#ಮನದಾಳದ ಮಾತು..ವೀರಭದ್ರಸ್ವಾಮಿ. ಎಸ್.ರಾಮಸಮುದ್ರ
ಜೋಡಿರಸ್ತೆಯ ಕ್ಯಾಂಟಿನ್ ಹೊರಗಡೆ ಹಿರಿಯ ವ್ಯಕ್ತಿ ಜೊತೆ ಪೊಲೀಸ್ ಠಾಣೆಯ ಘಟನೆಯೊಂದರ ಬಗ್ಗೆ ಚರ್ಚಿಸುತ್ತಿರುವಾಗ ಆ ಮಾರ್ಗದಲ್ಲಿ ದ್ವಿಚಕ್ರವಾಹನ ಬಂದು ನಿಂತು ನನ್ನನ್ನ ಬರುವಂತೆ ಸೂಚಿಸಿದರು. ಎಷ್ಟೊ ಸಲ ನನ್ನ ಸ್ನೇಹಿತರು ಕೂಗಿದರು ಹೋಗದವ ಹೋಗಲೇಬೇಕಾಯಿತು. ಕಾರಣ ಅವರಿಗಷ್ಟೆ ಗೊತ್ತಾಗಬಹುದು ವಾಹನದ ಹಿಂದೆ ಯಾರಿದ್ದರು ಎಂಬುದು. ಮತ್ತು ನಾನು ತಿಳಿದುಕೊಂಡ ಮನಸ್ಸಿನ ವಿಚಾರ ಪ್ರಸ್ತಾಪವಾಗುತ್ತದೆ ಎಂದು ಆದರೆ ಅದನ್ನ ಬೇರೆಯ ತರಹ ವಿವರಣೆ ನೀಡಲಾರಂಬಿಸಿದರು. ಅದನ್ನ ನನ್ನ ಭಾವನೆಯಲ್ಲಿ ಹೇಳುತ್ತಿದ್ದೇನೆ. ನೆನಪಿರಲಿ ಕೆಲವು ಪದಗಳ ಸೆನ್ಸಾರ್ ಮಾಡಿದ್ದೇನೆ. ಓದಿ ಇದೇನು ಇವರಿಗೆ ನಾಮನಿರ್ದೇಶನ (Designation)ಗೊತ್ತಿಲ್ಲವೆ ಎನ್ನಬೇಡಿ.
#ನಮ್ಮ ತಟ್ಟೆಯಲ್ಲಿ ಇಲಿ ಬಿದ್ದಿರೋದು ನೋಡೋದು ಬಿಟ್ಟು, ಪಕ್ಕದವರ ತಟ್ಟೆಯಲ್ಲಿ ಬಿದ್ದಿರೋ ಹೆಗ್ಗಣದ ಬಗ್ಗೆ ಮಾತೇಕೇ.?
#ವೃತ್ತಿಯಲ್ಲಿ ಪ್ರತಿಷ್ಟಿತ ಸಂಸ್ಥೆಯ ನೌಕರ ಅದು ಶೈಕ್ಷಣಿಕ ಕ್ಷೇತ್ರ. ಅವರ ಇಲಾಖೆಯಲ್ಲಿ ನಡೆದ ಚಟುವಟಿಕೆ ಬಗ್ಗೆ ( ಅದು ಅಕ್ರಮವಾಗಿರಬಹುದು,ಸಕ್ರಮವಾಗಿರಬಹುದು ) ಮಾತಾಡದೇ ಬೇರೆ ಇಲಾಖೆ ....ಕೆಯಲ್ಲಿ ನಡೆದ ಅಕ್ರಮದ ಬಗ್ಗೆ ಮಾತಾಡಲಾರಂಬಿಸಿದರು.ಅವರ ಮಾತಿನ ಪರಿ ಆಗಲೇ ತಿಳಿದ್ದರಿಂದ ಅದಕ್ಕೆ ಒಂದೆ ಉತ್ಗರ ದಾಖಲೆಗಳನ್ನು ತನ್ನಿ ಪರಿಶೀಲಿಸಿ ಸುದ್ದಿ ಹಾಕ್ಗೀನಿ ಅಂದೆ ಅಷ್ಟೆಕ್ಕೆ ಹೋದರು. ಆದರೆ ಅವರು ತರುವ ನಿರೀಕ್ಷೆಯಲ್ಲಿ ನಾನಿಲ್ಲ. ಇಟ್ಟ ಹೆಜ್ಜೆ ಮೊಟಕು ಮಾಡುವ ಉದ್ದೇಶದಿಂದ ಬೇರೆಯವರ ಮೇಲೆ ಎತ್ತುಕಟ್ಟು ಮನೋಭಾವ ಅಂತ ಗೊತ್ತಾಗಿ ನಿಮ್ಮ ಸಂಸ್ಥೆ ವಿರುದ್ದ ನಡೆದ ಕಾನೂನು ಹೋರಾಟ ನಿಮಗೆ ಗೊತ್ತಿಲ್ಲವೆ. ? ನ್ಯಾಯಾಲಯ ನ್ಯಾಯ ಕೊಡೊದು ನಾವು ಒದಗಿಸುವ ದಾಖಲೆಗಷ್ಟೆ ಅಂದೆ. ಸಂಸ್ಥೆಯಲ್ಲಿ ಉನ್ನತ ಆಡಳಿತ ಮಂಡಳಿಗೆ ನೇರವಾಗಿ ದಾಖಲೆ ಒದಗಿಸಿದಾಗ ವರ್ಗಾವಣೆ ಎಂಬ ತಕ್ಕ ಶಾಸ್ತಿಯನ್ನ ಮಾಡಿದರು. ಅದಕ್ಕೆ ಅಬಾರಿ ಎಂದು ಹೇಳಲಾರೆ. ಕಾರಣ ಅವರ ಸಂಸ್ಥೆಗೆ ಬರಬಹುದಾದ ಕಪ್ಪು ಚುಕ್ಕೆ . ಕಾರಣ ಅದನ್ನ ಅವರು ಕಾಪಾಡಿಕೊಳ್ಳಲಿ ಎಂಬ ಅಭಿಲಾಸೆ ಅಷ್ಟೆ. ಏನೇ ಇರಲಿ. ನನ್ನ ಹೋರಾಟ ಏನೆಂದು ಆಡಳಿತ ಮಂಡಳಿಗೆ ಗೊತ್ತಿದೆ. ಮುಂದೆ ಅಲ್ಲಿಯೆ ಇದ್ದು ಎಸಗುತ್ತಿರುವ ಲೋಪಕ್ಕೆ ಅವರೆ ವಜಾ ಮಾಡುವ ಶಿಕ್ಷೆ ವಿದಿಸಬೇಕಷ್ಟೆ.ಇಲ್ಲದಿದ್ದರೆ ಮುಂದೆ ಅವರಿಂದಲೆ ಕಪ್ಪು ಚುಕ್ಕೆ ದೊಡ್ಡದಾಗಬಹುದು. ಸಂಸ್ಥೆಯ ಹೆಸರು ಹೇಳಿ ಅನ್ನ ತಿನ್ನುತ್ತಿರುವುದನ್ನ ಮರೆಯದಿರಿ.. ಗೌರವ ನೀಡುತ್ತಿದ್ದೇನೆ ಉಳಿಸಿಕೊಳ್ಳಿ. ಬೀದಿಯಲ್ಲಿ ನಿಂತು ಮಾತಾಡುವ ನಾಯಿಗಳಿಗೆ ಆಹಾರವಾಗಬೇಡಿ. ನಮ್ಮದನ್ನ ನಾವು ಸರಿಪಡಿಸಿಕೊಳ್ಳೋಣ, ಆಗದಿದ್ದರೆ ಬೇರೆಯವರ ಮೇಲೆ ಎತ್ತುಕಟ್ಟಿ ತಮಾಷೆ ನೋಡುವ ಬುದ್ದಿ ಬೇಡ.

No comments:
Post a Comment