Thursday, 9 March 2017

ಹೆಸರು ದುರ್ಬಳಕೆ. ದಂಡ ಹಾಕುವಾಗ ನನ್ನ ಹೆಸರು ಬಂದರೆ ಹಾಕುವ ದಂಡಕ್ಕಿಂತ ದುಪ್ಪಟ್ಟು ದಂಡ ಹಾಕಿ ಆರಕ್ಷಕ ಬಂದುಗಳೇ,

ಹೆಸರು ದುರ್ಬಳಕೆ. ದಂಡ ಹಾಕುವಾಗ ನನ್ನ ಹೆಸರು ಬಂದರೆ ಹಾಕುವ ದಂಡಕ್ಕಿಂತ ದುಪ್ಪಟ್ಟು ದಂಡ ಹಾಕಿ ಆರಕ್ಷಕ ಬಂದುಗಳೇ, ಚಾಮರಾಜನಗರ ಪ್ರಿಯ ಆರಕ್ಷಕ / ಸಂಚಾರ ಠಾಣೆ ಆರಕ್ಷಕ ಬಂಧುಗಳೇ, ಕಾನೂನು ಎಲ್ಲರಿಗೂ ಒಂದೇ, ಇತ್ತೀಚೆಗೆ ಉಚ್ಚ ನ್ಯಾಯಾಲಯದ ಆದೇಶದಂತೆ ಕೆಲವು ಆದೇಶಗಳನ್ನು ಪಾಲಿಸಲೇಬೇಕಾದುದ್ದು ನಮ್ಮ ಹಕ್ಕು ಮತ್ತು ಕರ್ತವ್ಯಗಳಲ್ಲಿ ಒಂದು. ಕೆಲವರು ಮಾಡಿದ ತಪ್ಪಿಗೆ ದಂಡ ಕಟ್ಟಲಾಗದೆ ಶಾಸಕರು ಸಂಸದರಿಂದಲೂ ಕರೆ ಮಾಡಿಸಿ ವಾಹನ ಬಿಡುಗಡೆ ಮಾಢುವಂತೆ ಆರಕ್ಷಕರಿಗೆ ಸೂಚಿಸುತ್ತಿರುವುದು ಕೇಳಿಬರುತ್ತಿದೆ. ಎಲ್ಲಕ್ಕಿಂತ ಮಿಗಿಲಾಗಿ ಕೆಲವೆಡೆ ನನ್ನ ಹೆಸರು ಹೇಳಿ ವಾಹನ ಬಿಡುಗಡೆ ಮಾಡಿಸಿಕೊಂಡಿರುವಂತಹ ಮಾಹಿತಿಯೂ ಲಭ್ಯವಾಗಿದ್ದು , ನನ್ನ ಬಳಿ ನನ್ನ ಹೆಸರಿನಲ್ಲಿ ಯಾವುದೇ ದ್ವಿ ಚಕ್ರ ವಾಹನವಿಲ್ಲ. ಅಂತಹದರಲ್ಲಿ ಯಾರಾದರೂ ನನ್ನ ಹೆಸರು ಹೇಳಿದರೆ ದಯಮಾಡಿ ಸರ್ಕಾರ ಶುಲ್ಕಕ್ಕಿಂತ ದುಪ್ಪುಟ್ಟು ಹಾಕುವಂತೆ ಮನವಿ ಮಾಡುತ್ತೇವೆ. ಎಸ್.ವೀರಭದ್ರಸ್ವಾಮಿ,(ಜಿನ್ಯೂಸ್.5,ವರದಿಗಾರರು) ಫೋ-9480030980 , ಚಾಮರಾಜನಗರ ******************************************************************************************************************

No comments:

Post a Comment

01-08-2023 ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ

ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ*   ಚಾಮರಾಜನಗರ. ಆ.01 ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪ ನಾಗ್ ಅವರು ಇಂದು ರಾತ್ರಿ ನಗರದ ಇ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು