್ಟು ಮತದಾನವಾಗಿದೆ.
ಕೋಡಹಳ್ಳಿ (ಮತಗಟ್ಟೆ ಸಂ. 225) ದಲ್ಲಿ ಒಟ್ಟು 847 ಮತದಾರರಿದ್ದು ಈ ಪೈಕಿ 804 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 94.92ರಷ್ಟು ಮತದಾನವಾಗಿದೆ.
ಕಂದೇಗಾಲ (ಮತಗಟ್ಟೆ ಸಂ. 226) ದಲ್ಲಿ ಒಟ್ಟು 1255 ಮತದಾರರಿದ್ದು ಈ ಪೈಕಿ 1132 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 90.20ರಷ್ಟು ಮತದಾನವಾಗಿದೆ.
ಬೆಟ್ಟಹಳ್ಳಿ (ಮತಗಟ್ಟೆ ಸಂ. 227) ದಲ್ಲಿ ಒಟ್ಟು 1150 ಮತದಾರರಿದ್ದು ಈ ಪೈಕಿ 1051 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 91.39ರಷ್ಟು ಮತದಾನವಾಗಿದೆ.
ಶಿಂಡನಪುರ (ಮತಗಟ್ಟೆ ಸಂ. 228) ದಲ್ಲಿ ಒಟ್ಟು 885 ಮತದಾರರಿದ್ದು ಈ ಪೈಕಿ 806 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 91.07ರಷ್ಟು ಮತದಾನವಾಗಿದೆ.
ದೊಡ್ಡತುಪ್ಪೂರು (ಮತಗಟ್ಟೆ ಸಂ. 229) ದಲ್ಲಿ ಒಟ್ಟು 810 ಮತದಾರರಿದ್ದು ಈ ಪೈಕಿ 712 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 87.90ರಷ್ಟು ಮತದಾನವಾಗಿದೆ.
ಕೆಲಸೂರುಪುರ (ಮತಗಟ್ಟೆ ಸಂ. 230) ದಲ್ಲಿ ಒಟ್ಟು 577 ಮತದಾರರಿದ್ದು ಈ ಪೈಕಿ 547 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 94.80ರಷ್ಟು ಮತದಾನವಾಗಿದೆ.
ಚಿಕ್ಕತುಪ್ಪೂರು (ಮತಗಟ್ಟೆ ಸಂ. 231) ದಲ್ಲಿ ಒಟ್ಟು 817 ಮತದಾರರಿದ್ದು ಈ ಪೈಕಿ 702 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 85.92ರಷ್ಟು ಮತದಾನವಾಗಿದೆ.
ಚಿಕ್ಕತುಪ್ಪೂರು (ಮತಗಟ್ಟೆ ಸಂ. 232) ದಲ್ಲಿ ಒಟ್ಟು 614 ಮತದಾರರಿದ್ದು ಈ ಪೈಕಿ 553 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 90.07ರಷ್ಟು ಮತದಾನವಾಗಿದೆ.
ಕಿಲಗೆರೆ (ಮತಗಟ್ಟೆ ಸಂ. 233) ದಲ್ಲಿ ಒಟ್ಟು 510 ಮತದಾರರಿದ್ದು ಈ ಪೈಕಿ 488 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 95.69ರಷ್ಟು ಮತದಾನವಾಗಿದೆ.
ಚೆನ್ನಂಜಯ್ಯನಹುಂಡಿ (ಮತಗಟ್ಟೆ ಸಂ. 234) ದಲ್ಲಿ ಒಟ್ಟು 565 ಮತದಾರರಿದ್ದು ಈ ಪೈಕಿ 512 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 90.62ರಷ್ಟು ಮತದಾನವಾಗಿದೆ.
ಪಂಜನಹಳ್ಳಿ (ಮತಗಟ್ಟೆ ಸಂ. 235) ದಲ್ಲಿ ಒಟ್ಟು 593 ಮತದಾರರಿದ್ದು ಈ ಪೈಕಿ 512 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 86.34ರಷ್ಟು ಮತದಾನವಾಗಿದೆ.
ಇಂಗಲವಾಡಿ (ಮತಗಟ್ಟೆ ಸಂ. 236) ದಲ್ಲಿ ಒಟ್ಟು 727 ಮತದಾರರಿದ್ದು ಈ ಪೈಕಿ 672 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 92.43ರಷ್ಟು ಮತದಾನವಾಗಿದೆ.
ಬನ್ನಿತಾಳಪುರ (ಮತಗಟ್ಟೆ ಸಂ. 237) ದಲ್ಲಿ ಒಟ್ಟು 725 ಮತದಾರರಿದ್ದು ಈ ಪೈಕಿ 636 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 87.72ರಷ್ಟು ಮತದಾನವಾಗಿದೆ.
ಬನ್ನಿತಾಳಪುರ (ಮತಗಟ್ಟೆ ಸಂ. 238) ದಲ್ಲಿ ಒಟ್ಟು 660 ಮತದಾರರಿದ್ದು ಈ ಪೈಕಿ 597 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 90.45ರಷ್ಟು ಮತದಾನವಾಗಿದೆ.
ಬನ್ನಿತಾಳಪುರ (ಮತಗಟ್ಟೆ ಸಂ. 239) ದಲ್ಲಿ ಒಟ್ಟು 1024 ಮತದಾರರಿದ್ದು ಈ ಪೈಕಿ 914 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 89.26ರಷ್ಟು ಮತದಾನವಾಗಿದೆ.
ವೀರನಪುರ (ಮತಗಟ್ಟೆ ಸಂ. 240) ದಲ್ಲಿ ಒಟ್ಟು 915 ಮತದಾರರಿದ್ದು ಈ ಪೈಕಿ 849 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 92.79ರಷ್ಟು ಮತದಾನವಾಗಿದೆ.
ಮಡಹಳ್ಳಿ (ಮತಗಟ್ಟೆ ಸಂ. 241) ದಲ್ಲಿ ಒಟ್ಟು 1299 ಮತದಾರರಿದ್ದು ಈ ಪೈಕಿ 1195 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 91.99ರಷ್ಟು ಮತದಾನವಾಗಿದೆ.
ಉತ್ತಂಗೇರಿಹುಂಡಿ (ಮತಗಟ್ಟೆ ಸಂ. 242) ದಲ್ಲಿ ಒಟ್ಟು 129 ಮತದಾರರಿದ್ದು ಈ ಪೈಕಿ 127 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 98.45ರಷ್ಟು ಮತದಾನವಾಗಿದೆ.
ಮಾಡ್ರಹಳ್ಳಿ (ಮತಗಟ್ಟೆ ಸಂ. 243) ದಲ್ಲಿ ಒಟ್ಟು 925 ಮತದಾರರಿದ್ದು ಈ ಪೈಕಿ 823 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 88.97ರಷ್ಟು ಮತದಾನವಾಗಿದೆ.
ಬೆಂಡಗಹಳ್ಳಿ (ಮತಗಟ್ಟೆ ಸಂ. 244) ದಲ್ಲಿ ಒಟ್ಟು 614 ಮತದಾರರಿದ್ದು ಈ ಪೈಕಿ 593 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 96.58ರಷ್ಟು ಮತದಾನವಾಗಿದೆ.
ಮಳವಳ್ಳಿ (ಮತಗಟ್ಟೆ ಸಂ. 245) ದಲ್ಲಿ ಒಟ್ಟು 971 ಮತದಾರರಿದ್ದು ಈ ಪೈಕಿ 824 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 84.46ರಷ್ಟು ಮತದಾನವಾಗಿದೆ.
ನೇನೆಕಟ್ಟೆ (ಮತಗಟ್ಟೆ ಸಂ. 246) ದಲ್ಲಿ ಒಟ್ಟು 695 ಮತದಾರರಿದ್ದು ಈ ಪೈಕಿ 641 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 92.23ರಷ್ಟು ಮತದಾನವಾಗಿದೆ.
ನೇನೆಕಟ್ಟೆ (ಮತಗಟ್ಟೆ ಸಂ. 247) ದಲ್ಲಿ ಒಟ್ಟು 1151 ಮತದಾರರಿದ್ದು ಈ ಪೈಕಿ 1047 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 90.96ರಷ್ಟು ಮತದಾನವಾಗಿದೆ.
ದೇಶಿಪುರ (ಮತಗಟ್ಟೆ ಸಂ. 248) ದಲ್ಲಿ ಒಟ್ಟು 814 ಮತದಾರರಿದ್ದು ಈ ಪೈಕಿ 758 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 93.12ರಷ್ಟು ಮತದಾನವಾಗಿದೆ.
ಆಲತ್ತೂರು (ಮತಗಟ್ಟೆ ಸಂ. 249) ದಲ್ಲಿ ಒಟ್ಟು 829 ಮತದಾರರಿದ್ದು ಈ ಪೈಕಿ 756 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 91.19ರಷ್ಟು ಮತದಾನವಾಗಿದೆ.
ಆಲತ್ತೂರು (ಮತಗಟ್ಟೆ ಸಂ. 250) ದಲ್ಲಿ ಒಟ್ಟು 1087 ಮತದಾರರಿದ್ದು ಈ ಪೈಕಿ 969 ಜನರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 89.14ರಷ್ಟು ಮತದಾನವಾಗಿದೆ.
***************************************************************
ಗುಂಡ್ಲುಪೇಟೆ ವಿಧಾನಸಭಾ ಉಪಚುನಾವಣೆ : ಮತದಾರರಿಗೆ ಹಂಚುತಿದ್ದ ಹಣ ವಶ
ಚಾಮರಾಜನಗರ, ಏ. 10- ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರ ಉಪಚುನಾವಣೆಗೆÉ ಏಪ್ರಿಲ್ 9ರಂದು ನಡೆದ ಮತದಾನದಂದು ಬನ್ನಿತಾಳಪುರದಲ್ಲಿ ಮತದಾರರಿಗೆ ಹಂಚಲಾಗುತ್ತಿದ್ದ ಹಣವನ್ನು ಸೆಕ್ಟರ್ ಅಧಿಕಾರಿ ವಶಕ್ಕೆ ಪಡೆದುಕೊಂಡಿದ್ದಾರೆ.ಮಾರಶೆಟ್ಟಿ ಎಂಬುವವರು ಏಪ್ರಿಲ್ 9ರಂದು ಬೆಳಿಗ್ಗೆ 9ಗಂಟೆ ಸಮಯದಲ್ಲಿ ಮತದಾರರಿಗೆ ಹಣ ಹಂಚುತ್ತಿರುವುದು ಕಂಡುಬಂದು ಅವರ ಬಳಿ ಇದ್ದ ಪುಸ್ತಕ ಹಾಗೂ 5910 ರೂ. ನಗದನ್ನು ವಶಕ್ಕೆ ಪಡೆಯಲಾಯಿತು. ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಯಿತು.
ಹರವೆ ಗ್ರಾಮದಿಂದ ಮಾರುತಿ ವ್ಯಾನ್‍ನಲ್ಲಿ ಮತದಾರರನ್ನು ಮತಗಟ್ಟೆಗೆ ಕರೆದೊಯ್ಯುತ್ತಿದ್ದದ್ದನ್ನು ನೋಡಿದ ಫ್ಲೈಯಿಂಗ್ ಸ್ಕ್ಯಾಡ್ ಅಧಿಕಾರಿಗಳು ವಾಹನ ಜಪ್ತಿ ಮಾಡಿ ಚಾಮರಾಜನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆಂದು ಚುನಾವಣಾಧಿಕಾರಿ ನಳಿನ್ ಅತುಲ್ ಅವರು ತಿಳಿಸಿದ್ದಾರೆ.
No comments:
Post a Comment