ಶಾಸಕ ಪುಟ್ಟರಂಗಶೆಟ್ಟಿ ಅವರೆ, ನೆನಪಿರಲಿ ..............
ಶಾಸಕ ಪುಟ್ಟರಂಗಶೆಟ್ಟಿ ಅವರೆ, ನೆನಪಿರಲಿ ..
........ಒಮ್ಮೆ ನಿಮ್ಮ ಸೋಲಿಸಬೇಕೆಂದು ಹವಣಿಸುತ್ತಿದ್ದ ಕೆಲವು ಜನರ ತಂಡ ಸೈಟ್ ಮನೆ ಬೇಕೆಂದು ನಿಮ್ಮ ಮುಂದೆ ಬಹುಶಃ ಎಲ್ಲವನ್ನ ಬಿಟ್ಟು ಬಂದು ನಿಂತಿದ್ದಾರೆ. ನಿಮ್ಮ ಸೇವೆ ನಿರಾಶ್ರಿತರಿಗೆ. ನಿರ್ಗತಿಕರಿಗೆ ಹೊರತು, ನಿಯತ್ತು ಇಲ್ಲದವರಿಗಲ್ಲ ನೆನಪಿರಲಿ.ಎಲ್ಲರೂ ಒಂದಾಗಿದ್ದೇವೆ ಎನ್ನುವ ಅವರಿಗೆ ಕೇಳಿ ನಿಮ್ಮಲ್ಲಿ ಎಷ್ಟು ಸಂಘಗಳಿಗೆ.? ಎಷ್ಟು ಸದಸ್ಯರಿದ್ದಾರೆ ? ಎಲ್ಲಿ ಎಲ್ಲಿ ಪ್ರಕರಣವಿದೆ.? (ಇನ್ನ ಪ್ರಶ್ನೆಗಳು ಬೇಕಾದಷ್ಟಿದೆ ಹೋರಾಟದತ್ತ ಹೆಜ್ಜೆ ಇಟ್ಟಾಗ) ಇಲ್ಲಿ ಬಹು ಖಡಕ್ ಎಚ್ಚರಿಕೆ ಎಂದರೂ ಸರಿಯೇ ,ಮನವಿ ಎಂದರೂ ಸರಿಯೇ ? ಯಾವುದೆ ಸರ್ಕಾರದ ಸುತ್ತೋಲೆ, ಆದೇಶ. ಬಿಟ್ಟು ಕದಲಿದರೂ ಹೋರಾಟ ಒಂದೇ ಅದು ಕಾನೂನು ಹೋರಾಟ. ನಿಮಗೆ ಮಾನವೀಯತೆ ಇದ್ದರೆ ಎಲ್ಲ ಪ್ರಾಮಾಣಿಕರಿಗೂ ಸಿಗಲಿ, ಇಲ್ಲದಿದ್ದರೆ ಯಾರಿಗೂ ಬೇಡ ಎನ್ನುವುದಷ್ಟೆ ನನ್ನ ಕಿವಿ ಮಾತು.ನನ್ನ ಹೋರಾಟ ಅಂದು ನಾಲ್ಕು ಗೋಡೆ ಮದ್ಯೆ ಹಿಂದೆ ಇತ್ತು. ಆದರೆ ಇಂದು ಸಾವಿರಾರು ಜನರ ಮದ್ಯೆ.ಬರುತ್ತಿದೆ. ನೆನಪಿರಲಿ. ಹಿರಿಯರಾದ ತಾವು ೪೦-೫೦ ವರ್ಷಗಳ ಅನುಭವ ಜೀವನ ನಡೆಸಿದವರು, ಯಾರೊಂದಿಗೆ ಹೇಗಿರಬೇಕೆಂದು ಕಲಿತವರು. ಬುದ್ದಿ ಹೇಳುವಷ್ಟು ದೊಡ್ಡವನ್ನಲ್ಲ. ಕಾನೂನು ಮುಂದೆ ಎಲ್ಲರೂ ಒಂದೆ ಎಂಬುದಷ್ಟೇ ....
ಜಿಲ್ಲಾದಿಕಾರಿಗಳೆ...... ನಿಮಗೂ ಗೊತ್ತಿದೆ ಹಿಂದೆ ಬೈಯ್ದವರು ಇಂದು ನಿಮ್ಮ ಮುಂದೆ ಬಂದಿದ್ದಾರೆ... ಯಾವ ಪ್ರಕರಣ ,ವಿಚಾರಣೆ ನಿಮ್ಮ ಕಛೆರಿಯ ಎಮ್ ಐ.ಜಿ ವಿಭಾಗದಲ್ಲಿ ಬಿದ್ದಿರುವುದು..
No comments:
Post a Comment