ಗುಂಡ್ಲುಪೇಟೆ ಉಪಚುನಾವಣೆ : ಅಸಹಜ ಬ್ಯಾಂಕ್ ವಹಿವಾಟು ನಡೆಸುವವರ ವಿರುದ್ಧ ನಿಗಾ – ಜಿಲ್ಲಾಧಿಕಾರಿ ಬಿ. ರಾಮು
ಚಾಮರಾಜನಗರ, ಮಾ. 17 - ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಹಿನ್ನೆಲೆಯಲ್ಲಿ ಯಾವುದೇ ಚುನಾವಣಾ ಅಕ್ರಮಗಳಿಗೆ ಅವಕಾಶವಾಗದಂತೆ ನೋಡಿಕೊಳ್ಳುವ ಸಲುವಾಗಿ ಬ್ಯಾಂಕುಗಳಲ್ಲಿ ಅಸಹಜ ಹಾಗೂ ಅನುಮಾನಾಸ್ಪದವಾಗಿ ವಹಿವಾಟು ನಡೆಸುವವರ ಬಗ್ಗೆ ಮಾಹಿತಿ ನೀಡುವಂತೆ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಬಿ. ರಾಮು ಬ್ಯಾಂಕ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು ಗುಂಡ್ಲುಪೇಟೆ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ನಡೆದ ರಾಷ್ಟ್ರೀಕೃತ, ಖಾಸಗಿ ಹಾಗೂ ಸಹಕಾರಿ ಬ್ಯಾಂಕ್ ವ್ಯವಸ್ಥಾಪಕರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಗುಂಡ್ಲುಪೇಟೆ ವಿಧಾನಸಭಾ ಉಪಚುನಾವಣೆಗೆ ಸಂದರ್ಭದಲ್ಲಿ ಅಕ್ರಮವಾಗಿ ಹಣ ಬಳಕೆ ಮಾಡುವವರ ವಿರುದ್ಧ ನಿಗಾ ವಹಿಸಬೇಕಿದೆ. ಚುನಾವಣಾ ಅಕ್ರಮಗಳಿಗೆ ಆಸ್ಪದ ನೀಡದಿರಲು ಜಿಲ್ಲೆಯ ಯಾವುದೇ ಭಾಗದಲ್ಲಿ ಪ್ರತಿನಿತ್ಯ ಅಸಹಜ ಹಾಗೂ ಅನುಮಾನಕ್ಕೆ ಎಡೆ ಮಾಡಿಕೊಡುವ ನಗದು ವಹಿವಾಟು ನಡೆಸುವವರ ಬಗ್ಗೆ ಗಮನ ಹರಿಸಬೇಕಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಚುನಾವಣೆ ಪ್ರಕ್ರಿಯೆ ಈಗಾಗಲೇ ಜಾರಿಯಲ್ಲಿದೆ. ಈ ಅವಧಿಯಲ್ಲಿ ಈ ಹಿಂದಿನ ಅವಧಿಗಿಂತ ಹೆಚ್ಚಿನ ಹಣದ ವಹಿವಾಟು ನಡೆದರೆ ಅದು ಯಾವ ಉದ್ದೇಶಕ್ಕೆ ನಡೆಯುತ್ತಿದೆ ಎಂಬ ಬಗ್ಗೆ ತಿಳಿಯಬೇಕಿದೆ. ಅಸಹಜ ವಹಿವಾಟು ಚುನಾವಣಾ ಅಕ್ರಮಗಳಿಗೆ ಬಳಕೆಯಾಗಲಿದೆಯೇ ಎಂಬ ಬಗ್ಗೆ ಮಾಹಿತಿ ಪಡೆದು ಯಾವುದೇ ಅಕ್ರಮಕ್ಕೆ ಅವಕಾಶವಾಗದಂತೆ ಎಚ್ಚರ ವಹಿಸಬೇಕು. ಹೀಗಾಗಿ ದಿನನಿತ್ಯದ ಹಣ ವರ್ಗಾವಣೆ, ಜಮೆ, ಹಿಂಪಡೆಯುವಿಕೆ ಮೇಲೆ ನಿಗಾ ವಹಿಸಬೇಕೆಂದು ಜಿಲ್ಲಾಧಿಕಾರಿ ಸೂಚಿಸಿದರು.
ಬ್ಯಾಂಕುಗಳಿಂದ ಪ್ರತಿನಿತ್ಯ 50 ಸಾವಿರ ರೂ.ಗಿಂತ ಹೆಚ್ಚಿನ ನಗದು ಹಿಂಪಡೆಯುವ ಮತ್ತು ವರ್ಗಾವಣೆ ಮಾಡುವವರ ವಹಿವಾಟಿನ ಮಾಹಿತಿಯನ್ನು ನೀಡಬೇಕು. ಬ್ಯಾಂಕುಗಳಿಂದ ಮಂಜೂರಾಗಿರುವ ಸಾಲ, ಫಲಾನುಭವಿಗಳಿಗೆ ಮಂಜೂರಾಗಿರುವ ಸವಲತ್ತು ಹಣ ಇನ್ನಿತರ ಕಾರಣಗಳಿಗಾಗಿ ಜಮೆಯಾಗಿದ್ದರೆ ಅಂತಹವುಗಳ ಬಗ್ಗೆ ಮಾಹಿತಿ ಅಗತ್ಯವಿಲ್ಲ. ಚುನಾವಣೆ ಉದ್ದೇಶಕ್ಕಾಗಿ ಮಾಹಿತಿ ಪಡೆಯುತ್ತಿರುವ ಬಗ್ಗೆ ಗ್ರಾಹಕರಿಗೆ ಮನವರಿಕೆ ಮಾಡಿಕೊಡಬೇಕು. ವಹಿವಾಟಿನ ಹೆಸರಿನಲ್ಲಿ ಯಾರಿಗೆ ತೊಂದರೆ ಕೊಡುವ ಉದ್ದೇಶ ಇರುವುದಿಲ್ಲ ಎಂದು ಜಿಲ್ಲಾಧಿಕಾರಿ ರಾಮು ತಿಳಿಸಿದರು.
ಒಬ್ಬರೇ ವ್ಯಕ್ತಿ ಕಾರಣ ಹಾಗೂ ಸೂಕ್ತ ದಾಖಲೆಗಳನ್ನು ನೀಡದೆ ಪ್ರತೀದಿನ ಹೆಚ್ಚು ಹಣ ಪಡೆಯುವುದು, ವರ್ಗಾವಣೆ ಮಾಡುವುದು ಅಥವ ಜಮೆ ಮಾಡುವ ಪ್ರಕ್ರಿಯೆ ಕಂಡುಬಂದಲ್ಲಿ ಪರಿಶೀಲಿಸಬೇಕು. ಇದಕ್ಕಾಗಿ ಚುನಾವಣೆಗೆ ನೇಮಕವಾಗಿರುವ ಅಧಿಕಾರಿಗಳು ಸಹ ಹೆಚ್ಚು ಹಣ ವಹಿವಾಟಿನ ಬಗ್ಗೆ ಪರಿಶೀಲಿಸಿ ಯಾವ ಉದ್ದೇಶಕ್ಕೆ ಬಳಸಲಾಗುತ್ತಿದೆ ಎಂಬುದನ್ನು ತಿಳಿಯಲಿದ್ದಾರೆ. ಒಟ್ಟಾರೆ ಚುನಾವಣಾ ಅಕ್ರಮಗಳಿಗೆ ಹಣ ಬಳಕೆಯಾಗದಂತೆ ನೋಡಿಕೊಳ್ಳುವುದು ಪ್ರಮುಖ ಉದ್ದೇಶವಾಗಿದೆ. ಹೀಗಾಗಿ ಬ್ಯಾಂಕ್‍ಗಳ ಗ್ರಾಹಕರು ಸಹಕರಿಸಬೇಕಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಹೆಚ್ಚು ಹಣ ವಹಿವಾಟು ನಡೆಸುವ ಮಾಹಿತಿಯನ್ನು ಚುನಾವಣಾ ಅಧಿಕಾರಿಗಳಿಗೆ ವಹಿವಾಟು ನಡೆದ ಸಂಜೆಯ ವೇಳೆಗೆ ಲಿಖಿತವಾಗಿ ತಿಳಿಸಬೇಕು. ಎಟಿಎಂಗಳಲ್ಲಿಯೂ ಸಹ ಚುನಾವಣಾ ಪ್ರಕ್ರಿಯೆ ಅವಧಿಯಲ್ಲಿ ಯಾವುದೇ ನಿರ್ಧಿಷ್ಟ ಉದ್ದೇಶವಿಲ್ಲದೆ ಅಸಹಜವಾಗಿ ಹಾಗೂ ಹೆಚ್ಚು ಪ್ರಮಾಣದಲ್ಲಿ ಹಣ ಹಿಂಪಡೆಯುವ ಅನುಮಾನಾಸ್ಪದ ಪ್ರಕ್ರಿಯೆಗಳು ನಡೆದರೆ ಆ ಬಗ್ಗೆಯೂ ಮಾಹಿತಿ ಕೊಡಬೇಕು ಎಂದು ಜಿಲ್ಲಾಧಿಕಾರಿ ಬಿ. ರಾಮು ನಿರ್ದೇಶನ ನೀಡಿದರು.
ಜಿಲ್ಲಾ ಪಂಚಾಯತ್ ಮುಖ್ಯ ನಿರ್ವಾಹಕ ಅಧಿಕಾರಿ ಡಾ. ಕೆ. ಹರೀಶ್ ಕುಮಾರ್ ಮಾತನಾಡಿ ಚುನಾವಣಾ ಸಂದರ್ಭದಲ್ಲಿ ಅಕ್ರಮಕ್ಕೆ ಆಸ್ಪದ ನೀಡದೆ ಇರುವ ಉದ್ದೇಶದಿಂದ ಹಣ ವಹಿವಾಟು, ವಾಹನಗಳ ತಪಾಸಣೆ ಇನ್ನಿತರ ಅವಶ್ಯಕ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಇದಕ್ಕಾಗಿ ಬ್ಯಾಂಕ್ ಅಧಿಕಾರಿಗಳು ಸಹ ಪೂರಕವಾಗಿ ಸ್ಪಂದಿಸಬೇಕು ಎಂದರು.
ಲೀಡ್ ಬ್ಯಾಂಕ್ ವ್ಯವಸ್ಥಾಪಕರಾದ ಸಿದ್ದರಾಜು, ಡಿವೈಎಸ್‍ಪಿ ಗಂಗಾಧರ ಸ್ವಾಮಿ, ವಿವಿಧ ಬ್ಯಾಂಕುಗಳ ವ್ಯವಸ್ಥಾಪಕರು ಸಭೆಯಲ್ಲಿ ಹಾಜರಿದ್ದರು.
ಗುಂಡ್ಲುಪೇಟೆ ಉಪಚುನಾವಣೆ : ನಾಲ್ಕನೇ ದಿನವೂ ನಾಮಪತ್ರ ಸಲ್ಲಿಕೆ ಇಲ್ಲ
ಚಾಮರಾಜನಗರ, ಮಾ. 17 :- ಗುಂಡ್ಲುಪೇಟೆ ವಿಧಾನಸಭಾ ಉಪಚುನಾವಣೆಗೆ ಸಂಬಂಧಿಸಿದಂತೆ ನಾಮಪತ್ರ ಸಲ್ಲಿಸಲು ನಾಲ್ಕನೇ ದಿನವಾದ ಇಂದು ಯಾವುದೇ ನಾಮಪತ್ರ ಸಲ್ಲಿಕೆಯಾಗಿಲ್ಲ ಎಂದು ಚುನಾವಣಾಧಿಕಾರಿ ತಿಳಿಸಿದ್ದಾರೆ.
ಗುಂಡ್ಲುಪೇಟೆ ಉಪಚುನಾವಣೆ : ಕೆಲ ಸೆಕ್ಷರ್ ಅಧಿಕಾರಿಗಳ ಬದಲು
ಚಾಮರಾಜನಗರ, ಮಾ. 17 - ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಸಂಬಂಧ ಸೆಕ್ಟರ್ ಅಧಿಕಾರಿಗಳನ್ನು ನೇಮಕ ಮಾಡಲಾಗಿತ್ತು. ಸದರಿ ಅಧಿಕಾರಿಗಳ ಪೈಕಿ ಕೆಲವು ಅಧಿಕಾರಿಗಳು ಪಿಯುಸಿ ಪರೀಕ್ಷೆ ಹಾಗೂ ಬರ ಪರಿಸ್ಥಿತಿ ಸೇರಿದಂತೆ ಪ್ರಭಾರ ಹುದ್ದೆಗಳಲ್ಲಿ ನಿರತರಾಗಿರುವುದರಿಂದ ಅವರ ಬದಲಿಗೆ ಹೊಸದಾಗಿ ಕೆಲವು ಅಧಿಕಾರಿಗಳನ್ನು ನೇಮಕ ಮಾಡಿ ತಿದ್ದುಪಡಿ ಆದೇಶ ಹೊರಡಿಸಲಾಗಿದೆ.
ಸದರಿ ಬದಲಾದ ಅಧಿಕಾರಿಗಳು ಕೂಡಲೇ ಕೆಲಸಕ್ಕೆ ಹಾಜರಾಗಿ ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿಗಳು ನೀಡುವ ಸೂಚನೆಯಂತೆ ಕಾರ್ಯ ನಿರ್ವಹಿಸಲು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಾದ ಬಿ. ರಾಮು ಅವರು ತಿಳಿಸಿದ್ದಾರೆ.
ತಂಡದ ಸಂಖ್ಯೆ 1 – ಆರಕ್ಷಕ ಠಾಣೆ ಮತ್ತು ವ್ಯಾಪ್ತಿ - ಬೇಗೂರು (ದೂ.ಸಂ. 08226-231100) ಆರಕ್ಷಕ ಉಪನಿರೀಕ್ಷಕರು – ಕಿರಣ್ ಕುಮಾರ್ (ಮೊ. 9902001023). ವ್ಯಾಪ್ತಿ ಪ್ರದೇಶಗಳು - ಹೊಸಮಠ, ಶ್ರೀಕಂಠಪುರ, ಚನ್ನವಡೆಯನಪುರ-1, ಯಡವನಹಳ್ಳಿ, ಹೊಣಕನಪುರ-5, ಹೊರೆಯಾಲ 1 ಮತ್ತು 2, ರಂಗೂಪುರ, ಬೆಳಚಲವಾಡಿ 1 ಮತ್ತು 2, ಕುರುಬರಹುಂಡಿ, ಬೆಟ್ಟದಮಾದಹಳ್ಳಿ. ಮತಗಟ್ಟೆ ಸಂಖ್ಯೆ 1 ರಿಂದ 8, 21,22,27 ಹಾಗೂ 33. ಸೆಕ್ಟರ್ ಅಧಿಕಾರಿಯಾಗಿದ್ದ ಸುಂದ್ರಮ್ಮ, ಸಹಾಯಕ ಕೃಷಿ ನಿರ್ದೇಶಕರು, ಚಾಮರಾಜನಗರ (ಮೊ. 9945292355) ಅವರ ಬದಲಿಗೆ ಉಮೇಶ್, ರೇಷ್ಮೆ ಸಹಾಯಕ ನಿರ್ದೇಶಕರು, ರೇಷ್ಮೆ ಇಲಾಖೆ, ಯಳಂದೂರು (ಮೊ. 8970053954) ಅವರನ್ನು ನೇಮಕ ಮಾಡಲಾಗಿದೆ.
ತಂಡದ ಸಂಖ್ಯೆ 3 – ಆರಕ್ಷಕ ಠಾಣೆ ಮತ್ತು ವ್ಯಾಪ್ತಿ - ಬೇಗೂರು (ದೂ.ಸಂ. 08226-231100) ಆರಕ್ಷಕ ಉಪನಿರೀಕ್ಷಕರು – ಕಿರಣ್ ಕುಮಾರ್ (ಮೊ. 9902001023). ವ್ಯಾಪ್ತಿ ಪ್ರದೇಶಗಳು – ಚಿಕ್ಕಾಟಿ 1 ಮತ್ತು 2, ತೊಂಡವಾಡಿ-1 ಮತ್ತು 2, ಹಾಲಹಳ್ಳಿ, ಕಮರಹಳ್ಳಿ, ಸೋಮಹಳ್ಳಿ- 1, 2 ಮತ್ತು 3, ಕೊಡಗಾಪುರ, ಶೀಗೇವಾಡಿ, ಮರಳಾಪುರ. ಮತಗಟ್ಟೆ ಸಂಖ್ಯೆ 11 ರಿಂದ 14, 16,17 ಹಾಗೂ 50 ರಿಂದ 55. ಸೆಕ್ಟರ್ ಅಧಿಕಾರಿ - ವರಲಕ್ಷ್ಮಿ, ಸಹಾಯಕ ನಿರ್ದೇಶಕರು, ಉಪ ಖಜಾನಾಧಿಕಾರಿ ಕಚೇರಿ, ಗುಂಡ್ಲುಪೇಟೆ ಇವರ ಬದಲಿಗೆ ದೇವರಾಜ್, ಸಹಾಯಕ ಅಭಿಯಂತರರು, ಕಾವೇರಿ ನೀರಾವರಿ ನಿಗಮ, ಅಟ್ಟುಗೂಳಿಪುರ, ಚಾಮರಾಜನಗರ ತಾಲೂಕು (ಮೊ. 9620152142) ಅವರನ್ನು ನೇಮಿಸಲಾಗಿದೆ.
ತಂಡದ ಸಂಖ್ಯೆ 8 – ಆರಕ್ಷಕ ಠಾಣೆ ಮತ್ತು ವ್ಯಾಪ್ತಿ – ಚಾಮರಾಜನಗರ ರೂರಲ್ (ದೂ.ಸಂ. 08226-222092), ಲೋಹಿತ್ ಕುಮಾರ್ (ಮೊ. 9480804646). ವ್ಯಾಪ್ತಿ ಪ್ರದೇಶಗಳು – ಹೆಗ್ಗವಾಡಿ, ಭುಜಗನಪುರ, ಕೆರೆಹÀಳ್ಳಿ, ಮುಕ್ಕಡಹಳ್ಳಿ - 1 ಮತ್ತು 2, ಹೆಗ್ಗವಾಡಿ, ಮಲೆಯೂರು, ಮೂಡ್ನಾಕೂಡು 1 ಮತ್ತು 2, ಸಾಗಡೆ – 1,2,3. ಮತಗಟ್ಟೆ ಸಂಖ್ಯೆ 65 ರಿಂದ 70, 73, 74 ಹಾಗೂ 83 ರಿಂದ 87. ಸೆಕ್ಟರ್ ಅಧಿಕಾರಿ – ರಾಮಕೃಷ್ಣಯ್ಯ, ಸಿಡಿಪಿಓ, ಗುಂಡ್ಲುಪೇಟೆ (ಮೊ. 9845565133), ಮಹೇಶ್, ಮಕ್ಕಳ ಕಾರ್ಮಿಕ ಯೋಜನಾ ವ್ಯವಸ್ಥಾಪಕರು, ಚಾಮರಾಜನಗರ (ಮೊ.9886164951) ಇವರುಗಳ ಬದಲಿಗೆ ಕ್ರಮವಾಗಿ ಮದನ್ ಮೋಹನ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ಕೃಷಿ ಇಲಾಖೆ, ಚಾಮರಾಜನಗರ (ಮೊ. 8762422339) ಹಾಗೂ ಸತೀಶ್, ಸಹಾಯಕ ನಿರ್ದೇಶಕರು, ಅಕ್ಷರ ದಾಸೋಹ, ಗುಂಡ್ಲುಪೇಟೆ (ಮೊ. 9480835584) ಇವರನ್ನು ನೇಮಕ ಮಾಡಿದೆ.
ತಂಡದ ಸಂಖ್ಯೆ 10 – ಆರಕ್ಷಕ ಠಾಣೆ ಮತ್ತು ವ್ಯಾಪ್ತಿ – ತೆರಕಣಾಂಬಿ (ದೂ.ಸಂ. 08229-232235), ಸಾಗರ್ (ಮೊ. 9480804652). ವ್ಯಾಪ್ತಿ ಪ್ರದೇಶಗಳು – ಪರಮಾಪುರ, ಪಡಗೂರು, ಯಡಹುಂಡಿ, ಕೆಲಸೂರು - 1 ಮತ್ತು 2, ಮಲ್ಲಮ್ಮನಹುಂಡಿ, ಮೂಡಗೂರು, ಶ್ಯಾನಾಡ್ರಹಳ್ಳಿ. ಬಲಚವಾಡಿ, ಕೆಲಸೂರುಪುರ, ಚಿಕ್ಕತುಪ್ಪೂರು - 1 ಮತ್ತು 2, ಕಿಲಗೆರೆ, ಚನ್ನಂಜಯ್ಯನಹುಂಡಿ. ಮತಗಟ್ಟೆ ಸಂಖ್ಯೆ 93 ರಿಂದ 102, 230 ರಿಂದ 234. ಸೆಕ್ಟರ್ ಅಧಿಕಾರಿ – ಗುರುಲಿಂಗಯ್ಯ ಎಲ್, ಜಿಲ್ಲಾ ಯೋಜನಾ ಉಪಸಮನ್ವಯಾಧಿಕಾರಿ, ಚಾಮರಾಜನಗರ (ಮೊ. 9448999390) ಇವರ ಬದಲಾಗಿ ಸ್ವಾಮಿ, ಶಿಕ್ಷಣಾಧಿಕಾರಿ, ಅಕ್ಷರ ದಾಸೋಹ, ಜಿಲ್ಲಾ ಪಂಚಾಯಿತಿ, ಚಾಮರಾಜನಗರ (ಮೊ.94808355812) ಇವರ ನೇಮಕವಾಗಿದೆ.
ತಂಡದ ಸಂಖ್ಯೆ 11 – ಆರಕ್ಷಕ ಠಾಣೆ ಮತ್ತು ವ್ಯಾಪ್ತಿ – ತೆರಕಣಾಂಬಿ (ದೂ.ಸಂ. 08229-232235), ಸಾಗರ್ (ಮೊ. 9480804652). ವ್ಯಾಪ್ತಿ ಪ್ರದೇಶಗಳು – ಲಕ್ಕೂರು, ಗುರುವಿನಪುರ, ತೆರಕಣಾಂಬಿಹುಂಡಿ - 1 ಮತ್ತು 2, ತೆರಕಣಾಂಬಿ - 1 ರಿಂದ 5, ಬೆರಟಹಳ್ಳಿ, ಕಗ್ಗಳ – 1,2, ಕಗ್ಗಳದಹುಂಡಿ, ತ್ರಿಯಂಬಕಪುರ. ಮತಗಟ್ಟೆ ಸಂಖ್ಯೆ 103 ರಿಂದ 116. ಸೆಕ್ಟರ್ ಅಧಿಕಾರಿ – ಹೆಚ್.ಎಸ್. ಗೀತಾಂಬ, ಪ್ರಾಂಶುಪಾಲರು, ಡಯಟ್, ಚಾಮರಾಜನಗರ (ಮೊ. 9448999363) ಇವರ ಬದಲಿಗೆ ಶಿವರಾಮೇಗೌಡ, ಹಿರಿಯ ಉಪನ್ಯಾಸಕರು, ಜಿಲ್ಲಾ ಶಿಕ್ಷಣ ತರಬೇತಿ ಸಂಸ್ಥೆ (ಡಯಟ್), ಚಾಮರಾಜನಗರ (ಮೊ.9448572952) ಇವರನ್ನು ನೇಮಿಸಲಾಗಿದೆ.
ತಂಡದ ಸಂಖ್ಯೆ 12 – ಆರಕ್ಷಕ ಠಾಣೆ ಮತ್ತು ವ್ಯಾಪ್ತಿ – ತೆರಕಣಾಂಬಿ (ದೂ.ಸಂ. 08229-232235), ಸಾಗರ್ (ಮೊ. 9480804652). ವ್ಯಾಪ್ತಿ ಪ್ರದೇಶಗಳು – ಕರಕಲಮಾದಹಳ್ಳಿ, ಬೊಮ್ಮನಹಳ್ಳಿ, ಕುರುಬರಹುಂಡಿ, ರಾಮಯ್ಯನಪುರ, ಚಿರಕನಹಳ್ಳಿ, ವಡ್ಡಗೆರೆ, ಕುಂದಕೆರೆ - 1 ಮತ್ತು 2, ಹೆಗ್ಗವಾಡಿ, ಉಪಕಾರ ಕಾಲೋನಿ (ಬಿ), ಯರಿಯೂರು. ಮತಗಟ್ಟೆ ಸಂಖ್ಯೆ - 124 ರಿಂದ 134. ಸೆಕ್ಟರ್ ಅಧಿಕಾರಿ –ನಾಗವೇಣಿ ಡಿ, ಪ್ರಭಾರ ಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಚಾಮರಾಜನಗರ (ಮೊ. 948112479) ಇವರ ಸ್ಥಾನಕ್ಕೆ ಯಾಸಿನ್, ಸಹಾಯಕ ಅಭಿಯಂತರರು, ಕಾವೇರಿ ನೀರಾವರಿ ನಿಗಮ, ಅಟ್ಟುಗೂಳಿಪುರ, ಚಾಮರಾಜನಗರ ತಾಲೂಕು (ಮೊ. 8861682300) ಇವರನ್ನು ನೇಮಕ ಮಾಡಲಾಗಿದೆ.
ತಂಡದ ಸಂಖ್ಯೆ 13 – ಆರಕ್ಷಕ ಠಾಣೆ ಮತ್ತು ವ್ಯಾಪ್ತಿ – ತೆರಕಣಾಂಬಿ (ದೂ.ಸಂ. 08229-232235), ಸಾಗರ್ (ಮೊ. 9480804652). ವ್ಯಾಪ್ತಿ ಪ್ರದೇಶಗಳು – ದೇವಾಪುರ, ಶೀಲವಂತಪುರ, ಸೋಮನಪುರ, ಕೊಡಸೋಗೆ - 1,2,3, ಕಡತಾಳಕಟ್ಟೆಹುಂಡಿ, ಕಂದೇಗಾಲ, ಬೆಟ್ಟಹಳ್ಳಿ, ಶಿಂಡನಪುರ, ದೊಡ್ಡತುಪ್ಪೂರು. ಮತಗಟ್ಟೆ ಸಂಖ್ಯೆ 117 ರಿಂದ 123, 226 ರಿಂದ 229. ಸೆಕ್ಟರ್ ಅಧಿಕಾರಿ – ಬಿ.ಎಸ್. ಮೋಹನ್, ಜಿಲ್ಲಾ ವ್ಯವಸ್ಥಾಪಕರು, ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ, ಚಾಮರಾಜನಗರ (ಮೊ. 9740800544) ಇವರ ಬದಲಿಗೆ ಮಲ್ಲಿಕಾರ್ಜುನಸ್ವಾಮಿ, ಜಿಲ್ಲಾ ವ್ಯವಸ್ಥಾಪÀಕರು, ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ, ಚಾಮರಾಜನಗರ (ಮೊ. 9945269388) ಇವರ ನೇಮಕವಾಗಿದೆ.
ತಂಡದ ಸಂಖ್ಯೆ 14 – ಆರಕ್ಷಕ ಠಾಣೆ ಮತ್ತು ವ್ಯಾಪ್ತಿ – ತೆರಕಣಾಂಬಿ (ದೂ.ಸಂ. 08229-232235), ಗುಂಡ್ಲುಪೇಟೆ (ದೂ. ಸಂ.08229-222228) ಸಾಗರ್ (ಮೊ. 9480804652), ಸಂದೀಪ್ ಕುಮಾರ್ (ಮೊ. 6480804651). ವ್ಯಾಪ್ತಿ ಪ್ರದೇಶಗಳು – ಅಂಕನಹಳ್ಳಿ – 1,2, ಬೊಮ್ಮಲಾಪುರ-1,2,3, ಹುಲ್ಲೇಪುರ, ಶಿವಪುರ - 1 ಮತ್ತು 2, ಅಣ್ಣೂರು, ಅಣ್ಣೂರುಕೇರಿ – 1,2,3, ಕೋಡಹಳ್ಳಿ – 1,2. ಮತಗಟ್ಟೆ ಸಂಖ್ಯೆ 148 ರಿಂದ 152, 155 ರಿಂದ 157, 220 ರಿಂದ 225. ಸೆಕ್ಟರ್ ಅಧಿಕಾರಿ – ಶೋಭಾ, ಜಿಲ್ಲಾ ವ್ಯವಸ್ಥಾಪಕರು, ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ, ಚಾಮರಾಜನಗರ (ಮೊ. 9449169859), ಇವರ ಬದಲಿಗೆ ಸೋಮಯ್ಯ, ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕರು, ಜಂಟಿ ಕೃಷಿ ನಿರ್ದೇಶಕರ ಕಚೇರಿ, ಚಾಮರಾಜನಗರ (ಮೊ.9900594349) ಇವರನ್ನು ನೇಮಕ ಮಾಡಲಾಗಿದೆ.
ತಂಡದ ಸಂಖ್ಯೆ 16 – ಆರಕ್ಷಕ ಠಾಣೆ ಮತ್ತು ವ್ಯಾಪ್ತಿ – ಗುಂಡ್ಲುಪೇಟೆ (ದೂ. ಸಂ.08229-222228) ಸಂದೀಪ್ ಕುಮಾರ್ (ಮೊ. 6480804651). ವ್ಯಾಪ್ತಿ ಪ್ರದೇಶಗಳು – ಚಿಕ್ಕಯಲಚಟ್ಟಿ, ಯಲಚಟ್ಟಿ, ಜಕ್ಕಹಳ್ಳಿ, ಕಣಿಯನಪುರ ಕಾಲೋನಿ, ಮಂಗಲ, ಬಂಡಿಪುರ, ಮಗುವಿನÀಹಳ್ಳಿ, ಮೇಲುಕಾಮನಹಳ್ಳಿ, ಕಲ್ಲೇಗೌಡನಹಳ್ಳಿ, ಪಸಯ್ಯನಪುರ, ಹಂಗಳ – 1 ರಿಂದ 5. ಮತಗಟ್ಟೆ ಸಂಖ್ಯೆ 137 ರಿಂದ 144, 158, 159, 165 ರಿಂದ 169. ಸೆಕ್ಟರ್ ಅಧಿಕಾರಿ – ಸಿದ್ದರಾಜು, ಸಹಾಯಕ ಕಾರ್ಯಪಾಲಕ ಎಂಜಿನಿಯರ್, ನೀರಾವರಿ ಇಲಾಖೆ, ಚಾಮರಾಜನಗರ (ಮೊ. 9449191832) ಇವರ ಬದಲಿಗೆ ಮಹದೇವು, ರೇಷ್ಮೆ ವಿಸ್ತರಣಾಧಿಕಾರಿ, ತಾಂತ್ರಿಕ ಸೇವಾ ಕೇಂದ್ರ, ಕಾಮಗೆರೆ, ಕೊಳ್ಳೇಗಾಲ ತಾಲೂಕು (ಮೊ.9980365942) ಇವರನ್ನು ನೇಮಿಸಿದೆ.
ತಂಡದ ಸಂಖ್ಯೆ 17– ಆರಕ್ಷಕ ಠಾಣೆ ಮತ್ತು ವ್ಯಾಪ್ತಿ – ಗುಂಡ್ಲುಪೇಟೆ (ದೂ. ಸಂ.08229-222228). ಸಂದೀಪ್ ಕುಮಾರ್ (ಮೊ. 6480804651). ವ್ಯಾಪ್ತಿ ಪ್ರದೇಶಗಳು – ದೇವರಹಳ್ಳಿ, ಹಂಗಳದ ಹೊಸಹಳ್ಳಿ, ಕಳ್ಳೀಪುರ, ಗೋಪಾಲಪುರ, ಹೊನ್ನೇಗೌಡಹಳ್ಳಿ. ಗೋಪಾಲಪುರ, ಕಣ್ಣೇಗಾಲ, ಮದ್ದಯ್ಯನಹುಂಡಿ, ಭೀಮನಬೀಡು – 1,2,3, ಕೂತನೂರು – 1,2, ಮಲ್ಲಯ್ಯನಪುರ – 1,2. ಮತಗಟ್ಟೆ ಸಂಖ್ಯೆ 170 ರಿಂದ 177, 192 ರಿಂದ 198. ಸೆಕ್ಟರ್ ಅಧಿಕಾರಿ – ರಂಗನಾಥ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಕರ್ನಾಟಕ ಗೃಹ ಮಂಡಳಿ, ಚಾಮರಾಜನಗರ (ಮೊ.9449038966) ಇವರ ಬದಲಾಗಿ ರವೀಂದ್ರ, ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಕರ್ನಾಟಕ ಗೃಹ ಮಂಡಳಿ, ಚಾಮರಾಜನಗರ (ಮೊ. 9448470311) ಇವರ ನೇಮಕವಾಗಿದೆ.
ತಂಡದ ಸಂಖ್ಯೆ 18 – ಆರಕ್ಷಕ ಠಾಣೆ ಮತ್ತು ವ್ಯಾಪ್ತಿ –ಗುಂಡ್ಲುಪೇಟೆ (ದೂ. ಸಂ.08229-222228) ಸಂದೀಪ್ ಕುಮಾರ್ (ಮೊ. 6480804651). ವ್ಯಾಪ್ತಿ ಪ್ರದೇಶಗಳು – ಬೇರಂಬಾಡಿ – 1,2, ಮದ್ದೂರು ಕಾಲೋನಿ, ಚನ್ನಮಲ್ಲಿಪುರ, ಹೊಂಗಹಳ್ಳಿ - 1 ಮತ್ತು 2, ಮುಕ್ತಿಕಾಲೋನಿ, ಬರಗಿ– 1,2, ಮುಂಟೀಪುರ, ಮೂಖಹಳ್ಳಿ, ತೆಂಕಲಹುಂಡಿ, ಹೊನ್ನಶೆಟ್ಟರಹುಂಡಿ, ಹುಲಸಗುಂದಿ, ಮಎಹಳ್ಳಿ, ಉತ್ತಂಗೆರೆಹುಂಡಿ. ಮತಗಟ್ಟೆ ಸಂಖ್ಯೆ 178 ರಿಂದ 191, 241, 242. ಸೆಕ್ಟರ್ ಅಧಿಕಾರಿ – ಮಹಾಂತೇಶ್, ಜಂಟಿ ನಿರ್ದೇಶಕರು, ಜಿಲ್ಲಾ ಕೈಗಾರಿಕಾ ಕೇಂದ್ರ, ಚಾಮರಾಜನಗರ (ಮೊ. 9449821666), ಇವರ ಬದಲಾಗಿ ಮುರುಳೇಶ್, ಜಂಟಿ ನಿರ್ದೇಶಕರು, ಜಿಲ್ಲಾ ಕೈಗಾರಿಕಾ ಕೇಂದ್ರ, ಚಾಮರಾಜನಗರ (ಮೊ.9945119833) ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.
ಗುಂಡ್ಲುಪೇಟೆ ಉಪಚುನಾವಣೆ : ಕೆಲ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಗಳು ಬದಲು
ಚಾಮರಾಜನಗರ, ಮಾ. 17 - ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಸಂಬಂಧ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಗಳನ್ನಾಗಿ ನೇಮಕ ಮಾಡಲಾಗಿತ್ತು. ಸದರಿ ಅಧಿಕಾರಿಗಳ ಪೈಕಿ ಕೆಲವು ಅಧಿಕಾರಿಗಳು ಇತರೆ ಕೆಲಸಗಳಲ್ಲಿ ಈಗಾಗಲೇ ನಿಯೋಜನೆಗೊಂಡಿರುವುದರಿಂದ ಹಾಗೂ ಇತರೆ ಕಾರಣಗಳಿಂದ ಅವರ ಬದಲಿಗೆ ಬದಲಿ ಅಧಿಕಾರಿಗಳನ್ನು ನೇಮಕ ಮಾಡಿ ತಿದ್ದುಪಡಿ ಆದೇಶ ಹೊರಡಿಸಲಾಗಿದೆ.
ತಂಡದ ಸಂಖ್ಯೆ 03 – ಗುಂಡ್ಲುಪೇಟೆ ತಾಲೂಕು ಕಸಬಾ ಹೋಬಳಿಗೆ ನೇಮಕವಾಗಿದ್ದ ಪಿ. ಶಶಿಧರ್, ಸಹಕಾರ ಸಂಘಗಳ ಜಿಲ್ಲಾ ನೋಂದಣಾಧಿಕಾರಿ, ಚಾಮರಾಜನಗರ (ಮೊ. 9448928132) ಇವರ ಬದಲಾಗಿ ಜವರೇಗೌಡ, ರೇಷ್ಮೆ ಉಪನಿರ್ದೇಶಕರು, ಮಾದರಿ ಬಿತ್ತನೆ ಕೋಠಿ, ಚಾಮರಾಜನಗರ (ಮೊ.9481818750) ಇವರನ್ನು ನೇಮಕ ಮಾಡಲಾಗಿದೆ.
ತಂಡದ ಸಂಖ್ಯೆ 05 – ಗುಂಡ್ಲುಪೇಟೆ ತಾಲೂಕು ಹಂಗಳ ಹೋಬಳಿ - ಚಂದ್ರೇಗೌಡ, ಸಹಾಯಕ ನಿರ್ದೇಶಕರು, ಸಣ್ಣ ಉಳಿತಾಯ ಇಲಾಖೆ, ಚಾಮರಾಜನಗರ (ದೂ.ಸಂ. 08226-226255) ಇವರ ಬದಲಾಗಿ ಎಂ. ಮಹದೇವಸ್ವಾಮಿ, ಸಹಾಯಕ ನಿರ್ದೇಶಕರು, ಸಹಕಾರ ಸಂಘಗಳ ಲೆಕ್ಕ ಪರಿಶೋಧನಾ ಇಲಾಖೆ, ಚಾಮರಾಜನಗರ (ಮೊ/9448322981) ಇವರ ನೇಮಕವಾಗಿದೆ.
ತಂಡದ ಸಂಖ್ಯೆ 06 – ಚಾಮರಾಜನಗರ ತಾಲೂಕು ಹರವೆ ಹೋಬಳಿ - ನಾಗರಾಜು, ಉಪ ನಿರ್ದೇಶಕರು, ತೋಟಗಾರಿಕೆ ಇಲಾಖೆ, ಚಾಮರಾಜನಗರ (ಮೊ.944899922) ಇವರ ಬದಲಿಗೆ ಹೆಚ್.ಎಸ್. ಮಹದೇವು, ಹಿರಿಯ ಸಹಾಯಕ ನಿರ್ದೇಶಕರು, ಮೀನುಗಾರಿಕೆ ಇಲಾಖೆ, ಚಾಮರಾಜನಗರ (ಮೊ.9480823040) ಇವರನ್ನು ನೇಮಕ ಮಾಡಲಾಗಿದೆ.
ಉಪಚುನಾವಣೆ : ಅಬಕಾರಿ ಅಧಿಕಾರಿಗಳ ನಿಯೋಜನೆ
ಚಾಮರಾಜನಗರ, ಮಾ. 17 - ಗುಂಡ್ಲುಪೇಟೆ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಅಕ್ರಮ ಮದ್ಯ ಮಾರಾಟ, ದಾಸ್ತಾನು, ತಯಾರಿಕೆ, ಸಾಗಾಣಿಕೆ ತಡೆಯುವ ಉದ್ದೇಶದಿಂದ ಗಸ್ತು ಕಾರ್ಯಕ್ಕೆ ಹಾಗೂ ಫ್ಲೈಯಿಂಗ್ ಸ್ಕ್ವಾಡ್ ತಂಡಕ್ಕೆ ಅಬಕಾರಿ ಅಧಿಕಾರಿಗಳನ್ನು ನಿಯೋಜಿಸಲಾಗಿದೆ.
ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರ - ಎಂ.ಡಿ. ಮೋಹನ್ ಕುಮಾರ್ (9449597187), ಅಬಕಾರಿ ಉಪನಿರೀಕ್ಷಕರು, ಕೃಷ್ಣಮೂರ್ತಿ, ಅಬಕಾರಿ ನಿರೀಕ್ಷಕರು, ಜಿ. ನಾಗೇಶ್, ಗೃಹ ರಕ್ಷಕ, ಜೆ. ಪ್ರಭು, ಗೃಹ ರಕ್ಷಕ, ಎಂ.ಯು. ಉಮಾಶಂಕರ್ (9880754839), ಅಬಕಾರಿ ನಿರೀಕ್ಷಕರು, ಸಿದ್ದರಾಜು, ಅಬಕಾರಿ ರಕ್ಷಕ, ಬಿ. ಶಿವಕುಮಾರ್, ಎಂ. ಮಂಜುನಾಥ, ಗೃಹ ರಕ್ಷಕ, ಸುನಂದ (8123352572), ಅಬಕಾರಿ ನಿರೀಕ್ಷಕರು, ಭಾಸ್ಕರ್ ಮತ್ತು ಶಿವು, ಅಬಕಾರಿ ರಕ್ಷಕರು
ಚಾಮರಾಜನಗರ ತಾಲೂಕು ಹರವೆ ಹೋಬಳಿ ವ್ಯಾಪ್ತಿ - ಚೆಲುವರಾಜು (948240837), ಅಬಕಾರಿ ನಿರೀಕ್ಷಕರು, ಮಂಜುನಾಥ, ಅಬಕಾರಿ ರಕ್ಷಕ, ಎನ್. ನಾಗರಾಜು, ಸಿ, ನಾಗೇಂದ್ರ, ಗೃಹ ರಕ್ಷಕ
ಫ್ಲೈಯಿಂಗ್ ಸ್ಕ್ವಾಡ್ – ವಾಣಿ (9741725921), ಅಬಕಾರಿ ಉಪನಿರೀಕ್ಷಕರು, ರಾಜು, ಅಬಕಾರಿ ರಕ್ಷಕರು (ಮುನಿಸಿಪಲ್ ಪ್ರದೇಶ ವ್ಯಾಪ್ತಿ), ರೇವಣ್ಣ (9980358515), ಅಬಕಾರಿ ಉಪನಿರೀಕ್ಷಕರು, ಜಯಪ್ರಕಾಶ್, ಅಬಕಾರಿ ರಕ್ಷಕರು (ಗುಂಡ್ಲುಪೇಟೆ ಕಸಬಾ ಹೋಬಳಿ), ತನ್ವೀರ್ (9739239586), ಅಬಕಾರಿ ಉಪನಿರೀಕ್ಷಕರು, ಪ್ರದೀಪ್, ಅಬಕಾರಿ ರಕ್ಷಕರು (ತೆರಕಣಾಂಬಿ ಹೋಬಳಿ), ಶಿವಮಲ್ಲಪ್ಪ (9844884129), ಅಬಕಾರಿ ಉಪನಿರೀಕ್ಷಕರು, ಸುಂದರಪ್ಪ, ಅಬಕಾರಿ ರಕ್ಷಕರು, ಶಿವನಂಜಾಚಾರಿ (9845798122), ಅಬಕಾರಿ ಉಪನಿರೀಕ್ಷಕರು, ರಾಜೇಶ್, ಅಬಕಾರಿ ರಕ್ಷಕರು (ಹರವೆ ಹೋಬಳಿ). ದೀಪು ಎನ್ (8310675068), ಅಬಕಾರಿ ನಿರೀಕ್ಷಕರು, ರಾಜು, ಅಬಕಾರಿ ರಕ್ಷಕರು (ಬೇಗೂರು ಹೋಬಳಿ).
ಅಬಕಾರಿ ಇಲಾಖೆಯ ಪರವಾಗಿ ಚುನಾವಣಾ ಸಂಬಂಧ ನೋಡಲ್ ಅಧಿಕಾರಿಯಾಗಿ ಅಬಕಾರಿ ಉಪಾಧೀಕ್ಷಕರಾದ ಗಂಗಾಧರ ಮುದೇಣ್ಣನವರ್ ಅವರನ್ನು ನೇಮಿಸಲಾಗಿದೆ. ಇವರೊಂದಿಗೆ ಅಬಕಾರಿ ರಕ್ಷಕರಾದ ರವಿ, ಬಾಸಿನ್, ಗೃಹ ರಕ್ಷಕರಾದ ಶ್ರೀನಿವಾಸ್ ಕಾರ್ಯ ನಿರ್ವಹಿಸಲಿದ್ದಾರೆ.
ನಾಗರಿಕರು ಇಲಾಖೆಯ ಅಧಿಕಾರಿಗಳ ಮೊಬೈಲ್ ಸಂಖ್ಯೆಗಳಿಗೆ ಮಾಹಿತಿ ನೀಡುವಂತೆ ಅಬಕಾರಿ ಉಪ ಆಯುಕ್ತರು ಕೆ.ಎನ್. ನಾಗೇಶ್ ಪ್ರಕಟಣೆಯಲ್ಲಿ ಕೋರಿದ್ದಾರೆ.

No comments:
Post a Comment