ಸುತ್ತೂರು ಶ್ರೀಗಳೆ., ಸಂಸ್ಥೆಯ ………ಹರಾಜು ಹಾಕುವರು ನಿಮ್ಮಲ್ಲಿಯೇ ಇದ್ದಾರೆ. ಸ್ವಲ್ಪ ಎಚ್ಚರ.! ........
ನಾನು ವಿರೋಧಿಯಲ್ಲ ಹಿತೈಷಿ ಎಂಬುದನ್ನು ತೋರಿಸಲಿರುವೇ.! ಅಂತಿಮ ವಿಡಿಯೋ ಯೂಟ್ಯೂಬ್ ಅಲ್ಲಿ ಶೀಘ್ರದಲ್ಲೆ ನಿರೀಕ್ಷಿಸಿ .! ಸಬ್ ಸ್ಕ್ರೈಬರ್ ಆಗಿ.
ನಾನು ಕೇಳಿದ್ದು ಸಾಮಾಜಿಕ ನ್ಯಾಯ..... ನನಗಾಗಿ ಅಲ್ಲ, ಬಡ ಮಕ್ಕಳು, ಪ.ಜಾತಿ. ಪ. ವರ್ಗದ ವಿದ್ಯಾರ್ಥಿಗಳಿಗಾಗಿ.
(ಅಕ್ರಮ ಮಾಡುವವರ ಮೇಲೆ ಕ್ರಮ ಜರುಗಿಸಿ ಎಂದಷ್ಟೇ. ಹೊರತು ಮತ್ತೇನು ಅಲ್ಲ...... ಓದುಗರು ಇಷ್ಟವಾಧರೆ ಶೇರ್ ಮಾಢಿ.)
(2011 ರಲ್ಲಿ ಸೇರಿದ್ದು 2017 ರಲ್ಲಿ ಮಾ.ಹಕ್ಕು ವ್ಯಾಪ್ತಿಗೆ ಸೇರೇ ಇಲ್ಲ.)
ಪರಮಪೂಜ್ಯ ಶ್ರೀಗಳಗೆ ನಮಸ್ಕಾರ ಅರ್ಪಿಸುತ್ತಾ.
.ನಿಮ್ಮ ಬಳಿ ಬಂದ ನನ್ನ ಪುಟ್ಟ ಪತ್ರಕ್ಕೆ ಉತ್ತರಿಸುವಿರಾೀ.? ಎಂದರೆ .. ತಮ್ಮಿಂದ ಉತ್ತರ ಬಹುಶಃ ಅಸಾದ್ಯ ಎಂದೇ ಭಾವಿಸಿರುವೇ.? ಏನೇ ಇರಲಿ ಆದರೂ ಮತ್ತೆ ತಮ್ಮ ಗಮನಕ್ಕೆ ಇಡಲೇಬೇಕಾದ ಅನಿವಾರ್ಯವಿದೆ.ತಮ್ಮ 2011 ರಲ್ಲಿ ಮಾಹಿತಿ ಹಕ್ಕು ವ್ಯಾಪ್ತಿಗೆ ಒಳಪಟ್ಟಿತ್ತು ಆಗ ಮಾಹಿತಿ ನೀಡಿದ್ದೀರಿ. ಅಷ್ಟೇ ಅಲ್ಲ ತದ ನಂತರವೂ ಮಾಹಿತಿ ನೀಡಿದ್ದೀರಿ.. ತಮಗೆ ಗೊತ್ತಿರಲಿ ಕೇಳಿದ ಮಾಹಿತಿ ಎಲ್ಲವೂ ಶಿಕ್ಷಕರ ವೇತನ, ಆರ್.ಟಿ.ಇ ಪಟ್ಟಿ.. ಬೋದಕ ಭೋದಕೇತರ ನೇಮಕಾತಿ ನಿಯಮಾನುಸಾರ ಸೇರಿದಂತೆ ಎಲ್ಲವೂ ಇತ್ತು.ಇದು ನನ್ನದೊಂದು ಅಲ್ಲ ರಾಜ್ಯದ ನಾನಾ ಮೂಲೆಗಳಿಂದ ವಕೀಲರೇ ಹಾಕಿದ್ದರು. ಅವರಿಗೂ ಉತ್ತರ ಕೊಟ್ಟಿದ್ದೀರಾ.? ಅಂದ ಮೇಲೆ ತಮ್ಮ ಸಂಸ್ಥೆ ಮಾಹಿತಿ ಹಕ್ಕು ವ್ಯಾಪ್ತಿಗೆ ಸೇರಿದಾಯಿತಲ್ಲವೇ.?
ಮುಂದುವರೆದು ಈಗ 2017 ರಲ್ಲಿ ತಮ್ಮ ಸಂಸ್ಥೆ ಕೊಟ್ಟ ಹಳೆಯ ಮಾಹಿತಿ ಹಕ್ಕಿನ ಅರ್ಜಿ ಆದೇಶ ಈಗಲೂ ಮುಂದುವರೆಯುತ್ತಿದಿಯೇ ಎಂದು ಕೇಳಿದರೆ ಜೆ.ಎಸ್.ಎಸ್. ಮಹಾವಿದ್ಯಾಪೀಠ ಕಚೇರಿಯ ಡೈರೆಕ್ಟರ್ ಆಫ್ ಜನರಲ್ ಎಜುಕೇಟರ್ ಎಂಬುವರರು ತಟ್ ಅಂತ ಸಂಸ್ಥೆಯು ಮಾಹಿತಿ ಹಕ್ಕು ಕಾಯ್ದೆಗೆ ಒಳಪಡುವುದಿಲ್ಲ ಎಂದು ಉತ್ತರ ನೀಡಿದ್ದಾರಲ್ಲ. ಇದು ಎಷ್ಟರ ಮಟ್ಟಿಗೆ ಸರಿ.? ನೀವೇ ಯೋಚಿಸಿ.
ನಿಮ್ಮ ಸಂಸ್ಥೆಯನ್ನು ಆಯೋಗದವರು ಯಾವಾಗ ಸೇರಿಸಿಕೊಂಡರು, ಯಾವಾಗ ಕೈಬಿಟ್ಟಿದ್ದಾರೆ ಎಂಬುದು ನಿಮಗೆ ಅರಿವಾಗಬೇಕಾಗಿದೆ. ಸರ್ಕಾರಿ ಸೇವೆಗಳನ್ನು ಅಂದರೆ ಸರ್ಕಾರಿ ಕಚೇರಿಗಳನ್ನು ಕೇಳಬೇಕು ನಮಗಲ್ಲ ಎಂದರೆ ನಿಮ್ಮ ಚಾಮರಾಜನಗರ ಸಂಸ್ಥೆಯ ಕೆಲವು ಶಿಕ್ಷಕರು, ಉಪನ್ಯಾಸಕರು ವಕೀಲರಿಂದ ಅಪಿಡೇವಿಟ್ ಕೊಟ್ಟು ಉಚ್ಚ ನ್ಯಾಯಾಲಯ, ಶಿಕ್ಷಣ ಇಲಾಖೆ ಆದೇಶಗಳನ್ನೆ ಗಾಳಿಗೆ ತೂರುತ್ತಿದ್ದಾರಲ್ಲ.. ಇದೆಂಥಾ ವ್ಯವಸ್ಥೆ ಇಲ್ಲಿ ಅಡಗಿದೆ ಎಂಬುದು ಗೊತ್ತಾಗುತ್ತಿಲ್ಲ. ನನಗೂ ಗೊತ್ತು ಈ ವಿಚಾರ ತಮ್ಮ ಗಮನಕ್ಕೂ ಬಂದಿರುವುದಿಲ್ಲ ಎಂದು.ಬರಲು ಬಿಡುವುದಿಲ್ಲ ಎಂದು ಇದಕ್ಕೆ ಅಲ್ಲಿಯೇ ಅದೇಷ್ಟೋ ಜನ ಗುರುದ್ರೋಹ ಬಗೆದು ಸ್ವಾಮಿ ನಿಷ್ಟೆ ಮರೆತಿರುವುದು ಸಾಕ್ಷಿಯಾಗಿದೆ
ವ್ಯಕ್ತಿಗಥ ತೇಜೋವದೆ ಮಾಡುತ್ತಿಲ್ಲ ಅನ್ಯಥಾಬಾವಿಸಬೇಡಿ. ತಮಗೆ ತಮ್ಮ ಸಂಸ್ಥೆಗೆ ಕಳಿಸಿದ ಅದೇಷ್ಟೋ ದೂರು ಕಂಡವರ ಜೇಬು ಸೇರಿದರೆ, ಆ ದೂರು ದೂರು ಕೊಟ್ಟವರ ವಾಟ್ಸಾಫ್ ಗೆ ಹಾಕಿ ಅರ್ಜಿ ನಾಪತ್ತೆ ಮಾಡಿರುವ ಪ್ರಕರಣಗಳು ಇದೆ. ಹಾಗಾಂತ ಅದಕ್ಕೆ ತಮ್ಮನ್ನು ಹೊಣೆ ಮಾಡುವುದಿಲ್ಲ. ಕೆಲವೋಂದನ್ನು ಶೀಘ್ರವಾಘಿ ಕ್ರಮಕೈಗೊಂಡಿರುವ ನಿಮ್ಮ ಸಂಸ್ಥೆಯಲ್ಲಿನ ಕೆಲವು ತನಿಖಾ ತಂಡವೂ ವರದಿ ನೀಡಿದೆ. ಇದಕ್ಕೆ ದನ್ಯವಾದ ಅರ್ಪಿಸಲೇಬೇಕಿದೆ.
ವ್ಯವಸ್ಥೆ ಕಂಡಿಸಲು ನನಗೆ ಬೀದಿ ಬೇಕಿಲ್ಲ. ನಿಮ್ಮ ಸಂಸ್ಥೆಯ ಕೆಲವು ಉಪನ್ಯಾಸಕರೇ ನಿಂತಿದ್ದಾರೆ ಅವರೇ ಹೇಳುವಂತೆ ಸಂಬಳ ಸಾಕಾದರೆ ನಾವೇಕೆ ಈ ಕೆಲಸ ಮಾಡಬೇಕು ಎನ್ನುತ್ತಿದ್ದಾರೆ..? ಈ ವ್ಯವಸ್ಥೆ ಬದಲು ಮಾಡಲು ನಿಮ್ಮ ಕೃಪೆಯೊಂದೆ ಸಾಕು. . . . ಈ ಕುಕೃತ್ಯಕ್ಕೆ ಇಳಿದವರನ್ನು ಸಂಪೂರ್ಣವಾಗಿ ವಜಾ ಮಾಢಿ ಅದೇಷ್ಟೋ ನಿರುದ್ಯೋಗಿಗಳು ಇನ್ನು ತಮ್ಮ ಸಂಸ್ಥೆಯಲ್ಲಿ ಕೆಲಸ ಮಾಡಲು ಆತೋರಿಯುತ್ತಿದ್ದಾರೆ. ಅವಿರಿಗಾದರೂ ಉದ್ಯೋಗಿ ನೀಡಿ..
ತಮಗೊಂದು ಮನವಿ ಸ್ವಾಮಿಜಿ ವಿರೋದಿ, ಸಂಸ್ಥೆ ವಿರೋದಿ ಎಂದೇ ನಿಮ್ಮಲ್ಲಿರುವ ಕೆಲವರು ನನ್ನನ್ನು ಬಿಂಬಿಸುತ್ತಿದ್ದಾರೆ. ಅವರಿಗೂ ಧನ್ಯವಾದ.. ವಿರೋದಿಯಾಗಿದ್ದರೆ ತಮ್ಮ ಗಮನಕ್ಕೆ ತರದೇ ಜೆ.ಎಸ್.ಎಸ್. ಐ.ಟಿ.ಐ ಕಾಲೇಜಿನ ಮೇಲೂ ಪ್ರಕರಣ ದಾಖಲಸುವ ಮುನ್ನ ತಮ್ಮ ಗಮನಕ್ಕೆ ತರದೇ ಇರಬಹುದಿತ್ತು. ಕೆಲವರ ಉದ್ದಟತನದಿಂದ ನ್ಯಾಯಾಲಯದತ್ತ ಹೆಜ್ಜೆ ಇಡಬೇಕಾಯಿತು. ಅಷ್ಟೇ ಅಲ್ಲ ನರ್ಸಿಂಗ್ ಕಾಲೇಜಿನಲ್ಲೂ ವಿದ್ಯಾರ್ಥಿಗಳಿಬ್ಬರು ಪ್ರಕರಣ ದಾಖಲಸಿ ನ್ಯಾಯ ಪಡೆದುಕೊಂಡರು. ಇನ್ನ ಮಿಗಿಲಾಗಿ ಹೇಳಲೇ ಬೇಕೆಂದರೆ ತಮ್ಮ ಸಂಸ್ಥೆಯ ಸಿಬ್ಬಂದಿಯನ್ನು ಕಾಲೇಜು ಆವರಣದಲ್ಲಿ ಹೊಡೆಯುತ್ತಿದ್ದರೂ ಮೂಖರಾದ ನಿಮ್ಮ ಆಡಳಿತ ವ್ಯವಸ್ಥೆ ವಿರುದ್ದ ದೂರು ಸಲ್ಲಿಸಿದ ನಾನು ವಿರೋದಿಯಾಗಿದ್ದರೆ ನಿಮ್ಮ ಸಿಬ್ಬಂದಿ ಪರ ನಾನೇಕೆ ದ್ವನಿ ಎತ್ತಬೇಕು. ಇಷ್ಟಕ್ಕೂ ಇವರ್ಯಾರು ನಮ್ಮ ಸಂಬಂದಿಕರಲ್ಲ. ನಾನು ಎಲ್ಲೋ ನಿಮ್ಮಿಂದ ,ನಿವೃತ್ತ ಪ್ರಾಂಶುಪಾಲೆ ಪುಷ್ಪಾವತಿ ಅವರಿಂದ ಅಂದು ಸಹಾಯ ಪಡೆದಿದ್ದೇ ಅದನ್ನು ಈ ರೂಪದಲ್ಲಿ ತೀರಿಸಲು ಮುಂದಾಗುತ್ತಿದ್ದೇನೆ.
morthan related video....channel/UC3kKZ08aqAF6vjOySJKzZgQ
ವಿರೋದಿಯಲ್ಲ ಸಂಸ್ಥೆಯ ಹಿತೈಷಿಯಲ್ಲಿ ಓರ್ವ
ರಾಮಸಮುದ್ರ ಎಸ್.ವೀರಭದ್ರಸ್ವಾಮಿ. ಚಾಮರಾಜನಗರ
* ತಮ್ಮ ಸಂಸ್ಥೆ ನನಗೆ ನೀಡಿದ ಮಾ.ಹ. ಆದೇಶ ಪ್ರತಿಯನ್ನು ತಾವೇ ಪರಿಶೀಲಸಿಕೊಳ್ಳಬಹುದು.ತಮ್ಮ ಸಂಸ್ಥೆಯ ಕಡತದಲ್ಲಿ ಲಬ್ಯವಿರುತ್ತದೆ
ಪತ್ರಕರ್ತರು ಸುದ್ದಿ ಮಾಡೋ ಮಾತಂತು ಇಲ್ಲವೇ ಇಲ್ಲ ಕಾರಣ ಕೆಲವರು ಬಕೆಟ್ ಪತ್ರಕರ್ತರು ನಿಮ್ಮ ಸಹಾಯ ಪಡೆದಿರಬಹುದು..... ಕ್ಷಮೆಯಿರಲಿ...
ಪತ್ರಕರ್ತರು ಸುದ್ದಿ ಮಾಡೋ ಮಾತಂತು ಇಲ್ಲವೇ ಇಲ್ಲ ಕಾರಣ ಕೆಲವರು ಬಕೆಟ್ ಪತ್ರಕರ್ತರು ನಿಮ್ಮ ಸಹಾಯ ಪಡೆದಿರಬಹುದು..... ಕ್ಷಮೆಯಿರಲಿ...
No comments:
Post a Comment