ಚಾಮರಾಜನಗರ ನಗರಸಭೆ ಚುನಾವಣೆ ಫಲಿತಾಂಶ
ಇತರೆ ಅಭ್ಯರ್ಥಿಗಳು-ಪುಟ್ಟನಿಂಗಮ್ಮ (ಬಿಜೆಪಿ)-590
ಮಹೇಶ್ವರಿ.ಎಸ್.ಸಿದ್ದರಾಜು(ಬಿ.ಎಸ್.ಪಿ)-89
ನೋಟಾ-20
ವಾರ್ಡ್ 2-ವಿಜೇತ ಅಭ್ಯರ್ಥಿ: ಗೌರಿ (ಬಿಜೆಪಿ)-435
ಇತರೆ ಅಭ್ಯರ್ಥಿಗಳು-ನೂರ್ ಆಯಿಷಾ (ಭಾರತೀಯ ರಾಷ್ಟ್ರೀಯ ಕಾಂಗ್ರೆಸ್)-375
ಮಲ್ಲಮ್ಮ (ಬಿ.ಎಸ್.ಪಿ)-8
ನೋಟಾ-8
ವಾರ್ಡ್ 3-ವಿಜೇತ ಅಭ್ಯರ್ಥಿ: ಮೊಹಮ್ಮದ್ ಅಮೀಕ್ (ಎಸ್.ಡಿ.ಪಿ.ಐ)-547
ಇತರೆ ಅಭ್ಯರ್ಥಿಗಳು-ಬಿ.ಸತೀಶ್ (ಪಕ್ಷೇತರ)-507
ಅಹಮದ್ ಆಜಮ್ (ಭಾರತೀಯ ರಾಷ್ಟ್ರೀಯ ಕಾಂಗ್ರೆಸ್)-324
ಸೈಯದ್ ಮೋದಿನ್ (ಜನತಾದಳ) ಜಾತ್ಯತೀತ)-152
ಇರ್ಸಾದ್ (ಬಿ.ಎಸ್.ಪಿ)-114
ನಂಜುಂಡಯ್ಯ (ಪಕ್ಷೇತರ)-69
ಚೆನ್ನಂಜಯ್ಯ (ಬಿಜೆಪಿ)-53
ಇರ್ಸಾದ್ (ಪಕ್ಷೇತರ)-12
ದಾವೂದ್ ಷರೀಫ್ (ಪಕ್ಷೇತರ)-7
ನೋಟಾ-14
ವಾರ್ಡ್ 4-ವಿಜೇತ ಅಭ್ಯರ್ಥಿ: ಕಲೀಲ್ ಉಲ್ಲಾ.ಎನ್ (ಎಸ್.ಡಿ.ಪಿ.ಐ)-687
ಇತರೆ ಅಭ್ಯರ್ಥಿಗಳು-ಸನಾವುಲ್ಲಾ (ಭಾರತೀಯ ರಾಷ್ಟ್ರೀಯ ಕಾಂಗ್ರೆಸ್)-405
ಇಕ್ರಂ ಪಾಷ (ಪಕ್ಷೇತರ)-214
ಹಬೀಬ್ ಅಹಮದ್ (ಜನತಾದಳ) ಜಾತ್ಯತೀತ)-108
ಚಾಂದ್ ಪಾಷ (ಬಿ.ಎಸ್.ಪಿ)-21
ಮಹೇಂದ್ರಕುಮಾರ್.ಆರ್ (ಬಿಜೆಪಿ)-19
ನೋಟಾ-15
ವಾರ್ಡ್ 5-ವಿಜೇತ ಅಭ್ಯರ್ಥಿ: ತೌಸೀಯ ಬಾನು (ಎಸ್.ಡಿ.ಪಿ.ಐ)-763
ಇತರೆ ಅಭ್ಯರ್ಥಿಗಳು-ತಾರನುಮ್ (ಭಾರತೀಯ ರಾಷ್ಟ್ರೀಯ ಕಾಂಗ್ರೆಸ್)-646
ನಸೀಮ ಬಾನು (ಜನತಾದಳ) ಜಾತ್ಯತೀತ)-142
ನೋಟಾ-16
ವಾರ್ಡ್ 6-ವಿಜೇತ ಅಭ್ಯರ್ಥಿ: ಸಮೀ ಉಲ್ಲಾ ಖಾನ್ (ಎಸ್.ಡಿ.ಪಿ.ಐ)-634
ಇತರೆ ಅಭ್ಯರ್ಥಿಗಳು-ಅಯೂಬ್ ಉಲ್ಲಾ ಖಾನ್ (ಭಾರತೀಯ ರಾಷ್ಟ್ರೀಯ ಕಾಂಗ್ರೆಸ್)-486
ಜಾವೀದ್ ಜಬ್ಬಾರ್ (ಜನತಾದಳ) ಜಾತ್ಯತೀತ)-141
ಶಮುನ್ ಅಹ್ಮದ್ (ಬಿಜೆಪಿ)-15
ನೋಟಾ-16
ವಾರ್ಡ್ 7-ವಿಜೇತ ಅಭ್ಯರ್ಥಿ: ಸಿ.ಎಂ.ಆಶಾ (ಬಿಜೆಪಿ)-712
ಇತರೆ ಅಭ್ಯರ್ಥಿಗಳು-ಹೇಮ ಗಣೇಶ್ (ಭಾರತೀಯ ರಾಷ್ಟ್ರೀಯ ಕಾಂಗ್ರೆಸ್)-107
ನೋಟಾ-6
ವಾರ್ಡ್ 8-ವಿಜೇತ ಅಭ್ಯರ್ಥಿ: ರಾಘವೇಂದ್ರ.ಕೆ.(ಗ್ಯಾಸ್ ಗುಂಡಣ್ಣ) (ಬಿಜೆಪಿ)-706
ಇತರೆ ಅಭ್ಯರ್ಥಿಗಳು-ಶ್ರೀಕಾಂತ್ ಸಿ.ಜಿ. (ಭಾರತೀಯ ರಾಷ್ಟ್ರೀಯ ಕಾಂಗ್ರೆಸ್)-311
ಹೆಚ್.ಬಿ.ವಿಶ್ವ ಕುಮಾರ್‍ಸ್ವಾಮಿ (ಜನತಾದಳ) ಜಾತ್ಯತೀತ)-112
ಎಂ.ಪಿ.ನಾಗೇಂದ್ರ (ಮಿಂಚು) (ಪಕ್ಷೇತರ)-49
ನೋಟಾ-9
ವಾರ್ಡ್ 9- ವಿಜೇತ ಅಭ್ಯರ್ಥಿ: ಮಹೇಶ.ಎಂ (ಎಸ್.ಡಿ.ಪಿ.ಐ)-372
ಇತರೆ ಅಭ್ಯರ್ಥಿಗಳು-ನಂಜುಂಡಸ್ವಾಮಿ (ಭಾರತೀಯ ರಾಷ್ಟ್ರೀಯ ಕಾಂಗ್ರೆಸ್)-263
ಆರ್.ಮಹದೇವಯ್ಯ (ಬಿಜೆಪಿ)-147
ಎಂ.ಎನ್.ಹರೀಶ್ ಕುಮಾರ್ (ಜನತಾದಳ) ಜಾತ್ಯತೀತ)-71
ಎನ್.ಕದಿರೇಶನ್ (ಪಕ್ಷೇತರ)-7
ನೋಟಾ-1
ವಾರ್ಡ್ 10-ವಿಜೇತ ಅಭ್ಯರ್ಥಿ: ಮನೋಜ್ ಪಟೇಲ್.ಎಂ (ಬಿಜೆಪಿ)-993
ಇತರೆ ಅಭ್ಯರ್ಥಿಗಳು-ಎಂ.ಸ್ವಾಮಿ (ಭಾರತೀಯ ರಾಷ್ಟ್ರೀಯ ಕಾಂಗ್ರೆಸ್)-290
ಚಿನ್ನಸ್ವಾಮಿ (ಬಿ.ಎಸ್.ಪಿ)-156
ನೋಟಾ-4
ತಿರಸ್ಕøತ-2
ವಾರ್ಡ್ 11-ವಿಜೇತ ಅಭ್ಯರ್ಥಿ: ಸಿ.ಎಂ.ಮಂಜುನಾಥ್ (ಬಿಜೆಪಿ)-508
ಇತರೆ ಅಭ್ಯರ್ಥಿಗಳು-ಪ್ರಶಾಂತ.ಬಿ (ಭಾರತೀಯ ರಾಷ್ಟ್ರೀಯ ಕಾಂಗ್ರೆಸ್)-265
ವಿಜಯಕುಮಾರ (ಬಿ.ಎಸ್.ಪಿ)-51
ನೋಟಾ-5
ವಾರ್ಡ್ 12-ವಿಜೇತ ಅಭ್ಯರ್ಥಿ: ಅಬ್ರಾರ್ ಅಹಮದ್ (ಎಸ್.ಡಿ.ಪಿ.ಐ)-386
ಇತರೆ ಅಭ್ಯರ್ಥಿಗಳು-ಜುಬೇರುಲ್ಲಾ (ಭಾರತೀಯ ರಾಷ್ಟ್ರೀಯ ಕಾಂಗ್ರೆಸ್)-336
ಎನ್.ಮೋಹನ್ (ಬಿಜೆಪಿ)-241
ಮಹಮ್ಮದ್ ಸಯೀದ್ (ಪಕ್ಷೇತರ)-130
ಸೈಯದ್ ಇದ್ರೀಸ್ (ಜನತಾದಳ) (ಜಾತ್ಯತೀತ)-66
ಸೈಯದ್ ಅಕ್ರಮ್ (ಪಕ್ಷೇತರ)-15
ಅಸ್ಲಂ ಪಾಷ (ಪಕ್ಷೇತರ)-10
ನೋಟಾ-1
ವಾರ್ಡ್ 13-ವಿಜೇತ ಅಭ್ಯರ್ಥಿ: ಎಂ.ಕಲಾವತಿ (ಭಾರತೀಯ ರಾಷ್ಟ್ರೀಯ ಕಾಂಗ್ರೆಸ್)-634
ಇತರೆ ಅಭ್ಯರ್ಥಿಗಳು-ರುಕಿಯಾ ಸುಲ್ತಾನ (ಜನತಾದಳ) ಜಾತ್ಯತೀತ)-281
ಚೈತ್ರ.ಎನ್ (ಬಿ.ಎಸ್.ಪಿ)-83
ಪಿ.ಶಿವಮ್ಮ (ಬಿಜೆಪಿ)-48
ಶ್ರುತಿ.ಸಿ.ಜಿ (ಪಕ್ಷೇತರ)-46
ಶಮ್ಮ (ಪಕ್ಷೇತರ)-37
ನೋಟಾ-11
ವಾರ್ಡ್ 14-ವಿಜೇತ ಅಭ್ಯರ್ಥಿ: ಚಿನ್ನಮ್ಮ (ಭಾರತೀಯ ರಾಷ್ಟ್ರೀಯ ಕಾಂಗ್ರೆಸ್)-1075
ಇತರೆ ಅಭ್ಯರ್ಥಿಗಳು-ಸುಮ (ಎಸ್‍ಡಿಪಿಐ)-376
ಗೌರಿ (ಬಿ.ಎಸ್.ಪಿ)-114
ಲಕ್ಷ್ಮಿ (ಬಿಜೆಪಿ)-40
ನೋಟಾ-17
ವಾರ್ಡ್ 15-ವಿಜೇತ ಅಭ್ಯರ್ಥಿ: ಆರ್.ಪಿ.ನಂಜುಂಡಸ್ವಾಮಿ (ಭಾರತೀಯ ರಾಷ್ಟ್ರೀಯ ಕಾಂಗ್ರೆಸ್)-334
ಇತರೆ ಅಭ್ಯರ್ಥಿಗಳು-ಹೇಮಂತ್‍ಕುಮಾರ್.ಎಂ. (ಬಿಜೆಪಿ)-330
ಪಿ.ಪಾಪಣ್ಣ (ಬಿ.ಎಸ್.ಪಿ)-160
ಕೆ.ಜಗದೀಶ (ಪಕ್ಷೇತರ)-123
ಚಾ.ಗು.ನಾಗರಾಜು (ಜನತಾದಳ) ಜಾತ್ಯತೀತ)-118
ಪಿ.ಚಿನ್ನಸ್ವಾಮಿ (ಪಕ್ಷೇತರ)-76
ಭವಾನಿ ಶಂಕರ್ (ಪಕ್ಷೇತರ)-24
ರಾಚಪ್ಪ (ಪಕ್ಷೇತರ)-5
ನೋಟಾ-4
ತಿರಸ್ಕøತ-1
ವಾರ್ಡ್ 16-ವಿಜೇತ ಅಭ್ಯರ್ಥಿ: ಚಂದ್ರಕಲಾ.ಬಿ.ಎಸ್ (ಭಾರತೀಯ ರಾಷ್ಟ್ರೀಯ ಕಾಂಗ್ರೆಸ್)-1042
ಇತರೆ ಅಭ್ಯರ್ಥಿಗಳು-ಪುಷ್ಪಮಾಲಾ (ಬಿಜೆಪಿ)-400
ಪುಷ್ಪಲತಾ (ಪಕ್ಷೇತರ)-9
ನೋಟಾ-9
ವಾರ್ಡ್ 17-ವಿಜೇತ ಅಭ್ಯರ್ಥಿ: ಸಿ.ಎ.ಬಸವಣ್ಣ (ಪಕ್ಷೇತರ)-509
ಇತರೆ ಅಭ್ಯರ್ಥಿಗಳು-ನಾರಾಯಣಸ್ವಾಮಿ (ಭಾರತೀಯ ರಾಷ್ಟ್ರೀಯ ಕಾಂಗ್ರೆಸ್)-345
ಪಿ.ರಂಗಸ್ವಾಮಿ (ಬಿಜೆಪಿ)-266
ಶೋಭಾ (ಜನತಾದಳ) ಜಾತ್ಯತೀತ)-86
ರವಿ.ಎನ್ (ಪಕ್ಷೇತರ)-61
ಡಿ.ಅಂಕೇಶ್ (ಪಕ್ಷೇತರ)-19
ಮಸಣಶೆಟ್ಟಿ (ಪಕ್ಷೇತರ)-18
ನೋಟಾ-11
ವಾರ್ಡ್ 18-ವಿಜೇತ ಅಭ್ಯರ್ಥಿ: ಎನ್.ಶಾಂತಿ (ಭಾರತೀಯ ರಾಷ್ಟ್ರೀಯ ಕಾಂಗ್ರೆಸ್)-532
ಇತರೆ ಅಭ್ಯರ್ಥಿಗಳು-ದಿವ್ಯಶ್ರೀ.ಎನ್.ಎಸ್ (ಬಿಜೆಪಿ)-520
ಲಕ್ಷ್ಮಿ (ಜನತಾದಳ) ಜಾತ್ಯತೀತ)-89
ನೋಟಾ-14
ವಾರ್ಡ್ 19-ವಿಜೇತ ಅಭ್ಯರ್ಥಿ: ಸಿ.ಎಂ.ಶಿವರಾಜು (ಬಿಜೆಪಿ)-687
ಇತರೆ ಅಭ್ಯರ್ಥಿಗಳು-ಸೈಯದ್ ನವೀದ್‍ಉಲ್ಲಾ (ಭಾರತೀಯ ರಾಷ್ಟ್ರೀಯ ಕಾಂಗ್ರೆಸ್)-465
ಮಹದೇವನಾಯಕ (ಪಕ್ಷೇತರ)-404
ಚಿಕ್ಕಅಂಕಶೆಟ್ಟಿ (ಜನತಾದಳ) ಜಾತ್ಯತೀತ)-9
ನೋಟಾ-11
ವಾರ್ಡ್ 20-ವಿಜೇತ ಅಭ್ಯರ್ಥಿ: ಸಿ.ಜಿ.ಚಂದ್ರಶೇಖರ್ (ಬಿಜೆಪಿ)-836
ಇತರೆ ಅಭ್ಯರ್ಥಿಗಳು-ಶ್ರೀನಿವಾಸಪ್ರಸಾದ್ (ಭಾರತೀಯ ರಾಷ್ಟ್ರೀಯ ಕಾಂಗ್ರೆಸ್)-304
ಮಂಜುನಾಥ (ಪಕ್ಷೇತರ)-28
ನೋಟಾ-6
ವಾರ್ಡ್ 21-ವಿಜೇತ ಅಭ್ಯರ್ಥಿ: ಸುದರ್ಶನಗೌಡ (ಬಿಜೆಪಿ)-596
ಇತರೆ ಅಭ್ಯರ್ಥಿಗಳು-ಎಸ್.ಕೋಮಲ್‍ಕುಮಾರ್ (ಭಾರತೀಯ ರಾಷ್ಟ್ರೀಯ ಕಾಂಗ್ರೆಸ್)-518
ನೋಟಾ-5
ವಾರ್ಡ್ 22-ವಿಜೇತ ಅಭ್ಯರ್ಥಿ: ಹೆಚ್.ಎಸ್.ಮಮತಾ (ಬಿಜೆಪಿ)-398
ಇತರೆ ಅಭ್ಯರ್ಥಿಗಳು-ಆಶಾ.ಎಂ.(ಭಾರತೀಯ ರಾಷ್ಟ್ರೀಯ ಕಾಂಗ್ರೆಸ್)-325
ನೋಟಾ-1
ವಾರ್ಡ್ 23-ವಿಜೇತ ಅಭ್ಯರ್ಥಿ: ಗಾಯಿತ್ರಿ (ಬಿಜೆಪಿ)-541
ಇತರೆ ಅಭ್ಯರ್ಥಿಗಳು-ಎನ್.ಮಂಜುಳಾ (ಪಕ್ಷೇತರ)-352
ಶಾಂತಲಾ (ಭಾರತೀಯ ರಾಷ್ಟ್ರೀಯ ಕಾಂಗ್ರೆಸ್)-107
ಕಲ್ಯಾಣಿ (ಪಕ್ಷೇತರ)-87
ಗಿರಿಜಮ್ಮ (ಜನತಾದಳ) ಜಾತ್ಯತೀತ)-9
ನೋಟಾ-15
ವಾರ್ಡ್ 24-ವಿಜೇತ ಅಭ್ಯರ್ಥಿ: ಭಾಗ್ಯ (ಭಾರತೀಯ ರಾಷ್ಟ್ರೀಯ ಕಾಂಗ್ರೆಸ್)-684
ಇತರೆ ಅಭ್ಯರ್ಥಿಗಳು-ಲಕ್ಷ್ಮೀ (ಪಕ್ಷೇತರ)-508
ಶೋಭಾ (ಜನತಾದಳ) ಜಾತ್ಯತೀತ)-208
ರಾಧ.ಎಸ್ (ಬಿಜೆಪಿ)-105
ನೋಟಾ-32
ವಾರ್ಡ್ 25-ವಿಜೇತ ಅಭ್ಯರ್ಥಿ: ಎಂ.ಲೋಕೇಶ್ವರಿ (ಬಿಜೆಪಿ)-517
ಇತರೆ ಅಭ್ಯರ್ಥಿಗಳು-ಭಾಗ್ಯ (ಭಾರತೀಯ ರಾಷ್ಟ್ರೀಯ ಕಾಂಗ್ರೆಸ್)-421
ಎಂ.ಮಂಜುಳ (ಬಿ.ಎಸ್.ಪಿ.)-87
ನೋಟಾ-29
ವಾರ್ಡ್ 26-ವಿಜೇತ ಅಭ್ಯರ್ಥಿ: ಕುಮುದ.ಎಂ.ಎಸ್ (ಬಿಜೆಪಿ)-462
ಇತರೆ ಅಭ್ಯರ್ಥಿಗಳು-ನಾಗರತ್ನಮ್ಮ (ಭಾರತೀಯ ರಾಷ್ಟ್ರೀಯ ಕಾಂಗ್ರೆಸ್)-270
ಎನ್.ಮೋಹನಾಂಭ (ಪಕ್ಷೇತರ)-174
ರೂಪ.ಎಂ.ಕೆ. (ಪಕ್ಷೇತರ)-116
ಬೃಂದ ಶಾಲಿನಿ.ಪಿ. (ಪಕ್ಷೇತರ)-57
ಮೇಘನಾ.ಆರ್.ಎಂ. (ಬಿ.ಎಸ್.ಪಿ.)-48
ನೋಟಾ-21
ವಾರ್ಡ್ 27-ವಿಜೇತ ಅಭ್ಯರ್ಥಿ: ವಿ.ಪ್ರಕಾಶ (ಬಿ.ಎಸ್.ಪಿ.)-873
ಇತರೆ ಅಭ್ಯರ್ಥಿಗಳು-ಚಂಗುಮಣಿ (ಭಾರತೀಯ ರಾಷ್ಟ್ರೀಯ ಕಾಂಗ್ರೆಸ್)-308
ನಾಗೇಶನಾಯಕ (ಬಿಜೆಪಿ)-16
ನೋಟಾ-16
ತಿರಸ್ಕøತ-2
ವಾರ್ಡ್ 28- ವಿಜೇತ ಅಭ್ಯರ್ಥಿ: ಸುರೇಶ್ (ಬಿಜೆಪಿ)-979
ಇತರೆ ಅಭ್ಯರ್ಥಿಗಳು-ರಂಗಸ್ವಾಮಿ (ಭಾರತೀಯ ರಾಷ್ಟ್ರೀಯ ಕಾಂಗ್ರೆಸ್)-368
ಎಂ.ಮೂರ್ತಿ (ಬಿ.ಎಸ್.ಪಿ.)-94
ನೋಟಾ-23
ವಾರ್ಡ್ 29-ವಿಜೇತ ಅಭ್ಯರ್ಥಿ: ಪಿ.ಸುಧಾ (ಬಿಜೆಪಿ)-726
ಇತರೆ ಅಭ್ಯರ್ಥಿಗಳು-ಶೋಭ (ಭಾರತೀಯ ರಾಷ್ಟ್ರೀಯ ಕಾಂಗ್ರೆಸ್)-238
ಬೇಬಿ (ಪಕ್ಷೇತರ)-154
ಜಯಶ್ರೀ.ಎನ್ (ಬಿ.ಎಸ್.ಪಿ.)-37
ನೋಟಾ-18
ವಾರ್ಡ್ 30-ವಿಜೇತ ಅಭ್ಯರ್ಥಿ: ಮಹದೇವಯ್ಯ (ಬಿಜೆಪಿ)-551
ಇತರೆ ಅಭ್ಯರ್ಥಿಗಳು-ಎಂ.ಶಿವಮೂರ್ತಿ (ಭಾರತೀಯ ರಾಷ್ಟ್ರೀಯ ಕಾಂಗ್ರೆಸ್)-513
ಮಹದೇವಪ್ರಸಾದ್ (ಬಿ.ಎಸ್.ಪಿ.)-310
ಬಸವರಾಜು (ಪಕ್ಷೇತರ)-252
ಶಿವಕುಮಾರ.ಎಂ (ಪಕ್ಷೇತರ)-53
ನೋಟಾ-12
ತಿರಸ್ಕøತ-1
ವಾರ್ಡ್ 31-ವಿಜೇತ ಅಭ್ಯರ್ಥಿ: ಆರ್.ಎಂ.ರಾಜಪ್ಪ (ಭಾರತೀಯ ರಾಷ್ಟ್ರೀಯ ಕಾಂಗ್ರೆಸ್)-523
ಇತರೆ ಅಭ್ಯರ್ಥಿಗಳು-ನಂಜುಂಡಸ್ವಾಮಿ (ಬಿಜೆಪಿ)-502
ಗುಜ್ಜಯ್ಯ (ಬಿ.ಎಸ್.ಪಿ.)-15
ಸುರೇಶ.ಬಿ.ಎನ್ (ಪಕ್ಷೇತರ)-8
ಎಸ್.ಶ್ರೀಕಂಠಮೂರ್ತಿ (ಪಕ್ಷೇತರ)-5
ನೋಟಾ-5
-______________________________________________________________________________
ಚಾಮರಾಜನಗರ, ಆ. 23 :(9480030980) - ಜಿಲ್ಲೆಯ ಚಾಮರಾಜನಗರ ನಗರಸಭೆಗೆ ನಡೆದ ಚುನಾವಣೆ ಸಂಬಂಧ ಮತ ಎಣಿಕೆ ಕಾರ್ಯ ಇಂದು ನಡೆದು ಫಲಿತಾಂಶ ಹೊರಬಿದ್ದಿದೆ.
ಚಾಮರಾಜನಗರ ನಗರಸಭೆಯ 31 ವಾರ್ಡುಗಳಿಗೆ ಚುನಾವಣೆ ನಡೆದಿತ್ತು. ಬಿಜೆಪಿ 15, ಕಾಂಗ್ರೆಸ್ 8, ಎಸ್‍ಡಿಪಿಐ 6, ಅಭ್ಯರ್ಥಿಗಳು ವಿಜಯ ಸಾಧಿಸಿದ್ದಾರೆ. ಒರ್ವ ಬಿಎಸ್‍ಪಿ ಹಾಗೂ ಒರ್ವ ಪಕ್ಷೇತರ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. ವಾರ್ಡುವಾರು ಫಲಿತಾಂಶ ವಿವರ ಇಂತಿದೆ.
1.ಫಲಿತಾಂಶ ಕಾದು ನಿಂತ ಜನ.
2.ಮತ ಎಣಿಕೆ ಕೇಂದ್ರ.
3.ಚುನಾವಣಾ ಅಭ್ಯರ್ಥಿಗಳು.
4. ಬಂದೂಬಸ್ತ್. ತಪಾಸಣೆ.
ಚಾಮರಾಜನಗರ ನಗರಸಭೆ:
ವಾರ್ಡ್ 1- ವಿಜೇತ ಅಭ್ಯರ್ಥಿ: ಎಸ್.ನೀಲಮ್ಮ (ಭಾರತೀಯ ರಾಷ್ಟ್ರೀಯ ಕಾಂಗ್ರೆಸ್)-767,ಇತರೆ ಅಭ್ಯರ್ಥಿಗಳು-ಪುಟ್ಟನಿಂಗಮ್ಮ (ಬಿಜೆಪಿ)-590

*ನಗರಸಭೆಯ ಪಕ್ಷವಾರು ವಿವರ.*
ಬಿಜೆಪಿ- 15.
ಕಾಂಗ್ರೆಸ್- 08.
ಪಕ್ಷೇತರ- 01.
ಎಸ್.ಡಿ.ಪಿ.ಐ-06.
ಬಿಎಸ್.ಪಿ- 01
ಒಟ್ಟು-31.
_____________________________________________________________
ಕೊಳ್ಳೇಗಾಲ ನಗರಸಭೆ ಚುನಾವಣೆ ಫಲಿತಾಂಶ
ಚಾಮರಾಜನಗರ, sಸೆ.03 :- ಜಿಲ್ಲೆಯ ಕೊಳ್ಳೇಗಾಲ ನಗರಸಭೆಗೆ ನಡೆದ ಚುನಾವಣೆ ಸಂಬಂಧ ಮತ ಎಣಿಕೆ ಕಾರ್ಯ ಇಂದು ನಡೆದು ಫಲಿತಾಂಶ ಹೊರಬಿದ್ದಿದೆ.
ಕೊಳ್ಳೇಗಾಲ ನಗರಸಭೆಯ 29 ವಾರ್ಡುಗಳಿಗೆ ಚುನಾವಣೆ ನಡೆದಿತ್ತು. 6ನೇ ವಾರ್ಡಿನಿಂದ ಬಹುಜನ ಸಮಾಜ ಪಾರ್ಟಿಯ ಗಂಗಮ್ಮ ಅವಿರೋಧವಾಗಿ ಆಯ್ಕೆಯಾಗಿದ್ದರು. 9ನೇ ವಾರ್ಡಿನಲ್ಲಿ ಅಭ್ಯರ್ಥಿ ಒರ್ವರ ನಿಧನದ ಹಿನ್ನೆಲೆಯಲ್ಲಿ ಚುನಾವಣೆ ಮುಂದೂಡಲಾಗಿದೆ.
ಕಾಂಗ್ರೆಸ್ 11, ಬಿಎಸ್‍ಪಿ 9, ಬಿಜೆಪಿಯ 6 ಹಾಗೂ 4 ಪಕ್ಷೇತರ ಅಭ್ಯರ್ಥಿಗಳು ವಿಜಯ ಸಾಧಿಸಿದ್ದಾರೆ. ವಾರ್ಡುವಾರು ಫಲಿತಾಂಶ ವಿವರ ಇಂತಿದೆ.
ವಾರ್ಡ್ 1-ವಿಜೇತ ಅಭ್ಯರ್ಥಿ: ಕವಿತಾ ಪಿ.ಎನ್. (ಪಕ್ಷೇತರ)-618, ಇತರೆ ಅಭ್ಯರ್ಥಿಗಳು-ಸುರಿಯಾ ಬಾನು (ಬಿ.ಎಸ್.ಪಿ)-600, ನೋಟಾ-8.
ವಾರ್ಡ್ 2- ವಿಜೇತ ಅಭ್ಯರ್ಥಿ: ಎಲ್. ನಾಗಮಣಿ (ಬಿ.ಎಸ್.ಪಿ)-348, ಇತರೆ ಅಭ್ಯರ್ಥಿಗಳು-ಭಾಗ್ಯ (ಭಾರತೀಯ ರಾಷ್ಟ್ರೀಯ ಕಾಂಗ್ರೆಸ್)-329, ಶೈಲಜ ಎಂ. (ಬಿಜೆಪಿ)-95, ನಂದಿನಿ (ಪಕ್ಷೇತರ)-217, ಹೆಚ್.ಕೆ. ಶಾಂತಲಕ್ಷ್ಮಿ (ಪಕ್ಷೇತರ)-55, ನೋಟಾ-5, ತಿರಸ್ಕøತ-1.
ವಾರ್ಡ್ 3- ವಿಜೇತ ಅಭ್ಯರ್ಥಿ: ಸಿ.ಎನ್. ರೇಖಾ (ಭಾರತೀಯ ರಾಷ್ಟ್ರೀಯ ಕಾಂಗ್ರೆಸ್)-770, ಇತರೆ ಅಭ್ಯರ್ಥಿಗಳು-ಎಲ್. ವಾಣಿ (ಬಿ.ಎಸ್.ಪಿ)-631, ನೋಟಾ-2.
ವಾರ್ಡ್ 4- ವಿಜೇತ ಅಭ್ಯರ್ಥಿ: ಎಸ್. ಮಂಜುನಾಥ್ (ಭಾರತೀಯ ರಾಷ್ಟ್ರೀಯ ಕಾಂಗ್ರೆಸ್)-773, ಇತರೆ ಅಭ್ಯರ್ಥಿಗಳು-ಸುರೇಶ್ ಪಿ (ಬಿ.ಎಸ್.ಪಿ)-485., ನೋಟಾ-12.
ವಾರ್ಡ್ 5- ವಿಜೇತ ಅಭ್ಯರ್ಥಿ: ವಿ. ಧರಣೇಶ (ಬಿ.ಜೆ.ಪಿ)-599, ಇತರೆ ಅಭ್ಯರ್ಥಿಗಳು-ಎಂ. ನಟರಾಜು (ಬಿ.ಎಸ್.ಪಿ)-573, ಎಸ್. ವರದರಾಜು (ಭಾರತೀಯ ರಾಷ್ಟ್ರೀಯ ಕಾಂಗ್ರೆಸ್)-206, ಎಂ. ಮಹದೇವಶೆಟ್ಟಿ (ಪಕ್ಷೇತರ)-160, ನೋಟಾ-8.
ವಾರ್ಡ್ 6- ವಿಜೇತ ಅಭ್ಯರ್ಥಿ: ಗಂಗಮ್ಮ (ಬಿ.ಎಸ್.ಪಿ). ಅವಿರೋಧ ಆಯ್ಕೆಯಾಗಿದ್ದಾರೆ.
ವಾರ್ಡ್ 7- ವಿಜೇತ ಅಭ್ಯರ್ಥಿ: ನಾಸೀರ್ ಷರೀಫ್ (ಬಿ.ಎಸ್.ಪಿ)-383, ಇತರೆ ಅಭ್ಯರ್ಥಿಗಳು- ಮಹಮ್ಮದ್ ಕೀಜರ್ (ಭಾರತೀಯ ರಾಷ್ಟ್ರೀಯ ಕಾಂಗ್ರೆಸ್)-296, ಡಿ. ಸುರೇಶ್ (ಬಿಜೆಪಿ)-255, ಮಹಮ್ಮದ್ ಇರ್ಫಾನ್ (ಪಕ್ಷೇತರ)-67, ಅಜರ್ ಪಾಷ (ಪಕ್ಷೇತರ)-34, ನೋಟಾ-3.
ವಾರ್ಡ್ 8-ವಿಜೇತ ಅಭ್ಯರ್ಥಿ: ಎಂ. ಕವಿತ (ಬಿಜೆಪಿ)-368, ಇತರೆ ಅಭ್ಯರ್ಥಿಗಳು-ಎಸ್. ಸುಶೀಲ (ಬಿ.ಎಸ್.ಪಿ)-365, ಪೂರ್ಣಿಮ. ವಿ (ಭಾರತೀಯ ರಾಷ್ಟ್ರೀಯ ಕಾಂಗ್ರೆಸ್)-263, ನೋಟಾ-14.
ವಾರ್ಡ್ 10-ವಿಜೇತ ಅಭ್ಯರ್ಥಿ: ಜಿ.ಪಿ. ಶಿವಕುಮಾರ್ (ಬಿಜೆಪಿ)-920, ಇತರೆ ಅಭ್ಯರ್ಥಿಗಳು-ಎಸ್. ಮಹದೇವಸ್ವಾಮಿ (ಭಾರತೀಯ ರಾಷ್ಟ್ರೀಯ ಕಾಂಗ್ರೆಸ್)-305, ಆನಂದ ಪಿ. (ಬಿ.ಎಸ್.ಪಿ)-276, ನೋಟಾ-19.
ವಾರ್ಡ್ 11-ವಿಜೇತ ಅಭ್ಯರ್ಥಿ: ಮನೋಹರ ಎಸ್.ಆರ್. (ಪಕ್ಷೇತರ)-519, ಇತರೆ ಅಭ್ಯರ್ಥಿಗಳು ಎನ್. ರವಿಬಾಬು (ಬಿಜೆಪಿ)-419, ಎಸ್. ಸುಬ್ರಮಣ್ಯ (ಭಾರತೀಯ ರಾಷ್ಟ್ರೀಯ ಕಾಂಗ್ರೆಸ್)-178, ಜಿ. ಲಕ್ಷ್ಮಿಕಾಂತ (ಬಿ.ಎಸ್.ಪಿ)-150, ನಾಗ (ಪಕ್ಷೇತರ)-124, ನೋಟಾ-7.
ವಾರ್ಡ್ 12-ವಿಜೇತ ಅಭ್ಯರ್ಥಿ: ಸಿ.ಎಂ. ಪರಮೇಶ್ವರಯ್ಯ (ಬಿಜೆಪಿ)-484, ಇತರೆ ಅಭ್ಯರ್ಥಿಗಳು-ಪಿ.ಎಂ. ಕೃಷ್ಣಯ್ಯ (ಜನತಾದಳ) ಜಾತ್ಯತೀತ)-294, ಆರ್. ರಾಜೇಶ್ (ಭಾರತೀಯ ರಾಷ್ಟ್ರೀಯ ಕಾಂಗ್ರೆಸ್)-27, ನೋಟಾ-4.
ವಾರ್ಡ್ 13-ವಿಜೇತ ಅಭ್ಯರ್ಥಿ: ಎನ್. ಪವಿತ್ರ (ಬಿ.ಎಸ್.ಪಿ)-290, ಇತರೆ ಅಭ್ಯರ್ಥಿಗಳು-ಎಸ್.ರೂಪ (ಭಾರತೀಯ ರಾಷ್ಟ್ರೀಯ ಕಾಂಗ್ರೆಸ್)-200, ಡಿ.ಕೆ. ಯಮುನ ಮಧುಚಂದ್ರ (ಪಕ್ಷೇತರ)-166, ಎನ್. ಪದ್ಮಾವತಿ (ಬಿಜೆಪಿ)-57, ರತ್ನಮ್ಮ (ಪಕ್ಷೇತರ)-6, ನೋಟಾ-3.
ವಾರ್ಡ್ 14-ವಿಜೇತ ಅಭ್ಯರ್ಥಿ: ಎ.ಪಿ. ಶಂಕರ್ (ಪಕ್ಷೇತರ)-501, ಇತರೆ ಅಭ್ಯರ್ಥಿಗಳು ಲಕ್ಷ್ಮಿಪತಿ ಕೆ.ಎಸ್. ಬಿಜೆಪಿ)-392, ಎಸ್.ವಿ. ಪರಮೇಶ್ವರಯ್ಯ(ಪಮ್ಮಿ) (ಭಾರತೀಯ ರಾಷ್ಟ್ರೀಯ ಕಾಂಗ್ರೆಸ್)-291, ಎನ್. ವೇಣುಗೋಪಾಲ್ (ಬಿ.ಎಸ್.ಪಿ)-64, ನೋಟಾ-4.
ವಾರ್ಡ್ 15-ವಿಜೇತ ಅಭ್ಯರ್ಥಿ: ಎಸ್. ರಾಘವೇಂದ್ರ (ಭಾರತೀಯ ರಾಷ್ಟ್ರೀಯ ಕಾಂಗ್ರೆಸ್)-627, ಇತರೆ ಅಭ್ಯರ್ಥಿಗಳು ಮಹಮ್ಮದ್ ಶಫೀರ್ (ಬಿ.ಎಸ್.ಪಿ)-375, ನೋಟಾ-4.
ವಾರ್ಡ್ 16- ವಿಜೇತ ಅಭ್ಯರ್ಥಿ: ಸಿರೀಶ ಸತೀಶ (ಬಿಜೆಪಿ)-312, ಇತರೆ ಅಭ್ಯರ್ಥಿಗಳು ರಾಜೇಶ್ವರಿ ನಾರಾಯಣ್ (ಭಾರತೀಯ ರಾಷ್ಟ್ರೀಯ ಕಾಂಗ್ರೆಸ್)-261, ತಿರಸ್ಕøತ-1.
ವಾರ್ಡ್ 17- ವಿಜೇತ ಅಭ್ಯರ್ಥಿ: ಶಾಂತರಾಜು (ಭಾರತೀಯ ರಾಷ್ಟ್ರೀಯ ಕಾಂಗ್ರೆಸ್)-483, ಇತರೆ ಅಭ್ಯರ್ಥಿಗಳು ಮಹೇಶ ಆರ್. (ಬಿಜೆಪಿ)-188, ರಾಜಪ್ಪ (ಬಿ.ಎಸ್.ಪಿ)-53, ಅವಿನಾಶ್ ಎಂ. (ಪಕ್ಷೇತರ)-19, ನೋಟಾ-7, ತಿರಸ್ಕøತ-1.
ವಾರ್ಡ್ 18- ವಿಜೇತ ಅಭ್ಯರ್ಥಿ ಶಂಕರನಾರಾಯಣ ಗುಪ್ತ ಎಸ್. (ಪಕ್ಷೇತರ)-307, ಇತರೆ ಅಭ್ಯರ್ಥಿಗಳು ಮಂಜುನಾಥ ಎನ್. (ಬಿಜೆಪಿ)-63, ಮಹೇಶ್ ಎಸ್. ಶ್ರೀನಿಧಿ (ಭಾರತೀಯ ರಾಷ್ಟ್ರೀಯ ಕಾಂಗ್ರೆಸ್)-239, ಬಸವಲಿಂಗಪ್ಪ ಎಸ್.ಎಂ (ಬಿ.ಎಸ್.ಪಿ)-70, ಮಹೇಶ್ ಜೆ.ಪಿ. (ಪಕ್ಷೇತರ)-26, ಸುಮಾ ಆರ್. (ಪಕ್ಷೇತರ)-248, ನೋಟಾ-4.
ವಾರ್ಡ್ 19- ವಿಜೇತ ಅಭ್ಯರ್ಥಿ ಸುಧಾ ಬಿ. (ಭಾರತೀಯ ರಾಷ್ಟ್ರೀಯ ಕಾಂಗ್ರೆಸ್)-415, ಇತರೆ ಅಭ್ಯರ್ಥಿಗಳು ನವ್ಯಜ್ಯೋತಿ ಬಿ.ಆರ್. (ಬಿಜೆಪಿ)-215, ಸರಸ್ವತಿ (ಬಿ.ಎಸ್.ಪಿ)-268, ಅಪ್ಸನಾ ಬಾನು (ಪಕ್ಷೇತರ)-23, ನೋಟಾ-3.
ವಾರ್ಡ್ 20- ವಿಜೇತ ಅಭ್ಯರ್ಥಿ ಸುಮೇರಾ ಬೇಗಂ ಅಕ್ಮಲ್ ಪಾಷ (ಭಾರತೀಯ ರಾಷ್ಟ್ರೀಯ ಕಾಂಗ್ರೆಸ್)-1007, ಇತರೆ ಅಭ್ಯರ್ಥಿಗಳು ರಿಜ್ವಾನ ಬಾನು (ಬಿ.ಎಸ್.ಪಿ)-334, ಆಶಾ (ಪಕ್ಷೇತರ)-68, ಸಫೀನಾ ಕೌಸರ್ (ಪಕ್ಷೇತರ)-123, ನೋಟಾ-7.
ವಾರ್ಡ್ 21- ವಿಜೇತ ಅಭ್ಯರ್ಥಿ ಪ್ರಕಾಶ್ ಶಂಕನಪುರ (ಬಿ.ಎಸ್.ಪಿ)-591, ಇತರೆ ಅಭ್ಯರ್ಥಿಗಳು ಜಯಪ್ರಕಾಶ್ ಡಿ. (ಬಿಜೆಪಿ)-27, ಮೂರ್ತಿ ಎಸ್. (ಭಾರತೀಯ ರಾಷ್ಟ್ರೀಯ ಕಾಂಗ್ರೆಸ್)-396, ಲೋಕೇಶ್ ಎಂ.ಆರ್. (ಪಕ್ಷೇತರ)-19, ನೋಟಾ-5.
ವಾರ್ಡ್ 22- ವಿಜೇತ ಅಭ್ಯರ್ಥಿ ಪ್ರಶಾಂತ್ ಎಸ್. (ಭಾರತೀಯ ರಾಷ್ಟ್ರೀಯ ಕಾಂಗ್ರೆಸ್)-622, ಇತರೆ ಅಭ್ಯರ್ಥಿಗಳು ರಾಮಕೃಷ್ಣ ಆರ್ (ಬಿ.ಎಸ್.ಪಿ)-278, ನೋಟಾ-5.
ವಾರ್ಡ್ 23- ವಿಜೇತ ಅಭ್ಯರ್ಥಿ ಜಯಮರಿ ಜಿ. (ಬಿ.ಎಸ್.ಪಿ)-713, ಇತರೆ ಅಭ್ಯರ್ಥಿಗಳು ,ಶೀಲಾ ಆರ್. (ಭಾರತೀಯ ರಾಷ್ಟ್ರೀಯ ಕಾಂಗ್ರೆಸ್)-365, ಶೋಭ ಎಂ. (ಪಕ್ಷೇತರ)-248, ನೋಟಾ-9.
ವಾರ್ಡ್ 24- ವಿಜೇತ ಅಭ್ಯರ್ಥಿ ಜಯರಾಜು (ಬಿ.ಎಸ್.ಪಿ)-283, ಇತರೆ ಅಭ್ಯರ್ಥಿಗಳು ಪುಟ್ಟಸ್ವಾಮಿ ಸಿ. (ಬಿಜೆಪಿ)-84, ಪ್ರಕಾಶ ಎಸ್. (ಭಾರತೀಯ ರಾಷ್ಟ್ರೀಯ ಕಾಂಗ್ರೆಸ್)-175, ನೋಟಾ-5, ತಿರಸ್ಕøತ-3.
ವಾರ್ಡ್ 25- ವಿಜೇತ ಅಭ್ಯರ್ಥಿ ರಾಮಕೃಷ್ಣ ಎನ್. (ಬಿ.ಎಸ್.ಪಿ.)-162, ಇತರೆ ಅಭ್ಯರ್ಥಿಗಳು, ಸೋಮಯ್ಯ (ಭಾರತೀಯ ರಾಷ್ಟ್ರೀಯ ಕಾಂಗ್ರೆಸ್)-60, ಲೋಕೇಶ್ ಎನ್. (ಬಿಜೆಪಿ)-144, ನೋಟಾ-3.
ವಾರ್ಡ್ 26- ವಿಜೇತ ಅಭ್ಯರ್ಥಿ ನಾಗಸುಂದ್ರಮ್ಮ (ಬಿ.ಎಸ್.ಪಿ.)-1019, ಇತರೆ ಅಭ್ಯರ್ಥಿಗಳು ಶ್ವೇತಾ ವಿ. (ಭಾರತೀಯ ರಾಷ್ಟ್ರೀಯ ಕಾಂಗ್ರೆಸ್)-250, ಕೆ. ದಿವ್ಯಜ್ಯೋತಿ (ಬಿಜೆಪಿ)-15, ಮಂಗಳಮ್ಮ (ಪಕ್ಷೇತರ)-19, ಶ್ವೇತ ಎಂ. (ಪಕ್ಷೇತರ)-36, ನೋಟಾ-7.
ವಾರ್ಡ್ 27- ವಿಜೇತ ಅಭ್ಯರ್ಥಿ ಪುಷ್ಪಲತಾ (ಭಾರತೀಯ ರಾಷ್ಟ್ರೀಯ ಕಾಂಗ್ರೆಸ್)-385, ಇತರೆ ಅಭ್ಯರ್ಥಿಗಳು ಮಹದೇವಮ್ಮ (ಬಿ.ಎಸ್.ಪಿ.)-194, ಚಂದ್ರಕಲಾ (ಬಿಜೆಪಿ)-22, ಆರ್. ಭಾಗ್ಯ (ಪಕ್ಷೇತರ)-167, ಎಂ.ಆರ್. ರಾಜೇಶ್ವರಿ (ಪಕ್ಷೇತರ)-185, ನೋಟಾ-4.
ವಾರ್ಡ್ 28- ವಿಜೇತ ಅಭ್ಯರ್ಥಿ ಚಿಕ್ಕತಾಯಮ್ಮ (ಭಾರತೀಯ ರಾಷ್ಟ್ರೀಯ ಕಾಂಗ್ರೆಸ್)-557, ಇತರೆ ಅಭ್ಯರ್ಥಿಗಳು ನಾಗಶ್ರೀ (ಬಿ.ಎಸ್.ಪಿ.)-223, ಆರ್. ಆಶಾರಾಣಿ (ಬಿಜೆಪಿ)-321, ನೋಟಾ-10.
ವಾರ್ಡ್ 29- ವಿಜೇತ ಅಭ್ಯರ್ಥಿ ಜಿ. ರಮ್ಯ (ಬಿಜೆಪಿ)-693, ಇತರೆ ಅಭ್ಯರ್ಥಿಗಳು ರಾಜೇಶ್ವರಿ ಸಿ. (ಭಾರತೀಯ ರಾಷ್ಟ್ರೀಯ ಕಾಂಗ್ರೆಸ್)-338, ಲತಾ (ಬಿ.ಎಸ್.ಪಿ.)-120, ನೋಟಾ-7.
ವಾರ್ಡ್ 30- ವಿಜೇತ ಅಭ್ಯರ್ಥಿ ಜಿ.ಎಂ. ಸುರೇಶ್ (ಭಾರತೀಯ ರಾಷ್ಟ್ರೀಯ ಕಾಂಗ್ರೆಸ್)-505, ಇತರೆ ಅಭ್ಯರ್ಥಿಗಳು ಎಂ. ಮಾದೇಶ (ಬಿ.ಎಸ್.ಪಿ.)-401, ನೋಟಾ-5.
ವಾರ್ಡ್ 31- ವಿಜೇತ ಅಭ್ಯರ್ಥಿ ಆರ್. ಸುಶೀಲಾ (ಭಾರತೀಯ ರಾಷ್ಟ್ರೀಯ ಕಾಂಗ್ರೆಸ್)-631, ಇತರೆ ಅಭ್ಯರ್ಥಿಗಳು ಶಿವಲಿಂಗಮ್ಮ (ಬಿ.ಎಸ್.ಪಿ.)-350, ಜ್ಯೋತಿ ಎ. (ಬಿಜೆಪಿ)-222, ನೋಟಾ-17.
ಸೆ. 4 ರಂದು ಶಿಕ್ಷಕರ ನೇಮಕಾತಿ ಅಭ್ಯರ್ಥಿಗಳ ಮೂಲ ದಾಖಲಾತಿ ಪರಿಶೀಲನೆ
ಚಾಮರಾಜನಗರ, ಸೆ. 3 ಚಾಮರಾಜನಗರ ಜಿಲ್ಲೆಯ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಖಾಲಿ ಇರುವ ಪಧವೀಧರ ಪ್ರಾಥಮಿಕ ಶಿಕ್ಷಕರ (6ರಿಂದ8) ವೃಂದದ ನೇಮಕಾತಿಗೆ ಅರ್ಹರಿರುವ ಅಭ್ಯರ್ಥಿಗಳಿಗೆ ಜಿಲ್ಲಾಮಟ್ಟದಲ್ಲಿ ಇಂಗ್ಲೀಷ್ ಹಾಗೂ ಸಮಾಜಶಾಸ್ತ್ರ ಭಾಷಾ ಶಿಕ್ಷಕರ ಹುದ್ದೆಗಳಿಗೆ ಸೆಪ್ಟೆಂಬರ್ 4ರಂದು ಬೆಳಿಗ್ಗೆ 10 ಗಂಟೆಗೆ ಅಭ್ಯರ್ಥಿಗಳ ಮೂಲ ದಾಖಲಾತಿಗಳ ಪರಿಶೀಲನೆ ಕಾರ್ಯವು ನಗರದ ಜಿಲ್ಲಾಡಳಿತ ಭವನದಲ್ಲಿರುವ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶರ ಕಚೇರಿ ಸಭಾಂಗಣದಲ್ಲಿ ನಡೆಯಲಿದೆ.
ಜಿಲ್ಲಾಮಟ್ಟದಲ್ಲಿ ದಾಖಲಾತಿ ಪರಿಶೀಲನೆ ನಡೆಸಲಿದ್ದು ಆಯ್ಕೆ ಪಟ್ಟಿಯಲ್ಲಿರುವ ಅಭ್ಯರ್ಥಿಗಳು ಮೂಲ ದಾಖಲಾತಿಗಳೊಂದಿಗೆ ಹಾಜರಾಗಬೇಕು. ಆಕ್ಷೇಪಣೆಗಳಿದ್ದರೆ ಕಚೇರಿಯ ಸ್ವೀಕೃತಿ ವಿಭಾಗಕ್ಕೆ ನೀಡಬೇಕು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 08226-222406 ಸಂಪರ್ಕಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸೆ. 5ರಂದು ಜಿಲ್ಲಾಮಟ್ಟದ ಶಿಕ್ಷಕರ ದಿನಾಚರಣೆ
ಚಾಮರಾಜನಗರ, ಸೆ. 03 ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಜಿಲ್ಲಾ ಹಾಗೂ ತಾಲೂಕುಮಟ್ಟದ ಶಿಕ್ಷಕರ ದಿನಾಚರಣೆ ಮತ್ತು ಉತ್ತಮ ಶಿಕ್ಷಕರ ಪ್ರಶಸ್ತಿ ಪ್ರಧಾನ ಸಮಾರಂಭವು ಸೆಪ್ಟೆಂಬರ್ 5ರಂದು ಬೆಳಿಗ್ಗೆ 10 ಗಂಟೆಗೆ ನಗರದ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸಿ. ಪುಟ್ಟರಂಗಶೆಟ್ಟಿ ಅವರು ಅಧ್ಯಕ್ಷತೆ ವಹಿಸುವರು. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಸಚಿವರಾದ ಎನ್. ಮಹೇಶ್ ಅವರು ಕಾರ್ಯಕ್ರಮ ಉದ್ಘಾಟಿಸುವರು.
ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಶಿವಮ್ಮ ಅವರು ಉತ್ತಮ ಶಿಕ್ಷಕರಿಗೆ ಪ್ರಶಸ್ತಿ ಪ್ರಧಾನ ಮಾಡುವರು. ಲೋಕಸಭಾ ಸದಸ್ಯರಾದ ಆರ್. ಧ್ರುವನಾರಾಯಣ ನಿವೃತ್ತ ಶಿಕ್ಷಕರನ್ನು ಸನ್ಮಾನಿಸುವರು.
ಶಾಸಕರಾದ ಆರ್. ನರೇಂದ್ರ, ಸಿ.ಎಸ್. ನಿರಂಜನಕುಮಾರ್, ಮರಿತಿಬ್ಬೇಗೌಡ, ಕೆ.ಟಿ. ಶ್ರೀಕಂಠೇಗೌಡ, ಎಸ್. ನಾಗರಾಜು (ಸಂದೇಶ್ ನಾಗರಾಜು), ಆರ್. ಧರ್ಮಸೇನ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಜೆ. ಯೋಗೀಶ್, , ಜಿ.ಪಂ. ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಮರಗದಮಣಿ, ತಾಲೂಕು ಪಂಚಾಯತ್ ಅಧ್ಯಕ್ಷರಾದ ದೊಡ್ಡಮ್ಮ, ಉಪಾಧ್ಯಕ್ಷರಾದ ಪಿ.ಎನ್. ದಯಾನಿಧಿ, ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಧಮೇಂಧರ್ ಕುಮಾರ್ ಮೀನಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ. ಹರೀಶ್‍ಕುಮಾರ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದು ಪ್ರಕಟಣೆ ತಿಳಿಸಿದೆ.
ಜಿಲ್ಲಾಮಟ್ಟದ ಉತ್ತಮ ಶಿಕ್ಷಕರ ಪ್ರಶಸ್ತಿಗೆ ಆಯ್ಕೆಯಾಗಿರುವವರ ವಿವರ
ಚಾಮರಾಜನಗರ, ಸೆ. 03 ಶಿಕ್ಷಕರ ದಿನಾಚರಣೆ ಅಂಗವಾಗಿ ನೀಡಲಾಗುವ 2018-19ನೇ ಸಾಲಿನ ಜಿಲ್ಲಾಮಟ್ಟದ ಶಿಕ್ಷಕರ ಪ್ರಶಸ್ತಿಗೆ 3 ವಿಭಾಗಗಳಲ್ಲಿ ಶಿಕ್ಷಕರನ್ನು ಆಯ್ಕೆ ಮಾಡಲಾಗಿದ್ದು, ವಿವರ ಇಂತಿದೆ.
ಕಿರಿಯ ಪ್ರಾಥಮಿಕ ಶಾಲಾ ವಿಭಾಗ- ಚಾಮರಾಜನಗರ ತಾಲೂಕು: ಎಂ. ಡಿ. ಮಹದೇವಯ್ಯ, ಸಹ ಶಿಕ್ಷಕರು, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಯಡಪುರ, ಗುಂಡ್ಲುಪೇಟೆ ತಾಲ್ಲೂಕು: ಜಯರಾಮು, ಸಹ ಶಿಕ್ಷಕರು, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಮುಂಟಿಪುರ, ಕೊಳ್ಳೇಗಾಲ ತಾಲ್ಲೂಕು: ಡಿ. ಮಹಾದೇವ, ಪ್ರಭಾರ ಮುಖ್ಯ ಶಿಕ್ಷಕರು, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಮೆಲ್ಲಳ್ಳಿಮಾಳ, ಹನೂರು ತಾಲ್ಲೂಕು: ತನುಜ ಫಾತೀಮ ಬ್ರಿಟ್ಟೋ, ಸಹ ಶಿಕ್ಷಕರು, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಕಂಡಯ್ಯನಪಾಳ್ಯ, ಯಳಂದೂರು ತಾಲ್ಲೂಕು: ಕೆ. ಪುಟ್ಟಿ, ಸಹ ಶಿಕ್ಷಕರು, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಮದ್ದೂರು.
ಹಿರಿಯ ಪ್ರಾಥಮಿಕ ಶಾಲಾ ವಿಭಾಗ- ಚಾಮರಾಜನಗರ ತಾಲೂಕು: ಆರ್. ಚಿಕ್ಕಬಸವ, ಮುಖ್ಯ ಶಿಕ್ಷಕರು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಸಿದ್ದಯ್ಯನಪುರ. ಗುಂಡ್ಲುಪೇಟೆ ತಾಲ್ಲೂಕು: ಲತ್ತೀಶ್ಯ ಚಿನ್ನಪ್ಪ, ದೈಹಿಕ ಶಿಕ್ಷಣ ಶಿಕ್ಷಕರು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕೆಲಸೂರು, ಕೊಳ್ಳೇಗಾಲ ತಾಲ್ಲೂಕು: ಎಸ್. ನಾಗರಾಜು, ಪ್ರಭಾರ ಮುಖ್ಯ ಶಿಕ್ಷಕರು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಭೀಮನಗರ. ಹನೂರು ತಾಲ್ಲೂಕು: ಎಸ್. ಕೃಷ್ಣ, ಬಡ್ತಿ ಮುಖ್ಯ ಶಿಕ್ಷಕರು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ದಿನ್ನಹಳ್ಳಿ, ಯಳಂದೂರು ತಾಲ್ಲೂಕು: ನಂಜುಂಡಸ್ವಾಮಿ, ಪ್ರಭಾರ ಮುಖ್ಯ ಶಿಕ್ಷಕರು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕೆಸ್ತೂರು-2.
ಪ್ರೌಢಶಾಲಾ ವಿಭಾಗ- ಚಾಮರಾಜನಗರ ತಾಲೂಕು: ಕೆಂಪಣ್ಣ, ಸಹ ಶಿಕ್ಷಕರು, ಸರ್ಕಾರಿ ಪ್ರೌಢಶಾಲೆ, ದೊಡ್ಡರಾಯಪೇಟೆ, ಗುಂಡ್ಲುಪೇಟೆ ತಾಲ್ಲೂಕು: ಮಹದೇವಸ್ವಾಮಿ, ಸಹ ಶಿಕ್ಷಕರು, ಸರ್ಕಾರಿ ಪದವಿ ಪೂರ್ವ ಕಾಲೇಜು (ಪ್ರೌಢಶಾಲಾ ವಿಭಾಗ), ಬೇಗೂರು. ಕೊಳ್ಳೇಗಾಲ ತಾಲ್ಲೂಕು: ಚಿಕ್ಕರಾಜು, ಹಿಂದಿ ಭಾಷಾ ಶಿಕ್ಷಕರು, ಸರ್ಕಾರಿ ಪ್ರೌಢಶಾಲೆ, ದೊಡ್ಡಿಂದವಾಡಿ, ಹನೂರು ತಾಲ್ಲೂಕು: ಪಿ.ಸಿ. ನಿರ್ಮಲ, ಸಹ ಶಿಕ್ಷಕರು, ಸರ್ಕಾರಿ ಪ್ರೌಢಶಾಲೆ, ರಾಮಾಪುರ, ಯಳಂದೂರು ತಾಲ್ಲೂಕು: ಪಿ.ಬಿ. ಲಕ್ಷ್ಮಿ, ಸಹ ಶಿಕ್ಷಕರು, ಬಾಲಕಿಯರ ಸರ್ಕಾರಿ ಪ್ರೌಢ ಶಾಲೆ, ಯಳಂದೂರು ಇವರು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಪ್ರಶಸ್ತಿಗೆ ಆಯ್ಕೆಯಾಗಿರುವ ಶಿಕ್ಷಕರು ಸೆಪ್ಟೆಂಬರ್ 5ರಂದು ನಗರದಲ್ಲಿ ನಡೆಯಲಿರುವ ಜಿಲ್ಲಾಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಶಸ್ತಿ ಸ್ವೀಕರಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಮಂಜುಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
No comments:
Post a Comment