Sunday, 24 July 2016

ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ             ಚಾಮರಾಜನಗರ: ನಗರದ ದನಲಕ್ಷ್ಮಿ ಹಾರ್ಡ್ ವೇರ್ ಅಂಗಡಿ ಗೋದಾಮಿಗೆ ಬೆಂಕಿ ಬಿದ್ದ ಪರಿಣಾಮ ಲಕ್ಷಾಂತರ ಬೆಲೆ ಬಾಳುವ ಪದಾರ್ಥಗಳು ಸುಟ್ಟು ಕರಕಲಾಗಿದೆ. ಚಾಮರಾಜನಗರ ಅಂಗಡಿಬೀದಿಯಲ್ಲಿರುವ ದಾಸಪ್ಪನ ಛತ್ರದ ಹಿಂಬಾಗವಿರುವ ದನಲಕ್ಷ್ಮಿ ಹಾರ್ಡ್ ವೇರ್ ಅಂಗಡಿಗೆ ಸೇರಿದ ಗೋಡೌನ್ ಗೆ ಬೆಂಕಿ ಬಿದ್ದಿದೆ. ಗೋಡೌನ್ ಅಲ್ಲಿದ್ದ ಬೆಲೆಬಾಳುವ ಪೈಪುಗಳು,ವೈರ್,ಹಗ್ಗಗಳು ಸುಟ್ಡಿದ್ದು   ಅವಘಡಕ್ಕೆ ಶಾರ್ಟ್ ಷರ್ಕೂಟ್ ಕಾರಣ ಎನ್ನಲಾಗಿದೆ.  ಸೂಕ್ತ ಸಮಯಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಬೆಂಕಿ ನಂದಿಸುವಲ್ಲಿ ಸಿಬ್ಬಂದಿಗಳು  ಯಶಸ್ವಿಯಾಗಿದ್ದಾರೆ. ಪಟ್ಟಣ ಸಂಚಾರಿ ಠಾಣಾ ಸಿಬ್ಬಂದಿಗಳು ಸಂಚಾರ ವ್ಯವಸ್ಥೆ ನಿಯಂತ್ರಿಸಿ ಸಂಚಾರ ವ್ಯವಸ್ಥೆ ಸುಗಮವಾಗುವಂತೆ ನೋಡಿಕೊಂಡಿದ್ದಾರೆ.

No comments:

Post a Comment

01-08-2023 ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ

ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ*   ಚಾಮರಾಜನಗರ. ಆ.01 ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪ ನಾಗ್ ಅವರು ಇಂದು ರಾತ್ರಿ ನಗರದ ಇ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು