Thursday, 17 August 2017

ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾದಿಕಾರಿಗಳು, ಪೋಲೀಸರ ಸಮಕ್ಷಮದಲ್ಲೇ ಡ್ರೋನ್ ಬಳಕೆ.! ಐ.ಜಿ ಸಾಹೇಬ್ರೇ ನೀವೇನಂತೀರಾ.? -VSS (17-08-2017)

 ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾದಿಕಾರಿಗಳು,  ಪೋಲೀಸರ ಸಮಕ್ಷಮದಲ್ಲೇ ಡ್ರೋನ್ ಬಳಕೆ.! ಐ.ಜಿ ಅವರೇ ನೀವೇನಂತೀರಾ.?

                                                 ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ


ಚಾಮರಾಜನಗರ: ಒಂದೆಡೆ ಡ್ರೋನ್ ಬಳಕೆ ನಿಷೇದ ಮತ್ತೊಂದೆಡೆ ಪೊಲೀಸರ ಸಮಕ್ಷಮದಲ್ಲೆ ಬಳಕೆ ಅರೆರೆ ನೀವೆನ್ರಿ ಆದೇಶ ಗಾಳಿಗೆ ತೂರ್ತಿದ್ದೀರಾ? ಸುಮ್ಮನಿದ್ದೀರಾ ಅಂದ್ರೆ ನೋ ಮೋರ್ ಕೂಷನ್ಸ್.!
ಚಾಮರಾಜನಗರದಲ್ಲಿ ಇಂದು ಜಿಲ್ಲಾ ಉಸ್ತುವಾಋಇ ಸಚಿವ ಖಾದರ್ ಅವರ ಕಾರ್ಯಕ್ರಮದಲ್ಲೇ ಡ್ರೋನ್ ಬಳಕೆ ಮಾಢಿರುವುದು ವಿಪರ್ಯಾಸ ಎಂದರೆ ತಪ್ಪಾಗಲಾರದು.
   ಮಾನ್ಯ ಡೈರೆಕ್ಟರ್ ಜನರಲ್ ಆಫ್ ಸಿವಿಲ್ ಏವಿಯೇಷನ್ ರವರ ಕಛೇರಿ ಸಾರ್ವಜನಿಕ ನೋಟಿಸ್ ಕಡತ ಸಂಖ್ಯೆ: 05-13/2014-ಂಇಆ, ದಿನಾಂಕ: 07-10-2014 ರ ಸಾರ್ವಜನಿಕ ಪ್ರಕಟಣೆಯಲ್ಲಿ ಇತ್ತೀಚೆಗೆ ಸಾರ್ವಜನಿಕರು ಮಾನವ ರಹಿತ ವಾಯು ವಾಹನ (Uಟಿmಚಿಟಿಟಿeಜ ಂeಡಿiಚಿಟ ಗಿehiಛಿಟe/Uಂಗಿ)  ಅಥವಾ ಮಾನವ ರಹಿತ ಏರಕ್ರಾಪ್ಟ್ (Uಟಿmಚಿಟಿಟಿeಜ ಂiಡಿಛಿಡಿಚಿಜಿಣ Sಥಿsಣems/UಂS) ಉದಾಹರಣೆ ಡ್ರೋಣ್ ಕ್ಯಾಮೆರಾ/ಆಡಿoಟಿe ಅಚಿmeಡಿಚಿ ಗಳ ಬಳಕೆ ಮಾಡುತ್ತಿರುವುದನ್ನು ಪ್ರಸ್ತಾಪಿಸಿ ಭಾರತದಂತಹ ಹೆಚ್ಚು ಜನಸಾಂದ್ರತೆಯ ದೇಶದಲ್ಲಿ ವಾಣಿಜ್ಯ ಉದ್ದೇಶ ಅಥವಾ ಮನರಂಜನೆಯ ಉದ್ದೇಶ ಅಥವಾ ಬೇರ್ಯಾವುದೇ ಉದ್ದೇಶದಿಂದ ಬಳಕೆ ಮಾಡುವುದು, ವಾಯು ಸಂಚಾರ ಸುರಕ್ಷತೆಯ ದೃಷ್ಠಿಯಿಂದ ಹಾಗೂ ಭದ್ರತಾ ದೃಷ್ಠಿಯಿಂದ ಸರಿಯಿಲ್ಲವೆಂದು ತಿಳಿಸಿ, ಇವುಗಳ ಬಳಕೆಯ ಬಗ್ಗೆ ಅಂತಿಮ ಮಾರ್ಗದರ್ಶಿ ಸೂತ್ರಗಳ ಪರಾಮರ್ಷಣೆಯಾಗುವವರೆಗೆ ಸರ್ಕಾರೇತರ ಸಂಸ್ಥೆಗಳು, ಸಂಘಟನೆಗಳು ಅಥವಾ ಯಾವುದೇ ವ್ಯಕ್ತಿಯು, ಯಾವುದೇ ಕಾರಣದಿಂದ ಇವುಗಳನ್ನು ಬಳಸದಂತೆ ತಿಳಿಸಿರುತ್ತಾರೆ.
 ಆದ್ದರಿಂದ  ಮಾನವ ರಹಿತ ವಾಯು ವಾಹನಗಳಾದ (Uಟಿmಚಿಟಿಟಿeಜ ಂeಡಿiಚಿಟ ಗಿehiಛಿಟe/Uಂಗಿ)  ಅಥವಾ ಮಾನವ ರಹಿತ ಏರಕ್ರಾಪ್ಟ್ (Uಟಿmಚಿಟಿಟಿeಜ ಂiಡಿಛಿಡಿಚಿಜಿಣ Sಥಿsಣems/UಂS), ಉದಾಹರಣೆ ಡ್ರೋಣ್ ಕ್ಯಾಮೆರಾ/ಆಡಿoಟಿe ಅಚಿmeಡಿಚಿ ಗಳ ಬಳಕೆಯ ಬಗ್ಗೆ ಅಂತಿಮ ಮಾರ್ಗದರ್ಶಿ ಸೂತ್ರಗಳ ಪರಾಮರ್ಷಣೆಯಾಗುವವರೆಗೆ ವಾಣಿಜ್ಯ ಉದ್ದೇಶ ಅಥವಾ ಮನರಂಜನೆಯ ಉದ್ದೇಶ ಅಥವಾ ಬೇರ್ಯಾವುದೇ ಉದ್ದೇಶದಿಂದ ಸಾರ್ವಜನಿಕರು ಬಳಕೆ ಮಾಡದಂತೆ ಈ ಹಿಂದಿನ ಎಸ್ಪಿ ಕುಲ್‍ದೀಪ್ ಕುಮಾರ್ ಆರ್ ಜೈನ್ ತಿಳಸಿದ್ದರು ಆದರೆ ಇಂದು ಯಾವ ಉದ್ದೇಶಕ್ಕಾಗಿ ಡ್ರೋನ್ ಬಳಸಿದ್ದಾರೋ ಪೋಲೀಸರೆ ತಪಾಷಣೆ ಮಾಡಿ ಉನ್ನತ ಅದಿಕಾರಿಗಳಿಗೆ ವರದಿ ನೀಡಬೇಕಾಗಿದೆ.
**********************************************************************************



No comments:

Post a Comment

01-08-2023 ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ

ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ*   ಚಾಮರಾಜನಗರ. ಆ.01 ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪ ನಾಗ್ ಅವರು ಇಂದು ರಾತ್ರಿ ನಗರದ ಇ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು