ಶ್ರೀ ವಾಣಿಜ್ಯ ವಿದ್ಯಾ ಸಂಸ್ಥೆಗೆ ಟೈಪಿಂಗ್ ಪರೀಕ್ಷೆಯಲ್ಲಿ 14 ಡಿಸ್ಟಿಂಕ್ಷನ್ ಪಡೆದಿದೆ.
NEWS COLLECTED BY.SRINIVAS, & VEERABHADRA SWAMY
ಚಾಮರಾಜನಗರ: ಮಾರ್ಚ:28: ಜನವರಿ 2017ರಲ್ಲಿ ನಡೆದ ಟೈಪಿಂಗ್ ಮತ್ತು ಶಾರ್ಟಹ್ಯಾಂಡ್ ಪರೀಕ್ಷೆಯಲ್ಲಿ ಶ್ರೀ ವಾಣಿಜ್ಯ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳು ಉತ್ತಮಮಟ್ಟದಲ್ಲಿ ತೇರ್ಗೆಡೆ ಹೊಂದಿದ್ದಾರೆ. ಸುಮಾರು 15 ವರ್ಷಗಳಿಂದ ಶ್ರೀ ವಾಣಿಜ್ಯ ವಿದ್ಯಾ ಸಂಸ್ಥೆಯಲ್ಲಿ ಟೈಪಿಂಗ್ ಹಾಗೂ ಶಾರ್ಟಹ್ಯಾಂಡ್ ತರಬೇತಿ ಪಡೆಯುತ್ತಿರುವ ವಿದ್ಯಾರ್ಥಿಗಳು ಉತ್ತಮಮಟ್ಟದಲ್ಲಿ ಸಾಧನೆ ಮಾಡಿದ್ದಾರೆ. ಈ ಬಾರಿಯೂ ಟೈಪಿಂಗ್ ಹಾಗೂ ಶಾರ್ಟಹ್ಯಾಂಟ್ ಪರೀಕ್ಷೆಯಲ್ಲಿ ಚಾಮರಾಜನಗರ ಜಿಲ್ಲೆಗೆ ಮತ್ತು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ ಎಂದು ಶ್ರೀ ವಾಣಿಜ್ಯ ವಿದ್ಯಾ ಸಂಸ್ಥೆಯ ಪ್ರಾಚಾರ್ಯರಾದ ಆರ್.ವಿ,ಮಹದೇವಪ್ಪರವರು ತಿಳಿಸಿದ್ದಾರೆ. ಇದೇ ಸಂಧರ್ಭದಲ್ಲಿ ಸಂಸ್ಥೆಯ ವತಿಯಿಂದ ಎಲ್ಲಾ ವಿದ್ಯಾರ್ಥಿಗಳನ್ನು ಆಭಿನಂದಿಸಿ ಗೌರವಿಸಲಾಯಿತು.ಶ್ರೀ ವಾಣಿಜ್ಯ ವಿದ್ಯಾ ಸಂಸ್ಥೆಯ ಟೈಪಿಂಗ್ ಹಾಗೂ ಶಾಟಹ್ಯಾಂಡ್ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಚಾಮರಾಜನಗರದ ಸಂಘ ಸಂಸ್ಥೆಗಳು ಹಾಗೂ ಪೋಷಕ ವೃಂದ, ಹಿರಿಯ ವಿದ್ಯಾರ್ಥಿಗಳು ಅಭಿನಂದಿಸಿದ್ದಾರೆ.
ಟೈಪಿಂಗ್ ಪರೀಕ್ಷೆಯಲ್ಲಿ 14 ವಿದ್ಯಾರ್ಥಿಗಳು ಅತೀ ಹೆಚ್ಚು ಅಂಪಡೆದಿದ್ದಾರೆ. ಚಾಮರಾಜನಗರದ ಯಮುನ ಕನ್ನಡ.172 ಇಂಗ್ಲೀಷ್ . 185, ಯೋಗೀಶ್ವರಿ ಸಿದ್ದಯ್ಯನಪುರ ಇಂಗ್ಲೀಷ್.182, ಶಾರದ ಡಿ. ಆಲೂರು ಇಂಗ್ಲೀಷ್.179, ಮಹೇಶ.ಆರ್. ನಾಗವಳ್ಳಿ, ಇಂಗ್ಲೀಷ್.188, ಶೃತಿ ಸಿಜಿ ಚಾವiರಾಜನಗರ, ಇಂಗ್ಲೀಷ್.182,ಮಮತ ಎಎಸ್. ಅಮಚವಾಡಿ. ಕನ್ನಡ.173, ಪ್ರೀತಿ ಎಂ. ರಾಮಸಮುದ್ರ. ಕನ್ನಡ.181, ಇಂಗ್ಲೀಷ್.183, ಮೇಘವರ್ಧನ ನಾಗವಳ್ಳಿ.173, ಉಷ ಮೂಡಲಪುರ, ಕನ್ನಡ.178 ಮತು ್ತಇಂಗ್ಲೀಷ್.172, ರಶ್ಮಿ ಎಸ್ ಕಾಗಲವಾಡಿ ಕನ್ನಡ.177/ಇಂಗ್ಲೀಷ್.172 ಈ ವಿದ್ಯಾರ್ಥಿಗಳು ಅತೀ ಹೆಚ್ಚು ಅಂಕ ಪಡೆದು ಶ್ರೀ ವಾಣಿಜ್ಯ ವಿದ್ಯಾ ಸಂಸ್ಥೆಗೆ ಹಾಗೂ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
No comments:
Post a Comment