ವಿಧಾನಸಭಾ ಚುನಾವಣೆ- 2018
ವಿಧಾನಸಭೆ ಚುನಾವಣೆ : ಸ್ಟಾಟಿಕ್ ಸರ್ವೈಲೈನ್ಸ್ ತಂಡ ನೇಮಕ
ಚಾಮರಾಜನಗರ, ಏ. 02 - ವಿಧಾನಸಭಾ ಸಾರ್ವತ್ರಿಕ ಚುನಾವಣೆಯ ಹಿನ್ನಲೆಯಲ್ಲಿ ನ್ಯಾಯಸಮ್ಮತ, ಪಾರದರ್ಶಕ ಮತ್ತು ಶಾಂತಿಯುತ ಮತದಾನಕ್ಕೆ ಅವಕಾಶ ಕಲ್ಪಿಸಲು ಹಾಗೂ ಕಟ್ಟುನಿಟ್ಟಾಗಿ ಮಾದರಿ ನೀತಿ ಸಂಹಿತೆಯನ್ನು ಅನುಷ್ಠಾನಗೊಳಿಸಲು ಸ್ಟಾಟಿಕ್ ಸರ್ವೈಲೈನ್ಸ್ ಅಧಿಕಾರಿಗಳ ತಂಡ ನೇಮಕ ಮಾಡಿ ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಅವರು ಆದೇಶ ಹೊರಡಿಸಿದ್ದಾರೆ.
ಹನೂರು ವಿಧಾನಸಭಾ ಕ್ಷೇತ್ರ – ತಂಡ 1:- ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆಯವರೆಗೆ ಸೆಕ್ಟರ್ ಅಧಿಕಾರಿಯಾಗಿ ಮನೋಜ್ ಕುಮಾರ್, ಉಪನ್ಯಾಸಕರು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಹನೂರು (ಮೊ. 9945879300), ಪೊಲೀಸ್ ಸಿಬ್ಬಂದಿ ಶಿವಮೂರ್ತಿ, ಮಹದೇಶ್ವರ ಬೆಟ್ಟ ಪೊಲೀಸ್ ಠಾಣೆ (ಮೊ. 9964305145), ಪ್ರಶಾಂತ್ (ಮೊ. 8152834383), ಒಬ್ಬರು ವೀಡಿಯೋ ಗ್ರಾಫರ್ ನೇಮಕಗೊಂಡಿದ್ದಾರೆ.ಸಂಜೆ 4 ರಿಂದ ರಾತ್ರಿ 12 ಗಂಟೆಯವರೆಗೆ ಸೆಕ್ಟರ್ ಅಧಿಕಾರಿಯಾಗಿ ಮಹದೇವಸ್ವಾಮಿ, ಕಿರಿಯ ಎಂಜಿನಿಯರ್, ಪಿಡಬ್ಲ್ಯೂಡಿ ಇಲಾಖೆ, ಮಹದೇಶ್ವರಬೆಟ್ಟ, ಕೊಳ್ಳೇಗಾಲ ತಾಲೂಕು (ಮೊ. 9448595770), ಪೊಲೀಸ್ ಸಿಬ್ಬಂದಿ ಸುರೇಶ್, ರಾಮಾಪುರ ಪೊಲೀಸ್ ಠಾಣೆ (ಮೊ. 9886832705), ನಿಂಗರಾಜು (9845839096) ಹಾಗೂ ವೀಡಿಯೋ ಗ್ರಾಫರ್ ಓರ್ವರನ್ನು ನೇಮಕ ಮಾಡಲಾಗಿದೆ.
ರಾತ್ರಿ 12 ರಿಂದ ಬೆಳಿಗ್ಗೆ 8 ಗಂಟೆಯವರೆಗೆ ಸೆಕ್ಟರ್ ಅಧಿಕಾರಿಯಾಗಿ ಹರ್ಷ, ಉಪನ್ಯಾಸಕರು, ಎಸ್‍ವಿಕೆ ಕಾಲೇಜು, ಕೊಳ್ಳೇಗಾಲ (ಮೊ. 7760032984), ಪೊಲೀಸ್ ಸಿಬ್ಬಂದಿ ರವಿ, ಹನೂರು ಪೊಲೀಸ್ ಠಾಣೆ (8951444277), ಮಂಜುನಾಥ್ (ಮೊ. 9980747646) ಹಾಗೂ ವೀಡಿಯೋ ಗ್ರಾಫರ್ ಓರ್ವರನ್ನು ನೇಮಕಗೊಳಿಸಲಾಗಿದೆ.
ತಂಡ 2:- ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆಯವರೆಗೆ ಸೆಕ್ಟರ್ ಅಧಿಕಾರಿಯಾಗಿ ಎಂ.ಪಿ. ಯಶವಂತ್, ಉಪನ್ಯಾಸಕರು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಹನೂರು (ಮೊ. 7259913555), ಮೂವರು ಪೊಲೀಸ್ ಸಿಬ್ಬಂದಿ ಹಾಗೂ ಒಬ್ಬ ವೀಡಿಯೋ ಗ್ರಾಫರ್ ನೇಮಕಗೊಂಡಿದ್ದಾರೆ.
ಸಂಜೆ 4 ರಿಂದ ರಾತ್ರಿ 12 ಗಂಟೆಯವರೆಗೆ ಸೆಕ್ಟರ್ ಅಧಿಕಾರಿಯಾಗಿ ಎಂ. ರವಿಶಂಕರ್, ಸರ್ಕಾರಿ ಪ್ರಥಮದರ್ಜೆ ಕಾಲೇಜು, ಹನೂರು (ಮೊ. 9241551811), ಮೂವರು ಪೊಲೀಸ್ ಸಿಬ್ಬಂದಿ ಮತ್ತು ಓರ್ವ ವೀಡಿಯೋ ಗ್ರಾಫರ್‍ರನ್ನು ನೇಮಕ ಮಾಡಲಾಗಿದೆ.
ರಾತ್ರಿ 12 ರಿಂದ ಬೆಳಿಗ್ಗೆ 8 ಗಂಟೆಯವರೆಗೆ ಸೆಕ್ಟರ್ ಅಧಿಕಾರಿಯಾಗಿ ಮಹೇಶ್, ಸಹಾಯಕ ಎಂಜಿನಿಯರ್. ಪಿಡಬ್ಲಯೂಡಿ ಇಲಾಖೆ, ಮಹದೇಶ್ವರ ಬೆಟ್ಟ, ಕೊಳ್ಳೇಗಾಲ ತಾಲೂಕು (ಮೊ. 9964228742), ಮೂವರು ಪೊಲೀಸ್ ಸಿಬ್ಬಂದಿ, ಓರ್ವ ವೀಡಿಯೋ ಗ್ರಾಫರ್‍ರನ್ನು ನೇಮಕಗೊಳಿಸಲಾಗಿದೆ.
ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರ – ತಂಡ 1:- ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆಯವರೆಗೆ ಸೆಕ್ಟರ್ ಅಧಿಕಾರಿಯಾಗಿ ಶಿವಲಿಂಗಯ್ಯ, ಕ್ಷೇತ್ರ ಶಿಕ್ಷಣಾಧಿಕಾರಿ, ಕೊಳ್ಳೇಗಾಲ (ಮೊ. 8184051948), ಪೊಲೀಸ್ ಸಿಬ್ಬಂದಿಯಾಗಿ ಶಂಕರಪ್ಪ, ಕೊಳ್ಳೇಗಾಲ ಪಟ್ಟಣ ಪೊಲೀಸ್ ಠಾಣೆ (ಮೊ. 9449217452), ಶಿವಕುಮಾರ್ (ಮೊ. 9008081152), ಒಬ್ಬರು ವೀಡಿಯೋ ಗ್ರಾಫರ್ ನೇಮಕಗೊಂಡಿದ್ದಾರೆ.
ಸಂಜೆ 4 ರಿಂದ ರಾತ್ರಿ 12 ಗಂಟೆಯವರೆಗೆ ಸೆಕ್ಟರ್ ಅಧಿಕಾರಿಯಾಗಿ ಶಂಕರೇಗೌಡ, ಸಹಾಯಕ ನಿರ್ದೇಶಕರು, ಪಂಚಾಯತ್ ರಾಜ್ ಇಲಾಖೆ (ಮೊ. 9731932325), ಪೊಲೀಸ್ ಸಿಬ್ಬಂದಿಯಾಗಿ ಇಲಿಯಾಸ್ ಪಾಷ, ಯಳಂದೂರು ಪೊಲೀಸ್ ಠಾಣೆ (ಮೊ. 9449203272) ರಾಜೇಶ್ (8861991932) ಹಾಗೂ ಮತ್ತೋರ್ವ ಪೊಲೀಸ್ ಸಿಬ್ಬಂದಿ ಮತ್ತು ಓರ್ವ ವೀಡಿಯೋ ಗ್ರಾಫರ್ ಇವರನ್ನು ನೇಮಕ ಮಾಡಲಾಗಿದೆ.
ರಾತ್ರಿ 12 ರಿಂದ ಬೆಳಿಗ್ಗೆ 8 ಗಂಟೆಯವರೆಗೆ ಸೆಕ್ಟರ್ ಅಧಿಕಾರಿಯಾಗಿ ಟಿ.ಡಿ. ಧನಂಜಯ, ಅಭಿಯಂತರರು, ನಗರಸಭೆ (ಮೊ. 9591635391), ಪೊಲೀಸ್ ಸಿಬ್ಬಂದಿಯಾಗಿ ಸುಬ್ರಮಣಿ, ಮಾಂಬಳ್ಳಿ ಪೊಲೀಸ್ ಠಾಣೆ (9902646826) ನಂಜಪ್ಪ, ಮತ್ತೋರ್ವ ಪೊಲೀಸ್ ಸಿಬ್ಬಂದಿ ಹಾಗೂ ವೀಡಿಯೋ ಗ್ರಾಫರ್ ಇವರನ್ನು ನೇಮಕಗೊಳಿಸಲಾಗಿದೆ.
ತಂಡ 2:- ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆಯವರೆಗೆ ಸೆಕ್ಟರ್ ಅಧಿಕಾರಿಯಾಗಿ ಸತೀಶ್ ಚಂದ್ರ, ಕಿರಿಯ ಎಂಜಿನಿಯರ್, ಪಿಡಬ್ಲ್ಯೂಡಿ ಇಲಾಖೆ, ಮಹದೇಶ್ವರ ಬೆಟ್ಟ, ಕೊಳ್ಳೇಗಾಲ ತಾಲೂಕು (ಮೊ. 9480446452), ಪೊಲೀಸ್ ಸಿಬ್ಬಂದಿಯಾಗಿ ಮಹದೇವಚಾರಿ, ಎಎಸ್‍ಐ, ಸಂತೇಮರಹಳ್ಳಿ ಪೊಲೀಸ್ ಠಾಣೆ (ಮೊ. 9686119710) ಹಾಗೂ ಇನ್ನಿಬ್ಬರು ಪೊಲೀಸ್ ಸಿಬ್ಬಂದಿ ಹಾಗೂ ಒಬ್ಬ ವೀಡಿಯೋ ಗ್ರಾಫರ್ ನೇಮಕಗೊಂಡಿದ್ದಾರೆ.
ಸಂಜೆ 4 ರಿಂದ ರಾತ್ರಿ 12 ಗಂಟೆಯವರೆಗೆ ಸೆಕ್ಟರ್ ಅಧಿಕಾರಿಯಾಗಿ ಕುಮಾರ್, ಸಹÁಯಕ ಅಭಿಯಂತರರು, ಪಿಆರ್‍ಇಡಿ, ಯಳಂದೂರು (ಮೊ. 9980137779), ಪೊಲೀಸ್ ಸಿಬ್ಬಂದಿಯಾಗಿ ಶಿವರುದ್ರಪ್ಪ, ಎಎಸ್‍ಐ, ಕುದೇರು ಪೊಲೀಸ್ ಠಾಣೆ (ಮೊ.9448905164) ಮತ್ತು ಓರ್ವ ವೀಡಿಯೋ ಗ್ರಾಫರ್‍ರನ್ನು ನೇಮಕ ಮಾಡಲಾಗಿದೆ.
ರಾತ್ರಿ 12 ರಿಂದ ಬೆಳಿಗ್ಗೆ 8 ಗಂಟೆಯವರೆಗೆ ಸೆಕ್ಟರ್ ಅಧಿಕಾರಿಯಾಗಿ ತನುಜï ಕುಮಾರ್, ಪಿಡಬ್ಲ್ಯೂಡಿ ಇಲಾಖೆ, ಮಹದೇಶ್ವರ ಬೆಟ್ಟ, ಕೊಳ್ಳೇಗಾಲ ತಾಲೂಕು (ಮೊ. 9900068748), ಪೊಲೀಸ್ ಸಿಬ್ಬಂದಿಯಾಗಿ ಸಿದ್ದರಾಜು ನಾಯಕ, ಎಎಸ್‍ಐ, ಚಾಮರಾಜನಗರ ಪೊಲೀಸ್ ಠಾಣೆ (ಪೂರ್ವ) (ಮೊ. 9591476143), ಇಬ್ಬರು ಪೊಲೀಸ್ ಸಿಬ್ಬಂದಿ ಹಾಗೂ ಒರ್ವ ವೀಡಿಯೋ ಗ್ರಾಫರ್‍ರನ್ನು ನೇಮಕಗೊಳಿಸಲಾಗಿದೆ.
ಚಾಮರಾಜನಗರ ವಿಧಾನಸಭಾ ಕ್ಷೇತ್ರ – ತಂಡ 1:- ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆಯವರೆಗೆ ಸೆಕ್ಟರ್ ಅಧಿಕಾರಿಯಾಗಿ ಗೀತ, ಉಪ ನೋಂದಣಾಧಿಕಾರಿ, ಚಾಮರಾಜನಗರ (ಮೊ. 9480698363), ಪೊಲೀಸ್ ಸಿಬ್ಬಂದಿಯಾಗಿ ವಿನಯ್ ಕುಮಾರ್, ಚಾಮರಾಜನಗರ ಟೌನ್ ಪೊಲೀಸ್ ಠಾಣೆ (ಮೊ. 81399188182), ನಂಜುಂಡಸ್ವಾಮಿ ಹಾಗೂ ಮತ್ತೋರ್ವ ಪೊಲೀಸ್ ಸಿಬ್ಬಂದಿ ಹಾಗೂ ಒಬ್ಬರು ವೀಡಿಯೋ ಗ್ರಾಫರ್ ನೇಮಕಗೊಂಡಿದ್ದಾರೆ.
ಸಂಜೆ 4 ರಿಂದ ರಾತ್ರಿ 12 ಗಂಟೆಯವರೆಗೆ ಸೆಕ್ಟರ್ ಅಧಿಕಾರಿಯಾಗಿ ನಾಗಮಲ್ಲಪ್ಪ, ಪ್ರಾಂಶುಪಾಲರು, ಸರ್ಕಾರಿ ಪದವಿಪೂರ್ವ ಕಾಲೇಜು, ಅರಕಲವಾಡಿ, ಪೊಲೀಸ್ ಸಿಬ್ಬಂದಿಯಾಗಿ ಸುರೇಶ್ ಯಾದವ್, ಚಾಮರಾಜನಗರ ಗ್ರಾಮಾಂತರ (ಮೊ. 9448025351), ಶಿವಸ್ವಾಮಿ (9945823843) ಹಾಗೂ ಮತ್ತೋರ್ವ ಪೊಲೀಸ್ ಸಿಬ್ಬಂದಿ ಹಾಗೂ ಓರ್ವ ವೀಡಿಯೋ ಗ್ರಾಫರ್ ಇವರನ್ನು ನೇಮಕ ಮಾಡಲಾಗಿದೆ.
ರಾತ್ರಿ 12 ರಿಂದ ಬೆಳಿಗ್ಗೆ 8 ಗಂಟೆಯವರೆಗೆ ಸೆಕ್ಟರ್ ಅಧಿಕಾರಿಯಾಗಿ ಎಂ. ಗಿರೀಶ್, ಉಪ ನೋಂದಣಾಧಿಕಾರಿ, ಕುದೇರು, (ಮೊ. 9480698364), ಪೊಲೀಸ್ ಸಿಬ್ಬಂದಿಯಾಗಿ ಮಹೇಶ್, ಚಾಮರಾಜನಗರ ಪೂರ್ವ ಪೊಲೀಸ್ ಠಾಣೆ (807325425), ರಾಜೇಶï ಹಾಗೂ ಮತ್ತೋರ್ವ ಪೊಲೀಸ್ ಸಿಬ್ಬಂದಿ ಮತ್ತು ಓರ್ವ ವೀಡಿಯೋ ಗ್ರಾಫರ್ ಇವರನ್ನು ನೇಮಕಗೊಳಿಸಲಾಗಿದೆ.
ತಂಡ 2:- ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆಯವರೆಗೆ ಸೆಕ್ಟರ್ ಅಧಿಕಾರಿಯಾಗಿ ಎಂ.ವಿ. ಸುಬ್ರಮಣ್ಯ, ಸಹಕಾರ ಸಂಘಗಳ ಸಹಾಯಕ ನಿಬಂಧಕರು, ಸಹÁಯಕ ನಿಬಂಧಕರ ಕಚೇರಿ, ಚಾಮರಾಜುನಗರ, ಮೂವರು ಪೊಲೀಸ್ ಸಿಬ್ಬಂದಿ ಹಾಗೂ ಒಬ್ಬ ವೀಡಿಯೋ ಗ್ರಾಫರ್ ನೇಮಕಗೊಂಡಿದ್ದಾರೆ.
ಸಂಜೆ 4 ರಿಂದ ರಾತ್ರಿ 12 ಗಂಟೆಯವರೆಗೆ ಸೆಕ್ಟರ್ ಅಧಿಕಾರಿಯಾಗಿ ಕೃಷ್ಣಮೂರ್ತಿ, ಪ್ರಾಚಾರ್ಯರು, ಸರ್ಕಾರಿ ಪದವಿಪೂರ್ವ ಕಾಲೇಜು, ಚಂದಕವಾಡಿ, ಮೂವರು ಪೊಲೀಸ್ ಸಿಬ್ಬಂದಿ ಮತ್ತು ಓರ್ವ ವೀಡಿಯೋ ಗ್ರಾಫರ್‍ರನ್ನು ನೇಮಕ ಮಾಡಲಾಗಿದೆ.
ರಾತ್ರಿ 12 ರಿಂದ ಬೆಳಿಗ್ಗೆ 8 ಗಂಟೆಯವರೆಗೆ ಸೆಕ್ಟರ್ ಅಧಿಕಾರಿಯಾಗಿ ಮಂಜುನಾಥ ಪ್ರಸನ್ನ, ಪ್ರಾಚಾರ್ಯರು, ಸರ್ಕಾರಿ ಪದವಿಪೂರ್ವ ಕಾಲೇಜು, ಆಲೂರು (ಮೊ. 9845993227), ಮೂವರು ಪೊಲೀಸ್ ಸಿಬ್ಬಂದಿ, ಓರ್ವ ವೀಡಿಯೋ ಗ್ರಾಫರ್‍ರನ್ನು ನೇಮಕಗೊಳಿಸಲಾಗಿದೆ.
ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರ – ತಂಡ 1:- ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆಯವರೆಗೆ ಸೆಕ್ಟರ್ ಅಧಿಕಾರಿಯಾಗಿ ಎಚ್.ಜಿ. ರಾಮನಾಥ, ಅಧೀಕ್ಷಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಗುಂಡ್ಲುಪೇಟೆ (ಮೊ. 8711857322), ಪೊಲೀಸ್ ಸಿಬ್ಬಂದಿಯಾಗಿ ಜಿ.ಡಿ. ವೆಂಕಟೇಶÀಮೂರ್ತಿ, ಗುಂಡ್ಲುಪೇಟೆ ಪೊಲೀಸ್ ಠಾಣೆ (ಮೊ. 9611064890), ಶಿವಣ್ಣ (ಮೊ. 9731110944) ಹಾಗೂ ಮತ್ತೋರ್ವ ಪೊಲೀಸ್ ಸಿಬ್ಬಂದಿ ಮತ್ತು ಒಬ್ಬರು ವೀಡಿಯೋ ಗ್ರಾಫರ್ ನೇಮಕಗೊಂಡಿದ್ದಾರೆ.
ಸಂಜೆ 4 ರಿಂದ ರಾತ್ರಿ 12 ಗಂಟೆಯವರೆಗೆ ಸೆಕ್ಟರ್ ಅಧಿಕಾರಿಯಾಗಿ ಗಿರೀಶ್, ಸಹಾಯಕ ಪ್ರಾಧ್ಯಾಪಕರು, ಸರ್ಕಾರಿ ಪ್ರಥಮದರ್ಜೆ ಕಾಲೇಜು, ಗುಂಡ್ಲುಪೇಟೆ (ಮೊ. 9743719472), ಪೊಲೀಸ್ ಸಿಬ್ಬಂದಿಯಾಗಿ ಬಿ.ಸಿ ವಿಶ್ವ (ಮೊ. 9844097340), ಜಿ.ಬಿ. ಶಿವಯ್ಯ (8453681427) ಮತ್ತೋರ್ವ ಪೊಲೀಸ್ ಸಿಬ್ಬಂದಿ ಮತ್ತು ಒಬ್ಬರು ವೀಡಿಯೋ ಗ್ರಾಫರ್ ನೇಮಕಗೊಂಡಿದ್ದಾರೆ.
ರಾತ್ರಿ 12 ರಿಂದ ಬೆಳಿಗ್ಗೆ 8 ಗಂಟೆಯವರೆಗೆ ಸೆಕ್ಟರ್ ಅಧಿಕಾರಿಯಾಗಿ ಶಿವಸ್ವಾಮಿ, ಸಹಾಯಕ ಪ್ರಾಧ್ಯಾಪಕರು, ಸರ್ಕಾರಿ ಪ್ರಥಮದರ್ಜೆ ಕಾಲೇಜು, ಗುಂಡ್ಲುಪೇಟೆ (ಮೊ. 9964700435), ಪೊಲೀಸ್ ಸಿಬ್ಬಂದಿಯಾಗಿ ಸುಕೇಶ್ (813999070), ರಾಜಯ್ಯ (ಮೊ. 8105077892), ಮತ್ತೋರ್ವ ಪೊಲೀಸ್ ಸಿಬ್ಬಂದಿ ಮತ್ತು ಒಬ್ಬರು ವೀಡಿಯೋ ಗ್ರಾಫರ್ ನೇಮಕಗೊಂಡಿದ್ದಾರೆ
ತಂಡ 2:- ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆಯವರೆಗೆ ಸೆಕ್ಟರ್ ಅಧಿಕಾರಿಯಾಗಿ ಸುಬ್ರಮಣ್ಯ ಶರ್ಮ, ಸಹಾಯಕ ನಿರ್ದೇಶಕರು, ತÁಲೂಕು ಪಂಚಾಯಿತಿ, ಗುಂಡ್ಲುಪೇಟೆ (ಮೊ. 9341129674), ಪೊಲೀಸ್ ಸಿಬ್ಬಂದಿಯಾಗಿ ಜಯರಾಜು (ಮೊ. 9632078289), ಚಾಮರಾಜು (ಮೊ. 8197712335), ವೆಂಕಟೇಶ್ (ಮೊ. 9483193958) ಹಾಗೂ ಒಬ್ಬ ವೀಡಿಯೋ ಗ್ರಾಫರ್ ನೇಮಕಗೊಂಡಿದ್ದಾರೆ.
ಸಂಜೆ 4 ರಿಂದ ರಾತ್ರಿ 12 ಗಂಟೆಯವರೆಗೆ ಸೆಕ್ಟರ್ ಅಧಿಕಾರಿಯಾಗಿ ಹೆಚ್. ಜಗದೀಶ್, ಸಹಾಯಕ ಪ್ರಾಧ್ಯಾಪಕರು, ಸರ್ಕಾರಿ ಪ್ರ್ರಥಮದರ್ಜೆ ಕಾಲೇಜು, ತೆರಕಣಾಂಬಿ (ಮೊ. 9632197117), ಪೊಲೀಸ್ ಸಿಬ್ಬಂದಿಯಾಗಿ ಸಿದ್ದಪ್ಪ, ಪವನ್, ಸ್ವಾಮಿ (ಮೊ. 7026076006) ಮತ್ತು ಓರ್ವ ವೀಡಿಯೋ ಗ್ರಾಫರ್‍ರನ್ನು ನೇಮಕ ಮಾಡಲಾಗಿದೆ.
ರಾತ್ರಿ 12 ರಿಂದ ಬೆಳಿಗ್ಗೆ 8 ಗಂಟೆಯವರೆಗೆ ಸೆಕ್ಟರ್ ಅಧಿಕಾರಿಯಾಗಿ ಎಸ್.ಎಂ. ವಿನಯ ಪ್ರಭು, ಸಹಾಯಕ ಪ್ರಾಧ್ಯಾಪಕರು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ತೆರಕಣಾಂಬಿ (ಮೊ. 9986238677), ಪೊಲೀಸ್ ಸಿಬ್ಬಂದಿಯಾಗಿ ಸಂತೋಷ್ (9916567716), ಸುರೇಶ್ (9620025965), ಈ. ಮೂರ್ತಿ (9108397354) ಹಾಗೂ ದಓರ್ವ ವೀಡಿಯೋ ಗ್ರಾಫರ್‍ರನ್ನು ನೇಮಕಗೊಳಿಸಲಾಗಿದೆ.
ವಿಧಾನಸಭಾ ಚುನಾವಣೆ- 2018
ವಿಧಾನಸಭೆ ಚುನಾವಣೆ : ವಿದ್ಯುನ್ಮಾನ ಮತಯಂತ್ರ, ವಿ.ವಿ ಪ್ಯಾಟ್ ಪ್ರಾತ್ಯಕ್ಷಿಕೆ
ಚಾಮರಾಜನಗರ, ಏ. 02 - ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಬಳಸಲಾಗುವ ವಿದ್ಯುನ್ಮಾನ ಮತಯಂತ್ರ ಹಾಗೂ ಚಲಾಯಿಸಿರುವ ಮತವನ್ನು ಮತದಾರರಿಗೆ ಖಾತರಿ ಪಡಿಸುವ ವಿ.ವಿ ಪ್ಯಾಟ್ ಪ್ರಾತ್ಯಕ್ಷಿಕೆ ಜಾಗೃತಿ ಕಾರ್ಯಕ್ರಮವನ್ನು ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ಇಂದು ಹಮ್ಮಿಕೊಳ್ಳಲಾಗಿತ್ತು.ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು ಜಿಲ್ಲಾಧಿಕಾರಿ ಬಿ.ಬಿ ಕಾವೇರಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ. ಹರೀಶ್ ಕುಮಾರ್ ಹಾಗೂ ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ. ಗಾಯತ್ರಿ ಅವರ ಸಮ್ಮುಖದಲ್ಲಿ ವಿದ್ಯುನ್ಮಾನ ಮತಯಂತ್ರ ಹಾಗೂ ವಿ.ವಿ ಪ್ಯಾಟ್ ಕಾರ್ಯನಿರ್ವಹಿಸುವ ಕುರಿತು ಅರಿವು ಮೂಡಿಸಲಾಯಿತು.
ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಮ್ಮುಖದಲ್ಲಿಯೆ ವಿದ್ಯುನ್ಮಾನ ಮತಯಂತ್ರ, ವಿ.ವಿ ಪ್ಯಾಟ್‍ನಲ್ಲಿ ಹೇಗೆ ಮತ ಹಾಗೂ ಖಾತರಿ ಪಡಿಸುವ ಅಂಶಗಳು ದಾಖಲಾಗಲಿವೆ ಎಂಬ ಬಗ್ಗೆ ಬಿ.ಇ.ಎಲ್ ಹಿರಿಯ ತಂತ್ರಜ್ಞರು ಮನವರಿಕೆ ಮಾಡಿಕೊಟ್ಟರು. ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಖುದ್ದು ವಿದ್ಯುನ್ಮಾನ ಮತಯಂತ್ರ ಹಾಗೂ ವಿ.ವಿ. ಪ್ಯಾಟ್ ಹೇಗೆ ಕಾರ್ಯ ನಿರ್ವಹಿಸಲಿದೆ ಎಂಬ ಬಗ್ಗೆ ಮಾಹಿತಿ ಪಡೆದರು. ಇದೇ ವೇಳೆ ಹಲವು ಪ್ರಶ್ನೆಗಳ ಮೂಲಕ ವಿದ್ಯುನ್ಮಾನ ಮತಯಂತ್ರ ಹಾಗೂ ವಿ.ವಿ ಪ್ಯಾಟ್ ಕಾರ್ಯವಿಧಾನಗಳ ಬಗ್ಗೆ ಇರುವ ಎಲ್ಲಾ ಅಂಶಗಳ ಬಗ್ಗೆ ತಿಳಿದುಕೊಂಡರು.
ಇದೇ ವೇಳೆ ಮಾತನಾಡಿದ ಜಿಲ್ಲಾಧಿಕಾರಿ ಬಿ.ಬಿ ಕಾವೇರಿಯವರು ಪಾರದರ್ಶಕವಾಗಿ ಚುನಾವಣೆ ನಡೆಸಲಾಗುತ್ತದೆ. ಈ ನಿಟ್ಟಿನಲ್ಲಿ ಎಲ್ಲಾ ರಾಜಕೀಯ ಪಕ್ಷಗಳಿಗೂ ವಿದ್ಯುನ್ಮಾನ ಮತಯಂತ್ರ ಹಾಗೂ ವಿ.ವಿ ಪ್ಯಾಟ್ ಕಾರ್ಯ ವಿಧಾನಗಳ ನಿರ್ವಹಣೆ ಬಗ್ಗೆ ಮಾಹಿತಿ ನೀಡಲಾಗುತ್ತಿದೆ ಎಂದರು.
ಮತಯಂತ್ರ ಅಥವಾ ವಿ.ವಿ ಪ್ಯಾಟ್ ದುರುಪಯೋಗ ಮಾಡಲು ಅವಕಾಶವಿರುವುದಿಲ್ಲ. ಎಲ್ಲವನ್ನೂ ರಾಜಕೀಯ ಪಕ್ಷಗಳ ಅಭ್ಯರ್ಥಿಗಳ ಏಜೆಂಟರ ಮುಂದೆಯೆ ಪರೀಕ್ಷಿಸಿ ಉಪಯೋಗಿಸಲಾಗುತ್ತದೆ. ಮತದಾನಕ್ಕೂ ಮೊದಲು ಅಣುಕು ಮತದಾನದ ಮೂಲಕ ಪರೀಕ್ಷಿಸಿ ನಂತರವೇ ಮತದಾನಕ್ಕೆ ಯಂತ್ರಗಳನ್ನು ಬಳಸಲಾಗುತ್ತದೆ. ಮತದಾನ ಪೂರ್ವದಲ್ಲಿ ಎಲ್ಲಾ ಪರೀಕ್ಷಾ ಕಾರ್ಯವು ಪೂರ್ಣಗೊಂಡಿರುತ್ತದೆ, ಯಂತ್ರಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುವ ಬಗ್ಗೆ ದೃಢೀಕರಿಸಿಕೊಳ್ಳಲಾಗುತ್ತದೆ ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ ಹರೀಶ್ ಕುಮಾರ್ ಅವರು ಮಾತನಾಡಿ ಗ್ರಾಮೀಣಾ ಭಾಗದಲ್ಲಿ ಸ್ವೀಪ್ ಸಮಿತಿಯಿಂದಲೂ ಮತಯಂತ್ರ ಹಾಗೂ ವಿ.ವಿ ಪ್ಯಾಟ್ ಬಳಕೆ ಬಗ್ಗೆ ವ್ಯಾಪಕವಾಗಿ ಅರಿವು ಮೂಡಿಸಲಾಗುತ್ತದೆ. ಜನರಲ್ಲಿ ಯಾವುದೇ ಗೊಂದಲವಿಲ್ಲದೆ ಈ ಯಂತ್ರಗಳ ಕಾರ್ಯ ಕ್ಷಮತೆ ಬಗ್ಗೆ ತಿಳಿಸುವ ಕಾರ್ಯವು ನಡೆಯಲಿದೆ. ಇದಕ್ಕೆ ಎಲ್ಲರೂ ಸಹಕರಿಸಬೇಕು ಎಂದರು.
ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ ಗಾಯತ್ರಿ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಮುನಿರಾಜಪ್ಪ, ಮಾಸ್ಟರ್ ಟ್ರೈನರ್ ಶ್ರೀನಿವಾಸ್, ನೋಡಲ್ ಅಧಿಕಾರಿ ಸೋಮಸುಂದರ್, ರಾಜಕೀಯ ಪಕ್ಷಗಳ ಪ್ರತಿನಿಧಿಗಳಾದ ನೂರೊಂದು ಶೆಟ್ಟಿ, ಎಂ. ಚಿದಾನಂದ ಮೂರ್ತಿ, ಡಿ.ಎನ್ ಉಷಾ, ಎಸ್ ರಾಮಚಂದ್ರ, ಎಂ.ಎಂ ಮಾದೇಶ, ಎಂ ಎಸ್. ಪೃಥ್ವಿರಾಜ್, ಆರ್ ಪುರುಷೋತ್ತಮ, ಜಿ. ಲೊಕೇಶ್ ಕೊತ್ತಲವಾಡಿ, ನಾಗೇಶ ನಾಯ್ಕ, ಎಂ ಕುಮಾರ ಸ್ವಾಮಿ, ಬ್ಯಾಡಮೂಡ್ಲು ಬಸವಣ್ಣ ಇತರರು ಹಾಜರಿದ್ದರು.
ವಿಧಾನಸಭೆ ಚುನಾವಣೆ : ಅಂತರ ಜಿಲ್ಲಾ ಚೆಕ್ ಪೋಸ್ಟ್ ತಂಡ ನೇಮಕ
ಚಾಮರಾಜನಗರ, ಏ. 02 - ವಿಧಾನಸಭಾ ಸಾರ್ವತ್ರಿಕ ಚುನಾವಣೆಯ ಸಂಬಂಧ ಅಂತರ ಜಿಲ್ಲಾ 8 ಚೆಕ್ ಪೋಸ್ಟ್‍ಗಳನ್ನು ತೆರೆಯಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಪಾಳಿ ಆಧಾರದ ಮೇಲೆ ಕಾರ್ಯ ನಿರ್ವಹಿಸಲು ಅಧಿಕಾರಿ, ಸಿಬ್ಬಂದಿಗಳನ್ನು ನೇಮಕ ಮಾಡಿ ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಅವರು ಆದೇಶ ಹೊರಡಿಸಿದ್ದಾರೆ.
ಹನೂರು ವಿಧಾನಸಭಾ ಕ್ಷೇತ್ರ – ಸತ್ತೇಗಾಲ ಹ್ಯಾಂಡ್ ಪೋಸ್ಟ್ - ಸೆಕ್ಟರ್ ಅಧಿಕಾರಿಯಾಗಿ ಪ್ರಶಾಂತ್ (ಮೊ. 9448305543), ಮಹದೇವಸ್ವಾಮಿ, ಆರ್ ಎಫ್ ಓ (ಮೊ. 876238382) ನೇಮಕಗೊಂಡಿದ್ದಾರೆ.
ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆಯವರೆಗೆ ರಂಗರಾಜು (ಮೊ. 9880878399), ದ್ವಾರಕೀಶ್ (ಮೊ. 9901849858) ಪೊಲೀಸ್ ಸಿಬ್ಬಂದಿ, ಮಹದೇವಪ್ರಭು (ಪಿ.ಡಿ.ಓ) (ಮೊ. 9986691150), ಶಿವಕುಮಾರ್ (9448528723) ಡಿ.ಎಫ್.ಆರ್.ಓ
ಸಂಜೆ 4 ರಿಂದ ರಾತ್ರಿ 12 ಗಂಟೆಯವರೆಗೆ ಅಮಗೊಂಡ ಬಿರಾದರ್ (ಮೊ. 8147327730), ಗಂಗರಾಜು ಪೊಲೀಸ್ ಸಿಬ್ಬಂದಿ, ನಾಗಸುಂದರ, ಬಿಲ್ ಕಲೆಕ್ಟರ್ (ಮೊ. 994503552), ಮಹಾನಂದ, ಅರಣ್ಯ ರಕ್ಷಕ (9663524696)
ರಾತ್ರಿ 12 ರಿಂದ ಬೆಳಿಗ್ಗೆ 8 ಗಂಟೆಯವರೆಗೆ ರಂಗರಾಜು (ಮೊ. 9880878399), ದ್ವಾರಕೀಶ್ (9901849868) ಪೊಲೀಸ್ ಸಿಬ್ಬಂದಿ, ಸೀಗನಾಯ್ಕ, ಗ್ರಾಮ ಸಹಾಯಕ (ಮೊ. 9945261350), ಶ್ರೀಧರಮೂರ್ತಿ, ಅರಣ್ಯ ರಕ್ಷಕ (ಮೊ. 9481615992), ರವಿಕುಮಾರ್, ಅಬಕಾರಿ ರಕ್ಷಕ (ಮೊ. 8147926525) ಇವರನ್ನು ನೇಮಕಗೊಳಿಸಲಾಗಿದೆ.
ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರ – ಉಮ್ಮತ್ತೂರು ಚೆಕ್ ಪೋಸ್ಟ್ - ಸೆಕ್ಟರ್ ಅಧಿಕಾರಿಯಾಗಿ ಸುಂದರಮ್ಮ (ಮೊ. 8277930765) ನೇಮಕಗೊಂಡಿದ್ದಾರೆ.
ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆಯವರೆಗೆ ರಮೇಶï (ಮೊ. 9448596293), ಪುಟ್ಟಸ್ವಾಮಿ ಪೊಲೀಸ್ ಸಿಬ್ಬಂದಿ, ಶಿವಕÀುಮಾರ್, ಪಿಡಿಓ, (ಮೊ. 9886305118)
ಸಂಜೆ 4 ರಿಂದ ರಾತ್ರಿ 12 ಗಂಟೆಯವರೆಗೆ ಕಿಶೋರ್, ನಾಗರಾಜು ಪೊಲೀಸ್ ಸಿಬ್ಬಂದಿ, ಶಿವಯ್ಯ, ಬಿಲ್ ಕಲೆಕ್ಟರ್ (ಮೊ. 9902699791)
ರಾತ್ರಿ 12 ರಿಂದ ಬೆಳಿಗ್ಗೆ 8 ಗಂಟೆಯವರೆಗೆ ಸಲೀಂಪಾಶಾ (ಮೊ. 9886131459), ಆನಂದ ಪೊಲೀಸ್ ಸಿಬ್ಬಂದಿ, ಪುಟ್ಟಸ್ವಾಮಿ, ಗ್ರಾಮ ಸಹಾಯಕ (ಮೊ. 9845971832) ಇವರುಗಳು ನೇಮಕಗೊಂಡಿದ್ದಾರೆ.
ಮೂಗೂರು ಬಾರ್ಡರ್ ಚೆಕ್ ಪೋಸ್ಟ್ (ಬಾಣಹಳ್ಳಿ) - ಸೆಕ್ಟರ್ ಅಧಿಕಾರಿಯಾಗಿ ಶಶಿಧರ್ (ಮೊ. 9844364293) ನೇಮಕಗೊಂಡಿದ್ದಾರೆ.
ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆಯವರೆಗೆ ರಾಜು (ಮೊ. 7892145097), ಮಹದೇವಸ್ವಾಮಿ ಪೊಲೀಸ್ ಸಿಬ್ಬಂದಿ, ನಾಗರಾಜು, ಕÁರ್ಯದರ್ಶಿ, ಸಂತೇಮರಹಳ್ಳಿ ಗ್ರಾಮ ಪಂಚಾಯಿತಿ (ಮೊ. 9743091713)
ಸಂಜೆ 4 ರಿಂದ ರಾತ್ರಿ 12 ಗಂಟೆಯವರೆಗೆ ವಿಜಯಕುಮಾರ್ (ಮೊ. 9900943055), ನಟೇಶ ಪೊಲೀಸ್ ಸಿಬ್ಬಂದಿ, ಕೆ. ವೆಂಕಟೇಶ್, ಬಿಲ್ ಕಲೆಕ್ಟರ್, ಸಂತೆಮರಹಳ್ಳಿ (ಮೊ. 9972674526) ರಾತ್ರಿ 12 ರಿಂದ ಬೆಳಿಗ್ಗೆ 8 ಗಂಟೆಯವರೆಗೆ ಬಾಬು (ಮೊ. 9972813007), ಕುಮಾರ ಪೊಲೀಸ್ ಸಿಬ್ಬಂದಿ, ವೆಂಕಟರಾಮು, ಗ್ರಾಮ ಲೆಕ್ಕಿಗ, ಕಮರವಾಡಿ (ಮೊ. 9741653248) ಇವರುಗಳು ನೇಮಕಗೊಂಡಿದ್ದಾರೆ.
ಹೊಸಮಾಲಂಗಿ (ಅಮಜಿಕಟ್ಟೆ) ಚೆಕ್ ಪೋಸ್ಟ್ - ಸೆಕ್ಟರ್ ಅಧಿಕಾರಿಯಾಗಿ ಜಯಶೀಲ (ಮೊ. 97418732218) ನೇಮಕಗೊಂಡಿದ್ದಾರೆ.
ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆಯವರೆಗೆ ರವಿ (ಮೊ. 9975283529), ನಾಗಶೆಟ್ಟಿ (ಮೊ. 8711038617) ಪೊಲೀಸ್ ಸಿಬ್ಬಂದಿ, ಮಹದೇವಪ್ರಭು, ಪಿಡಿಓ, ಮುಳ್ಳೂರು ಗ್ರಾಮ ಪಂಚಾಯಿತಿ (ಮೊ. 9986691150)
ಸಂಜೆ 4 ರಿಂದ ರಾತ್ರಿ 12 ಗಂಟೆಯವರೆಗೆ ಮುತ್ತಪ್ಪಗೌಡರ್ (ಮೊ. 9731323746), ಪ್ರಶಾಂತ್ ಪೊಲೀಸ್ ಸಿಬ್ಬಂದಿ, ಶಿವಕುಮಾರ್, ಬಿಲ್ ಕಲೆಕ್ಟರ್, ಮುಳ್ಳೂರು (ಮೊ. 7829474379)
ರಾತ್ರಿ 12 ರಿಂದ ಬೆಳಿಗ್ಗೆ 8 ಗಂಟೆಯವರೆಗೆ ಮಂಜು (ಮೊ. 9845207976), ಗಂಗರಾಜು ಪೊಲೀಸ್ ಸಿಬ್ಬಂದಿ, ರಾಜಣ್ಣ, ಗ್ರಾಮ ಸೇವಕ (ಮೊ. 9844946356) ಇವರುಗಳು ನೇಮಕಗೊಂಡಿದ್ದಾರೆ.
ಟಗರಪುರ ಚೆಕ್ ಪೋಸ್ಟ್ - ಸೆಕ್ಟರ್ ಅಧಿಕಾರಿಯಾಗಿ ಎಂ.ಎನ್. ಕೇಶವ (ಮೊ. 8217069308) ನೇಮಕಗೊಂಡಿದ್ದಾರೆ.
ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆಯವರೆಗೆ ಎಂ.ಬಿ. ರಾಜಣ್ಣ (ಮೊ. 9743057520), ರಘು (ಮೊ. 9902142013) ಪೊಲೀಸ್ ಸಿಬ್ಬಂದಿ, ರವೀಂದ್ರನಾಥ, ಪಿಡಿಓ, ಟಗರಪುರ ಗ್ರಾಮ ಪಂಚಾಯಿತಿ (ಮೊ. 9449594828)
ಸಂಜೆ 4 ರಿಂದ ರಾತ್ರಿ 12 ಗಂಟೆಯವರೆಗೆ ಪ್ರಕಾಶ್ (ಮೊ. 8884228496), ಮಹದೇವಪ್ರಭು ಪೊಲೀಸ್ ಸಿಬ್ಬಂದಿ, ಶಿವಣ್ಣ, ಬಿಲ್ ಕಲೆಕ್ಟರ್, ಟಗರಪುರ (ಮೊ. 9731788128)
ರಾತ್ರಿ 12 ರಿಂದ ಬೆಳಿಗ್ಗೆ 8 ಗಂಟೆಯವರೆಗೆ ಮಹದೇವಸ್ವಾಮಿ (ಮೊ. 8618425787) ಪೊಲೀಸ್ ಸಿಬ್ಬಂದಿ, ದೇವೇಂದ್ರನಾಯ್ಕ, ಗ್ರಾಮ ಲೆಕ್ಕಿಗ, ಹೊನ್ನೂರು (ಮೊ. 8722273093) ಇವರುಗಳು ನೇಮಕಗೊಂಡಿದ್ದಾರೆ.
ಚಾಮರಾಜನಗರ ವಿಧಾನಸಭಾ ಕ್ಷೇತ್ರ - ಪಣ್ಯದಹುಂಡಿ ಚೆಕ್ ಪೋಸ್ಟ್ - ಸೆಕ್ಟರ್ ಅಧಿಕಾರಿಯಾಗಿ ಚಲುವಯ್ಯ (ಮೊ. 9611172984) ನೇಮಕಗೊಂಡಿದ್ದಾರೆ.
ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆಯವರೆಗೆ ಲೋಕೇಶ (ಮೊ. 9538162844) ಪೊಲೀಸ್ ಸಿಬ್ಬಂದಿ, ಮಲ್ಲಣ್ಣ, ಪಿಡಿಓ, ಹೆಗ್ಗೊಠಾರ (ಮೊ. 9880880874)
ಸಂಜೆ 4 ರಿಂದ ರಾತ್ರಿ 12 ಗಂಟೆಯವರೆಗೆ ಮೋಹನ್‍ಕುಮಾರ್ (ಮೊ. 9972645524) ಪೊಲೀಸ್ ಸಿಬ್ಬಂದಿ, ಗಂಗಾಧರÀ, ಗ್ರಾಮ ಲೆಕ್ಕಿಗ, ದೊಡ್ಡಮೋಳೆ (ಮೊ. 8217389481)
ರಾತ್ರಿ 12 ರಿಂದ ಬೆಳಿಗ್ಗೆ 8 ಗಂಟೆಯವರೆಗೆ ಹರಿಪ್ರಸಾದ್ (ಮೊ. 8310832320) ಪೊಲೀಸ್ ಸಿಬ್ಬಂದಿ, ನಂದೀಶ, ಗ್ರಾಮ ಲೆಕ್ಕಿಗ, ಮಸಗಾಪುರ (ಮೊ. 9880140674) ಇವರುಗಳು ನೇಮಕಗೊಂಡಿದ್ದಾರೆ.
ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರ - ಹಿರೇಕಾಟಿ ಚೆಕ್ ಪೋಸ್ಟ್ - ಸೆಕ್ಟರ್ ಅಧಿಕಾರಿಯಾಗಿ ಬಿಂದ್ಯ (ಮೊ. 9480843091) ನೇಮಕಗೊಂಡಿದ್ದಾರೆ.
ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆಯವರೆಗೆ ರಂಗಸ್ವಾಮಿ (ಮೊ. 9686858685), ವೆಂಕಟೇಶ್ ಪೊಲೀಸ್ ಸಿಬ್ಬಂದಿ, ಅಶೋಕ ವಾಲ್ಮೀಕಿ, ಗ್ರಾಮ ಲೆಕ್ಕಿಗ, ಅಗತÀಗೌಡನಹಳ್ಳಿ
ಸಂಜೆ 4 ರಿಂದ ರಾತ್ರಿ 12 ಗಂಟೆಯವರೆಗೆ ಅನ್ಸರ್ ಪಾಶಾ (ಮೊ. 9916722453), ಮಹೇಂದ್ರ ಪೊಲೀಸ್ ಸಿಬ್ಬಂದಿ, ಬಿ. ಸ್ವಾಮಿ, ಕಾರ್ಯದರ್ಶಿ, ನಿಟ್ರೆ (ಮೊ. 9844344348)
ರಾತ್ರಿ 12 ರಿಂದ ಬೆಳಿಗ್ಗೆ 8 ಗಂಟೆಯವರೆಗೆ ಜಯರಾಜ್, ಸ್ವಾಮಿ ಪೊಲೀಸ್ ಸಿಬ್ಬಂದಿ, ಎಸ್. ನಾಗೇಂದ್ರಪ್ಪ, ಗ್ರಾಮ ಲೆಕ್ಕಿಗ, ನಿಟ್ರೆ (ಮೊ. 9845423403) ಇವರುಗಳು ನೇಮಕಗೊಂಡಿದ್ದಾರೆ.
ಕುರುಬಾರಹುಂಡಿ ಚೆಕ್ ಪೋಸ್ಟ್ - ಸೆಕ್ಟರ್ ಅಧಿಕಾರಿಯಾಗಿ ಎನ್. ರವಿಕುಮಾರ್ (ಮೊ. 9480082699) ನೇಮಕಗೊಂಡಿದ್ದಾರೆ.
ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆಯವರೆಗೆ ವಿಶ್ವ (ಮೊ. 9844097340), ದೊರೆರಾಜು ಪೊಲೀಸ್ ಸಿಬ್ಬಂದಿ, ರವಿ ಕೆ.ಎಂ, ಗ್ರಾಮ ಲೆಕ್ಕಿಗ, ಸೀಗವಾಡಿ ಸಂಜೆ 4 ರಿಂದ ರಾತ್ರಿ 12 ಗಂಟೆಯವರೆಗೆ ಕೃಷ್ಣ (ಮೊ. 9886574662), ಸಂತೋಶ್ ಪೊಲೀಸ್ ಸಿಬ್ಬಂದಿ, ನಾಗೇಗೌಡ, ಕಾರ್ಯದರ್ಶಿ, ರಾಘವಪುರ ಗ್ರಾಮ ಪಂಚಾಯಿತಿ (ಮೊ. 97311930431)
ರಾತ್ರಿ 12 ರಿಂದ ಬೆಳಿಗ್ಗೆ 8 ಗಂಟೆಯವರೆಗೆ ಗುರುಮಲ್ಲಪ್ಪ, ಮೂರ್ತಿ ಪೊಲೀಸ್ ಸಿಬ್ಬಂದಿ, ಗುದದಯ್ಯ, ಅರಣ್ಯ ರಕ್ಷಕ (ಮೊ. 9632362569) ಇವರುಗಳು ನೇಮಕಗೊಂಡಿದ್ದಾರೆ.
ಯಳಂದೂರು ಪ.ಪಂ. : ನೂತನ ಸ್ವೀಕೃತಿ ವ್ಯವಸ್ಥೆ ಜಾರಿ
ಚಾಮರಾಜನಗರ, ಏ. 02 - ಪೌರಾಡಳಿತ ನಿರ್ದೇಶನಾಲಯದ ಆದೇಶದಂತೆ ಸಾರ್ವಜನಿಕ ಸ್ನೇಹಿ ಮತ್ತು ಪಾರದರ್ಶಕ ಇ-ಆಡಳಿತ ಜಾರಿ ಮಾಡುವ ನಿಟ್ಟಿನಲ್ಲಿ ಯಳಂದೂರು ಪಟ್ಟಣ ಪಂಚಾಯಿತಿಯಲ್ಲಿ ಪಟ್ಟಣ ಪಂಚಾಯಿತಿಯು ಸ್ವೀಕೃತಿ ತಂತ್ರಾಂಶವನ್ನು ಖಜಾನೆ 2 ತಂತ್ರಾಂಶದೊಂದಿಗೆ ಅಭಿವೃದ್ಧಿಪಡಿಸಲÁಗಿದೆ.ಏಪ್ರಿಲ್ 2ರಿಂದ ಯಳಂದೂರು ಪಟ್ಟಣ ಪಂಚಾಯಿತಿಗೆ ಪಾವತಿಸುವ ಆಸ್ತಿ ತೆರಿಗೆ, ನೀರಿನ ಶುಲ್ಕ, ವ್ಯಾಪಾರ ಪರವಾನಗಿ ಶುಲ್ಕ, ಮಳಿಗೆ ಬಾಡಿಗೆ ಮತ್ತು ಇನ್ನಿತರ ಸೇವಾ ಶುಲ್ಕಗಳನ್ನು ಸಾರ್ವಜನಿಕರು ಮತ್ತು 3ನೇ ವ್ಯಕ್ತಿಗಳಿಂದ ಸ್ವೀಕರಿಸಲಾಗುವ ಪಾವತಿಗಳನ್ನು ಸ್ವೀಕೃತಿ ತಂತ್ರಾಂಶದ ಮೂಲಕ ಓವರ್ ದ ಕೌಂಟರ್ ಚಲನ್ ಪಡೆದು ನೇರವಾಗಿ ಬ್ಯಾಂಕ್‍ನಲ್ಲಿ ನಗದು, ಡಿಡಿ, ಚೆಕ್ಕು ಅಥವಾ ಆನ್ ಲೈನ್ (ಇ-ಪಾವತಿ / ನೆಟ್ ಬ್ಯಾಂಕಿಂಗ್) ಮೂಲಕ ಯಳಂದೂರು ಪಟ್ಟಣ ಪಂಚಾಯಿತಿಗೆ ಪಾವತಿಸಬಹುದಾಗಿದೆ.
ಸಾರ್ವಜನಿಕರು ಯಾರ ಬಳಿಯೂ ಹಣ ನೀಡದೆ ತಾವೇ ಖುದ್ದು ಬ್ಯಾಂಕ್‍ನಲ್ಲಿ ಪಾವತಿಸಬೇಕು. ಸಾರ್ವಜನಿಕರಿಂದ ಮೂರನೇ ವ್ಯಕ್ತಿಗಳು ಹಣ ಪಡೆದು ಮೋಸಗೊಳಿಸಿದರೆ ಆಗುವ ನಷ್ಟಕ್ಕೆ ಪಟ್ಟಣ ಪಂಚಾಯಿತಿ ಹೊಣೆಯಲ್ಲ ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರÉ.
No comments:
Post a Comment