ವಿಧಾನಸಭಾ ಚುನಾವಣೆ- 2018
ವಿಧಾನಸಭೆ ಚುನಾವಣೆ : 11 ಅಂತರಾಜ್ಯ ಚೆಕ್‍ಪೋಸ್ಟ್ ಸ್ಥಾಪನೆ
ಚಾಮರಾಜನಗರ, ಏ. 01 - ವಿಧಾನಸಭಾ ಸಾರ್ವತ್ರಿಕ ಚುನಾವಣೆಯನ್ನು ಮುಕ್ತ, ನ್ಯಾಯಸಮ್ಮತವಾಗಿ ನಡೆಸುವ ಉದ್ದೇಶದಿಂದ ಜಿಲ್ಲೆಯ 11 ಕಡೆ ಅಂತರಾಜ್ಯ ಚೆಕ್ ಪೋಸ್ಟ್ ಗಳನ್ನು ಸ್ಥಾಪಿಸಿ ಅದಕ್ಕೆ ಅಧಿಕಾರಿಗಳನ್ನು ನೇಮಕ ಮಾಡಿ ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಅವರು ಆದೇಶ ಹೊರಡಿಸಿದ್ದಾರೆ.
ಹನೂರು ವಿಧಾನಸಭಾ ಕ್ಷೇತ್ರ:- ಪಾಲಾರ್ ಚೆಕ್‍ಪೋಸ್ಟ್ - ಬಸವರಾಜು, ಸೆಕ್ಟರ್ ಅಧಿಕಾರಿ, ಮೊ: 991677294, ಸದಾಶಿ, ಆರ್.ಎಫ್.ಒ ಮೊ: 8489748727, ಇವರೊಂದಿಗೆ ಮೊದಲನೇ ಪಾಳಿಯಲ್ಲಿ ಸುರೇಶ್‍ಕುಮಾರ್, ಮೊ: 997283701, ಪರಶಿವಸ್ವಾಮಿ ಮೊ: 9739225485(ಪೊಲೀಸ್ ಸಿಬ್ಬಂದಿ), ರಾಜೇಶ್, ಪಿ.ಡಿ.ಒ, ಮೊ: 9620155590. ಮಾದೇಶ, ಡಿ.ಎಫ್.ಆರ್.ಒ, ಮೊ: 9047422677. ರಾಜು, ಅಬಕಾರಿ ರಕ್ಷಕರು ಇವರು ಕಾರ್ಯನಿರ್ವಹಿಸಲಿದ್ದಾರೆ.2ನೇ ಪಾಳಿಯಲ್ಲಿ ಸಿದ್ದರಾಮ, ಮೊ: 9916282554, ನಂಜುಂಡಸ್ವಾಮಿ, ಮೊ: 9743398420(ಪೊಲೀಸ್ ಸಿಬ್ಬಂದಿ), ವಿನೋದ್, ಗ್ರಾಮ ಲೆಕ್ಕಿಗರು, ಮೊ: 73534977749. ವೆಂಕಟೇಶ್, ಅರಣ್ಯ ರಕ್ಷಕರು, ಮೊ: 9845455659.
ಮೂರನೇ ಪಾಳಿಯಲ್ಲಿ ನೀಲಕಂಠ, ಮೊ: 9972843701, ಲೋಕೇಶ್,ಮೊ: 9739225485(ಪೊಲೀಸ್ ಸಿಬ್ಬಂದಿ), ಮಲ್ಲೇಶ್, ಬಿಲ್ ಕಲೆಕ್ಟರ್ ಮೊ: 8277478011, ಕಿರಣ್, ಅಬಕಾರಿ ರಕ್ಷಕ ಇವರು ಕರ್ತವ್ಯ ನಿರ್ವಹಿಸಲಿದ್ದಾರೆ.
ಹೊಗೇನಕಲ್ ಚೆಕ್‍ಪೋಸ್ಟ್- ಶಿವಪ್ರಸಾದ್, ಸೆಕ್ಟರ್ ಅಧಿಕಾರಿ, ಮೊ: 7204537500, ಶಂಕರ್, ಆರ್.ಎಫ್.ಒ, ಮೊ: 9448336954, ಇವರೊಂದಿಗೆ ಮೊದಲನೇ ಪಾಳಿಯಲ್ಲಿ ಬೈರಪ್ಪ, ಮೊ: 9591045639, ಮಣಿವಣ್ಣನ್(ಪೊಲೀಸ್ ಸಿಬ್ಬಂದಿ), ರಾಜಕುಮಾರ್, ಪಿ.ಡಿ.ಒ, ಮೊ: 9481171429, ಬೈರರಾಜು, ಡಿ.ಎಫ್.ಅರ್.ಒ, ಮೊ: 8277578294,
2ನೇ ಪಾಳಿಯಲ್ಲಿ ರಾಹುಲ್ ಪೂಜಾರಿ, ಮೊ: 8497097290, ಚರಣ್(ಪೊಲೀಸ್ ಸಿಬ್ಬಂದಿ), ತಂಗರಾಜು, ಬಿಲ್ ಕಲೆಕ್ಟರ್, ಮೊ: 9740569546, ಸತೀಶ್, ಅರಣ್ಯ ರಕ್ಷಕ, ಮೊ: 9483365763.
ಮೂರನೇ ಪಾಳಿಯಲ್ಲಿ ಮನುಸ್ವಾಮಿ, ಮೊ: 9591404563, ಅಪ್ಪುಸ್ವಾಮಿ(ಪೊಲೀಸ್ ಸಿಬ್ಬಂದಿ), ಮಾದೇಶ, ಬಿಲ್ ಕಲೆಕ್ಟರ್, ಮೊ: 9482740168. ಚೆನ್ನಪ್ಪ, ಅರಣ್ಯ ರಕ್ಷಕ, ಮೊ: 9481641856 ಕಾರ್ಯನಿರ್ವಹಿಸಲಿದ್ದಾರೆ.
ನಾಲಾ ರೋಡ್ ಚೆಕ್‍ಪೋಸ್ಟ್- ಗಂಗಾಧರ್, ಸೆಕ್ಟರ್ ಅಧಿಕಾರಿ, ಮೊ: 9481536318. ರಾಜೇಶ್ ಗಾವಲ್, ಆರ್,ಎಫ್.ಒ, ಮೊ: 8762421941 ಇವರೊಂದಿಗೆ ಮೊದಲ ಪಾಳಿಯಲ್ಲಿ ಈಶ್ವರ, ಮೊ: 9611012547. ಮಹದೇವಸ್ವಾಮಿ, ಮೊ: 8904518508(ಪೊಲೀಸ್ ಸಿಬ್ಬಂದಿ), ಆರ್ಮುಗಂ, ಬಿಲ್ ಕಲೆಕ್ಟರ್, ಮೊ: 7849093491. ರಾಮು, ಡಿ.ಎಫ್.ಆರ್.ಒ, ಮೊ: 9379636648.
2ನೇ ಪಾಳಿಯಲ್ಲಿ ಸಿದ್ದರಾಜೇಗೌಡ, ಮೊ: 9341843585, ಮಂಜುನಾಥ, ಮೊ: 8970899018(ಪೊಲೀಸ್ ಸಿಬ್ಬಂದಿ), ನಂಜುಂಡಸ್ವಾಮಿ, ಪಿ.ಡಿ.ಒ, ಮೊ: 9742624313, ಶಾಕಪ್ಪ ಬೆಸೂರ, ಅರಣ್ಯ ರಕ್ಷಕ, ಮೊ: 8762665996.
ಮೂರನೇ ಪಾಳಿಯಲ್ಲಿ ಶಿವಕುಮಾರ, ಮೊ: 9611012547, ಕಿರಣ್, ಮೊ: 8904518508(ಪೊಲೀಸ್ ಸಿಬ್ಬಂದಿ), ಅಂತೋಣಿ, ಬಿಲ್ ಕಲೆಕ್ಟರ್, ಮೊ: 9741044034. ಮಹೇಶ್, ಅರಣ್ಯ ರಕ್ಷಕ, ಮೊ: 9880984270. ಕೃಷ್ಣಮೂರ್ತಿ, ಅಬಕಾರಿ ರಕ್ಷಕ, ಮೊ: 9916628875 ಕಾರ್ಯನಿರ್ವಹಿಸಲಿದ್ದಾರೆ.
ಅರ್ಧನಾರಿಪುರ ಚೆಕ್ ಪೋಸ್ಟ್ – ಎಸ್. ಮಹದೇವು, ಸೆಕ್ಟರ್ ಅಧಿಕಾರಿ, ಮೊ: 9980365942, ಶಿವರಾಮ್, ಆರ್.ಎಫ್.ಒ, ಮೊ: 9632681551 ಇವರೊಂದಿಗೆ ಮೊದಲ ಪಾಳಿಯಲ್ಲಿ ಪ್ರದೀಪ್‍ಕುಮಾರ್ ಮೊ: 7406306806. ಮಾದೇಶ(ಪೊಲೀಸ್ ಸಿಬ್ಬಂದಿ), ವೆಂಕಟೇಶ, ಕಾರ್ಯದರ್ಶಿ, ಮೊ: 9731073517. ವಿಶ್ವ, ಡಿ.ಎಫ್.ಅರ್.ಒ, ಮೊ: 9632194504,
2ನೇ ಪಾಳಿಯಲ್ಲಿ ಸಿದ್ದರಾಜು, ಮೊ: 9141769933, ಶಿವರಾಜು(ಪೊಲೀಸ್ ಸಿಬ್ಬಂದಿ), ರಾಚಪ್ಪ, ಬಿಲ್ ಕಲೆಕ್ಟರ್, ಮೊ: 8105693030. ಮಹಾಲಿಂಗಪ್ಪ, ಅರಣ್ಯ ರಕ್ಷಕರು, ಮೊ: 9108852399.
3ನೇ ಪಾಳಿಯಲ್ಲಿ ಶ್ರೀನಿವಾಸಮೂರ್ತಿ, ಮೊ: 7406306806. ಮಾದೇಶ(ಪೊಲೀಸ್ ಸಿಬ್ಬಂದಿ), ರಾಮು.ಪಿ.ಡಿ.ಒ, ಮೊ: 9611130448. ರವಿ, ಅರಣ್ಯ ರಕ್ಷಕರು, ಮೊ: 9980036063. ಎಂ. ರಮೇಶ್, ಅಬಕಾರಿ ರಕ್ಷಕರು, ಮೋ; 9164748472 ಇವರು ಕಾರ್ಯನಿರ್ವಹಿಸಲಿದ್ದಾರೆ.
ಚಾಮರಾಜನಗರ ವಿಧಾನಸಭಾ ಕ್ಷೇತ್ರ:- ಬಿಸಿಲವಾಡಿ ಚೆಕ್‍ಪೋಸ್ಟ್- ಬಿ.ಎಸ್. ರಾಮಸ್ವಾಮಿ, ಸೆಕ್ಟರ್ ಅಧಿಕಾರಿ, ಮೊ: 9193831583 ಇವರೊಂದಿಗೆ ಮೊದಲ ಪಾಳಿಯಲ್ಲಿ ಮಂಜುನಾಥ(ಪೊಲೀಸ್ ಸಿಬ್ಬಂದಿ), ಮೊ: 9886567244. ಟಿ.ಎಸ್. ನಾಗಭೂಷಣ, ಪಿ.ಡಿ.ಒ, ಮೊ: 8971343301. 2ನೇ ಪಾಳಿಯಲ್ಲಿ ಸ್ವಾಮಿ, ಪೊಲೀಸ್ ಸಿಬ್ಬಂದಿ, ಮೊ: 8310590014. ಆರ್. ಮಹೇಶ್, ಪಿ.ಡಿ.ಒ, ಮೊ: 8904738826. ಮೂರನೇ ಪಾಳಿಯಲ್ಲಿ ಭರತ್‍ಕುಮಾರ್, ಪೊಲೀಸ್ ಸಿಬ್ಬಂದಿ. ಗುರುಸಿದ್ದಪ್ಪ, ಗ್ರಾಮ ಲೆಕ್ಕಿಗರು, ಮೊ: 94481382948.
ಬಂದೀಗೌಡನಹಳ್ಳಿ ಚೆಕ್‍ಪೋಸ್ಟ್ - ಬಿ.ಎಸ್. ರಾಮಸ್ವಾಮಿ, ಸೆಕ್ಟರ್ ಅಧಿಕಾರಿ, ಮೊ: 9193831583 ಇವರೊಂದಿಗೆ ಮೊದಲ ಪಾಳಿಯಲ್ಲಿ ದೊರೆಸ್ವಾಮಿ, ಪೊಲೀಸ್ ಸಿಬ್ಬಂದಿ, ಮೊ: 9886567244. ನವೀನ್, ಕಾರ್ಯದರ್ಶಿ. 2ನೇ ಪಾಳಿಯಲ್ಲಿ ಶಿವರಾಮಯ್ಯ, ಪೊಲೀಸ್ ಸಿಬ್ಬಂದಿ, ಮೊ: 9449715028. ಪ್ರವೀಣ್‍ಕುಮಾರ್, ಗ್ರಾಮ ಲೆಕ್ಕಿಗರು, ಮೊ: 9448772882. 3ನೇ ಪಾಳಿಯಲ್ಲಿ ರವಿ, ಪೊಲೀಸ್ ಸಿಬ್ಬಂದಿ. ವಿಜಯಕುಮಾರ್, ಗ್ರಾಮ ಲೆಕ್ಕಿಗರು, ಮೊ: 8105069210 ಕಾರ್ಯನಿರ್ವಹಿಸಲಿದ್ದಾರೆ.
ಚಿಕ್ಕಹೊಳೆ ಚೆಕ್‍ಪೋಸ್ಟ್ – ರಾಘವೇಂದ್ರ, ಸೆಕ್ಟರ್ ಅಧಿಕಾರಿ, ಮೊ: 948209406 ಇವರೊಂದಿಗೆ ಮೊದಲನೇ ಪಾಳಿಯಲ್ಲಿ ರಂಗೇಗೌಡ, ರಾಜೇಂದ್ರ, ಪೊಲೀಸ್ ಸಿಬ್ಬಂದಿ. ಶಿವಮೂರ್ತಿ, ಪಿ.ಡಿ.ಒ, ಮೊ: 9008082520. 2ನೇ ಪಾಳಿಯಲ್ಲಿ ದೊರೆಸ್ವಾಮಿ, ಪೊಲೀಸ್ ಸಿಬ್ಬಂದಿ, ಮೊ: 9900279784. ಮಲ್ಲಿಕಾರ್ಜುನ, ಪಿ.ಡಿ.ಒ, ಮೊ: 9482369878. 3ನೇ ಪಾಳಿಯಲ್ಲಿ ಶಿವಶಂಕರಮೂರ್ತಿ, ಪೊಲೀಸ್ ಸಿಬ್ಬಂದಿ, ಮೊ: 9538635533. ರಾಜೇಶ್ ನಾಯ್ಕ, ಗ್ರಾಮ ಲೆಕ್ಕಿಗರು, ಮೊ: 9972915444 ಇವರು ಕರ್ತವ್ಯ ನಿರ್ವಹಿಸಲಿದ್ದಾರೆ.
ಪುಣಜನೂರು ಚೆಕ್‍ಪೋಸ್ಟ್ - ರಾಘವೇಂದ್ರ, ಸೆಕ್ಟರ್ ಅಧಿಕಾರಿ, ಮೊ: 948209406 ಇವರೊಂದಿಗೆ ಮೊದಲನೇ ಪಾಳಿಯಲ್ಲಿ ಮಹದೇವಪ್ಪ, ಪೊಲೀಸ್ ಸಿಬ್ಬಂದಿ, ಮೊ: 8453682258. ಮಾದಪ್ಪ, ಕಾರ್ಯದರ್ಶಿ, ಮೊ: 9972727075. ಜೆ.ಡಿ. ನಾಗೇಶ, ಅರಣ್ಯ ರಕ್ಷಕ, ಮೊ: 7829225301. 2ನೇ ಪಾಳಿಯಲ್ಲಿ ರೇವಣ್ಣಸ್ವಾಮಿ, ಪೊಲೀಸ್ ಸಿಬ್ಬಂದಿ. ಚೆನ್ನಬಸವಯ್ಯ, ಪಿ.ಡಿ.ಒ. ರವಿ, ಡಿ.ಎಫ್.ಆರ್.ಒ, ಮೊ: 9141511030. 3ನೇ ಪಾಳಿಯಲ್ಲಿ ಸಿದ್ದರಾಜನಾಯ್ಕ, ಪೊಲೀಸ್ ಸಿಬ್ಬಂದಿ, ಮೊ: 9591476143. ರಾಜಶೇಖರಮೂರ್ತಿ, ಗ್ರಾಮ ಲೆಕ್ಕಿಗರು, ಮೊ: 8105884804. ಆರ್. ಚಂದ್ರಕುಮಾರ್, ಡಿ.ಎಫ್.ಆರ್.ಒ, ಮೊ: 9845037944. ರಾಜೇಶ್, ಅಬಕಾರಿ ರಕ್ಷಕರು, ಮೊ: 7204415220 ಇವರು ಕಾರ್ಯನಿರ್ವಹಿಸಲಿದ್ದಾರೆ.
ಮೂಡಲ ಹೊಸಹಳ್ಳಿ ಚೆಕ್‍ಪೋಸ್ಟ್ – ಜಗದೀಶ್, ಸೆಕ್ಟರ್ ಅಧಿಕಾರಿ, ಮೊ: 9972584272 ಇವರೊಂದಿಗೆ ಮೊದಲ ಪಾಳಿಯಲ್ಲಿ ಫರ್ಹತ್ ಉಲ್ಲಾ ಷರೀಫ್, ಪೊಲೀಸ್ ಸಿಬ್ಬಂದಿ, ಮೊ: 9964305997. ಕೆ.ವಿ. ಉಮೇಶ, ಪಿ.ಡಿ.ಒ, ಮೊ: 9880933616. 2ನೇ ಪಾಳಿಯಲ್ಲಿ ಕುಮಾರಸ್ವಾಮಿ, ಪೊಲೀಸ್ ಸಿಬ್ಬಂದಿ, ಮೊ: 9964090848. ಮಹದೇವಸ್ವಾಮಿ, ಪೊಲೀಸ್ ಸಿಬ್ಬಂದಿ. ಎಫ್.ಆರ್. ಷರೀಫ್, ಪಿ.ಡಿ.ಒ, ಮೊ: 9483347476. ಮೂರನೇ ಪಾಳಿಯಲ್ಲಿ ಸಚಿನ್ ಮಿರಾಜ್‍ಕರ್, ಗ್ರಾಮ ಲೆಕ್ಕಿಗರು, ಮೊ: 9686468641. ಇವರು ಕರ್ತವ್ಯ ನಿರ್ವಹಿಸಲಿದ್ದಾರೆ.
ಮೂಲೆಹೊಳೆ ಚೆಕ್ ಪೋಸ್ಟ್ – ಎ.ಸಿ. ಶಿವರಾವi, ಸೆಕ್ಟರ್ ಅಧಿಕಾರಿ, ಮೊ: 9448414564 ಇವರೊಂದಿಗೆ ಮೊದಲ ಪಾಳಿಯಲ್ಲಿ ವೆಂಕಟೇಶÀಮೂರ್ತಿ, ಸುರೇಶ, ಮೊ: 997283701, ಪೊಲೀಸ್ ಸಿಬ್ಬಂದಿ. ಭಾವಂತಾರ್ಯ, ಗ್ರಾಮ ಲೆಕ್ಕಿಗರು. 2ನೇ ಪಾಳಿಯಲ್ಲಿ ಶಿವನಂಜಪ್ಪ, ಶಿವಣ್ಣ, ಪೊಲೀಸ್ ಸಿಬ್ಬಂದಿ. ಹನುಮಯ್ಯ, ದ್ವಿ.ದ.ಸ, ಮೊ: 8150811161. 3ನೇ ಪಾಳಿಯಲ್ಲಿ ಮಹದೇವಪ್ರಸಾದ್, ಜಿ.ಬಿ. ಶಿವಯ್ಯ, ಪೊಲೀಸ್ ಸಿಬ್ಬಂದಿ. ನಾರಾಯಣ, ಅರಣ್ಯ ರಕ್ಷಕ, ಮೊ: 9591448401. ಎನ್. ಜಯಪ್ರಕಾಶ್, ಅರಣ್ಯ ರಕ್ಷಕ, ಮೊ: 9945943535 ಇವರು ಕಾರ್ಯನಿರ್ವಹಿಸಲಿದ್ದಾರೆ.
ಬಂಡೀಪುರ ಚೆಕ್ ಪೋಸ್ಟ್ - ಪಿ. ನಂದೀಶ್, ಸೆಕ್ಟರ್ ಅಧಿಕಾರಿ, ಮೊ: 9480695112 ಇವರೊಂದಿಗೆ ಮೊದಲ ಪಾಳಿಯಲ್ಲಿ ಸಿದ್ದಪ್ಪ, ಮಲ್ಲುಸ್ವಾಮಿ, ಪೊಲೀಸ್ ಸಿಬ್ಬಂದಿ. ಸದ್ದಾಂ ಹುಸೇನ್, ಗ್ರಾಮ ಲೆಕ್ಕಿಗರು, ಮೊ: 9972515183. 2ನೇ ಪಾಳಿಯಲ್ಲಿ ಜಗದೀಶ, ರಾಜಯ್ಯ, ಪೊಲೀಸ್ ಸಿಬ್ಬಂದಿ. ಮಹದೇವಯ್ಯ, ಕಾರ್ಯದರ್ಶಿ, ಮೊ: 8105922401. 3ನೇ ಪಾಳಿಯಲ್ಲಿ ಗಣೇಶ, ಮೊ: 9986729981, ನಂಜುಂಡಸ್ವಾಮಿ, ಪೊಲೀಸ್ ಸಿಬ್ಬಂದಿ. ಮಂಜುನಾಥ ಮಲ್ಲರಾಜರೇ, ಅರಣ್ಯ ರಕ್ಷಕ, ಮೊ: 7760326972. ಎಂ. ಮಂಜುನಾಥ, ಅಬಕಾರಿ ರಕ್ಷಕ, ಮೊ: 9743188234 ಇವರು ಕಾರ್ಯನಿರ್ವಹಿಸಲಿದ್ದಾರೆ.
ಮಾದರಿ ನೀತಿ ಸಂಹಿತೆ ಘಟಕ ರಚನೆ
ಚಾಮರಾಜನಗರ, ಏ. 01 - ವಿಧಾನಸಭಾ ಸಾರ್ವತ್ರಿಕ ಚುನಾವಣೆ-2018ರ ಸಂಬಂಧ ಜಿಲ್ಲಾ ಮಟ್ಟದ ಮಾದರಿ ನೀತಿ ಸಂಹಿತೆ ಘಟಕವನ್ನು ರಚಿಸಲಾಗಿದೆ.ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವನಾಧಿಕಾರಿಯವರಾದ ಬಿ.ಬಿ.ಕಾವೇರಿ (ಮೊ: 9480010123) ಅವರು ಮಾದರಿ ನೀತಿ ಸಂಹಿತೆ ಘಟಕದ ಅಧ್ಯಕ್ಷರಾಗಿರುತ್ತಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೆಂದರ್ ಕುಮಾರ್ ಮೀನಾ (ಮೊ: 9480804601), ಜಿಲ್ಲಾ ಆದಾಯ ತೆರಿಗೆ ಅಧಿಕಾರಿ ರಂಗನಾಥ್ (ಮೊ: 8762301094), ಜಿಲ್ಲಾ ವಾಣಿಜ್ಯ ತೆರಿಗೆ ಅಧಿಕಾರಿ ಉದಯ್ ಕುಮಾರ್ (ಮೊ: 9449174676), ಜಿಲ್ಲಾ ಅಬಕಾರಿ ಉಪ ಆಯುಕ್ತರಾದ ಎ.ಎಲ್. ನಾಗೇಶ್ (ಮೊ: 9449597179), ಜಿಲ್ಲಾ ಜಂಟಿ ಕೃಷಿ ನಿರ್ದೇಶಕರು ಹಾಗೂ ಮಾದರಿ ನೀತಿ ಸಂಹಿತೆ ಜಿಲ್ಲಾ ನೋಡೆಲ್ ಅಧಿಕಾರಿ ಎಂ.ತಿರುಮಲೇಶ್ (ಮೊ: 8277930760) ಅವರು ಘಟಕದ ಸದಸ್ಯರಾಗಿರುತ್ತಾರೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಬಿ.ಬಿ. ಕಾವೇರಿ ಅವರು ತಿಳಿಸಿದ್ದಾರೆ.
No comments:
Post a Comment