ಗಿಡ ನೆಡುವುದು ಮುಖ್ಯ ಅಲ್ಲ, ಪಾಲನೆ ಪೋಷಣೆ ಮುಖ್ಯ: ರೆ.ಬ್ರ. ಅಲ್ಮೆಡಾ
ವರದಿ: ಎಸ್. ರಾಮಸಮುದ್ರ ೆಸ್.ವೀರಭದ್ರಸ್ವಾಮಿ
ಚಾಮರಾಜನಗರ: ಗಿಡ ನೆಡುವುದು ಮುಖ್ಯ ಅಲ್ಲ, ಪಾಲನೆ ಪೋಷಣೆ ಮಾಡುವುದು ಮುಖ್ಯ ಸಿ,ಆರ್.ಬಿ.ಪಿ.ಶಾಲೆಯ ಮುಖ್ಯಸ್ಥರಾದ ರೆ.ಬ್ರ.ಅಲ್ಮೆಡಾ ಅವರು ಹೇಳಿದರು.
**************************************
ಅವರು ಇಂದು ಸಿ,ಆರ್.ಬಿ.ಪಿ.ಶಾಲೆಯ ಹಳೆ ವಿದ್ಯಾರ್ಥಿಗಳ ಸಂಘದ ವತಿಯಿಂದ “ಹಸಿರೇ ಉಸಿರು” ಎಂಬ ಘೋಷಣೆಯಡಿ ಶಾಲೆಯಲ್ಲಿ ಗಿಡಗಳನ್ನು ನೆಡಲು ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಪರಿಸರ ಹಾಳಾಗುತ್ತಿದ್ದು ವಿದ್ಯಾರ್ಥಿಗಳು ಗಿಡ ಬೆಳೆಸುವ ಯೋಜನೆ ಹಮ್ಮಿಕೊಂಡಿರುವುದು ಸಂತಸ ತಂದಿದೆ. ಹೀಗಿಯೇ ತಮ್ಮ ಕೆಲಸ ಮುಂದುವರೆಯಲಿ ಎಂದು ಆಶಿಸಿದರು.
*************************************
ಶಿಕ್ಷಕಿ ನಿರ್ಮಲ ಮೇರಿ ಅವರು ಮಾತನಾಡಿ , ಹಳೆಯ ವಿದ್ಯಾರ್ಥಿಗಳನ್ನು ಒಟ್ಟಾಗಿ ನೋಡಲು ಸಂತಸವಾಗುತ್ತಿದೆ. ಅದು ಇಂತಹ ಕಾರ್ಯಕ್ರಮಗಳನ್ನು ಆಯೋಜನೆ ಹಾಕಿಕೊಳ್ಳುವ ಮೂಲಕ ಪರಿಸರ ಜಾಗೃತಿ ಮೂಡಿಸಲು ಹೊರಟಿರುವ ನಿಮ್ಮ ಯೋಜನೆಗಳಿಗೆ ಶುಭವಾಗಲಿ ಎಂದರು
***************************************
*******************
ದೈಹಿಕ ಶಿಕ್ಷಕ ನಾಗರಾಜು ಅವರು ಮಾತನಾಡಿ, ನಾನು ಇದೇ ಶಾಲೆಯಲ್ಲಿ ಓದಿ, ಇಲ್ಲಿಯೇ ಕೆಲಸ ಮಡುತ್ತಿದ್ದೇನೆ ನಾನು ಹಳೆಯ ವಿದ್ಯಾರ್ಥಿಯಾಗಿದ್ದು ಹೊಸ ಹೊಸ ಯೋಜನೆ ಹಾಕಿಕೊಂಡು ಪರಿಸರ ಹಾಗೂ ಸಾಮಾಜಿಕ ಒಳಿತಿಗಾಗಿ ಶ್ರಮಿಸಿ ಎಂದರು.
*ಆಯೋಜಕರು * ಮಲ್ಲೇಶ್, ಎಸ್.ವೀರಭದ್ರಸ್ವಾಮಿ*
* ಸಹಕಾರ* ಎಲ್ಲಾ ಬ್ಯಾಚಿನ ವಿದ್ಯಾರ್ಥಿಗಳು*
*ಆಯೋಜಕರು * ಮಲ್ಲೇಶ್, ಎಸ್.ವೀರಭದ್ರಸ್ವಾಮಿ*
* ಸಹಕಾರ* ಎಲ್ಲಾ ಬ್ಯಾಚಿನ ವಿದ್ಯಾರ್ಥಿಗಳು*
********************************************************************************
No comments:
Post a Comment