ಮನದಾಳದ ಮಾತು.....ಇದೊಂದು ವೇದಿಕೆ ಏನೆಲ್ಲ ಆಗುತ್ತೆ.ಈತರಹನೂ ಇದಿಯಾ? ಇವರು ಮೊದಲೆ ಸಿಗಬಾರದಿತ್ತಾ, ಯಾಕೆ ಸಿಕ್ಕಿದರು ಮುಂದೆ ಏನು? ಎಂಬ ಹಲವಾರು ಅಂಶದ ಜೊತೆ ಉಪಯೋಗಕ್ಕಿಂತ ದುರುಪಯೋಗ,ಗಲಾಟೆ ಘರ್ಷಣೆ, ಮಾನಸಿಕ ವೇದನೆ ಹೀಗೆ ಒಂದು ವೇದಿಕೆ ಮುಖಪುಸ್ತಕ ( ನಮ್ಮ ಅಭಿಪ್ರಾಯ ನೆನಪಿರಲಿ..)
ನಾನು ನನ್ನ ಸ್ನೇಹಿತ ಸರಸ್ವತಿಪುರಂ ಕ್ಯಾಂಟೀನ್ ಕಡೆ ಟೀ ಕುಡಿಯುತ್ತಾ ಕುಳಿತ್ತಿದ್ದೇವು. ನನ್ನ ಸ್ನೇಹಿತನಿಗೆ ಕರೆಯೊಂದು ಬಂತು..ಏಕಾಂತದಲ್ಲಿ ಮಾತನಾಡುತ್ತ ೫-೧೦ ನಿಮಿಷ ಕಳೆದ.ನಂತರ ಅವನ ಆವಾಭಾವವೇ ಬದಲಾಗಿತ್ತು.ಮುಖದಲ್ಲಿ ಏನೋ ಒಂದು ತರಹ ದುಗುಡ, ಆತಂಕ ಎದ್ದು ಕಾಣುತ್ತಿತ್ತು. ಹೇಳಲು ಸಂಕೋಚ.ಹೇಳದೆ ಅನಿವಾರ್ಯವಿಲ್ಲೆಂಬಂತೆ
ಬಿಚ್ಚಿಟ್ಟ.ಎಲ್ಲವನ್ನೂ ಪೇಸ್ ಮಾಡುವ ತಾಕತ್ತಿದ್ದರೂ ತನ್ನ ನಂಬಿದ ಹುಡುಗಿಗೆ ಕೆಟ್ಟ ಹೆಸರು ಬರಬಾರದೆಂದು ಅದೂ ಅವರ ಸೋದರ ಮಾವನಿಂದ...ನಾನು (ಬಹುಶಃ)..ಕೋಪಗೊಂಡು ಸ್ನೇಹಿತನಿಗೆ ಒಂದೇ ಮಾತು ನೀನು ಆಕೆಯನ್ನ ಪ್ರೀತಿ ಮಾಡ್ತಿದೀಯಾ, ಆಕೆ? ಅಂತೆಳಿದೆ...ಅದಕ್ಕೆ ಇಲ್ಲ ಅಂತೆಳಿದ ..ಎಲ್ಲಿ ಹೋದರೂ ಹೆಣ್ಣಿನ ಮಾತು( ೧೮ ವರ್ಷದತುಂಬಿದ ಮೇಲೆ) ನಡೆಯುವುದರಿಂದ..ಸೂಕ್ಷ್ಮ ಆಗಿ ನೋಡಿ ಅವರ ಸೋದರ ಮಾವ ಅವರನ್ನ ಇಲ್ಲಿಗೆ ಕರೆಯಿಸು ಮಾತಾಡೋಣ ಅಂತೇಳಿದೆ..ಬೇಡ ಎಂದು ಸುಮ್ಮನಾಗಿದ್ದವರ ಮೊಬೈಲ್ ಕಸಿದು ಕರೆ ನಾನೆ ಮಾಡಿದೆ ..ಬನ್ನಿ ಸರ್ ಮಾತಾಡೋಣ ಅಂತ.ಅವರೂ .ಬಂದರೂ ಅದೂ ಏಳೆಂಟು ಜನ... ಇರಲಿ ಆದದ್ದು ಎಂದು ಸಿ.ಸಿ.ಕ್ಯಾಮೆರಾ ವ್ಯಾಪ್ತಿಯಲ್ಲಿ ಕೆಳಗೆ ಎಲ್ಲರಿಗೂ ಟಿ. ಕುಡಿಸಿ ಮಾತನಾಡುತ್ತಿದ್ದಾಗ..ಆ ವೇಳೆಗೆ ಪೊಲೀಸ್ ವಾಹನ ಬಂದು ಸಿಬ್ಬಂದಿಯೋರ್ವರು ಬೈಯ್ದು ಹೋದರು..ಸರಿ ಸರ್ ಸಣ್ಣ ಮಾತಿದೆ.ಅದು ಮುಗಿದ ಮೇಲೆ ಅಥವಾ ಜಾಸ್ತಿ ಆದಾಗ ನಾವೇ ಹೋಗ್ತೇವೆ ಅಂತ ಮನಸ್ಸಲ್ಲಿ ಅಂದುಕೊಂಡು ಮಾತು ಪ್ರಾರಂಭವಿರಲಿ ಅಂತಿಮಕ್ಕೆ ಕರೆದೊಯ್ದೆ...ಏನ್ ಸರ್..ಗಲಾಟೆ ಮಾಡೋಕೆ ಇಷ್ಟವಿಲ್ಲ..ಜಸ್ಟ್ ಪೊನ್ ಅಲ್ಲಿ ಸಾದಾರಣ ಚಾಟ್ (ಇತರ ಚಾಟ್ ಇಲ್ಲ), ಕರೆಮಾಡ್ತಿದಾರಂತೆ ಆದರೆ ನಾನು ನೋಡಿಲ್ಲ..ಈಗಷ್ಟೆ ತಾವೆ ವಾರ್ನಿಂಗ್ ಕೊಟ್ರಲ್ಲ ಸೋ..ಅಂತೆಳಿದೆ. ಹುಂ ಸರ್..ಮಾಡೋದು ಬೇಡ.ಅಷ್ಟೆ..ಮಾಡಿದ್ರೆ ಸರಿಯಿಲ್ಲ ಅಂತ ಮತ್ತೆ ವಾರ್ನಿಂಗ್...ಗೆಳೆಯನ ಮುಖ ನೋಡಿದೆ ಬೇಡ ಬಿಡು ಮಾರಾಯ ಜಗಳ ಏನುಕ್ಕೆ ಅಂತೇಳಿದ..ಹುಡುಗಿ ಬಂದ್ರೆ ಮದುವೆ ಆಗೋಕೆ ರೆಡಿನಾ ಅಂತೇಳಿದೆ..ಇಷ್ಟನೇ ಇಲ್ಲ..ಆ ಬಾವನೆನೂ ನನಗೆ ಇಲ್ಲ ಅಂತೇಳಿದ.. ನಾನು ಹೇಳಿದಕ್ಕೆ ಹುಂ ಅಂತೆಳು ಸಾಕು ಅಂತೆಳಿದೆ..ನೋಡಿ ಸರ್ ನಮ್ ಹುಡುಗ ೩ ವರ್ಷದಿಂದ ಲವ್ ಮಾಡ್ತಿದ್ದ, ಮತ್ತೊಂದು ಮಾಡ್ತಿದ್ದ ಗಲಾಟೆ , ಹೊಡೆದಾಟಕ್ಕೂ ರೆಡಿ. ಆದರೆ ನಾವಂತು ಹೊಡೆಯೊಲ್ಲ ಅಂತೇಳುತ್ತಲೇ ಹೋದಂತೆ ಸರ್.ಆ ಹುಡುಗಿ ಸರಿಯಿಲ್ಲ ಸರ್ ಅನ್ನೊ ಪದ ಬಳಕೆ ಮಾಡಿದ.ಕೋಪ ಬಂತು ಸರಿಯಿಲ್ಲದ ಅನ್ನೊ ಹುಡುಗಿ ಪರ ಇಷ್ಟು ಚರ್ಚೆ ಮಾಡೋ ನೀನು ಬರೀ ಮಾತು ಕತೆಗೆ ಹೀಗಂತೀಯಲ್ಲ ಸುಮ್ನೆ ಹೋಗೊ ..ಅವಳನ್ನ ಠಾಣೆಗೆ ಕರೆಯಿಸ್ತೀವಿ. ಅವಳು ಓ.ಕೆ. ಅಂದ್ರೆ ಇಲ್ಲಿಂದ ಹೇಗೆ ಕರೆದುಕೊಂಡು ಹೋಗಬೇಕು ಅಂತ ಗೊತ್ತು ಅಂತೆಳಿ ಬಂದೆವಷ್ಟೆ...ಬಸ್ ನಿಲ್ದಾಣದಲ್ಲಿ ಒಬ್ಬನೆ ನಿಂತಿದ್ದಾನೆ..ಸರ್ ನಾನು ಪ್ರೀತಿಸೋ ಹುಡುಗಿ ಆಕೆ..ಸಂಬಂದಿಯೂ ಆಗಬೇಕು..ಮೆಸೆಜ್ ಮಾಡದಂತೆ ನೋಡಿಕೊಳ್ಳಿ ಸರ್ ಅಂತ ಮತ್ತೆ ರಿಕ್ವೆಸ್ಟ್..ವಿಪರ್ಯಾಸವೆಂದರೆ ಆತನ ಜೊತೆ ನನ್ನ ಹಳೆಯ ಸ್ನೇಹಿತನೋರ್ವ ಬಂದಿದ್ದು..ಅವನಿಗಾಗಿ ತಣ್ಣಗಾಗಲೇ ಬೇಕು..ಎಂದು ನೋಡ್ರಿ,ಆಕೆ ಮೆಸೆಜ್ ಮಾಡದೆ ಇರೋ ತರಹ ನೋಡ್ಕೋ ತಾಕತ್ತು ನಿಮಗಿದ್ರೆ ನೋಡಿ. ನಮ್ ಹುಡುಗ ಮಾಡೋಲ್ಲ..ಅವಳು ಮಾಡಿದ್ರೆ ನಮ್ ಹುಡುಗನೂ ಬಿಡೋಲ್ಲ ಅಷ್ಟೆ..ಅಂತ ಪೈನಲ್ ಮಾಡಿ ನಾಲ್ಕು ಜನ ಮತ್ತೆ ಟೀ..ಪಾರ್ಟಿ ಮಾಡಿ ವಾಪಸ್ ನಗರಕ್ಕೆ ಬಂದೆವು.
ಇಲ್ಲಿ ಒಂದು ನಗು ಬರುವ ವಿಚಾರ ಮದುವೆ ಮುನ್ನವೇ ನಂಬದವನು ಮದುವೆಯಾದ ಮೇಲೆ ನಂಬುವನೇ ಎಂಬುದು ಸೋಜಿಗವಾಗಿದೆ ಅಷ್ಟೆ
ಪ್ರಯಾಣದ ಮಾರ್ಗಮದ್ಯೆ ಸ್ನೇಹಿತ ಕೇಳಿದ ಇಷ್ಟೆಲ್ಲ ದೈರ್ಯ ಹೆಂಗೆ ಮಾರಾಯ್ಯ..ಇದ್ರೆ ಎಳ್ಕೊಬೇಕು. ಇಲ್ಲ ಕರ್ಕೊಂಡು ಹೋಗಬೇಕು ಸುಮ್ನೆ ಏನುಕ್ಕೆ ಇದೆಲ್ಲ ..ಅಂತ ನನ್ನ ಜೀವನದಲ್ಲಿ ಆದ ಒಂದು ಸತ್ಯ ಕಥೆ ಬಿಚ್ಚಿಟ್ಟೆ..ಜನ ಹೀಗೂ ಇರ್ತಾರಾ!? ನೀನು ಮಾಡೋದೆ ಸರಿ ಬಿಡು ಗುರು ಅಂತೇಳಿದ...ಇಷ್ಟಕ್ಕೂ ಸಾಮಾಜಿಕ ಜಾಲತಾಣದಲ್ಲಾದ ನಿಜ ಜೀವನದ ಒಂದು ಕಥೆ ಹೀಗಿತ್ತು...ಅದೊಂದು ವಾಟ್ಸಾಪ್ ಗುಂಪು ಅದೂ ಇನ್ಸ್ ಪೆಕ್ಟರ್ ಮಾಡಿದ ಗುಂಪು..ಮಾಡಿದ ಉದ್ದೇಶವೇ ಬೇರೆ, ಆಗಿದ್ದೇ ಬೇರೆ.. ಅದು ಸಾಮಾಜಿಕ ಜವಬ್ದಾರಿಯುತರ ಗುಂಪಿಗೆ ನಾನೂ ಸದಸ್ಯ..ಆ ಗುಂಪಿನಲ್ಲಿ ಪುರುಷರ ಬಿಟ್ಟರೆ ಮಹಿಳೆಯರೂ ಯಾರೂ ಇರಲಿಲ್ಲ..ಒಬ್ಬ ಏಕಾಏಕಿ ಕ್ಯಾತೆ ತೆಗೆದು ಹೆಂಡತಿ ಮನಸ್ಸಿಗೆ ನೋವಾಗುವಂತೆ ಸಂದೇಶ ಕಳಿಸಿದ್ದಾನೆ ಎಂದು ಗಲಾಟೆ ಹೊಡೆದಾಟ ಜೊತೆ ಠಾಣೆ ಮೆಟ್ಟಿಲೂ ಏರಿತ್ತು. ಆವಾಗಲೇ ಗೊತ್ತಾಗಿದ್ದು ಅದು ಮುಟ್ಟಾಳರ ವೇದಿಕೆ ಗುಂಪಾಗಿತ್ತು ಅಂತ...
ಯಾರ ಪತ್ನಿಯನ್ನ ನನ್ನ ಬಳಿ ಕರೆದಿರಲಿಲ್ಲ..ಆಕೆಯೊಂದಿಗೆ ಸಂದೇಶವಿರಲಿ ಆಕೆಯ ಮುಖವನ್ನೆ ನೋಡೆ ಇರಲಿಲ್ಲ...ಸತ್ಯ. ಇನ್ಸ್ ಪೆಕ್ಟರ್. ಹಾಗೂ ಎರಡು ವರ್ಷದ ಹಿಂದಿನ ಅವದಿಯ ಎಸ್ಪಿ ಅವರಿಗೆ ಮಾತ್ರ ಸತ್ಯ ಗೊತ್ತಿತ್ತು.ನಾನು ತಪ್ಪು ಮಾಡಿಲ್ಲ ಅಂತ..ಆದರೂ ಆತ ಮಾಡುತ್ತಿದ್ದ ಎರಡೂವರೆ ಕೋಟಿ ಅಕ್ರಮ ದಂದೆಗೆ ಎಸ್ಪಿ ಕಡಿವಾಣ ಹಾಕುವಲ್ಲಿ ನನ್ನ ಪಾತ್ರವಿದೆ ಎಂದು ಹೊಡೆದವನಿಗೆ ಗೊತ್ತಿತ್ತು. ಮುಗ್ದ ಅಮಾಯಕರ ಜನರ ಹಣ ಉಳಿಸಿದ ಸಮಾದಾನದ ಮನಸ್ಸು ನನಗಿದೆ. ದೇವರು ಕಾಪಾಡುತ್ತಾನೆ. ದೇವರು ಕೊಡುವ ಹೊಡೆತಕ್ಕೆ ಅವನು ಬಲಿಯಾಗದೇ ಇರುವನೆ?
ಹೀಗೆ ಅದೇಷ್ಟೋ ತಾವು ಬದುಕಲಿಕ್ಕೆ ಯಾರ್ಯಾರದ್ದೋ..ಹಿಡಿತೀರಾ..ಹೋಡಿತಾರೆ.? ಅವರು ಸುಖವಾಗಿರಬೇಕು..ಚೆನ್ನಾಗಿರಬೇಕು..ಕಾರ್ಯಸಾಧನೆಗೆ ಏನೇನು ಬಿಟ್ಟವರಿಗೆ ಸ್ವಾಭಿಮಾನ ಲೆಕ್ಕಕ್ಕೆ ಇಲ್ಲ..ಸಾಮಾಜಿಕ ಜಾಲತಾಣದಲ್ಲಿ ಆದ ಒಂದು ಅಂದಿನ ಅನುಭವ ಇಂದು ಬಹುತೇಕವಾಗಿ ಎಚ್ಚೆತ್ತುಕೊಳ್ಳುವಂತೆ ಮಾಡಿದೆ. ಪತಿಗೆ ಗೊತ್ತಿಲ್ಲದ ಹಾಗೆ ಪತ್ನಿ, ಪತ್ನಿಗೆ ಗೊತ್ತಿಲ್ಲದ ಹಾಗೇ ಪತಿ, ಅಪ್ರಾಪ್ತರ ಹೆಸರಿನಲ್ಲಿ ಖಾತೆ, ಗಂಡಸು, ಹೆಂಗಸು ಆಗುವ ವೇದಿಕೆ ಮುಖಪುಸ್ತಕ ಅಂದರೆ ತಪ್ಪಾಗಲಾರದು..ಆದರೆ ಬಹುತೇಕ ನಡೆಯಬಾರದ್ದೆಲ್ಲ ನಡೆದಿರುತ್ತದೆ ಅನಾಹುತವಾದಾಗ ಐ.ಟಿ.&ಸೈಬರ್ ಅಲ್ಲಿ ದೂರು ಆಗೋದು..ಪೋಲಿಸರ ಮೇಲೆ ಗೂಬೆ ಕೂರಿಸೋ ಅದೇಷ್ಟೋ ಜನರಿಗೆ ಗೊತ್ತಿಲ್ಲ..ಅವರು ಜಾಗೃತರಾದರೆ ಹೊರಬರಲಾಗದಷ್ಟು ತಪ್ಪು ಖಾತೆದಾರ ಮಾಡಿರುತ್ತಾರೆ ಎಂಬುದನ್ನ ಮೇಲಿಯೇ ನೋಡಿ ಹೇಳ್ತಾರೆ..ಅಂತಿಮವಾಗಿ ಎಲ್ಲರೂ ಒಂದು ವೇದಿಕೆಗಾಗಿ ಕಾಯ್ತಾರೆ...ಅದ್ಬುತ ಕ್ಷಣಗಳ ಬರುವುದೇನೊ ಎಂಬಂತೆ, ಆದರೆ ಕೆಲವು ಬೆರಳಣಿಕೆಯಷ್ಟು ಸದ್ಬಳಕೆ ಆಗೋದು ಎಂಬು ಸತ್ಯ ಕಾನೂನು ತಿಳಿದವರಿಗಷ್ಟೆ ಗೊತ್ತಾಗೋದು...ನಾವೆಲ್ಲ ಒಂದಲ್ಲ ಒಂದುತರಹ ಅವಕಾಶವಾದಿಗಳೇ..ನೆನಪಿರಲಿ...

No comments:
Post a Comment