ಕರ್ತವ್ಯಲೋಪವೆಸಗಿದ್ದಾರೆ ಎನ್ನಲಾದ ಅದಿಕಾರಿಗಳನ್ನು ಅಮಾನತು ಮಾಡುವಂತೆ ಆಗ್ರಹಿಸಿ ಏಕಾಂಗಿ ಪ್ರತಿಭಟನೆ
ಚಾಮರಾಜನಗರ: ಕರ್ತವ್ಯಲೋಪವೆಸಗಿದ್ದಾರೆ ಎನ್ನಲಾದ ಅದಿಕಾರಿಗಳನ್ನು ಅಮಾನತು ಮಾಡುವುದು ಸೇರಿದಂತೆ ವಿವಿದ ಬೇಡಿಕೆಗಳನ್ನ ಈಡೇರಿಸುವಂತೆ ಆಗ್ರಹಿಸಿ ಜಿಲ್ಲಾಡಳಿತ ಭವನದಲ್ಲಿ ಏಕಾಂಗಿಯಾಗಿ ಪ್ರತಿಭಟಿಸಲಾಯಿತು.ಬಹುತೇಕವಾಗಿ ಬರುವ ಪೊನ್ ಇನ್ ಕಾರ್ಯಕ್ರಮದಲ್ಲಿ ಸಮಸ್ಯೆಗಳಿಗಿಂತ ನಿದ್ದೆ ಮಾಡುವ ಅದಿಕಾರಿಗಳೆ ದೊಡ್ಡ ಸಮಸ್ಯೆಯಾಗಿ ಯಾವುದೇ ಸಮಸ್ಯೆಗಳಿಗೂ ಪರಿಹಾರ ನೀಡದೆ ನಿರ್ಲಕ್ಷ್ಯ ತೋರುತ್ತಿದ್ದಾರೆ. ಇಂತಹವರು ಜಿಲ್ಲಾದಿಕಾರಿಗಳು ಕ್ರಮಜರುಗಿಸದೇ ಇರುವುದು ಜಿಲ್ಲಾದಿಕಾರಿಗಳ ಬೇಜವಬ್ದಾರಿತನ ತೋರಿಸುತ್ತಿದೆ ಎಂದು ಆರೋಪಿಸಲಾಯಿತು.
ಬಹುತೇಕ ಅದಿಕಾರಿಗಳು ತಮ್ಮ ಕೆಲಸಗಳನ್ನು ಕಾಟಾಚಾರವಾಗಿ ನಿರ್ವಹಿಸುವುದರ ಜೊತೆ ಸರಿಯಾಗಿ ಹಾಜರಾಗದೇ ಸಾರ್ವಜನಿಕ ಕೆಲಸಗಳು ಮಂದಗತಿಯಲ್ಲಿ ನಡೆಯುತ್ತಿದೆ ಇದಕ್ಕೆ ಪೂರಕ್ಕ ಎಂಬಂತೆ ಇತ್ತೀಚೆಗೆ ಜಿ.ಪಂ..ಸಿ.ಇ.ಓ ಹರೀಶ್ ಕುಮಾರ್ ಅವರೇ ಖುದ್ದು ಕಚೇರಿಗೆ ಹೋಗುವ ಮೂಲಕ ತಪ್ಪನ್ನು ಕಂಡುಹಿಡಿದಿದ್ದಾರೆ. ಆದರೂ ಈ ಪ್ರಕ್ರತಿಯೆಗಳು ನಿಲ್ಲದ ಕಾರಣ ಕಚೇರಿಗಳಿಗೆ ಕಡ್ಡಾಯವಾಗಿ ತಂಬ್ ಇಂಪ್ರೆಷನ್ ಅಳವಡಿಸಿಬೇಕು.
ಪೋನ್ ಇನ್ ಪ್ರೊಗ್ರಾಂ ಅಲ್ಲಿ ಗಮನ ಸೆಳೆದ ವಿಚಾರವಾಗಿ ಕಟ್ಟುನಿಟ್ಟು ಕ್ರಮ ಜರುಗಿಸಬೇಕಾದ ಬಹುತೇಕ ಅದಿಕಾರಿಗಳು ಪರಿಶೀಲನೆ ಮಾಢದೇ ಕೂತಲ್ಲೆ ವರದಿ ಸಿದ್ದಪಡಿಸಿ ಕರ್ತವ್ಯಲೋಪವೆಸಗಿದ ಇವರನ್ನು ಅಮಾನತು ಮಾಢಬೇಕು ಹಾಗೂ ಜಿಲ್ಲಾದಿಕಾರಿ ಅವರ ಬಳಿ ಬಹಿರಂಗ ಕ್ಷಮೆಯಾಚಿಸಬೇಕು.
ಕೇಂದ್ರಸ್ಥಾನದಲ್ಲಿರಬೇಕಾಧ ಅದಿಕಾರಿಗಳು ಕೇಂದ್ರಸ್ಥಾನದಲ್ಲಿರದೇ ಸಮಯ ವ್ಯಯಮಾಡುತ್ತಿರುವವರ ವಿರುದ್ದ ಕ್ರಮ ಜರುಗಿಸಿಬೇಕು. ಕೆಲವು ಶಿಕ್ಷಕರ/ಉಪನ್ಯಾಸಕರ ವಿರುದ್ದ ಕ್ರಿಮಿನಲ್ ಮೊಕದ್ದಮೆ ಹೂಡುವುದು ಹಾಗೂ ಇದಕ್ಕೆ ಕಾರಣಕರ್ತರಾದ ಪ್ರಾಂಶುಪಾಲರ ವೇತನವನ್ನು ತಡೆಹಿಡಿಯುವುದು.
ಪೊಲೀಸ್ ಇಲಾಖೆ ಸ್ಪಷ್ಟವಾಗಿ ಪಟ್ಟಣದಲ್ಲಿ ಅದಿಕೃತವಾಗಿ ಅಕ್ರಮ ಚಟುವಟಿಕೆಗಳನ್ನು ನಡೆಯುತ್ತಿದ್ದು ಎಂದು ವರದಿ ನೀಢಿದ್ದು ಸದರಿ ಮೈನ್ ಎಜುಕೇಷನ್ ಟ್ರಸ್ಟ್ ಎಂಬ ನಕಲಿ ಸಂಸ್ಥೆ 15 ವರ್ಷಗಳಿಂದಲೂ ತೆರಿಗೆ ಕಟ್ಟದೇ ಸರ್ಕಾರ ವಂಚಿಸುವುದರ ಜೊತೆಗೆ ಪೋಲೀಸರಿಗೂ ತಪ್ಪು ಮಾಹಿತಿ ನೀಡಿದ್ದು, ಸಂಸ್ಥೆಯವರ ವಿರುದ್ದ ಕ್ರಮ ಪೊಲೀಸ್ ಇಲಾಖೆ ಕ್ರಮ ಜರುಗಿಸುವುದು.
ಅಕ್ರಮ ಚಟುವಟಿಕೆ ನಡೆಸುತ್ತಿರುವ ಕಟ್ಟಡಗಳಿಗೆ, ಪಿ.ಜಿ.ಸೆಂಟರ್ ಗಳು ತೆರಿಗೆ ಪಾವತಿಸದೇ ವಂಚಿಸುತ್ತಿಸುತ್ತಿದ್ದ ನಗರಸಬಾ ಆಯುಕ್ತರು ನಿದ್ದೆಯಲಕ್ಲಿದ್ದು ಅವರು ತ್ವರಿತವಾಗಿ ತೆರಿಗೆ ಕಟ್ಟಿದ್ದಾರೆಯೇ ಇಲ್ಲವೂ? ಅಕ್ರಮವೋ ಸಕ್ರಮವೋ ಎಂದು ಪರಿಶೀಲಸಿ. ಅಕ್ರಮವಾಗಿದ್ದರೆ ಕಟ್ಟಡ ತೆರವು ಮಾಡಲು ನಗರಸಬೆ ಅದಿಕಾರಿಗಳಿಗೆ ಸೂಚಿಸುವುದು ಇದನ್ನು 48 ಗಂಟೆಯೊಳಗೆ ಮಾಹಿತಿಯನ್ನು ಜಿಲ್ಲಾದಿಕಾರಿಗಳಿಗೆ ನೀಢುವಂತೆ ಆಗ್ರಹಿಸಿದರು
ಬಹುತೇಕ ಹಾಸ್ಟಲ್ ಗಳಲ್ಲಿ ಬಾಗಿಲೆ ಇಲ್ಲದೇ ಭದ್ರತೆ ಕೊರತೆ ಎದುರಾಗಿದೆ ಎಲ್ಲಾ ಕಡೆ ಸಿ.ಸಿ.ಕ್ಯಾಮೆರಾ ಅಳವಡಿಸಿ ವಸತಿನಿಲಯಗಳ ಸುರಕ್ಷತೆಯನ್ನ ಕಾಪಾಡುವುದು
ಜಿಲ್ಲೆಯದಾದ್ಯಂತ ಮಾನಸಿಕ ಅಸ್ವಸ್ಥರು ಹೆಚ್ಚುತ್ತಿದ್ದು ಅವರಿಗೆ ಸೂಕ್ತ ನೆಲೆಯನ್ನು ಇದುವರೆಗೂ ಕಲ್ಪಿಸಲು ಮುಂದಾಗದ ಅಧಿಕಾರಿಗಳಿಗೆ ಸೂಕ್ತ ಸಲಹೆ ನೀಡುವುದು ಹಾಗೂ ಕಣ್ಣೆದುರು ಸಿಕ್ಕರೆ ಅವರಿಗೆ ಬದುಕಲು ಸೂಕ್ತ ವ್ಯವಸ್ಥೆ ನೀಡಿಸುವುದು. ಎಲ್ಲಕ್ಕಿಂತ ಮಿಗಿಲಾಗಿ ಶಿಥಿಲ ಅವಸ್ಥೆ ಅಲ್ಲಿ ಸಾಯುತ್ತಿರುವ ಹಂತದಲ್ಲಿರುವ ಪಟ್ಟಣ ಠಾಣೆಯ ಕಟ್ಟಡವನ್ನ ಬೇರೆಡೆ ವರ್ಗಾಯಿಸುವಂತೆ ಜಿಲ್ಲಾದಿಕಾರಿ ಹಾಗೂ ಹೆಚ್ಚುವರಿ ಪೋಲೀಸ್ ವರೀಷ್ಟಾಧಿಕಾರಿಯವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಕೆಲವು ಗಂಬೀರ ಸಮಸ್ಯೆಗಳು ಬಗೆಹರಿಯದೇ ಇದ್ದಲ್ಲಿ 72 ಗಂಟೆಯ ನಂತರ ಮತ್ತೆ ಪ್ರತಿಭಟನೆ ಕÀುಳಿತು ಸಂಬಂದಿಸಿದ ಅದಿಕಾರಿಗಳನ್ನು ಅಲ್ಲಿಗೆ ಕರೆಯಿಸಿ ಉತ್ತರ ನೀಡಬೇಕಾಗುತ್ತದೆ ಎಲ್ಲವಾದರೆ ಮುಂದಾಗುವ ಕಾನೂನಾತ್ಮಕ ಹೋರಾಟಕ್ಕೆ ಜಿಲ್ಲಾಡಳಿತ ಸಜ್ಜಾಗಬೇಕಾಗುತ್ತದೆ ಎಂದು ತಿಳಿಸಲಾಯಿತು.
ಕೆಲವು ಮಾದ್ಯಮದವರು ಕೆಲವು ಅದಿಕಾರಿಗಳ ಸಹಯೋಗದಿಂದಿಗೆ ಇರುವ ಕಾರಣ ಸುದ್ದಿಯನ್ನು ಮರೆಮಾಚಿದ್ದಾರೆ. ಆದರೆ ಸುದ್ದಿಹಾಕಿ ಎಂದು ಪತ್ರಿಕಾ ಪ್ರಕಟನೆಯನ್ನು ಕೊಟ್ಟಿಲ್ಲ.ಹಣ ಕೊಟ್ಟು ಹಾಕಿಸಿಕೊಳ್ಳುವ ದರಿದ್ರ ನನಗಿಲ್ಲ...
ಆದರೆ ಈಗ ನಾವು ಪಡೆದ ಅಂಬೇಡ್ಕರ್ ಅವರ ಆಶೀರ್ವಾದೊಂದಿಗಿನ ಹೋರಾಟ ಮೊದಲ ಹಂತದ್ಲೆ ಯಶಸ್ವಿಯಾಗಿದೆ.
ಬಹುತೇಕರಿಗೆ ಗೊಂದಲ ಒಂದು ಉಂಟಾಗಿದೆ..ಅದಕ್ಕೆ ಒಂದೆ ಸಾಲಿನಲ್ಲಿ ನನ್ನ ಉತ್ತರ ಇಷ್ಟೆ.. ಹುಟ್ಟಿನಿಂದ ಸಾಯುವ ಪ್ರತಿ ಜೀವಿಗಳಿಗೂ ಅನುಕೂಲವಾಗಲೆಂದು ಸಂವಿಧಾನದ....ಭಂಡಾರ ಬರೆದಿದ್ದಾರೆ ........ಅಲ್ಲೆ ಶಿಕ್ಷಣ ಸಂಘಟನೆ ಹೋರಾಟದ ಮಹತ್ವವನ್ನೂ ಸಾರಿದ್ದಾರೆ ಇದು ಮುಂದೆ ನಿಮಗೆ ಅನಿವಾರ್ಯವಾಗಬಹುದು...........
*********************
ಕರ್ತವ್ಯಲೋಪವೆಸಗಿದ್ದಾರೆ ಎನ್ನಲಾದ ಅದಿಕಾರಿಗಳನ್ನು ಅಮಾನತು ಮಾಡುವಂತೆ ಆಗ್ರಹಿಸಿ ಏಕಾಂಗಿ ಪ್ರತಿಭಟನೆ
ಚಾಮರಾಜನಗರ: ಕರ್ತವ್ಯಲೋಪವೆಸಗಿದ್ದಾರೆ ಎನ್ನಲಾದ ಅದಿಕಾರಿಗಳನ್ನು ಅಮಾನತು ಮಾಡುವುದು ಸೇರಿದಂತೆ ವಿವಿದ ಬೇಡಿಕೆಗಳನ್ನ ಈಡೇರಿಸುವಂತೆ ಆಗ್ರಹಿಸಿ ಜಿಲ್ಲಾಡಳಿತ ಭವನದಲ್ಲಿ ಏಕಾಂಗಿಯಾಗಿ ಪ್ರತಿಭಟಿಸಲಾಯಿತು.
ಬಹುತೇಕವಾಗಿ ಬರುವ ಪೊನ್ ಇನ್ ಕಾರ್ಯಕ್ರಮದಲ್ಲಿ ಸಮಸ್ಯೆಗಳಿಗಿಂತ ನಿದ್ದೆ ಮಾಡುವ ಅದಿಕಾರಿಗಳೆ ದೊಡ್ಡ ಸಮಸ್ಯೆಯಾಗಿ ಯಾವುದೇ ಸಮಸ್ಯೆಗಳಿಗೂ ಪರಿಹಾರ ನೀಡದೆ ನಿರ್ಲಕ್ಷ್ಯ ತೋರುತ್ತಿದ್ದಾರೆ. ಇಂತಹವರು ಜಿಲ್ಲಾದಿಕಾರಿಗಳು ಕ್ರಮಜರುಗಿಸದೇ ಇರುವುದು ಜಿಲ್ಲಾದಿಕಾರಿಗಳ ಬೇಜವಬ್ದಾರಿತನ ತೋರಿಸುತ್ತಿದೆ ಎಂದು ಆರೋಪಿಸಲಾಯಿತು.
ಬಹುತೇಕ ಅದಿಕಾರಿಗಳು ತಮ್ಮ ಕೆಲಸಗಳನ್ನು ಕಾಟಾಚಾರವಾಗಿ ನಿರ್ವಹಿಸುವುದರ ಜೊತೆ ಸರಿಯಾಗಿ ಹಾಜರಾಗದೇ ಸಾರ್ವಜನಿಕ ಕೆಲಸಗಳು ಮಂದಗತಿಯಲ್ಲಿ ನಡೆಯುತ್ತಿದೆ ಇದಕ್ಕೆ ಪೂರಕ್ಕ ಎಂಬಂತೆ ಇತ್ತೀಚೆಗೆ ಜಿ.ಪಂ..ಸಿ.ಇ.ಓ ಹರೀಶ್ ಕುಮಾರ್ ಅವರೇ ಖುದ್ದು ಕಚೇರಿಗೆ ಹೋಗುವ ಮೂಲಕ ತಪ್ಪನ್ನು ಕಂಡುಹಿಡಿದಿದ್ದಾರೆ. ಆದರೂ ಈ ಪ್ರಕ್ರತಿಯೆಗಳು ನಿಲ್ಲದ ಕಾರಣ ಕಚೇರಿಗಳಿಗೆ ಕಡ್ಡಾಯವಾಗಿ ತಂಬ್ ಇಂಪ್ರೆಷನ್ ಅಳವಡಿಸಿಬೇಕು.
ಪೋನ್ ಇನ್ ಪ್ರೊಗ್ರಾಂ ಅಲ್ಲಿ ಗಮನ ಸೆಳೆದ ವಿಚಾರವಾಗಿ ಕಟ್ಟುನಿಟ್ಟು ಕ್ರಮ ಜರುಗಿಸಬೇಕಾದ ಬಹುತೇಕ ಅದಿಕಾರಿಗಳು ಪರಿಶೀಲನೆ ಮಾಢದೇ ಕೂತಲ್ಲೆ ವರದಿ ಸಿದ್ದಪಡಿಸಿ ಕರ್ತವ್ಯಲೋಪವೆಸಗಿದ ಇವರನ್ನು ಅಮಾನತು ಮಾಢಬೇಕು ಹಾಗೂ ಜಿಲ್ಲಾದಿಕಾರಿ ಅವರ ಬಳಿ ಬಹಿರಂಗ ಕ್ಷಮೆಯಾಚಿಸಬೇಕು.
ಕೇಂದ್ರಸ್ಥಾನದಲ್ಲಿರಬೇಕಾಧ ಅದಿಕಾರಿಗಳು ಕೇಂದ್ರಸ್ಥಾನದಲ್ಲಿರದೇ ಸಮಯ ವ್ಯಯಮಾಡುತ್ತಿರುವವರ ವಿರುದ್ದ ಕ್ರಮ ಜರುಗಿಸಿಬೇಕು. ಕೆಲವು ಶಿಕ್ಷಕರ/ಉಪನ್ಯಾಸಕರ ವಿರುದ್ದ ಕ್ರಿಮಿನಲ್ ಮೊಕದ್ದಮೆ ಹೂಡುವುದು ಹಾಗೂ ಇದಕ್ಕೆ ಕಾರಣಕರ್ತರಾದ ಪ್ರಾಂಶುಪಾಲರ ವೇತನವನ್ನು ತಡೆಹಿಡಿಯುವುದು.
ಪೊಲೀಸ್ ಇಲಾಖೆ ಸ್ಪಷ್ಟವಾಗಿ ಪಟ್ಟಣದಲ್ಲಿ ಅದಿಕೃತವಾಗಿ ಅಕ್ರಮ ಚಟುವಟಿಕೆಗಳನ್ನು ನಡೆಯುತ್ತಿದ್ದು ಎಂದು ವರದಿ ನೀಢಿದ್ದು ಸದರಿ ಮೈನ್ ಎಜುಕೇಷನ್ ಟ್ರಸ್ಟ್ ಎಂಬ ನಕಲಿ ಸಂಸ್ಥೆ 15 ವರ್ಷಗಳಿಂದಲೂ ತೆರಿಗೆ ಕಟ್ಟದೇ ಸರ್ಕಾರ ವಂಚಿಸುವುದರ ಜೊತೆಗೆ ಪೋಲೀಸರಿಗೂ ತಪ್ಪು ಮಾಹಿತಿ ನೀಡಿದ್ದು, ಸಂಸ್ಥೆಯವರ ವಿರುದ್ದ ಕ್ರಮ ಪೊಲೀಸ್ ಇಲಾಖೆ ಕ್ರಮ ಜರುಗಿಸುವುದು.
ಅಕ್ರಮ ಚಟುವಟಿಕೆ ನಡೆಸುತ್ತಿರುವ ಕಟ್ಟಡಗಳಿಗೆ, ಪಿ.ಜಿ.ಸೆಂಟರ್ ಗಳು ತೆರಿಗೆ ಪಾವತಿಸದೇ ವಂಚಿಸುತ್ತಿಸುತ್ತಿದ್ದ ನಗರಸಬಾ ಆಯುಕ್ತರು ನಿದ್ದೆಯಲಕ್ಲಿದ್ದು ಅವರು ತ್ವರಿತವಾಗಿ ತೆರಿಗೆ ಕಟ್ಟಿದ್ದಾರೆಯೇ ಇಲ್ಲವೂ? ಅಕ್ರಮವೋ ಸಕ್ರಮವೋ ಎಂದು ಪರಿಶೀಲಸಿ. ಅಕ್ರಮವಾಗಿದ್ದರೆ ಕಟ್ಟಡ ತೆರವು ಮಾಡಲು ನಗರಸಬೆ ಅದಿಕಾರಿಗಳಿಗೆ ಸೂಚಿಸುವುದು ಇದನ್ನು 48 ಗಂಟೆಯೊಳಗೆ ಮಾಹಿತಿಯನ್ನು ಜಿಲ್ಲಾದಿಕಾರಿಗಳಿಗೆ ನೀಢುವಂತೆ ಆಗ್ರಹಿಸಿದರು
ಬಹುತೇಕ ಹಾಸ್ಟಲ್ ಗಳಲ್ಲಿ ಬಾಗಿಲೆ ಇಲ್ಲದೇ ಭದ್ರತೆ ಕೊರತೆ ಎದುರಾಗಿದೆ ಎಲ್ಲಾ ಕಡೆ ಸಿ.ಸಿ.ಕ್ಯಾಮೆರಾ ಅಳವಡಿಸಿ ವಸತಿನಿಲಯಗಳ ಸುರಕ್ಷತೆಯನ್ನ ಕಾಪಾಡುವುದು
ಜಿಲ್ಲೆಯದಾದ್ಯಂತ ಮಾನಸಿಕ ಅಸ್ವಸ್ಥರು ಹೆಚ್ಚುತ್ತಿದ್ದು ಅವರಿಗೆ ಸೂಕ್ತ ನೆಲೆಯನ್ನು ಇದುವರೆಗೂ ಕಲ್ಪಿಸಲು ಮುಂದಾಗದ ಅಧಿಕಾರಿಗಳಿಗೆ ಸೂಕ್ತ ಸಲಹೆ ನೀಡುವುದು ಹಾಗೂ ಕಣ್ಣೆದುರು ಸಿಕ್ಕರೆ ಅವರಿಗೆ ಬದುಕಲು ಸೂಕ್ತ ವ್ಯವಸ್ಥೆ ನೀಡಿಸುವುದು. ಎಲ್ಲಕ್ಕಿಂತ ಮಿಗಿಲಾಗಿ ಸಾಯುತ್ತಿರುವ ಹಂತದಲ್ಲಿರುವ ಪಟ್ಟಣ ಠಾಣೆಯನ್ನು ಬೇರೆಡೆ ವರ್ಗಾಯಿಸುವಂತೆ ಜಿಲ್ಲಾದಿಕಾರಿ ಹಾಗೂ ಹೆಚ್ಚುವರಿ ಪೋಲೀಸ್ ವರೀಷ್ಟಾಧಿಕಾರಿಯವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಕೆಲವು ಗಂಬೀರ ಸಮಸ್ಯೆಗಳು ಬಗೆಹರಿಯದೇ ಇದ್ದಲ್ಲಿ 72 ಗಂಟೆಯ ನಂತರ ಮತ್ತೆ ಪ್ರತಿಭಟನೆ ಕÀುಳಿತು ಸಂಬಂದಿಸಿದ ಅದಿಕಾರಿಗಳನ್ನು ಅಲ್ಲಿಗೆ ಕರೆಯಿಸಿ ಉತ್ತರ ನೀಡಬೇಕಾಗುತ್ತದೆ ಎಲ್ಲವಾದರೆ ಮುಂದಾಗುವ ಕಾನೂನಾತ್ಮಕ ಹೋರಾಟಕ್ಕೆ ಜಿಲ್ಲಾಡಳಿತ ಸಜ್ಜಾಗಬೇಕಾಗುತ್ತದೆ ಎಂದು ತಿಳಿಸಲಾಯಿತು.
..
No comments:
Post a Comment