ಸೂಕ್ತ ಚಿಕಿತ್ಸೆ ದೊರಯದೆ ಸಾವು! ಆರೋಪ
ಚಾಮರಾಜನಗರ: ಸೂಕ್ತಕಾಲದಲ್ಲಿ ಚಿಕಿತ್ಸೆ ದೊರೆಯದೆ ವ್ಯಕ್ತಿಯೋರ್ವ ಸಾವನ್ನಪ್ಪಿದ್ದಾರೆ ಎಂದು ಆರೋಪಿಸಿದ್ದಾರೆ. *ಚಾಮರಾಜನಗರ ಜಿಲ್ಲೆಯ ಕಲ್ಪುರ ಗ್ರಾಮದ ಮಲ್ಲೇಶ್ ಎಂಬುವವರೆ ಸಾವನ್ನಪ್ಪಿದ ದುರ್ದೈವಿ ಎಂದು ತಿಳಿದುಬಂದಿದೆ. *ಮಲ್ಲೇಶ್ ಅವರಿಗೆ ಎದೆ ನೋವುಕಾಣಿಸಿಕೊಂಡ ಜೆಎಸ್ಎಸ್ ಆಸ್ಪತ್ರೆಗೆ ದಾಖಲಿಸಲು ಕರೆದೊಯ್ದು ಅಲ್ಲಿ ಚಿಕಿತ್ಸೆ ಸೂಕ್ತಕಾಲದಲ್ಲಿ ದೊರೆಯದಿದ್ದರಿಂದ ಸಾವನ್ನಪ್ಪಿದ್ದಾರೆ ಎಂಬುದು ಪೊಷಕರು ಆರೋಪವಾಗಿದೆ.
*ಇತ್ತ ಜೆ.ಎಸ್.ಎಸ್.ಅದೀಕ್ಷಕರು ಸೂಕ್ತ ಚಿಕಿತ್ಸೆ ನೀಡಿದ್ದೇವೆ ಎಂದು ತಿಳಿಸಿ, ವಿದ್ಯುನ್ಮಾನ ಮಾದ್ಯಮಗಳಲ್ಲಿ ಬರುತ್ತಿರುವ ಚಿತ್ರಣ ಸುಳ್ಳು ಎಂದು ಸ್ಷಷ್ಟಪಡಿಸಿದ್ದಾರೆ.
ಎನ್ ಎಮ್ ಸಿ ಕಾಯ್ದೆ ವಿರೋಧ: ಪ್ರತಿಭಟನೆ
ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ
ಚಾಮರಾಜನಗರ: ಎನ್ ಎಮ್ ಸಿ ಕಾಯ್ದೆ ವಿರೋಧಿಸಿ ಇಂದು ಭಾರತೀಯ ವೈದ್ಯಕೀಯ ಕಾಲೇಜು ವಿದ್ಯಾರ್ಥಿಗಳು ಪ್ರತಿಭಟನೆ ಮಾಡಿದರು.
. * ಎಮ್ ಸಿ ಐ ಸಂಸ್ಥೆ ಮುಚ್ಚಿ ನ್ಯಾಷನಲ್ ಕಮಿಷನ್ ಜಾರಿಗೆ ತರುವ ಕಾಯ್ದೆ ಸದರಿ ಸಂಸತ್ ಅದಿವೇಶನದಲ್ಲಿ ಮಂಡಿಸಲಾಗುತ್ತಿದ್ದು ದುರದೃಷ್ಟಕರ ಅದು ಈ ಕ್ಷೇತ್ರಕ್ಕೆ ಕರಾಳ ದಿನವಾಗಿದೆ ಎಂದು ಆರೋಪಿಸಿದರು. *ಪ್ರತಿಭಟನೆಯಲ್ಲಿ ಅದ್ಯಕ್ಷ ಬಸವರಾಜು,ಕಾರ್ಯದರ್ಶಿ ಶ್ವೇತಾ ಶಶಿದರ್, ವೈದ್ಯಾದಿಕಾರಿ ಮಹೇಶ್ ಹಾಜರಿದ್ದರು
ಕೊಲೆಸಂಕೆ ಆರೋಪ:ಪತಿಯನ್ನ ವಶಕ್ಕೆ ಪಡೆದು ಪೊಲೀಸರಿಂದ ತನಿಖೆ!
ಚಾಮರಾಜನಗರ: ಪತ್ನಿಯನ್ನ ಕೊಲೆಗೈದ ಆರೋಪ ಹಿನ್ನೆಲೆಯಲ್ಲಿ ಪತಿಯನ್ನ ಬಂದಿಸಲಾಗಿದೆ.
.
*ಚಾಮರಾಜನಗರ ಮುಬಾರಕ್ ಮೊಹಲ್ಲಾದ ಹಿಂಬಾಗದಲ್ಲಿರುವ ನಸೀಂಖಾನ್ ಎಂಬಾಕೆಯೆ ದುರ್ದೈವಿಯಾಗಿದ್ದಾಳೆ. *ಸುವರ್ಣಾವತಿ ಕಾವೇರಿ ಜಲಾಶಯದ ಕಚೇರಿಯಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿರುವ ಸೈಯದ್ ಯಾಸಿನ್, ಈಕೆ ಪತಿಯಾಗಿದ್ದು ಇವರನ್ನ ವಶಕ್ಕೆ ಪಡೆದು ವಿಚಾರಣೆ ಮಾಡುತ್ತಿದ್ದಾರೆ.
*ಚಾಮರಾಜನಗರ ಮುಬಾರಕ್ ಮೊಹಲ್ಲಾದ ಹಿಂಬಾಗದಲ್ಲಿರುವ ನಸೀಂಖಾನ್ ಎಂಬಾಕೆಯೆ ದುರ್ದೈವಿಯಾಗಿದ್ದಾಳೆ. *ಸುವರ್ಣಾವತಿ ಕಾವೇರಿ ಜಲಾಶಯದ ಕಚೇರಿಯಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿರುವ ಸೈಯದ್ ಯಾಸಿನ್, ಈಕೆ ಪತಿಯಾಗಿದ್ದು ಇವರನ್ನ ವಶಕ್ಕೆ ಪಡೆದು ವಿಚಾರಣೆ ಮಾಡುತ್ತಿದ್ದಾರೆ.
No comments:
Post a Comment