ಲಾರಿ ಕಾರು ನಡುವೆ ಡಿಕ್ಕಿ. ನಾಲ್ವರಿಗೆ ಗಾಯ
*ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ*
ಚಾಮರಾಜನಗರ: ಲಾರಿ ಕಾರು ನಡುವೆ ಡಿಕ್ಕಿಯಾಗಿ ನಾಲ್ವರಿಗೆ ಗಾಯವಾಗಿರುವ ಘಟನೆ ಕೋಳಿಪಾಳ್ಯದ ದೊಡ್ಡ ಮೂಡಳ್ಳಿ ಬಳಿ ನಡೆದಿದೆ.ಬೆಂಗಳೂರಿನಿಂದ ಸತ್ತಿಗೆ ಗೆ ತೆರಳುತ್ತಿದ್ದ ಕಾರಿಗೆ ಎದುರು ಬಂದ ಲಾರಿ ಡಿಕ್ಕಿ ಹೊಡೆಯಿತು ಎನ್ನಲಾಗಿದೆ. ಇದರಿಂದ ಕಾರಿನಲ್ಲಿದ್ದ ನವೀನ್,ಮದನ್,ತೇಜಸ್ ಕುಮಾರ್,ಇಂದ್ರಜಿತ್,ಪ್ರಬಾಕರ್ ಗೆ ತೀವ್ರತರನಾದ ಗಾಯಗಳಾಗಿದೆ ಎಂದು ತಿಳಿದುಬಂದಿದೆ .ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಮೈಸೂರಿಗೆ ಕಳಿಸಿದ್ದಾರೆ
ರಾಮಸಮುದ್ರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
*********************************************
No comments:
Post a Comment