Friday, 12 May 2017

ಅಶ್ವಿನಿ. ಸಿ. ಜಿಲ್ಲೆಗೆ ಪ್ರಥಮ., ನಿಖರ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಫಲಿತಾಂಶ , ಯಾರ್ಯಾರು ಟಾಪರ್... BY ಎಸ್.ವೀರಭದ್ರಸ್ವಾಮಿ


2016-17 ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಫಲಿತಾಂಶ ವಿವರ



 ಅಶ್ವಿನಿ. ಸಿ. ಜಿಲ್ಲೆಗೆ ಪ್ರಥಮ. ( ಜೀವಶಾಸ್ತ್ರದಲ್ಲಿ 100ಕ್ಕೆ 100 ) 



ರಾಜ್ಯದಲ್ಲಿ ಚಾಮರಾಜನಗರಜಿಲ್ಲೆಯು  09  ನೇ ಸ್ಥಾನವನ್ನು ಪಡೆದಿದೆ.

ಕಳೆದ ಬಾರಿ64.86 ಫಲಿತಾಂಶದೊಂದಿಗೆ 13 ನೇ ಸ್ಥಾನದಲ್ಲಿತ್ತು.
ಪರೀಕ್ಷೆಗೆ ಹಾಜರಾದಒಟ್ಟು ವಿದ್ಯಾರ್ಥಿಗಳ ಸಂಖ್ಯೆ :6431
ಉತ್ತೀರ್ಣಗೊಂಡ ವಿದ್ಯಾರ್ಥಿಗಳ ಸಂಖ್ಯೆ :4202

ಜಿಲ್ಲೆಯ ಶೇಖಡವಾರು ಫಲಿತಾಂಶ :65.34%


ಪರೀಕ್ಷೆಗೆ ಹಾಜರಾದಒಟ್ಟು ಬಾಲಕರ ಸಂಖ್ಯೆ :2942

ಉತ್ತೀರ್ಣಗೊಂಡವರ ಸಂಖ್ಯೆ :1739
ಶೇಕಡವಾರು ಫಲಿತಾಂಶ :59.10%

ಪರೀಕ್ಷೆಗೆ ಹಾಜರಾದಒಟ್ಟು ಬಾಲಕಿಯರ ಸಂಖ್ಯೆ :3489

ಉತ್ತೀರ್ಣಗೊಂಡವರ ಸಂಖ್ಯೆ :2463
ಶೇಕಡವಾರು ಫಲಿತಾಂಶ :70.59%

ಕಲಾ ವಿಭಾಗದಲ್ಲಿ ಪರೀಕ್ಷೆಗೆ ಹಾಜರಾದಒಟ್ಟು ವಿದ್ಯಾರ್ಥಿಗಳ ಸಂಖ್ಯೆ :2737

ಉತ್ತೀರ್ಣಗೊಂಡವರ ಸಂಖ್ಯೆ :1507
ಶೇಕಡವಾರು ಫಲಿತಾಂಶ :55.06%

ವಾಣಿಜ್ಯ ವಿಭಾಗದಲ್ಲಿ ಪರೀಕ್ಷೆಗೆ ಹಾಜರಾದಒಟ್ಟು ವಿದ್ಯಾರ್ಥಿಗಳ ಸಂಖ್ಯೆ :2459

ಉತ್ತೀರ್ಣಗೊಂಡವರ ಸಂಖ್ಯೆ :1961
ಶೇಕಡವಾರು ಫಲಿತಾಂಶ :79.75%

ವಿಜ್ಞಾನ ವಿಭಾಗದಲ್ಲಿ ಪರೀಕ್ಷೆಗೆ ಹಾಜರಾದಒಟ್ಟು ವಿದ್ಯಾರ್ಥಿಗಳ ಸಂಖ್ಯೆ : 1235

ಉತ್ತೀರ್ಣಗೊಂಡವರ ಸಂಖ್ಯೆ :734
ಶೇಕಡವಾರು ಫಲಿತಾಂಶ :59.43%

ಪರೀಕ್ಷೆಗೆ ಹಾಜರಾದ ಪಟ್ಟಣ ಪ್ರದೇಶದ ವಿದ್ಯಾರ್ಥಿಗಳ ಸಂಖ್ಯೆ :4426

ಉತ್ತೀರ್ಣಗೊಂಡವರ ಸಂಖ್ಯೆ :2883
ಶೇಕಡವಾರು ಫಲಿತಾಂಶ :65.14%

ಪರೀಕ್ಷೆಗೆ ಹಾಜರಾದಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಸಂಖ್ಯೆ :2005

ಉತ್ತೀರ್ಣಗೊಂಡವರ ಸಂಖ್ಯೆ :1319
ಶೇಕಡವಾರು ಫಲಿತಾಂಶ :65.79%





ಅತಿ ಹೆಚ್ಚು ಫಲಿತಾಂಶ ಪಡೆದ ಸರ್ಕಾರಿ ಪದವಿ ಪೂರ್ವಕಾಲೇಜು :

ಸರ್ಕಾರಿ ಪದವಿ ಪೂರ್ವಕಾಲೇಜು, ಲೊಕ್ಕನಹಳ್ಳಿ, ಕೊಳ್ಳೇಗಾಲ ತಾಲ್ಲೂಕು, ಶೇ : 80.55%


ಅತಿ ಹೆಚ್ಚು ಫಲಿತಾಂಶ ಪಡೆದ ಖಾಸಗಿ ಅನುದಾನಿತ ಪದವಿ ಪೂರ್ವಕಾಲೇಜು :

ಜೆ.ಎಸ್.ಎಸ್ ಪದವಿ ಪೂರ್ವಕಾಲೇಜು, ಗುಂಡ್ಲುಪೇಟೆತಾ||. ಶೇ : 88%


ಅತಿಹೆಚ್ಚು ಫಲಿತಾಂಶ ಪಡೆದ ಖಾಸಗಿ ಅನುದಾನರಹಿತ ಪದವಿ ಪೂರ್ವಕಾಲೇಜು :

ಲಯನ್ಸ್ ಪದವಿ ಪೂರ್ವಕಾಲೇಜು, ಕೊಳ್ಳೇಗಾಲ ತಾ||. ಶೇ : 89.25%


ಅತಿಕಡಿಮೆ ಫಲಿತಾಂಶ ಪಡೆದ ಸರ್ಕಾರಿ ಪದವಿ ಪೂರ್ವಕಾಲೇಜು :
ಸರ್ಕಾರಿಎಂ.ಜಿ.ಎಸ್.ವಿ ಪದವಿ ಪೂರ್ವಕಾಲೇಜು, ಕೊಳ್ಳೇಗಾಲ ತಾ||. ಶೇ : 36%


ಅತಿಕಡಿಮೆ ಫಲಿತಾಂಶ ಪಡೆದ ಖಾಸಗಿಅನುದಾನಿತ ಪದವಿ ಪೂರ್ವಕಾಲೇಜು:

ಬಸವಲಿಂಗಪ್ಪ ಪ.ಪೂ.ಕಾಲೇಜು ಕೊಳ್ಳೇಗಾಲತಾ|| ಶೇ : 17.60%

ಅತಿಕಡಿಮೆ ಫಲಿತಾಂಶ ಪಡೆದ ಖಾಸಗಿ ಅನುದಾನರಹಿತ ಪದವಿ ಪೂರ್ವಕಾಲೇಜು :

ಗೌತಮ ಪದವಿ ಪೂರ್ವಕಾಲೇಜು, ಬೊಮ್ಮಲಾಪುರ, ಗುಂಡ್ಲುಪೇಟೆತಾ||, ಶೇ : 21%


ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳ ವಿವರ:-

ಕಲಾ ವಿಭಾಗ : ಸರ್ಕಾರಿ ಪದವಿ ಪೂರ್ವ ಕಾಲೇಜುಗಳು:-
1)ಪವಿತ್ರ.ಜೆ, ಸ.ಪ.ಪೂ.ಕಾಲೇಜು, ಲೊಕ್ಕನಹಳ್ಳಿ, ಕೊಳ್ಳೇಗಾಲ ತಾ||. ಪಡೆದಅಂಕ :550, ಶೇ: 91.66.
2)ಜ್ಯೋತಿ.ಎಂ ಸ.ಪ.ಪೂ ಕಾಲೇಜುಕುದೇರು, ಚಾ.ನಗರತಾ|| ಪಡೆದ ಅಂಕ: 544, ಶೇ: 90.66
3)ಲತ.ಎಸ್ ಸ.ಪ.ಪೂ.ಕಾಲೇಜುತೆರಕಣಾಂಬಿ, ಗುಂಡ್ಲುಪೇಟೆತಾ||, ಪಡೆದ ಅಂಕ :541,ಶೇ: 90.16

ಕಲಾ ವಿಭಾಗ :ಅನುದಾನಿತ ಪದವಿ ಪೂರ್ವ ಕಾಲೇಜುಗಳು:-

1) ಚಂದನ ಜಿ, ಜೆ.ಎಸ್.ಎಸ್ ಪ.ಪೂ.ಕಾಲೇಜು ಚಾ.ನಗರ, ಪಡೆದ ಅಂಕ 566, ಶೇ : 94.33
2) ಸೌಜನ್ಯ, ಜೆ.ಎಸ್.ಎಸ್ ಪ.ಪೂ.ಕಾಲೇಜು, ಗುಂಡ್ಲುಪೇಟೆತಾ||. ಪಡೆದ ಅಂಕ 543, ಶೇ : 90.50
3) ಅನುಷ.ಎಸ್, ಜೆ.ಎಸ್.ಎಸ್ ಪ.ಪೂ.ಕಾಲೇಜು ಚಾ.ನಗರ, ಪಡೆದ ಅಂಕ 541, ಶೇ : 90.16

ಕಲಾ ವಿಭಾಗ :ಅನುದಾನರಹಿತ ಪದವಿ ಪೂರ್ವ ಕಾಲೇಜುಗಳು:-

1) ಜಸ್ವಿನ್‍ಕುಮಾರ್.ಎಂ ಜೆ.ಎಸ್.ಎಸ್ ಪ.ಪೂ.ಕಾಲೇಜು ಮಾರ್ಟಳ್ಳಿ,ಪಡೆದ ಅಂಕ 541, ಶೇ : 90.16
2)ರಣಿಧ.ಸಿ, ಸೆಂಟ್‍ಆಂಥೋಣಿ ಪ.ಪೂ.ಕಾಲೇಜು ಕೌದಳ್ಳಿ ಪಡೆದ ಅಂಕ : 532, ಶೇ : 88.66
3) ರವಿಕುಮಾರ್.ಬಿ, ಜೆ.ಎಸ್.ಎಸ್ ಪ.ಪೂ.ಕಾಲೇಜು ಮಾರ್ಟಳ್ಳಿ, ಪಡೆದ ಅಂಕ : 525, ಶೇ : 87.5
4) ಸಂದೀಪ್.ಎನ್,  ನಿಸರ್ಗ ಪ.ಪೂ.ಕಾಲೇಜು ಕೊಳ್ಳೇಗಾಲ, ಪಡೆದ ಅಂಕ : 525, ಶೇ : 87.5


ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳ ವಿವರ


ವಾಣಿಜ್ಯ ವಿಭಾಗ : ಸರ್ಕಾರಿ ಪದವಿ ಪೂರ್ವ ಕಾಲೇಜುಗಳು:-

1) ಪ್ರೆಮ.ಎನ್, ಸ.ಪ.ಪೂ.ಕಾಲೇಜು ಲೊಕ್ಕನಹಳ್ಳಿ, ಪಡೆದ ಅಂಕ : 553, ಶೇ : 92.16
2) ಸುಷ್ಮರಾಣಿ, ಸ.ಪ.ಪೂ.ಕಾಲೇಜುಕುದೇರು, ಪಡೆದ ಅಂಕ : 552, ಶೇ : 92
3) ಸಿಂಧು.ಎನ್, ಸ.ಪ.ಪೂ.ಕಾಲೇಜು ಕಬ್ಬಹಳ್ಳ್ಳಿ, ಪಡೆದ ಅಂಕ : 551, ಶೇ : 91.83

ವಾಣಿಜ್ಯ ವಿಭಾಗ :ಅನುದಾನಿತ ಪದವಿ ಪೂರ್ವ ಕಾಲೇಜುಗಳು:-

1) ಮಾನಸ.ಎಸ್‍ಜೆ.ಎಸ್.ಎಸ್ ಪ.ಪೂ.ಕಾಲೇಜು ಚಾ.ನಗರ, ಪಡೆದ ಅಂಕ : 552, ಶೇ : 92
2) ಪರಿಮಳ ಎಸ್, ಜೆ.ಎಸ್.ಎಸ್ ಪ.ಪೂ.ಕಾಲೇಜು ಚಾ.ನಗರ, ಪಡೆದ ಅಂಕ : 549, ಶೇ : 91.50
3) ಉಮ.ಎಂ, ಜೆ.ಎಸ್.ಎಸ್ ಪ.ಪೂ.ಕಾಲೇಜುಗುಂಡ್ಲುಪೇಟೆÀ, ಪಡೆದ ಅಂಕ : 547, ಶೇ : 91.16.

ವಾಣಿಜ್ಯ ವಿಭಾಗ :ಅನುದಾನರಹಿತ ಪದವಿ ಪೂರ್ವ ಕಾಲೇಜುಗಳು:-

 1) ವಿನುತ.ಎಂ, ವಾಸವಿ ಪ.ಪೂ.ಕಾಲೇಜು ಕೊಳ್ಳೇಗಾಲ, ಪಡೆದ ಅಂಕ : 575, ಶೇ : 95.83
 2) ಆಯಿಷ ಬೇಗಂ, ಕೆ.ಸ್.ಎನ್ ಪ.ಪೂ.ಕಾಲೇಜು, ಗುಂಡ್ಲುಪೇಟೆ, ಪಡೆದಅಂಕ : 572, ಶೇ : 95.33
 3) ಅಂಬಿಕ ಪಿ, ಜೆ.ಎಸ್.ಎಸ್ ಪ.ಪೂ.ಕಾಲೇಜು ಕೊಳ್ಳೇಗಾಲ, ಪಡೆದ ಅಂಕ : 571, ಶೇ :95.16


ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳ ವಿವರ:-

ವಿಜ್ಞಾನ ವಿಭಾಗ :ಸರ್ಕಾರಿ ಪದವಿ ಪೂರ್ವ ಕಾಲೇಜುಗಳು.

1)ತೋಹಿದ್‍ಪಾಷ, ಸ.ಪ.ಪೂ.ಕಾಲೇಜುಚಂದಕವಾಡಿ, ಪಡೆದ ಅಂಕ : 552, ಶೇ : 92%
2)ಅಂಬಿಕ.ಬಿ, ಸ.ಪ.ಪೂ.ಕಾಲೇಜು ಕಬ್ಬಹಳ್ಳಿ, ಪಡೆದ ಅಂಕ : 546, ಶೇ : 91%
3)ಮೊಹಮದ್ ಸಾದಿಕ್ ಸ.ಬಾಲಕರ.ಪ.ಪೂ.ಕಾಲೇಜು, ಚಾ.ನಗರ ಪಡೆದ ಅಂಕ : 535,ಶೇ: 89.16%

ವಿಜ್ಞಾನ ವಿಭಾಗ : ಅನುದಾನಿತ ಪದವಿ ಪೂರ್ವ ಕಾಲೇಜುಗಳು:-

1) ಪ್ರೀತು,ಆರ್‍ಜೆ.ಎಸ್.ಎಸ್ ಪ.ಪೂ.ಕಾಲೇಜು, ಚಾ.ನಗರ. ಪಡೆದಅಂಕ : 577, ಶೇ : 96.16
2) ಲಾವಣ್ಯ.ಎಸ್‍ಜೆ.ಎಸ್.ಎಸ್ ಪ.ಪೂ.ಕಾಲೇಜು, ಚಾ.ನಗರ. ಪಡೆದಅಂಕ : 569, ಶೇ : 94.83
3) ಸಂಗೀತ.ಬಿ, ಜೆ.ಎಸ್.ಎಸ್ ಪ.ಪೂ.ಕಾಲೇಜು, ಚಾ.ನಗರ. ಪಡೆದಅಂಕ : 568, ಶೇ : 94.66

ವಿಜ್ಞಾನ ವಿಭಾಗ : ಅನುದಾನರಹಿತ ಪದವಿ ಪೂರ್ವ ಕಾಲೇಜುಗಳು:-

1) ಅಶ್ವಿನಿ.ಪಿ, ಜೆ.ಎಸ್.ಎಸ್ ಪ.ಪೂ.ಕಾಲೇಜು ಕೊಳ್ಳೇಗಾಲ ತಾ||. ಪಡೆದಅಂಕ : 585, ಶೇ : 97.50
2) ನಾಗನಂದಿನಿ, ಸೇವಾಭಾರತಿ ಪ.ಪೂ.ಕಾಲೇಜು ಚಾ.ನಗರ. ಪಡೆದಅಂಕ : 584, ಶೇ : 97.33
3) ಬಾಲಸುಬ್ರಮಣ್ಯ, ನಿಸರ್ಗ ಪ.ಪೂ.ಕಾಲೇಜು ಕೊಳ್ಳೇಗಾಲ. ಪಡೆದಅಂಕ :578, ಶೇ : 96

ಕಲಾ ವಿಭಾಗದಲ್ಲಿಹೆಚ್ಚು ಫಲಿತಾಂಶ ಪಡೆದ ಕಾಲೇಜುಗಳು :

ಸರ್ಕಾರಿ ಪದವಿ ಪೂರ್ವ ಕಾಲೇಜುಗಳು.


1. ಸರ್ಕಾರಿ ಪದವಿ ಪೂರ್ವಕಾಲೇಜು ಲೊಕ್ಕನಹಳ್ಳಿ, ಕೊಳ್ಳೇಗಾಲ ತಾ|| , ಶೇ : 78.78
2. ಸರ್ಕಾರಿ ಪದವಿ ಪೂರ್ವಕಾಲೇಜು ಬಂಡಳ್ಳಿ, ಕೊಳ್ಳೇಗಾಲ ತಾ||, ಶೇ : 77.78
3. ಸರ್ಕಾರಿ ಪದವಿ ಪೂರ್ವಕಾಲೇಜು ಬೇಗೂರು, ಗುಂಡ್ಲುಪೇಟೆತಾ||, ಶೇ : 77

ಅನುದಾನನಿತ ಪದವಿ ಪೂರ್ವ ಕಾಲೇಜುಗಳು.

1. ಸೆಂಟ್ ಮೇರಿಸ್ ಪ.ಪೂ.ಕಾಲೇಜು ಮಾರ್ಟಳ್ಳಿ ಕೊಳ್ಳೇಗಾಲ ತಾ||  ಶೇ : 87.93
2. ಜೆ.ಎಸ್.ಎಸ್ ಪ.ಪೂ.ಕಾಲೇಜುಗುಂಡ್ಲುಪೇಟೆ, ಶೇ : 75.47
3. ಜೆ.ಎಸ್.ಎಸ್ ಪ.ಪೂ.ಕಾಲೇಜುರಾಮಾಪುರ, ಶೇ : 69.23

ಅನುದಾನರಹಿತÀ ಪದವಿ ಪೂರ್ವ ಕಾಲೇಜುಗಳು.

1. ನಿಸರ್ಗ ಪ.ಪೂ.ಕಾಲೇಜು, ಕೊಳ್ಳೇಗಾಲ ತಾ|| ಶೇ : 88
2. ಜೆ.ಎಸ್.ಎಸ್ ಪ.ಪೂ.ಕಾಲೇಜು ಮಾರ್ಟಳ್ಳಿ ಕೊಳ್ಳೇಗಾಲ ತಾ||  ಶೇ : 82
3. ಜೆ.ಎಸ್.ಎಸ್ ಪ.ಪೂ.ಕಾಲೇಜು ಕೊಳ್ಳೇಗಾಲ ತಾ||  ಶೇ : 81.66

ವಾಣಿಜ್ಯ ವಿಭಾಗದಲ್ಲಿ ಹೆಚ್ಚು ಫಲಿತಾಂಶ ಪಡೆದ ಕಾಲೇಜುಗಳು :

ಸರ್ಕಾರಿ ಪದವಿ ಪೂರ್ವ ಕಾಲೇಜುಗಳು.

1. ಸರ್ಕಾರಿ ಪದವಿ ಪೂರ್ವಕಾಲೇಜುಅರಕಲವಾಡಿ, ಶೇ : 100
2. ಬಾಲಕಿಯುರ ಸರ್ಕಾರಿ ಪದವಿ ಪೂರ್ವಕಾಲೇಜುಗುಂಡ್ಲುಪೇಟೆ, ಶೇ :89.74
3.ಸರ್ಕಾರಿ ಪದವಿ ಪೂರ್ವಕಾಲೇಜು ಕಬ್ಬಹಳ್ಳಿ, ಶೇ : 89

ಅನುದಾನಿತ ಪದವಿ ಪೂರ್ವ ಕಾಲೇಜುಗಳು.

1. ಜೆ.ಎಸ್.ಎಸ್ ಪ.ಪೂ.ಕಾಲೇಜುಗುಂಡ್ಲುಪೇಟೆ, ಶೇ : 95.45
2. ಜೆ.ಎಸ್.ಎಸ್ ಪ.ಪೂ.ಕಾಲೇಜು ಚಾ.ನಗರ, ಶೇ : 94.79
3. ಜೆ.ಎಸ್.ಎಸ್ ಪ.ಪೂ.ಕಾಲೇಜುರಾಮಾಪುರ, ಕೊಳ್ಳೇಗಾಲ ತಾ|| ಶೇ : 76.38

ಅನುದಾನರಹಿತ ಪದವಿ ಪೂರ್ವ ಕಾಲೇಜುಗಳು.

1. ಮಾನಸ ಪ.ಪೂ.ಕಾಲೇಜುಗುಂಡ್ಲುಪೇಟೆ, ತಾ||  ಶೇ : 100
1. ಡಾನ್ ಬಾಸ್ಕೋ ಪ.ಪೂ.ಕಾಲೇಜು ಪ್ರಕಾಶ್ ಪಾಳ್ಯ, ಕೊಳ್ಳೇಗಾಲ ತಾ|| ಶೇ : 100
2. ವಾಸವಿ ಪ.ಪೂ.ಕಾಲೇಜು ಕೊಳ್ಳೇಗಾಲ ತಾ|| ಶೇ : 95.83
3. ಶ್ರೀ ಮಹದೇಶ್ವರ ಪ.ಪೂ.ಕಾಲೇಜು ಮಠದ ಬೀದಿ ಕೊಳ್ಳೇಗಾಲ ತಾ||, ಶೇ : 94.54


ವಿಜ್ಞಾನ ವಿಭಾಗದಲ್ಲಿ ಹೆಚ್ಚು ಫಲಿತಾಂಶ ಪಡೆದ ಕಾಲೇಜುಗಳು :
ಸರ್ಕಾರಿ ಪದವಿ ಪೂರ್ವ ಕಾಲೇಜುಗಳು.


1. ಸರ್ಕಾರಿ ಪದವಿ ಪೂರ್ವಕಾಲೇಜು ವೆಂಕಟಯ್ಯನಛತ್ರ, ಶೇ : 92.30
 2. ಸರ್ಕಾರಿ ಪದವಿ ಪೂರ್ವಕಾಲೇಜು ಹರವೆ, ಶೇ : 85
 3. ಸರ್ಕಾರಿ ಪದವಿ ಪೂರ್ವಕಾಲೇಜುಕಾಮಗೆರೆ, ಶೇ : 71.42

ಅನುದಾನಿತ ಪದವಿ ಪೂರ್ವ ಕಾಲೇಜುಗಳು.

1. ಜೆ.ಎಸ್.ಎಸ್ ಪ.ಪೂ.ಕಾಲೇಜು ಚಾ.ನಗರ, ಶೇ : 69.49
2. ಸೆಂಟ್ ಮೇರಿಸ್ ಪ.ಪೂ.ಕಾಲೇಜು ಮಾರ್ಟಳ್ಳಿ ಕೊಳ್ಳೇಗಾಲ ತಾ||  ಶೇ : 34.78
3. ಜೆ.ಎಸ್.ಎಸ್ ಪ.ಪೂ.ಕಾಲೇಜುರಾಮಾಪುರ, ಕೊಳ್ಳೇಗಾಲ ತಾ|| ಶೇ : 30.70



ಅನುದಾನರಹಿತ ಪದವಿ ಪೂರ್ವ ಕಾಲೇಜುಗಳು.


1. ವಿವೇಕಾನಂದ ಪ.ಪೂ.ಕಾಲೇಜು ಹನೂರು, ಕೊಳ್ಳೇಗಾಲ ತಾ|| ಶೇ : 88.88
2. ಲಯನ್ಸ್ ಪ.ಪೂ.ಕಾಲೇಜು ಕೊಳ್ಳೇಗಾಲ ತಾ|| ಶೇ : 88.10
3. ನಿಸರ್ಗ ಪ.ಪೂ.ಕಾಲೇಜು ಕೊಳ್ಳೇಗಾಲ ತಾ||, ಶೇ : 85


ಕಲಾ ವಿಭಾಗದಲ್ಲಿಅತಿಹೆಚ್ಚು ಫಲಿತಾಂಶ ಪಡೆದ ವಿದ್ಯಾರ್ಥಿಗಳ ವಿವರ:-

1. ಚಂದನ. ಜೆ,ಎಸ್.ಎಸ್ ಪದವಿ ಪೂರ್ವಕಾಲೇಜು, ಚಾ,ನಗರ. ಪಡೆದ ಅಂಕ: 566 ಶೇ:94.33%
2. ಪವಿತ್ರ.ಜೆ, ಸರ್ಕಾರಿ ಪದವಿ ಪೂರ್ವಕಾಲೇಜು, ಲೊಕ್ಕನಹಳ್ಳಿ,ಕೊಳ್ಳೇಗಾಲ ತಾ||. ಪಡೆದ ಅಂಕ:550
  ಶೇ 91.66%
3. ಜ್ಯೋತಿ.ಎಂ. ಬಾಲಕಿಯರ ಸರ್ಕಾರಿ ಪದವಿ ಪೂರ್ವಕಾಲೇಜು, ಗುಂಡ್ಲುಪೇಟೆತಾ||. ಪಡೆದ
  ಅಂಕ:544 ಶೇ 90.66%
ಜಿಲ್ಲೆಯಲ್ಲಿವಿಜ್ಞಾನ ವಿಭಾಗದಲ್ಲಿಅತಿಹೆಚ್ಚು ಫಲಿತಾಂಶ ಪಡೆದವಿದ್ಯಾರ್ಥಿಗಳ ವಿವರ:-
1. ಅಶ್ವಿನಿ.ಪಿ, ಜೆ.ಎಸ್.ಎಸ್ ಪ.ಪೂ.ಕಾಲೇಜು ಕೊಳ್ಳೇಗಾಲ ತಾ||. ಪಡೆದಅಂಕ : 585, ಶೇ : 97.50
2. ನಾಗನಂದಿನಿ, ಸೇವಾಭಾರತಿ ಪ.ಪೂ.ಕಾಲೇಜು ಚಾ.ನಗರ. ಪಡೆದಅಂಕ : 584, ಶೇ : 97.33
3. ಬಾಲಸುಬ್ರಮಣ್ಯ, ನಿಸರ್ಗ ಪ.ಪೂ.ಕಾಲೇಜು ಕೊಳ್ಳೇಗಾಲ. ಪಡೆದಅಂಕ : 578, ಶೇ : 96

ಜಿಲ್ಲೆಯಲ್ಲಿವಾಣಿಜ್ಯ ವಿಭಾಗದಲ್ಲಿಅತಿಹೆಚ್ಚು ಫಲಿತಾಂಶ ಪಡೆದವಿದ್ಯಾರ್ಥಿಗಳ ವಿವರ:-

1. ವಿನುತ.ಎಂ, ವಾಸವಿ ಪ.ಪೂ.ಕಾಲೇಜು ಕೊಳ್ಳೇಗಾಲ, ಪಡೆದ ಅಂಕ : 575, ಶೇ : 95.83
2. ಆಯಿಷ ಬೇಗಂ, ಕೆ.ಸ್.ಎನ್ ಪ.ಪೂ.ಕಾಲೇಜು, ಗುಂಡ್ಲುಪೇಟೆ, ಪಡೆದಅಂಕ : 572, ಶೇ : 95.33
3. ಅಂಬಿಕ ಪಿ, ಜೆ.ಎಸ್.ಎಸ್ ಪ.ಪೂ.ಕಾಲೇಜು ಕೊಳ್ಳೇಗಾಲ, ಪಡೆದ ಅಂಕ : 571, ಶೇ :95.16


ಶೂನ್ಯ ಫಲಿತಾಂಶ ಪಡೆದಕಾಲೇಜು :ಯಾವುದುಇಲ್ಲ. 

Firm Result announce by department.... By .
S.veerabhadra swamy


















No comments:

Post a Comment

01-08-2023 ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ

ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ*   ಚಾಮರಾಜನಗರ. ಆ.01 ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪ ನಾಗ್ ಅವರು ಇಂದು ರಾತ್ರಿ ನಗರದ ಇ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು