Tuesday, 5 September 2017

ಪೊಲೀಸ್ ಗಣಪನಿಗೆ ವ್ಯಾಪಕ ಪೊಲೀಸ್,ಅದ್ದೂರಿ ಮೆರವಣಿಗೆ (06-09-2017)
















 ಪೊಲೀಸ್ ಗಣಪನಿಗೆ ವ್ಯಾಪಕ ಪೊಲೀಸ್,ಅದ್ದೂರಿ ಮೆರವಣಿಗೆ


 ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ 





ಚಾಮರಾಜನಗರ: ನಗರದ ರಥದಬೀದಿಯಲ್ಲಿ ಪ್ರತಿಷ್ಟಾಪಿಸಲಾದ ಪೊಲೀಸ್ ಗಣಪ, ಆರ್.ಎಸ್.ಎಸ್ ಗಣಪತಿ ಎಂದೆ ಖ್ಯಾತಿ ಪಡೆದ ಗಣೇಶ ಮೂರ್ತಿ ವಿಸರ್ಜನಾ ಮಹೋತ್ಸವ ಮೆರವಣಿಗೆ ವ್ಯಾಪಕ ಬಂದೂಬಸ್ತ್ ಅಡಿಯಲ್ಲಿ ನಡೆಯುತ್ತಿದೆ. 



* ಗಣಪತಿ ವಿಸರ್ಜನ ಮಹೋತ್ಸವ ಯಾವುದೇ ಅಡ್ಡಿ ಆತಂಕವಿಲ್ಲದೇ ನಡೆಯಲೆಂದು ಪೊಲೀಸ್ ವರೀಷ್ಟಾದಿಕಾರಿ ದರ್ಮೇಂದ್ರ ಕುಮಾರ್ ಮೀನಾ ಅವರು, ಪೊಲೀಸ್ ಬಂದೂಬಸ್ತ್ ನಿಯೋಜಿಸಿದ್ದು ಎಲ್ಲೆಡೆ ಗಗನ‌ಪಹರೆ ನಿಯೋಜಿಸಿದ್ದಾರೆ. * 



ಮೆರವಣಿಗೆಯಲ್ಲಿ ೧೦ಕ್ಕೂ ಕಲಾತಂಡಗಳು ಭಾಗವಹಿಸಿದ್ದು ರಥದಬೀದಿಯಿಂದ ಪ್ರಾರಂಭವಾಗಿ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ರಾತ್ರಿ ದೊಡ್ಡರಸನ ಕೊಳದಲ್ಲಿ ವಿಸರ್ಜಿಸಲಾಗುವುದು 



*ಹೆಚ್ಚುವರಿ ವರೀಷ್ಟಾದಿಕಾರಿ ಗೀತಾಪ್ರಸನ್ನ, ಡಿವೈಸ್ಪಿ ಗಂಗಾದರಸ್ವಾಮಿ ಅವರು ಖುದ್ದು ಹಾಜರಿದ್ದು ಯಾವುದೆ ಅಹಿತಕರ ಘಟನೆ ನಡೆಯದಂತೆ ಬಂದೂಬಸ್ತ್ ಮಾಡಿದ್ದಾರೆ.








No comments:

Post a Comment

01-08-2023 ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ

ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ*   ಚಾಮರಾಜನಗರ. ಆ.01 ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪ ನಾಗ್ ಅವರು ಇಂದು ರಾತ್ರಿ ನಗರದ ಇ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು