Saturday, 13 May 2017

2017ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯ ಫಲಿತಾಂಶ ಮಾಹಿತಿ-BY S.VEERABHADRA SWAMY. RaMASAMUDRA

2017ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯ ಫಲಿತಾಂಶ ಮಾಹಿತಿ


ಉಪನಿರ್ದೇಶಕರ ಕಛೇರಿ ಸಾರ್ವಜನಿಕ ಶಿಕ್ಷಣ ಇಲಾಖೆ ಚಾಮರಾಜನಗರ ಜಿಲ್ಲೆ


ರಾಜ್ಯದ ಶೇಕಡವಾರು ಫಲಿತಾಂಶ              73.26
ರಾಜ್ಯದಲ್ಲಿ ಜಿಲ್ಲೆಗೆ 12ನೇ ಸ್ಥಾನ            
                                                          75.66
ಜಿಲ್ಲೆಯ ಒಟ್ಟಾರೆ ಫಲಿತಾಂಶ
                            ಗಂಡು          ಹೆಣ್ಣು  ಒಟ್ಟು
ಪರೀಕ್ಷೆಗೆ ಕುಳಿತವರು 5342 5480 10822
ತೇರ್ಗಡೆಯಾದವರು 3852 4336 8188
               ಶೇಕಡ 72.11 79.12 75.66







ತಾಲ್ಲೂಕಿನ ಶೇಕಡ ಫಲಿತಾಂಶ
ಬ್ಲಾಕು ಶೇಕಡವಾರು
                ಗಂಡು   ಹೆಣ್ಣು   ಶೇಕಡ ರಾಜ್ಯದಲ್ಲಿ   ಸ್ಥಾನ
ಹನೂರು        83.69 89.56 86.58 8
ಯಳಂದೂರು 80.21 87.05 83.51 17
ಕೊಳ್ಳೇಗಾಲ 78.57 84.94 81.84 30
ಚಾಮರಾಜನಗರ   73.29 79.79 76.53 73
ಗುಂಡ್ಲುಪೇಟೆ 48.14 60.42 54.58 203

ಗÁ್ರಮೀಣ ಮತ್ತು ನಗರ ವ್ಯಾಪ್ತಿಯ ಉತ್ತೀರ್ಣ ಶೇಕಡ ಪ್ರಮಾಣ

ಪÀ್ರದೇಶ ಗಂಡು ಹೆಣ್ಣು ಒಟ್ಟು
ಗ್ರಾಮೀಣ 72.12 79.25 75.71
ನಗರ 72.09 78.91 75.57


ವಿಷಯವಾರು ಫಲಿತಾಂಶ

ಕನ್ನಡ 91.78
ಇಂಗ್ಲೀಷ್ 86.14
ಹಿಂದಿ 93.28
ಗಣಿತ 81.46
ವಿಜ್ಞಾನ 90.5
ಸ.ವಿಜ್ಞಾನ 86.36

ಶೇಕಡ 100ರಷ್ಟು ಫಲಿತಾಂಶ ಪಡೆದ ಶಾಲೆಗಳು

ಸರ್ಕಾರಿ ಶಾಲೆಗಳು 2
ಅನುದಾನಿತ ಪ್ರೌಢ ಶಾಲೆಗಳು 0
ಅನುದಾನ ರಹಿತ ಪ್ರೌಢ ಶಾಲೆಗಳು 12
ಒಟ್ಟು 14

ಗ್ರೇಡ್‍ವಾರು ಒಟ್ಟು ವಿದ್ಯಾರ್ಥಿಗಳು

ಶ್ರೇಣಿ ವಿದ್ಯಾರ್ಥಿಗಳು ಶೇಕಡ
ಎ+ 224 2.73
1012 12.36
ಬಿ+ 1906 23.22
ಬಿ 2419 29.54
ಸಿ+ 2056 25.1
ಸಿ 571 6.97
ಒಟ್ಟು 8188 75.66






ವರ್ಗಾವಾರು ಶೇಕಡಾ ಫಲಿತಾಂಶ

ವರ್ಗ ಬಾಲಕರು ಬಾಲಕಿಯರು
ಕುಳಿತವರು ಪಾಸಾದವರು ಶೇಕಡವಾರು ಕುಳಿತವರು ಪಾಸಾದವರು ಶೇಕಡವಾರು ಒಟ್ಟು
ಪ.ಜಾತಿ 1697 1232 72.6 1622 1273 78.48 75.54
ಪ.ವರ್ಗ 506 341 67.39 600 443 73.83 70.61
ಪ್ರ.ವರ್ಗ 599 410 68.45 684 532 77.78 73.11
2ಎ 852 599 70.31 831 562 78.46 74.38
2ಬಿ 251 192 75.89 295 236 80 77.94
3ಎ 170 142 83.53 138 123 89.13 86.33
3ಬಿ 1147 849 74.02 1197 979 81.79 77.89
ಇತರೆ 118 87 73.73 113 98 86.73 80.23
ಒಟ್ಟು 5340 3852 72.11 5480 4246 79.12 75.66

ತಾಲ್ಲೂಕುಗಳಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು

ವಿದ್ಯಾರ್ಥಿಯ ಹೆಸರು ಶಾಲೆಯ ಹೆಸರು ಪಡೆದ ಅಂಕಗಳು
ಶರಣ್ ದೀಪ್ ಆದರ್ಶ ವಿದ್ಯಾಲಯ ಕೊಳ್ಳೆಗಾಲ 617
ಬಾಲಾಜಿ ನಾಯ್ಡು ಕ್ರಿಸ್ತರಾಜ ಪ್ರೌಢ ಶಾಲೆ ಹನೂರು 616
ಮನೋರಂಜಿತ್ ನಿಸರ್ಗ ಪ್ರೌಢ ಶಾಲೆ ಕೊಳ್ಳೇಗಾಲ 614
ಮಾನ್ಯ ಆದರ್ಶ ವಿದ್ಯಾಲಯ ಗುಂಡ್ಲುಪೇಟೆ 610
ಭರತ್ ಸೇವಾ ಭಾರತಿ  ಆಂಗ್ಲ ಮಾಧ್ಯಮ ಪ್ರೌಢ ಶಾಲೆ ಚಾಮರಾಜನಗರ 605





ಶೇಕಡ 100 ರಷ್ಟು ಫಲಿತಾಂಶ ಪಡೆದ ಶಾಲೆಗಳು 14 ಶಾಲೆಗಳು

ಕ್ರ.ಸಂ ಶಾಲೆ ಹೆಸರು
1 ಆದರ್ಶ ವಿದ್ಯಾಲಯ ಕೊಳ್ಳೇಗಾಲ
2 ಮುರಾರ್ಜಿ ಪ್ರೌಢ ಶಾಲೆ ಮೆಲ್ಲಹಳ್ಳಿ ಯಳಂದೂರು ತಾಲೂಕು
3 ಎಂ.ಸಿ.ಎಸ್.ಪ್ರೌಢ ಶಾಲೆ ಚಾಮರಾಜನಗರ
4 ಚನ್ನಬಸವೇಶ್ವರ ಪ್ರೌಢ ಶಾಲೆ ಹರವೆ ಚಾಮರಾಜನಗರ
5 ಗುರುಮಲ್ಲೇಶ್ವರ ಪ್ರೌಢ  ಶಾಲೆ ಆಲೂರು ಚಾಮರಾಜನಗರ
6 ವಿವೇಕನಂದ ಪ್ರೌಢ ಶಾಲೆ ಹನೂರು
7 ಜೆ.ಎಸ್.ಎಸ್. ಪ್ರೌಢ ಶಾಲೆ ರಾಮಾಪುರ ಹನೂರು ವಲಯ
8 ಸೆಂಟ್ ಮೇರಿಸ್ ಪ್ರೌಢ ಶಾಲೆ ಮಾರ್ಟಳ್ಳಿ ಹನೂರು ವಲಯ
9 ನಿಸರ್ಗ ವಿದ್ಯಾನಿಕೇತನ ಕೊಳ್ಳೇಗಾಲ
10 ಸೆಂಟ್ ಕ್ಸೆವಿಯರ್ ಪ್ರೌಢ ಶಾಲೆ ಕಾಮಗೇರೆ ಕೊಳ್ಳೆಗಾಲ
11 ಸೆಂಟ್ ಆಸ್ಸಿಸಿ ಪ್ರೌಢ ಶಾಲೆ ಕೊಳ್ಳೇಗಾಲ
12 ಎಸ್.ಡಿ.ವಿ.ಎಸ್.ಪ್ರೌಢ ಶಾಲೆ ಯಳಂದೂರು
13 ಪೆಟ್ಸ್ ಪ್ರೌಢ ಶಾಲೆ ಆಗರ ಯಳಂದೂರು
14 ಸೆಂಟ್ ಪ್ರಾನ್ಸಿಸ್ ಪ್ರೌಢ ಶಾಲೆ ಚಾಮರಾಜನಗರ


ಉಪನಿರ್ದೇಶಕರು,
ಸಾರ್ವಜನಿಕ ಶಿಕ್ಷಣ ಇಲಾಖೆ, ಚಾಮರಾಜನಗರ ಜಿಲ್ಲೆ,
ಚಾಮರಾಜನಗರ

No comments:

Post a Comment

01-08-2023 ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ

ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ*   ಚಾಮರಾಜನಗರ. ಆ.01 ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪ ನಾಗ್ ಅವರು ಇಂದು ರಾತ್ರಿ ನಗರದ ಇ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು