ವಿಧಾನಸಭಾ ಚುನಾವಣೆ- 2018
ಮಾದರಿ ನೀತಿ ಸಂಹಿತೆ ಕಟ್ಟುನಿಟ್ಟಿನ ಅನುಷ್ಠಾನಕ್ಕೆ ಫ್ಲೈಯಿಂಗ್ ಸ್ಕ್ವಾಡ್ ರಚನೆ
ಚಾಮರಾಜನಗರ, ಮಾ. 30 - ವಿಧಾನಸಭಾ ಸಾರ್ವತ್ರಿಕ ಚುನಾವಣೆ-2018ಕ್ಕೆ ಸಂಬಂಧಿಸಿದಂತೆ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದ್ದು, ಈ ಸಂದರ್ಭದಲ್ಲಿ ಚುನಾವಣಾ ಅಪರಾಧ ತಡೆಯಲು ಹಾಗೂ ಈ ಸಂಬಂಧ ದೂರುಗಳ ಬಗ್ಗೆ ಕ್ರಮವಹಿಸಿ ಮಾದರಿ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಅನುಷ್ಟಾನಗೊಳಿಸಲು ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಗಳನ್ನೊಳಗೊಂಡ ತಂಡ ರಚಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಬಿ.ಬಿ. ಕಾವೇರಿ ಅವರು ಆದೇಶ ಹÉೂರಡಿಸಿದ್ದಾರೆ.
ಹನೂರು ವಿಧಾನಸಭಾ ಕ್ಷೇತ್ರ:- ಪಾಳ್ಯ ಹೋಬಳಿ, ಹನೂರು ಪಟ್ಟಣ ಪಂಚಾಯಿತಿ ಮತ್ತು ಹನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೊದಲನೆ ತಂಡದ ಮೇಲ್ವಿಚಾರಕರಾಗಿ ಪಿ. ಶ್ರೀಧರ್, ಯೋಜನಾ ನಿರ್ದೇಶಕರು, ಜಿಲ್ಲಾ ಪಂಚಾಯತ್(ಡಿ.ಆರ್.ಡಿ.ಎ), ಚಾಮರಾಜನಗರ, ಮೊ: 9480858002 ಇವರು ಕರ್ತವ್ಯ ನಿರ್ವಹಿಸಲಿದ್ದಾರೆ. ಇವರ ಜೊತೆ ಹಿರಿಯ ಪೊಲೀಸ್ ಅಧಿಕಾರಿ, ಮೂವರು ಶಸ್ತ್ರ ಸಜ್ಜಿತ ಪೊಲೀಸ್ ಹಾಗೂ ವಿಡಿಯೋಗ್ರಾಫರ್ ಒಬ್ಬರು ಇರಲಿದ್ದಾರೆ. ಮೊದಲನೆ ತಂಡದ ಕರ್ತವ್ಯ ಅವಧಿಯು ಬೆಳಿಗ್ಗೆ 8ರಿಂದ ಸಂಜೆ 4 ಗಂಟೆಯವರೆಗೆ ಆಗಿರುತ್ತದೆ.
2ನೇ ತಂಡದ ಮೇಲ್ವಿಚಾರಕರಾಗಿ ಜಿ.ಎಂ. ನಾಗರಾಜು, ಸಹಾಯಕ ನಿರ್ದೇಶಕರು, ಪಶು ವೈದ್ಯ ಇಲಾಖೆ ಯಳಂದೂರು, ಮೊ: 9916899828 ಇವರು ಕರ್ತವ್ಯ ನಿರ್ವಹಿಸಲಿದ್ದಾರೆ. ಇವರ ಜೊತೆ ಹಿರಿಯ ಪೊಲೀಸ್ ಅಧಿಕಾರಿ, ಮೂವರು ಶಸ್ತ್ರ ಸಜ್ಜಿತ ಪೊಲೀಸ್ ಹಾಗೂ ವಿಡಿಯೋಗ್ರಾಫರ್ ಒಬ್ಬರು ಇರಲಿದ್ದಾರೆ. 2ನೇ ತಂಡದ ಕರ್ತವ್ಯ ಅವಧಿಯು ಸಂಜೆ 4ರಿಂದ ಮಧ್ಯರಾತ್ರಿ 12 ಗಂಟೆಯವರೆಗೆ ಆಗಿರುತ್ತದೆ.ಮೂರನೇ ತಂಡದ ಮೇಲ್ವಿಚಾರಕರಾಗಿ ಎಂ.ಕೆ. ನಾಗರಾಜು, ಜಿಲ್ಲಾ ವ್ಯವಸ್ಥಾಪಕರು, ಡಾ. ಬಿ.ಆರ್. ಅಂಬೇಡ್ಕರ್ ಅಭಿವದ್ದಿ ನಿಗಮ, ಚಾಮರಾಜನಗರ, ಮೊ: 9448618664 ಇವರು ಕರ್ತವ್ಯ ನಿರ್ವಹಿಸಲಿದ್ದಾರೆÉ. ಇವರ ಜೊತೆ ಹಿರಿಯ ಪೊಲೀಸ್ ಅಧಿಕಾರಿ, ಮೂವರು ಶಸ್ತ್ರ ಸಜ್ಜಿತ ಪೊಲೀಸ್ ಹಾಗೂ ವಿಡಿಯೋಗ್ರಾಫರ್ ಒಬ್ಬರು ಇರಲಿದ್ದಾರೆ. ಮೂರನೇ ತಂಡದ ಕರ್ತವ್ಯ ಅವಧಿಯು ಮಧ್ಯರಾತ್ರಿ 12ರಿಂದ ಬೆಳಗಿನ 8 ಗಂಟೆಯವರೆಗೆ ಆಗಿರುತ್ತದೆ.
ರಾಮಾಪುರ ಹಾಗೂ ಲೊಕ್ಕನಹಳ್ಳಿ ಹೋಬಳಿ ವ್ಯಾಪ್ತಿಯ ಮೊದಲನೆ ತಂಡದ ಮೇಲ್ವಿಚಾರಕರಾಗಿ ಎನ್.ವಿ. ಸ್ವಾಮಿ, ವಯಸ್ಕರ ಶಿಕ್ಷಣಾಧಿಕಾರಿ, ಚಾಮರಾಜನಗರ, ಮೊ: 9741994494 ಇವರು ಕರ್ತವ್ಯ ನಿರ್ವಹಿಸಲಿದ್ದಾರೆ. ಇವರ ಜೊತೆ ಹಿರಿಯ ಪೊಲೀಸ್ ಅಧಿಕಾರಿ, ಮೂವರು ಶಸ್ತ್ರ ಸಜ್ಜಿತ ಪೊಲೀಸ್ ಹಾಗೂ ವಿಡಿಯೋಗ್ರಾಫರ್ ಒಬ್ಬರು ಇರಲಿದ್ದಾರೆ. ಮೊದಲನೆ ತಂಡದ ಕರ್ತವ್ಯ ಅವಧಿಯು ಬೆಳಿಗ್ಗೆ 8ರಿಂದ ಸಂಜೆ 4 ಗಂಟೆಯವರೆಗೆ ಆಗಿರುತ್ತದೆ.
ಎರಡನೆ ತಂಡದ ಮೇಲ್ವಿಚಾರಕರಾಗಿ ಶಂಕರೇಗೌಡ, ಜಿಲ್ಲಾ ವಿಮಾಧಿಕಾರಿ, ಕೆ.ಜಿ.ಐ.ಡಿ. ಚಾಮರಾಜನಗರ, ಮೊ: 9980631436 ಇವರು ಕರ್ತವ್ಯ ನಿರ್ವಹಿಸಲಿದ್ದಾರೆ. ಇವರ ಜೊತೆ ಹಿರಿಯ ಪೊಲೀಸ್ ಅಧಿಕಾರಿ, ಮೂವರು ಶಸ್ತ್ರ ಸಜ್ಜಿತ ಪೊಲೀಸ್ ಹಾಗೂ ವಿಡಿಯೋಗ್ರಾಫರ್ ಒಬ್ಬರು ಇರಲಿದ್ದಾರೆ. ಮೊದಲನೆ ತಂಡದ ಕರ್ತವ್ಯ ಅವಧಿಯು ಸಂಜೆ 4ರಿಂದ ಮಧ್ಯರಾತ್ರಿ 12 ಗಂಟೆಯವರೆಗೆ ಆಗಿರುತ್ತದೆ.
ಮೂರನೇ ತಂಡದ ಮೇಲ್ವಿಚಾರಕರಾಗಿ ಉಮಾನಂದ ರೈ, ಆಯುಕ್ತರು, ನಗರಾಬಿವೃದ್ಧಿ ಪ್ರಾಧಿಕಾರ, ಚಾಮರಾಜನಗರ, ಮೊ: 9449749228 ಇವರು ಕರ್ತವ್ಯ ನಿರ್ವಹಿಸಲಿದ್ದಾರೆ. ಇವರ ಜೊತೆ ಹಿರಿಯ ಪೊಲೀಸ್ ಅಧಿಕಾರಿ, ಮೂವರು ಶಸ್ತ್ರ ಸಜ್ಜಿತ ಪೊಲೀಸ್ ಹಾಗೂ ವಿಡಿಯೋಗ್ರಾಫರ್ ಒಬ್ಬರು ಇರಲಿದ್ದಾರೆ. ಮೂರನೇ ತಂಡದ ಕರ್ತವ್ಯ ಅವಧಿಯು ಮಧ್ಯರಾತ್ರಿ 12ರಿಂದ ಬೆಳಗಿನ 8 ಗಂಟೆಯವರೆಗೆ ಆಗಿರುತ್ತದೆ.
ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರ:- ಸಂತೇಮರಹಳ್ಳಿ ಹೋಬಳಿ, ಕೊಳ್ಳೇಗಾಲ ನಗರಸಭೆ, ಕೊಳ್ಳೇಗಾಲ ಕಸಬಾ ಹೋಬಳಿ ವ್ಯಾಪ್ತಿಯ ಮೊದಲನೆ ತಂಡದ ಮೇಲ್ವಿಚಾರಕರಾಗಿ ಎಂ. ಮಹದೇಶ್, ಮುಖ್ಯ ಯೋಜನಾಧಿಕಾರಿ, ಜಿಲ್ಲಾ ಪಂಚಾಯತ್, ಚಾಮರಾಜನಗರ, ಮೊ: 9480858004 ಇವರು ಕರ್ತವ್ಯ ನಿರ್ವಹಿಸಲಿದ್ದಾರೆ. ಇವರ ಜೊತೆ ಹಿರಿಯ ಪೊಲೀಸ್ ಅಧಿಕಾರಿ, ಮೂವರು ಶಸ್ತ್ರ ಸಜ್ಜಿತ ಪೊಲೀಸ್ ಹಾಗೂ ವಿಡಿಯೋಗ್ರಾಫರ್ ಒಬ್ಬರು ಇರಲಿದ್ದಾರೆ. ಮೊದಲನೆ ತಂಡದ ಕರ್ತವ್ಯ ಅವಧಿಯು ಬೆಳಿಗ್ಗೆ 8ರಿಂದ ಸಂಜೆ 4 ಗಂಟೆಯವರೆಗೆ ಆಗಿರುತ್ತದೆ.
ಎರಡನೆ ತಂಡದ ಮೇಲ್ವಿಚಾರಕರಾಗಿ ಗುರುಲಿಂಗಯ್ಯ, ಜಿಲ್ಲಾ ಯೋಜನಾ ಸಮನ್ವಯಾಧಿಕಾರಿ, ಸರ್ವ ಶಿಕ್ಷಣ ಅಭಿಯಾನ, ಚಾಮರಾಜನಗರ, ಮೊ: 9448999390 ಇವರು ಕರ್ತವ್ಯ ನಿರ್ವಹಿ¸ಲಿದ್ದಾರೆ. ಇವರ ಜೊತೆ ಹಿರಿಯ ಪೊಲೀಸ್ ಅಧಿಕಾರಿ, ಮೂವರು ಶಸ್ತ್ರ ಸಜ್ಜಿತ ಪೊಲೀಸ್ ಹಾಗೂ ವಿಡಿಯೋಗ್ರಾಫರ್ ಒಬ್ಬರು ಇರಲಿದ್ದಾರೆ. ಮೊದಲನೆ ತಂಡದ ಕರ್ತವ್ಯ ಅವಧಿಯು ಸಂಜೆ 4ರಿಂದ ಮಧ್ಯರಾತ್ರಿ 12 ಗಂಟೆಯವರೆಗೆ ಆಗಿರುತ್ತದೆ.ಮೂರನೇ ತಂಡದ ಮೇಲ್ವಿಚಾರಕರಾಗಿ ಎಂ. ಸಿದ್ದರಾಜು, ಸಹಾಯಕ ಅಭಿಯಂತರರು, ಕಾವೇರಿ ನೀರಾವರಿ ನಿಗಮ, ನಂ.3, ಕೆ.ಸಿ.ಐ ವಿಭಾಗ, ಕೊಳ್ಳೇಗಾಲ, ಮೊ: 8050139127 ಇವರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರ ಜೊತೆ ಹಿರಿಯ ಪೊಲೀಸ್ ಅಧಿಕಾರಿ, ಮೂವರು ಶಸ್ತ್ರ ಸಜ್ಜಿತ ಪೊಲೀಸ್ ಹಾಗೂ ವಿಡಿಯೋಗ್ರಾಫರ್ ಒಬ್ಬರು ಇರಲಿದ್ದಾರೆ. ಮೂರನೇ ತಂಡದ ಕರ್ತವ್ಯ ಅವಧಿಯು ಮಧ್ಯರಾತ್ರಿ 12ರಿಂದ ಬೆಳಗಿನ 8 ಗಂಟೆಯವರೆಗೆ ಆಗಿರುತ್ತದೆ.
ಯಳಂದೂರು ತಾಲೂಕಿನ ಅಗರ ಹೋಬಳಿ, ಕಸಬಾ ಹೋಬಳಿ ಹಾಗೂ ಯಳಂದೂರು ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಮೊದಲನೆ ತಂಡದ ಮೇಲ್ವಿಚಾರಕರಾಗಿ ಚಂದ್ರಶೇಖರ್, ಭೂ ವಿಜ್ಞಾನಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಚಾಮರಾಜನಗರ, ಮೊ: 9986628941 ಇವರು ಕರ್ತವ್ಯ ನಿರ್ವಹಿಸಲಿದ್ದಾರೆ. ಇವರ ಜೊತೆ ಹಿರಿಯ ಪೊಲೀಸ್ ಅಧಿಕಾರಿ, ಮೂವರು ಶಸ್ತ್ರ ಸಜ್ಜಿತ ಪೊಲೀಸ್ ಹಾಗೂ ವಿಡಿಯೋಗ್ರಾಫರ್ ಒಬ್ಬರು ಇರಲಿದ್ದಾರೆ. ಮೊದಲನೆ ತಂಡದ ಕರ್ತವ್ಯ ಅವಧಿಯು ಬೆಳಿಗ್ಗೆ 8ರಿಂದ ಸಂಜೆ 4 ಗಂಟೆಯವರೆಗೆ ಆಗಿರುತ್ತದೆ.
ಎರಡನೆ ತಂಡದ ಮೇಲ್ವಿಚಾರಕರಾಗಿ ಎ. ಸುರೇಶ್, ಸಹಾಯಕ ಅಭಿಯಂತರರು, ಕಾವೇರಿ ನೀರಾವರಿ ನಿಗಮ, ನಂ. 3, ಕೆ.ಸಿ.ಐ ಉಪವಿಭಾಗ, ಕೊಳ್ಳೇಗಾಲ ಮೊ: 9342558791 ಇವರು ಕರ್ತವ್ಯ ನಿರ್ವಹಿ¸ಲಿದ್ದಾರೆ. ಇವರ ಜೊತೆ ಹಿರಿಯ ಪೊಲೀಸ್ ಅಧಿಕಾರಿ, ಮೂವರು ಶಸ್ತ್ರ ಸಜ್ಜಿತ ಪೊಲೀಸ್ ಹಾಗೂ ವಿಡಿಯೋಗ್ರಾಫರ್ ಒಬ್ಬರು ಇರಲಿದ್ದಾರೆ. ಮೊದಲನೆ ತಂಡದ ಕರ್ತವ್ಯ ಅವಧಿಯು ಸಂಜೆ 4ರಿಂದ ಮಧ್ಯರಾತ್ರಿ 12 ಗಂಟೆಯವರೆಗೆ ಆಗಿರುತ್ತದೆ.
ಮೂರನೇ ತಂಡದ ಮೇಲ್ವಿಚಾರಕರಾಗಿ ಕುಮಾರ್, ಸಹಾಯಕ ಅಭಿಯಂತರರು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗ, ಯಳಂದೂರು, ಮೊ: 9980137779 ಇವರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರ ಜೊತೆ ಹಿರಿಯ ಪೊಲೀಸ್ ಅಧಿಕಾರಿ, ಮೂವರು ಶಸ್ತ್ರ ಸಜ್ಜಿತ ಪೊಲೀಸ್ ಹಾಗೂ ವಿಡಿಯೋಗ್ರಾಫರ್ ಒಬ್ಬರು ಇರಲಿದ್ದಾರೆ. ಮೂರನೇ ತಂಡದ ಕರ್ತವ್ಯ ಅವಧಿಯು ಮಧ್ಯರಾತ್ರಿ 12ರಿಂದ ಬೆಳಗಿನ 8 ಗಂಟೆಯವರೆಗೆ ಆಗಿರುತ್ತದೆ.
ಚಾಮರಾಜನಗರ ವಿಧಾನಸಭಾ ಕ್ಷೇತ್ರ:- ಚಾಮರಾಜನಗರ ತಾಲೂಕು ಕಸಬಾ ಹೋಬಳಿ ಹಾಗೂ ನಗರಸಭೆ ವ್ಯಾಪ್ತಿಯ ಮೊದಲನೆ ತಂಡದ ಮೇಲ್ವಿಚಾರಕರಾಗಿ ಎನ್. ಕೃಷ್ಣಮೂರ್ತಿ, ಜಿಲ್ಲಾ ಸಾಂಖ್ಯಿಕ ಅಧಿಕಾರಿ, ಚಾಮರಾಜನಗರ, ಮೊ: 9964973465 ಇವರು ಕರ್ತವ್ಯ ನಿರ್ವಹಿಸಲಿದ್ದಾರೆ. ಇವರ ಜೊತೆ ಹಿರಿಯ ಪೊಲೀಸ್ ಅಧಿಕಾರಿ, ಮೂವರು ಶಸ್ತ್ರ ಸಜ್ಜಿತ ಪೊಲೀಸ್ ಹಾಗೂ ವಿಡಿಯೋಗ್ರಾಫರ್ ಒಬ್ಬರು ಇರಲಿದ್ದಾರೆ. ಮೊದಲನೆ ತಂಡದ ಕರ್ತವ್ಯ ಅವಧಿಯು ಬೆಳಿಗ್ಗೆ 8ರಿಂದ ಸಂಜೆ 4 ಗಂಟೆಯವರೆಗೆ ಆಗಿರುತ್ತದೆ.
ಎರಡನೆ ತಂಡದ ಮೇಲ್ವಿಚಾರಕರಾಗಿ ಕೆಂಪಯ್ಯ, ಜಿಲ್ಲಾ ವ್ಯವಸ್ಥಾಪಕರು, ಶ್ರೀ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮ, ಚಾಮರಾಜನಗರ, ಮೊ: 733861884 ಇವರು ಕರ್ತವ್ಯ ನಿರ್ವಹಿ¸ಲಿದ್ದಾರೆ. ಇವರ ಜೊತೆ ಹಿರಿಯ ಪೊಲೀಸ್ ಅಧಿಕಾರಿ, ಮೂವರು ಶಸ್ತ್ರ ಸಜ್ಜಿತ ಪೊಲೀಸ್ ಹಾಗೂ ವಿಡಿಯೋಗ್ರಾಫರ್ ಒಬ್ಬರು ಇರಲಿದ್ದಾರೆ. ಮೊದಲನೆ ತಂಡದ ಕರ್ತವ್ಯ ಅವಧಿಯು ಸಂಜೆ 4ರಿಂದ ಮಧ್ಯರಾತ್ರಿ 12 ಗಂಟೆಯವರೆಗೆ ಆಗಿರುತ್ತದೆ.ಮೂರನೇ ತಂಡದ ಮೇಲ್ವಿಚಾರಕರಾಗಿ ಕೆ.ಸಿ. ಮಲ್ಲಿಕಾರ್ಜುನಸ್ವಾಮಿ, ಜಿಲ್ಲಾ ವ್ಯವಸ್ಥಾಪಕರತು, ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ, ಚಾಮರಾಜನಗರ ಮೊ: 9945269388 ಇವರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರ ಜೊತೆ ಹಿರಿಯ ಪೊಲೀಸ್ ಅಧಿಕಾರಿ, ಮೂವರು ಶಸ್ತ್ರ ಸಜ್ಜಿತ ಪೊಲೀಸ್ ಹಾಗೂ ವಿಡಿಯೋಗ್ರಾಫರ್ ಒಬ್ಬರು ಇರಲಿದ್ದಾರೆ. ಮೂರನೇ ತಂಡದ ಕರ್ತವ್ಯ ಅವಧಿಯು ಮಧ್ಯರಾತ್ರಿ 12ರಿಂದ ಬೆಳಗಿನ 8 ಗಂಟೆಯವರೆಗೆ ಆಗಿರುತ್ತದೆ.
ಚಾಮರಾಜನಗರ ತಾಲೂಕು ಚಂದಕವಾಡಿ ಹಾಗೂ ಹರದನಹಳ್ಳಿ ಹೋಬಳಿ ವ್ಯಾಪ್ತಿಯ ಮೊದಲನೆ ತಂಡದ ಮೇಲ್ವಿಚಾರಕರಾಗಿ ಪಿ. ಚಂದ್ರು, ಕಾರ್ಮಿಕ ನಿರೀಕ್ಷಕರು, ಕಾರ್ಮಿಕ ಇಲಾಖೆ, ಚಾಮರಾಜನಗರ, ಮೊ: 9916492316 ಇವರು ಕರ್ತವ್ಯ ನಿರ್ವಹಿಸಲಿದ್ದಾರೆ. ಇವರ ಜೊತೆ ಹಿರಿಯ ಪೊಲೀಸ್ ಅಧಿಕಾರಿ, ಮೂವರು ಶಸ್ತ್ರ ಸಜ್ಜಿತ ಪೊಲೀಸ್ ಹಾಗೂ ವಿಡಿಯೋಗ್ರಾಫರ್ ಒಬ್ಬರು ಇರಲಿದ್ದಾರೆ. ಮೊದಲನೆ ತಂಡದ ಕರ್ತವ್ಯ ಅವಧಿಯು ಬೆಳಿಗ್ಗೆ 8ರಿಂದ ಸಂಜೆ 4 ಗಂಟೆಯವರೆಗೆ ಆಗಿರುತ್ತದೆ.
ಎರಡನೇ ತಂಡದ ಮೇಲ್ವಿಚಾರಕರಾಗಿ ಸಯ್ಯದ್ ನಯೀಮ್ ಅಹಮದ್, ಸಹಾಯಕ ನಿರ್ದೇಶಕರು, ಕೈಮಗ್ಗ ಮತ್ತು ಜವಳಿ ಇಲಾಖೆ, ಚಾಮರಾಜನಗರ, ಮೊ: 9945164259 ಇವರು ಕರ್ತವ್ಯ ನಿರ್ವಹಿಸಲಿದ್ದಾರೆ. ಇವರ ಜೊತೆ ಹಿರಿಯ ಪೊಲೀಸ್ ಅಧಿಕಾರಿ, ಮೂವರು ಶಸ್ತ್ರ ಸಜ್ಜಿತ ಪೊಲೀಸ್ ಹಾಗೂ ವಿಡಿಯೋಗ್ರಾಫರ್ ಒಬ್ಬರು ಇರಲಿದ್ದಾರೆ. ಮೊದಲನೆ ತಂಡದ ಕರ್ತವ್ಯ ಅವಧಿಯು ಬೆಳಿಗ್ಗೆ 8ರಿಂದ ಸಂಜೆ 4 ಗಂಟೆಯವರೆಗೆ ಆಗಿರುತ್ತದೆ.
ಮೂರನೇ ತಂಡದ ಮೇಲ್ವಿಚಾರಕರಾಗಿ ಮಹದೇವಯ್ಯ, ಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಚಾಮರಾಜನಗರ ಮೊ: 9481031218 ಇವರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರ ಜೊತೆ ಹಿರಿಯ ಪೊಲೀಸ್ ಅಧಿಕಾರಿ, ಮೂವರು ಶಸ್ತ್ರ ಸಜ್ಜಿತ ಪೊಲೀಸ್ ಹಾಗೂ ವಿಡಿಯೋಗ್ರಾಫರ್ ಒಬ್ಬರು ಇರಲಿದ್ದಾರೆ. ಮೂರನೇ ತಂಡದ ಕರ್ತವ್ಯ ಅವಧಿಯು ಮಧ್ಯರಾತ್ರಿ 12ರಿಂದ ಬೆಳಗಿನ 8 ಗಂಟೆಯವರೆಗೆ ಆಗಿರುತ್ತದೆ.
ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರ:- ತಾಲೂಕು ಗುಂಡ್ಲುಪೇಟೆ ತಾಲೂಕಿನ ಕಸಬಾ ಹಾಗೂ ಬೇಗೂರು ಹೋಬಳಿ ಹಾಗೂ ಗುಂಡ್ಲುಪೇಟೆ ಪುರಸಭೆ ವ್ಯಾಪ್ತಿಯ ಮೊದಲನೆ ತಂಡದ ಮೇಲ್ವಿಚಾರಕರಾಗಿ ಕೃಷ್ಣಪ್ಪ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ, ಚಾಮರಾಜನಗರ, ಮೊ: 9739567241 ಇವರು ಕರ್ತವ್ಯ ನಿರ್ವಹಿಸಲಿದ್ದಾರೆ. ಇವರ ಜೊತೆ ಹಿರಿಯ ಪೊಲೀಸ್ ಅಧಿಕಾರಿ, ಮೂವರು ಶಸ್ತ್ರ ಸಜ್ಜಿತ ಪೊಲೀಸ್ ಹಾಗೂ ವಿಡಿಯೋಗ್ರಾಫರ್ ಒಬ್ಬರು ಇರಲಿದ್ದಾರೆ. ಮೊದಲನೆ ತಂಡದ ಕರ್ತವ್ಯ ಅವಧಿಯು ಬೆಳಿಗ್ಗೆ 8ರಿಂದ ಸಂಜೆ 4 ಗಂಟೆಯವರೆಗೆ ಆಗಿರುತ್ತದೆ.
ಎರಡನೇ ತಂಡದ ಮೇಲ್ವಿಚಾರಕರಾಗಿ ರಾಜಕುಮಾರ, ಜಿಲ್ಲಾ ಅಧಿಕಾರಿ, ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ, ಚಾಮರಾಜನಗರ, ಮೊ: 9632784395 ಮತ್ತು 9480825621 ಇವರು ಕರ್ತವ್ಯ ನಿರ್ವಹಿಸಲಿದ್ದಾರೆ. ಇವರ ಜೊತೆ ಹಿರಿಯ ಪೊಲೀಸ್ ಅಧಿಕಾರಿ, ಮೂವರು ಶಸ್ತ್ರ ಸಜ್ಜಿತ ಪೊಲೀಸ್ ಹಾಗೂ ವಿಡಿಯೋಗ್ರಾಫರ್ ಒಬ್ಬರು ಇರಲಿದ್ದಾರೆ. ಮೊದಲನೆ ತಂಡದ ಕರ್ತವ್ಯ ಅವಧಿಯು ಬೆಳಿಗ್ಗೆ 8ರಿಂದ ಸಂಜೆ 4 ಗಂಟೆಯವರೆಗೆ ಆಗಿರುತ್ತದೆ.ಮೂರನೇ ತಂಡದ ಮೇಲ್ವಿಚಾರಕರಾಗಿ ರಂಗನಾಥ್, ಸಹಾಯಕ ಕಾರ್ಯಪಾಲಕ ಅಭಿಯಂತರರು, ಗೃಹ ಮಂಡಳಿ, ಚಾಮರಾಜನಗರ ಮೊ: 9449038966 ಇವರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರ ಜೊತೆ ಹಿರಿಯ ಪೊಲೀಸ್ ಅಧಿಕಾರಿ, ಮೂವರು ಶಸ್ತ್ರ ಸಜ್ಜಿತ ಪೊಲೀಸ್ ಹಾಗೂ ವಿಡಿಯೋಗ್ರಾಫರ್ ಒಬ್ಬರು ಇರಲಿದ್ದಾರೆ. ಮೂರನೇ ತಂಡದ ಕರ್ತವ್ಯ ಅವಧಿಯು ಮಧ್ಯರಾತ್ರಿ 12ರಿಂದ ಬೆಳಗಿನ 8 ಗಂಟೆಯವರೆಗೆ ಆಗಿರುತ್ತದೆ.
ಗುಂಡ್ಲಪೇಟೆ ತಾಲೂಕಿನ ತೆರಕಣಾಂಬಿ, ಹಂಗಳ ಹೋಬಳಿ ಹಾಗೂ ಚಾಮರಾಜನಗರ ತಾಲೂಕಿನ ಹರವೆ ಹೋಬಳಿ ವ್ಯಾಪ್ತಿಯ ಮೊದಲನೆ ತಂಡದ ಮೇಲ್ವಿಚಾರಕರಾಗಿ ಬಸವರಾಜು, ಉಪನಿರ್ದೇಶಕರು(ಪ್ರಭಾರ), ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಚಾಮರಾಜನಗರ, ಮೊ: 9972505030 ಇವರು ಕರ್ತವ್ಯ ನಿರ್ವಹಿಸಲಿದ್ದಾರೆ. ಇವರ ಜೊತೆ ಹಿರಿಯ ಪೊಲೀಸ್ ಅಧಿಕಾರಿ, ಮೂವರು ಶಸ್ತ್ರ ಸಜ್ಜಿತ ಪೊಲೀಸ್ ಹಾಗೂ ವಿಡಿಯೋಗ್ರಾಫರ್ ಒಬ್ಬರು ಇರಲಿದ್ದಾರೆ. ಮೊದಲನೆ ತಂಡದ ಕರ್ತವ್ಯ ಅವಧಿಯು ಬೆಳಿಗ್ಗೆ 8ರಿಂದ ಸಂಜೆ 4 ಗಂಟೆಯವರೆಗೆ ಆಗಿರುತ್ತದೆ.
ಎರಡನೇ ತಂಡದ ಮೇಲ್ವಿಚಾರಕರಾಗಿ ಶ್ರೀನಿವಾಸ್ ಕೆ., ಜಿಲ್ಲಾ ಅಧಿಕಾರಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಚಾಮರಾಜನಗರ, ಮೊ: 9964420330 ಮತ್ತು 8073298569 ಇವರು ಕರ್ತವ್ಯ ನಿರ್ವಹಿಸಲಿದ್ದಾರೆ. ಇವರ ಜೊತೆ ಹಿರಿಯ ಪೊಲೀಸ್ ಅಧಿಕಾರಿ, ಮೂವರು ಶಸ್ತ್ರ ಸಜ್ಜಿತ ಪೊಲೀಸ್ ಹಾಗೂ ವಿಡಿಯೋಗ್ರಾಫರ್ ಒಬ್ಬರು ಇರಲಿದ್ದಾರೆ. ಮೊದಲನೆ ತಂಡದ ಕರ್ತವ್ಯ ಅವಧಿಯು ಬೆಳಿಗ್ಗೆ 8ರಿಂದ ಸಂಜೆ 4 ಗಂಟೆಯವರೆಗೆ ಆಗಿರುತ್ತದೆ.
ಮೂರನೇ ತಂಡದ ಮೇಲ್ವಿಚಾರಕರಾಗಿ ಪುನೀತ್ ಬಾಬು, ಜಿಲ್ಲಾ ಆಯುಷ್ ಅಧಿಕಾರಿ, ಚಾಮರಾಜನಗರ ಮೊ: 9449847824 ಇವರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರ ಜೊತೆ ಹಿರಿಯ ಪೊಲೀಸ್ ಅಧಿಕಾರಿ, ಮೂವರು ಶಸ್ತ್ರ ಸಜ್ಜಿತ ಪೊಲೀಸ್ ಹಾಗೂ ವಿಡಿಯೋಗ್ರಾಫರ್ ಒಬ್ಬರು ಇರಲಿದ್ದಾರೆ. ಮೂರನೇ ತಂಡದ ಕರ್ತವ್ಯ ಅವಧಿಯು ಮಧ್ಯರಾತ್ರಿ 12ರಿಂದ ಬೆಳಗಿನ 8 ಗಂಟೆಯವರೆಗೆ ಆಗಿರುತ್ತದೆ.
No comments:
Post a Comment