Thursday, 7 October 2021
ರಾಷ್ಟ್ರಪತಿಯವರಿಂದ ಸಿಮ್ಸ್ ಲೋಕಾರ್ಪಣೆ
Saturday, 9 January 2021
ನಿದ್ರಾವಸ್ಥೆಯಲ್ಲಿ ಸಂಚಾರ ಅವ್ಯವಸ್ಥೆ,ಚಾಮರಾಜನಗರದಲ್ಲಿ ನಿಷ್ಪ್ರಯೋಕವಾದ ಬಾಡಿಕ್ಯಾಮ್!
ನಿದ್ರಾವಸ್ಥೆಯಲ್ಲಿ ಸಂಚಾರ ಅವ್ಯವಸ್ಥೆ,ಚಾಮರಾಜನಗರದಲ್ಲಿ ನಿಷ್ಪ್ರಯೋಕವಾದ ಬಾಡಿಕ್ಯಾಮ್!
*ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ* ಚಾಮರಾಜನಗರ: ಎಲ್ಲೆಂದರಲ್ಲಿ ವಾಹನ ನಿಲುಗಡೆ,ಎಲ್ಲೆಂದರಲ್ಲಿ ವಾಹನ ತಪಾಸಣೆ,ಹೆಚ್ಚಾಗಿ ರಸ್ತೆ ನಿಯಮ ಉಲ್ಲಂಘಿಸುತ್ತಿರೋ ವಾಹನ ಸವಾರರು, ನಿಷ್ಪ್ರಯೋಜಕವಾದ ಬಾಡಿಕ್ಯಾಮ್ ಹೀಗೆ ಒಂದಾ ಎರಡಾ ಹೇಳೋಕೆ ಹೋಗ್ತಾ ಇದ್ರೆ ಇದನ್ನೆಲ್ಲ ಕೇಳೊಕೆ ಪೊಲೀಸ್ ಇಲಾಖೆ ಇದಿಯೊ ಇಲ್ಲವೊ ಎಂಬ ಮಟ್ಟಿಗೆ ಅನುಮಾನ ಮೂಡಿಸಿ ಬಿಡುತ್ತದೆ.
*ಚಾಮರಾಜನಗರ ಜಿಲ್ಲಾ ಪೊಲೀಸ್ ಇಲಾಖಾ ಕಳೆದ ತಿಂಗಳು ಸ್ಪೆಷಲ್ ಡ್ರೈವ್ ನೆಪದಲ್ಲಿ ಎಲ್ಲ ಮೂಲೆ ಮೂಲೆಯಲ್ಲೂ ನಿಂತು ವಾಹನ ಸವಾರರಿಗೆ ಬಲೆ ಬೀಸಿ ನಿಯಮ ಉಲ್ಲಂಘಿಸಿದವರಿಗೆ ದಂಡ ಹಾಕಿದರು.
*ಉಳಿದಂತೆ ಯಾವಾಗಲೊ ದಂಡ ಹಾಕೋದು, ಊರ ಹೊರಗೆ ನಿಂತು ದಂಡ ಹಾಕೋದು ಈಗ ಸಾಮಾನ್ಯವಾಗಿದೆ. ಅದು ಬಿಟ್ರೆ ಎಲ್ಲಾದರೂ ಹೆಲ್ಮೆಟ್ ರಹಿತ ವಾಹನ ಸವಾರರು ಒಂದಿಬ್ಬರು ಸತ್ತರೆ ನಂತರ ಇಲಾಖೆ ಪುಲ್ ಅಲರ್ಟ್ ಆಗುತ್ತದೆ ತದ ನಂತರ ಯಥಾ ಸ್ಥಿತಿ.. ಹಾಗಿಯೆ ಬಾಡಿಕ್ಯಾಮ್ ಸ್ಥಿತಿ ಕೂಡ ಅಷ್ಟೆ...
*ಸಂಚಾರ ಠಾಣೆಯಲ್ಲಿ ಇನ್ಸ್ ಪೆಕ್ಟರ್ ರವಿಶಂಕರ್ ಅವರಿದ್ದಾಗ ಬಳಸಿದ ಬಾಡಿಕ್ಯಾಮ್ ನಂತರ ಮೂಲೆಗೆ ಸೇರಿದವು. ಹೀಗೆ ಆವಾಗ ಈವಾಗ ಬಳಕೆ ಮಾಡಿದರೆ ಯಾರನ್ನ ತಾನೆ ಜನಸಾಮಾನ್ಯರು ನಂಬುತ್ತಾರೆ ಹೇಳಿ..ನಿಯಮ ಉಲ್ಲಂಘನೆ, ಗಲಾಟೆ ಮಾಡಿದವರ ಚಿತ್ರಣ, ಅಲ್ಪ ಪ್ರಮಾಣ ಭ್ರಷ್ಟತೆ ಕಡಿಮೆ ಮಾಡಬಹುದಾದರೂ ಇದೆಲ್ಲವನ್ನ ಉಲ್ಲಂಘನೆ ಮಾಡಿ ಕೆಲಸ ನಿರ್ವಹಣೆ ಮಾಡಲಾಗುತ್ತಿದೆ.
*ನ್ಯಾಯಾಲಯ ಒಂದು ಕಡೆ ಬಾಡಿಕ್ಯಾಮ್ ಧರಿಸಿ ಕೆಲಸ ನಿರ್ವಹಿಸಿ ಅಂತ ಸಲಹೆ ನೀಡಿದರೂ ಪಾಲನೆ ಮಾತ್ರ ಶೂನ್ಯವಾಗಿದೆ. *ಜಿಲ್ಲಾ ವರೀಷ್ಟಾದಿಕಾರಿಗಳ ಬಾಡಿಕ್ಯಾಮ್ ಬಳಸಲು ಆದೇಶಿಸುತ್ತಾರೋ, ಅವರ ಆದೇಶ ನಿರಂತರವಾಗಿ ಜಾರಿಯಾಗುತ್ತೋ ಅಥವಾ ಒಂದು ದಿನದ ಬಳಕೆಗಾಗಿ ಆಗುತ್ತೋ
ಟಿಪ್ಪರ್ ಗೆ ಬೈಕ್ ಸವಾರರಿಬ್ಬರು ಬಲಿ! *ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ*
Thursday, 7 January 2021
ಟೆಂಪೊ ಟ್ರಾವಲರ್ ಪಲ್ಟಿ: ಒಂದೇ ಕುಟುಂಬದ ಮೂವರ ಸಾವು *ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ*
ಟೆಂಪೊ ಟ್ರಾವಲರ್ ಪಲ್ಟಿ: ಒಂದೇ ಕುಟುಂಬದ ಮೂವರ ಸಾವು
*ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ* ಚಾಮರಾಜನಗರ: ಟೆಂಪೊ ಟ್ರಾವಲರ್ ಪಲ್ಟಿ ಹೊಡೆದ ಪರಿಣಾಮ ಒಂದೆ ಕುಟುಂಬದ ಮೂವರು ದಾರುಣವಾಗಿ ಸಾವನ್ನಪ್ಪಿದ ಘಟನೆ ಪೂರ್ವ ಗ್ರಾಮಾಂತರ ಠಾಣಾ ವಲಯದಲ್ಲಿ ನಡೆದಿದೆ. *ಕನಕಪಾಳ್ಯಂ ಕಸ್ತೂರಬಾ ನಗರದ ತಿರುಪ್ಪುರ್ ಅಲ್ಲಿರೋ ಒಂದೆ ಕುಟುಂಬದ ಸುಬ್ರಮಣ್ಯ(75),ಇವರ ಹೆಂಡತಿ ಅಮರಾವತಿ(65), ಇವರ ಮಗಳು ಕೋಕಿಲ (40)ಸೇರಿ ಮೂವರು ಸಾವನ್ನಪ್ಪಿದ್ದಾರೆ.
*ತಿರುಪೂರ್ ಇಂದ ಮೈಸೂರು ಚಾಮುಂಡಿಬೆಟ್ಟಕ್ಕೆ ಟೆಂಪೊ ಟ್ರಾವಲ್ ಅಲ್ಲಿ ಹೋಗುವಾಗ ಬಹುಶಃ ಚಾಲಕನ ನಿಯಂತ್ರಣ ತಪ್ಪಿಯೇನೋ ಚಾಮರಾಜನಗರ ಪೂರ್ವಠಾಣಾ ವ್ಯಾಪ್ತಿಯ ಕುಳ್ಳೂರು ಗುಡಿಭೋರೆ ಸಮೀಪ ಈ ಅಪಘಾತ ಸಂಭವಿಸಿದೆ.
* ಅಪಘಾತದಲ್ಲಿ ಮೂವರು ಸ್ಥಳದಲ್ಲಿ ಸಾವನ್ನಪ್ಪಿದರೆ ಉಳಿದ 14 ಜನರನ್ನ ಚಿಕಿತ್ಸೆಗಾಗಿ ಚಾಮರಾಜನಗರ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. *ಪೂರ್ವ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. ಸ್ಥಳಕ್ಕೆ ಎಸ್ಪಿ ದಿವ್ಯ, ಎಎಸ್ಪಿ ಅನಿತಾ ಹದ್ದಣ್ಣನ್ನವರ್ ,ಡಿವೈಸ್ಪಿ ಪ್ರಿಯದರ್ಶಿನಿ ಸೇರಿದಂತೆ ಇನ್ನಿತರರು ಭೇಟಿ ನೀಡಿ ಪರಿಶೀಲಿಸಿದರು
*ಸದರಿ ಸ್ಥಳದಲ್ಲಿ 15 ದಿನದೊಳಗೆ ಈಗಾಗಲೇ ಮೂರನೇ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ
01-08-2023 ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ
ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ* ಚಾಮರಾಜನಗರ. ಆ.01 ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪ ನಾಗ್ ಅವರು ಇಂದು ರಾತ್ರಿ ನಗರದ ಇ...
ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು
-
ಹ್ಯಾಟ್ಸ್ ಆಫ್.. ಟು.. ಎಮ್.ಎಲ್.ಎ. ಪುಟ್ಟರಂಗಶೆಟ್ಟಿ ಸಾಹೇಬ್ರೇ..! . … ರಾಮಸಮುದ್ರ ಎಸ್.ವೀರಭದ್ರಸ್ವಾಮಿ ಚಾಮರಾಜನಗರ: ದಯಮಾಡಿ ಕ್ಷಮಿಸಿ ಯಾರ ಹಂಗಿಗೂ ಒಳಗಾ...
-
ವರ್ಷದಲ್ಲಿ ಮೂರು ಬಾರಿ ವರ್ಗಾವಣೆ ಕಸರತ್ತು ನಡೆಸಿದ ಸರ್ಕಾರ, ರಜೆಯನ್ನೆ ಹಾಕದೇ ವರ್ಷ ಪೂರೈಸಿದ ಎಸ್ಪಿ ಕುಲದೀಪ್ ಕುಮಾರ್ ಜೈನ್ ವರದಿ ರಾಮಸಮುದ್ರ ಎಸ್.ವೀ...
-
ಮಿಸ್ ಯೂ ಟು ಆಲ್, ಥ್ಯಾಂಕ್ಯು ಟು ಆಲ್ ಎಂದು ಭಾವುಕದಿಂದ ಕಣ್ಣೀರಿಟ್ಟ ಎಸ್ಪಿ ಜೈನ್ ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ ...
-
ನವ ದಂಪತಿಗಳಿಗೆ ನಿರಾಸೆ............................... ಚಾಮರಾಜೇಶ್ವರ ರಥೋತ್ಸವ, ನಡೆಯುತ್ತಾ.! ಚಾಮರಾಜನಗರ, ಮೇ : ಆಷಾಢದಲ್ಲಿ ನಡೆಯುವ ಏಕೈಕ ರಥೋತ್ಸವ ಎಂಬ ಖ...
-
ಇಂಜಿನಿಯರಿಂಗ್ ವಿದ್ಯಾರ್ಥಿನಿ: ಆತ್ಮಹತ್ಯೆಗೆ ಯತ್ನ ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ ಚಾಮರಾಜನಗರ ಮೇ 18: ಇಂಜಿನಿಯರಿಂಗ್ ವಿದ್ಯಾರ್ಥಿನಿಯೊಬ್ಬಳು ಪ್...
-
******************************************************* ಎಸ್ಪಿ ಕುಲದೀಪ್ ಕುಮಾರ್ ಜೈನ್ ಪ್ರಾಣಾಪಾಯದಿಂದ ಪಾರು REPORTED BY S.VEERABHADRA SWAMY. R...
-
ಅಂಗಡಿ ಮುಗ್ಗಟ್ಟು ನೆಲಸಮ: ಅದ್ಬುತವಾಗಿ ಕಾಣಲಿದಿಯೇ ಚಾಮರಾಜೇಶ್ವರ ದೇವಾಲಯ.. VSS ಅಂಗಡಿ ಮುಗ್ಗಟ್ಟು ನೆಲಸಮ: ಅದ್ಬುತವಾಗಿ ಕಾಣಲಿದಿಯೇ ಚಾಮರಾಜೇಶ...
-
ಅಕ್ರಂ ದಂದೆಗಳನ್ನ ಮಟ್ಟ ಹಾಕಿದ ಚಾಮರಾಜನಗರದ ಐ. ಪಿ.ಎಸ್ ಆದಿಕಾರಿ ಎಸ್ಪಿ ಕುಲದೀಪ್ ಕುಮಾರ್ ಆರ್ ಜೈನ್ ವರ್ಗಾವಣೆ, ಶ್ರೀ ಧರ್ಮೇಂದ್ರ ಕುಮಾರ್ ಮೀನಾ, (ಐಪಿಎಸ್.) ...
-
ನ್ಯೂ ಬೀಟ್ ಸಿಸ್ಟಂ…ಹಾಗಂದ್ರೇನು..? ಪ್ರತಿಯೊಬ್ಬಸಾರ್ವಜನಿಕ ಗಮನಕ್ಕೆ ಸುದ್ದಿ ಓದಿದ ಮೇಲೆ ಶೇರ್ ಮಾಡುವುದನ್ನು ಮರೆಯಬೇಡಿ..ನಿಮ್ಮ ಬೀದಿಗೆ ಬಂದಾಗ ಪೋಲೀಸರೊಂದ...
-
ಕೇಸರಿ ದ್ವಜ ಮತ್ತು ಸ್ಕೂಟರ್ ಬೆಂಕಿಹಾಕಿದ ದುಷ್ಕರ್ಮಿಗಳು ವರದಿ: ರಾಮಸಮುದ್ರ ಎಸ್ ವೀರಭದ್ರಸ್ವಾಮಿ (ವಾಹನದ ನಂಬರ್ ಅನ್ನು ನಾವೇ ಅಳಸಿಲಾಗಿದೆ. ಕ್ಷಮ...