Tuesday, 6 June 2017

ಜಿಲ್ಲಾದಿಕಾರಿ ರಾಮು ಅವರೇ, ಇತ್ತ ನೋಡಿ, ಡೆಂಗ್ಯೂ ಇನ್ನಿತರ ಖಾಯಿಲೆ ಬಂದರೆ ನೀವೆ ಜವಬ್ದಾರಿನಾ.?

 ಜಿಲ್ಲಾದಿಕಾರಿಗಳೆ ಇತ್ತ ನೋಡಿ, ಡೆಂಗ್ಯೂ ಬಂದರೆ ನೀವೆ ಜವಬ್ದಾರಿನಾ.?
      * ರಾಮಸಮುದ್ರ ಎಸ್.ವೀರಭದ್ರಸ್ವಾಮಿ*
ಚಾಮರಾಜನಗರ: ಈಗಾಗಲೇ ನಗರದ ಕೆಲವೆಡೆ ಚಾಮರಾಜನಗರದ ಕಾಲೋನಿಯೊಂದರಲ್ಲಿ ಕಲುಷಿತದಿಂತ ಡೆಂಗ್ಯೂ ಬಂದಿದೆ ಎಂದು ಪತ್ರಿಕೆಯಲ್ಲಿ ಪ್ರಕಟವಾಗಿದೆ .ಆದರೆ ಅದಕ್ಕೆ ಇಂತಹ ಕಲುಷಿತವೇ ಕಾರಣನಾ ಎಂದು ಎಂದು ಯಾವ ಅದಿಕಾರಿಗಳೇ ನೋಡಿಲ್ಲ.ಒಂದು ವೇಳೆ ಡೆಂಗ್ಯೂ ಇನ್ನಿತರ ಖಾಯಿಲೆ ಬಂದರೆ ನೀವೆ ಜವಬ್ದಾರರಾಗಬೇಕಾಗುತ್ತದೆ.

ಚಾಮರಾಜನಗರದ ಜೋಡಿರಸ್ತೆಯ ಜೆಎಸ್ಎಸ್.ಬಸ್ ನಿಲ್ದಾಣ ಸಮೀಪ ಹಾಲಿನ ಡೈರಿಯಲ್ಲಿ ಹಾಲು, ಪ್ರೂಟಿ ಕುಡಿದ ಪ್ಯಾಕೆಟ್ ಕುಡಿದು ಕಸದ ಸಂಗ್ರಹ ಇಲ್ಲದೆ ರಸ್ತೆಗೆ ಬಿಸಾಕಿದ್ದಾರೆ ಇದರಿಂದ ಗಲೀಜು ನಿರ್ಮಾಣವಾಗಿ ಜನರು ಇತ್ತ ಬರುವುದೇ ಕಷ್ಟವಾಗಿದೆ. ನಂದಿನಿ ಹಾಲಿನ ಉತ್ಪನ್ನಗಳನ್ನು ಯಾವ ಜನ ಖರೀದಿ ಮಾಢಲು ಬರುತ್ತಾರೆ ನೋಡಿ. ಹೋಗಲಿ ನಗರಸಭೆ ಅದಿಕಾರಿಗಳು ಇದು ಯಾವುದನ್ನು ನೋಡದೇ ಸುಮ್ಮನಿದ್ದಾರೆ .

ಎಂಬುದಕ್ಕೆ ಇದಕ್ಕಿಂತ ಸಾಕ್ಷಿ ಬೇಕೆ.ಯಾರೋ ಪತ್ರಕರ್ತರು ನಡೆಸುತ್ತಿದ್ದಾರಂತೆ ಸ್ವಾಮಿ ಎನ್ನುವ ನೀವು ಅವರನ್ನು ಜಿಲ್ಲಾದಿಕಾರಿಯತ್ತಿರವೋ, ಪೋಲೀಸ್ ವರೀಷ್ಟಾದಿಕಾರಿಯತ್ತವೋ ಕಳಿಸಿ, ಕೇವಲ ಗುತ್ತಿಗೆ ಕೆಲಸ ಮಾಡಿದರೆ ಅವರು ಪತ್ರಕರ್ತರಾಗುವರೆ, ಪತ್ರಕರ್ತ ಹುದ್ದೆಯನ್ನು ರಾಜ್ಯ ಮಟ್ಟದ ಪತ್ರಿಕೆ ಯಾವುದೋ ಗ್ರಾಮಂತರದವರಿಗೆ ನೀಡಿದೆ ಆದರೆ ಆತ ಇಲ್ಲಿ ಅಲ್ಲಿ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ ನಗರ ಸಭೆಯವರು ಮೊದಲು ಅನುಮತಿ ಪಡೆಯಲು ತೆರಿಗೆ ಕಟ್ಟಿದ್ದಾರೆಯೇ ಎಂಬುದನ್ನು ಸ್ಪಷ್ಟ ಪಡಿಸಬೇಕಾಗುತ್ತದೆ.ಇಲ್ಲವಾಧರೆ ರಾಜ್ಯ ಮಟ್ಟದ ಪತ್ರಿಕೆ ಬ್ರಷ್ಟಾಚಾರ ಹೊರಗೆ ಹಾಕುತ್ತೇವೆ ಎಂದ ಹೊರಟವರಿಗೆ ತಮ್ಮ ವರದಿಗಾರರು ಎಂದು ಹೇಳಿಕೊಳ್ಳುವ ತಾವು ಭ್ರಷ್ಟಚಾಋಇಗಳಲ್ಲವಾ..? ತಾವು ಹೇಳಿ
ಹೋಗಲಿ ಎಂದು ಮುಂದೆ ನೋಡಿದರೆ  ಚರಂಡಿ ಸಮರ್ಪವಾಗಿಲ್ಲದ ಕಾರಣ ಗಲೀಜು ನೀರು  ನಿಂತು ನಿಂತು ಅಲ್ಲೆ ಗಬ್ಬೇರುತ್ತಿದೆ. ರಾಷ್ಟ್ರೀಯ ಸೇವಾ ಯೋಜನೆಯಂತಹ ಕಾರ್ಯಕ್ರಮವನ್ನು ಬೇರೆಡೆ ಮಾಡುವ ಇವರು ತಮ್ಮ ಕಾಲೇಜಿನ ಮುಂದೆ ಇಂತಹ ಶುಚಿತ್ವ ಕಾಪಾಡುತ್ತಾರೆ ಎನ್ನುತ್ತಾರೆ ಸಾರ್ವಜನಿಕರು.ಅಲ್ಲಿ ಡೆಂಗ್ಯೂ ಅಂತಹ ಪ್ರಕರಣ ಬಂದರೆ ಕಣ್ಮುಚ್ಚಿರುವ ನಗರ ಸಭೆ ತಲೆದಂಡ ತೆರಬೇಕಾಗುತ್ತದೆ. ಇನ್ನ ಹೆಚ್ಚಿನ ಮಾಹಿತಿ ಬೇಕೆಂದರೆ ಆರೋಗ್ಯ ಅದಿಕಾರಿಗಳೆ ನಮ್ಮತ್ತ ಬನ್ನಿ ಕೋಡುತ್ತೇವೆ. 
 ಉತ್ತರ ನಗರ ಸಭೆಯವರೆ ಕೊಡುತ್ತಾರೇನೋ.? 


No comments:

Post a Comment

01-08-2023 ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ

ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ*   ಚಾಮರಾಜನಗರ. ಆ.01 ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪ ನಾಗ್ ಅವರು ಇಂದು ರಾತ್ರಿ ನಗರದ ಇ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು