ಚಾಮರಾಜನಗರದ ಆಲೂರು
ಬೆಳೆ ಸಾಲ ಮನ್ನಾ ಸಾಲ ತಿರುವಳಿ ಪತ್ರಕ್ಕಾಗಿ ೧೫.೦೦೦ ಬೇಡಿಕೆ ಇಟ್ಟಿದ್ದ ಆಲೂರು ವಿಜಯ ಬ್ಯಾಂಕ್ ಮೇಲೆ ಚಾಮರಾಜನಗರ ಎಸಿಬಿ ಘಟಕ ದಾಳಿ ನಡೆಸಿ ಮ್ಯಾನೆಜರ್ ವಶಪಡಿಸಿ ವಿಚಾರಣೆ ಮಾಡಿ ಜೈಲಿಗಟ್ಟುತ್ತಾರೆ...ಇದು ವಾಸ್ತವ ಘಟನೆ.....
ಪೂರಕ ಎಂಬಂತೆ ಅವರದ್ದೆ ಆದ ಬ್ಯಾಂಕಿನ ವಿಡಿಯೊ ಗಳೆ ಸಾಕ್ಷಿ.... ಜೊತೆಗೆ ಬ್ಯಾಂಕಿನ ಹೊರಗಿದ್ದ ಬಿಟಿವಿ ವರದಿಗಾರ & ಕಸ್ತೂರಿ ಟಿವಿ ವರದಿಗಾರ ರಾತ್ರಿ ೧೧ ರ ತನಕ ಮೊಕ್ಕಂ ಇದ್ದು ನಂತರ ಕಾಯುವುದರಿಂದ ಪ್ರಯೋಜವಿಲ್ಲ ಎಂದು ಹೊರಡುತ್ತಾರೆ.ಮತ್ತೊಂದು ಸಾಕ್ಷಿ. ದಾಳಿ ಸಂಬಂದಿಸಿದ ಸುದ್ದಿಗಳು ಮೈಸೂರು ಎಸಿಬಿ ಘಟಕದ ಅದಿಕಾರಿಗಳಿಂದ ಪತ್ರಿಕಾ ಪ್ರಕಟಣೆ ಹೊರಡಿಸಲ್ಪಡುತ್ತದೆ.! ಸುದ್ದಿಯೂ ಮರುದಿನ ಪತ್ರಿಕೆಯಲ್ಲಿ ಪ್ರಕಟಸಲ್ಪಡುತ್ತದೆ...ಹೀಗೆ ಈ ಸುದ್ದಿ ಇತಿಹಾಸ ಸೃಷ್ಟಿಯನ್ನೆ ಮಾಡಿ ಬಿಡುತ್ತದೆ. ಬ್ಯಾಂಕ್ ಮೇಲೆ ಎಸಿಬಿ ದಾಳಿ ಮೊದಲೆಯ ಪ್ರಕರಣವಾದರೂ ಇದು ಎಷ್ಟರ ಮಟ್ಟಿಗೆ ಪೀಕಲಾಟ ತಂದಿಡುತ್ತದೆ ಎಂದರೆ ಇದನ್ನ ಜೀರ್ಣಿಸಿಕೊಳ್ಳಲಾಗದ ಬ್ಯಾಂಕಿನವರು
ರಾಜ್ಯ ಎಸಿಬಿ ಘಟಕದ ಬಹುತೇಕ ಅದಿಕಾರಿಗಳಿಗೆ ಇಲ್ಲ ಸಲ್ಲದ ಕಥೆಗಳ ಕಟ್ಟಿ
ಬಿಡುತ್ತಾರೆ. ಮತ್ತೊಂದೆಡೆ ಲ್ಯಾಪ್ ಟಾಪ್ ಅಲ್ಲಿ ಸಂಗ್ರಹಿಸಲ್ಪಟ್ಟ ಕ್ಯಾಮೆರಾ. ನಂ೬ ರ ವಿಡಿಯೊ ಮೊಬೈಲ್ ಅಲ್ಲಿ ಬ್ಯಾಂಕ್ ಅದಿಕಾರಿಗಳೆ ಸಿದ್ದ ಪಡಿಸಿ ಎಸಿಬಿ ಅದಿಕಾರಿಗಳೆ ಹಣ ತಂದಿಟ್ಟು ಕಳ್ಳಾಟವಾಡಿದ್ದಾರೆ.ಎಂದು ಮಾದ್ಯಮದವರನ್ನೂ ನಂಬಿಸುತ್ತಾರೆ. ನಾವು ನಿಮ್ಮನ್ನ ಬಿಡುವುದಿಲ್ಲ..ಕಾನೂನನಲ್ಲೆ ಹೋರಾಡ್ತೇವೆ ಎಂದು ಹಾರಾಡಿ ಬರುತ್ತಾರೆ. ಈ ವಿಚಾರಣೆ ಪೂರ್ಣ ಪರ ಚರ್ಚೆಗೆ ಗ್ರಾಸವಾಗಿ ೨೬-೧೨-೨೦೧೯ ರಂದು ಪ್ರಮುಖರ ವಿಚಾರಣೆಯನ್ನ ರಾಜ್ಯ ಎಸಿಬಿಯ ಪ್ರಮುಖರು ಮೂರು ಪ್ರಶ್ನೆಯಲ್ಲಿ ಕೇಳಿ ತಿಳಿದು
ಅಂತಿಮಗೊಳಿಸಿ ಕಳುಹಿಸಿಕೊಡುತ್ತಾರೆ.
೨೭-೧೨-೨೦೧೯ ರಂದು ಮ್ಯಾನೇಜರ್ ಬಿಡುಗಡೆಯಾಗುತ್ತದೆ ಈ ಬಿಡುಗಡೆ ವಿಳಂಬಕ್ಕೂ ಕಾರಣವಿದೆ. ನ್ಯಾಯಾಲಯ ಮತ್ರು ವಕೀಲರ ಶುಲ್ಕ ಎಂದು ೧೫.೦೦೦ ವಸೂಲಿ ಮಾಡುವುದು ಸರಿಯಾದ ಕ್ರಮವೇ ಎಂದು .....ನ್ಯಾಯಾದೀಶರೊಬ್ಬರನ್ನ ......ಕಾರ್ಯಕ್ರಮದ ಬಿಡುವಿನ ಸಮಯದಲ್ಲಿ ಕೇಳಲಾಗಿ ಹಾಗೇನು ಪಡೆಯಲು ಅವಕಾಶವಿಲ್ಲ.ನೋಡೋಣ ಅದೇನಿದೆ ಎಂಬುದನ್ನ ತಿಳಿಸಿದ್ದು ಆ ವಿಚಾರ ಬ್ಯಾಂಕ್ ಮ್ಯಾನೇಜರ್ ವಿಚಾರ ಪ್ರಸ್ತಾಪಿತವಾಗಿರಬಹುದು. ನ್ಯಾಯಾಲಯದ ಶುಲ್ಕ ಎಂದು ಬಡವರ ಸುಲಿಗೆ ಮಾಡುವುದು ಎಷ್ಟು ಸರಿ ಎಂಬ ಪ್ರಶ್ನೆ ನಮ್ಮಲ್ಲಿ ಮೂಡಿ ಬಂದಿದೆ..ಇರಲಿ...ಮುಂದುವರೆಸೋಣ...
ಹೀಗೆ ನಂತರದ ದಿನ...೩೧-೧೨-೨೦೧೯ ವರ್ಷದ ಕೊನೆ ದಿನ ಬ್ಯಾಂಕ್ ನ ಪ್ರಮುಖರು ರಾಜ್ಯ ಎಸಿಬಿ ಕಚೇರಿಗೆ ಬರುತ್ತಾರೆ. ಅವರಿಗೆ ಉತ್ತರ ಕೊಟ್ಟರಾಯಿತು ಎಂದು ಹಿಂದೆ ಹೇಳಿರುವಾಗ ಆ ದಿನ ಮಾತಿಗೆ ಮಾತು ಬೆಳೆದು ವೈಪರೀತ್ಯವಾಗಿ ಸತ್ಯ ಅರಗಿಸಿಕೊಳ್ಳದೆ ಹೊರಬಂದಿರಬಹುದು...
ಮುಂದೆ ರೊಚ್ಚಿಗೆದ್ದ ಜಿಎಮ್:
ಆ ವೇಳೆಗಾಗಲೇ ಜಿಎಮ್ ಒಬ್ಬರು ರೊಚ್ಚಿಗೆದ್ದು ಏನೇನೊ ಮಾಹಿತಿ ನೀಡಿ ದಾರಿ ತಪ್ಪಿಸಿದ್ದರು ಎಂದು ಕಂಟಾಘೋಷವಾಗಿ ಹೇಳಬಲ್ಲೆವು. ಇದಕ್ಕೆ ಕೆಲವು ಮಾದ್ಯಮದವರು ಯಾಕೆ ಕೈ ಜೋಡಿಸಿದರೊ ಎಂಬುದಂತು ಗೊತ್ತಿಲ್ಲ...ಬ್ಯಾಂಕ್ ಜಿಎಮ್ ಪರವಾಗಿ ಅದಿಕಾರಿಗಳ ವಿರುದ್ದ ನಿಲ್ಲುತ್ತಾರೆ.
ಇಷ್ಟಕ್ಕೂ ಆ ವಿಡಿಯೊ ಅಲ್ಲಿದ್ಧದ್ದು...ಹಣ ನೀಡಿ ಹೋದ ನಂತರ ದೂರದಾರನೊಂದಿಗೆ ಮತ್ತೆ ಅದಿಕಾರಿಗಳು ಬಂದು ಹಣದ ರಶೀದಿ,ಹಣ, ಮತ್ತು ಮ್ಯಾನೇಜರ್ ಕೈ ಹಿಡಿದುಕೊಂಡ ಚಿತ್ರಣವಷ್ಟೆ ಸೆರೆಯಾಗಿರುತ್ತದೆ.(ದೂರುದಾರ ಹಣ ಪಡೆದಿದ್ದಾರೆ ಎಂಬ ಸೂಚನೆಯನ್ನ ಸರ್ಕಾರಿ ನೌಕರ ಸಕ್ಷಮದಲ್ಲೆ ಕ್ಯಾಮೆರಾ....ಅಲ್ಲಿ ರೆಕಾರ್ಡ್ಸ್ ಆಗಿರುತ್ತದೆ.ಬಹುತೇಕರಿಗೆ ಇದು ಗೊತ್ತಿಲ್ಲ.ಉಳಿದ ಚಿತ್ರಣದು ಕ್ಯಾಮೆರಾ ನಂ..೬ ರಲ್ಲಿ...ಇಲ್ಲಿದೆ ನಾವು ಹೇಳೋ ಟ್ವಿಸ್ಟ್... ನೋಡಿ....ನೀವು ನಮ್ಮನ್ನ ಈ ಪ್ರಕರಣದಲ್ಲಿ ಎಸಿಬಿ ಅದಿಕಾರಿಗಳ ಬಕೆಟ್ ಎಂದರೂ ಪರವಾಗಿಲ್ಲ..ಮುಂದೆ ಯಾರು ಯಾರ ಬಕೆಟ್ ಎಂಬುದು ಗೊತ್ತಾಗುತ್ತದೆ....
೧)ದೂರುದಾರನಿಂದ ದೂರು ಪಡೆದು ಅದಿಕಾರಿಗಳು ಲಗ್ಗೆ ಇಡ್ತಾರೆ
೨)ಸರ್ಕಾರಿ ನೌಕರರ ಸಾಕ್ಷಿಯಾಗಿ ಓರ್ವ ವ್ಯಕ್ತಿ ಪರಿಗಣಿಸ್ತಾರೆ
೩)ರಾಸಾಯನಿಕ ಸಿಂಪಡಿತ ಹಣ ಮ್ಯಾನೆಜರ್ ಕೈಯಲ್ಲಿರುತ್ತದೆ.
೪) ಅವರದ್ದೆ ಆದ ವಿಡಿಯೊಗ್ರಪಿ. ಪೊಟೊಗ್ರಪಿ ಇರುತ್ತದೆ
೫) ಯಾರಿಗೂ ತೊಂದರೆಯಾಗದ ತರಹ ಕರ್ತವ್ಯ ನಿರ್ವಣೆ ಮಾಡಿದ ಎಸಿಬಿ ಅದಿಕಾರಿಗಳು.
೬)ಇದಕ್ಕೂ ಮುಂಚೆ ಸಂಗ್ರಹಿಸಿದ ದಾಖಲೆ,ವಿಡಿಯೋ ೨೦ ದಿನಗಳ ಕಾಲ ಪರಿಶೀಲನೆ. ಸಿಬಿಐ ನಿಂದ ಅನುಮತಿ..ಪಡೆದು ಸಿದ್ದರಾಗಿರುತ್ತಾರೆ..ಇದು ರಾಜ್ಯ & ಜಿಲ್ಲಾ ಎಸಿಬಿ ಘಟಕ ಅನುಸರಿಸಿದ ನೀತಿ ನಿಯಮಗಳು....
----------------
ನಂತರ ಆಗಿದ್ದೇನು...?
ರಾಜ್ಯ ಎಸಿಬಿ ಘಟಕದ ಅದಿಕಾರಿಗಳು ತಕ್ಕ ಉತ್ತರ ನ್ಯಾಯಾಲಯದಲ್ಲೆ ಕೊಡುತ್ತೇವೆ ಎಂದು ರಾಜ್ಯ, ಕೇಂದ್ರದಿಂದ ಒತ್ತಡ ತರುತ್ತದ್ದ ಬ್ಯಾಂಕ್ ಶಾಖೆಯ ಕೆಲವರಿಗೆ ಮುಖಕ್ಕೆ ಹೊಡೆದಂಗೆ ೩೧-೧೨-೨೦೧೯ ರಂದು ಬಹುಶಃ ಹೇಳಿದ್ದರಿಂಲೇನೊ ಹೇಗಾದರೂ ಮಾಡಿ ಏನಾದರೂ ಮಾಡಲೆಬೆಕೆಂದು ಜಿ.ಎಮ್ ಸಿದ್ದವಾಗಿಯೇ ಬಿಟ್ಟರು.
ಇದ್ದಕ್ಕಿಂದ್ದಂತೆ ಚಾಮರಾಜನಗರ ವಾರ್ತಾ ಇಲಾಖೆಯವರು....ಲೀಡ್ ಬ್ಯಾಂಕ್ ಕಚೇರಿಯಲ್ಲಿ ವಿಜಯ್ ಬ್ಯಾಂಕ್ ಸಂಬಂದ ೧೨.೩೦ ಕ್ಕೆ ಪತ್ರಿಕಾಘೊಷ್ಟಿ ಇದೆ ನಂತರ ಊಟದ ವ್ಯವಸ್ಥೆ ........ಹೊಟೆಲ್ ಅಲ್ಲಿದೆ ಇದೆ ಎಂಬ ಮಾಹಿತಿ ಹಾಕಿದ್ದರು.....
ಶುರುವಾಯ್ತ..... ನೋಡಿ ಆ ಬ್ಯಾಂಕ್ ವಿಡಿಯೋನ ಅಸಲಿ ಕಥೆ....
ಎಸಿಬಿ ಅದಿಕಾರಿಗಳೆ ಹಣ ನೀಡಿ ತಪ್ಪಿತಸ್ಥರನ್ನಾಗಿ ಮಾಡಿದ ಎಸಿಬಿ ಅದಿಕಾರಿಗಳ ಕಳ್ಳಾಟ, ಎಂಬ ಶೀರ್ಷಿಕೆ ಸುದ್ದಿಗಳು.......
ಮತ್ತೆ ಹರಿದು ಬಂತು ಎರಡು ವಿಡಿಯೋ.....
ಹೌದು ೨೦೦೦.ಕಟ್ಟಿದರೆ ಸಾಲ ಮನ್ನ ಆಗುತ್ತದೆ. ಅದು ನೋಟಿಸ್ ಶುಲ್ಕ. ಖಾತೆ ರನ್ನಿಂಗ್ ಗೆ ಅಂತ ಹೇಳಿದ್ರೆ, ೧೫.೦೦೦ ಕೊಡಲೆ ಬೇಕು..ನ್ಯಾಯಾಲಯ, ವಕೀಲರ ಶುಲ್ಕ ಎಂಬ ಮ್ಯಾನೆಜರ್ ಹೇಳಿದ ಎರಡು ವಿಡಿಯೋ....ಅಲ್ಲಿಗೆ ಮೂರು ಚಿತ್ರಣಗಳು ಲಬ್ಯವಾದವು...
ಇದರಲ್ಲಿ ಅಸಲಿ ನಕಲಿ ಯಾವುದು ಎಂಬುದು ತಿಳಿಯಲೆ ಬೇಕು...ಎಲ್ಲವೂ ಅಸಲಿಯೇ...ಎರಡು ವಿಡಿಯೋ ಎಸಿಬಿ ಅವರು ದಾಳಿ ನಡೆಸಲು ಕಾರಣರಾದ ಚಿತ್ರಣ, ಹಾಗೂ ಸಾಲ ಮನ್ನಾ ವದ ಖಾತೆ, ಸಿಬಿಐ ಘಟಕದಿಂದ ಅನುಮತಿ ಪಡೆದು ನುಗ್ಗಲು ಸಹಕಾರಿ ಯಾಗಿತ್ತು... ಇನ್ನೊಂದು ಬ್ಯಾಂಕ್ ಅವರೆ ಲ್ಯಾಪ್ ಟಾಪ್ ನಿಂದ ಚಿತ್ರಿಸಿ ಮಾದ್ಯಮಕ್ಕೆ ನೀಡಿ ತಪ್ಪು ಸಂದೇಶ ನೀಡಿದರು.
ಅದನ್ನ ಪ್ರಕಟಿಸಿದರು.ಮುಂದೆ ಬಹುತೇಕರು ಎಸಿಬಿ ನ್ಯಾಯಾಲಯದಲ್ಲಿ ಉತ್ತರಿಸುವ ಸಾದ್ಯತೆ ಕೂಡ ಇದೆ..
ಬ್ಯಾಂಕ್ ಅದಿಕಾರಿಗಳು ನಮ್ಮನ್ನ ರೈಡ್ ಮಾಡಲು ಅವರಿಗೇನು ಅದಿಕಾರ ಇದೆ ಎಂದು ಮಾದ್ಯಮದವರಿಗೆ ಸವಾಲೊಡ್ಡುವ ಮಾತುಗಳು ನೋಡಿದರೆ ತಪ್ಪು ಎಸಿಬಿ ಅವರದ್ದೆ ಎನ್ನುವಂತಾಗಿತ್ತು.. ಆದರೆ ಮೈಸೂರು ವಿಭಾಗ ಎಸ್ಪಿ ರಶ್ಮಿ ಅವರು ಲೋಕಾಯುಕ್ತದಲ್ಲಿ ಕೆಸಲ ನಿರ್ವಹಿಸಿದ್ದವರು ಈಗ..ಎಸಿಬಿ ಅಲ್ಲಿ ಕೆಲಸ ಮಾಡುತ್ತಿರುವ ಇವರು ಕೆಲಸದ ಅನುಭವ ಪರಿಗಣಿಸಲೇ ಬೇಕು. ಇವರು ಪ್ರಕರಣ ದಾಖಲಿಸಿದಾಗಿನಿಂದ ೧೫-೨೦ ದಿನಗಳ ಕಾಲ ಸಾಲ ಮನ್ನಾ ಪಟ್ಟಿ, ಶುಲ್ಕ ರಹಿತಿ ಎನ್ ಒ.ಸಿ.ನೀಡಬೇಕು ಎಂಬ ಎಲ್ಲಾ ಮಾಹಿತಿ ದಾಖಲಿಸಿ...ಸಿಬಿಐ ಘಟಕದಿಂದ ಅನುಮತಿ ಪಡೆದು ಜೊತೆಗೆ ತಮ್ಮ ಐಜಿ ಅವರ ಗಮನಕ್ಕೆ ತಂದು ದಾಳಿ ನಡೆಸಲು ಜಿಲ್ಲಾ ಘಟಕಕ್ಕೆ ಸೂಚಿಸಿ ತದ ನಂತರ ಕೈಗೊಂಡ ಕ್ರಮಗಳು...ಈಗ ಹೇಳಿ ಕಳ್ಳಾಟ....ಎಸಿಬಿ ಅದಿಕಾರಿಗಳದ್ದೊ., ಬೇರೆ ವಿಡಿಯೊ ತೋರಿಸಿ ದಾರಿ ತಪ್ಪಿಸಿದವರದ್ದೋ...ಮತ್ತ್ಯಾರದ್ದೋ ಅಂತ....!?
ಪ್ರಸ್ತುತ ಪ್ರಕರಣ ನ್ಯಾಯಾಲಯ ಅಂಗಳದಲ್ಲಿದೆ. ತಪ್ಪು ಒಪ್ಪುಗಳನ್ನ ಎಸಿಬಿ ಅದಿಕಾರಿಗಳು ನ್ಯಾಯಾಲಯದಲ್ಲಿ ಉತ್ತರಿಸುತ್ತಾರೆ..ನಾವೇಕೆ ಬೀದಿಗೆ ಬರಬೇಕು. ಅದು ನಮ್ಮ ಕೆಲಸವಲ್ಲ..ದೂರು ಬಂದಿದೆ. ಪರಿಶೀಲಿಸಿದ್ದೇವೆ.ಸುಮ್ಮನೇ ಕೂರಲು ನಮ್ಮಿಂದ ಸಾದ್ಯವಿಲ್ಲ ಎಂದು ಹೆಮ್ಮೆಯಿಂದ ಮೈಸೂರು ಎಸಿಬಿ ಎಸ್ಪಿ ಜೆ.ರಶ್ಮಿ ಅವರು ಉತ್ತರಿಸುತ್ತಾರೆ..
ಯಾರು ಎಷ್ಟೆ ಬೊಗಳಿದರೂ ನ್ಯಾಯಾಲಯದ ಆದೇಶಕ್ಕೆ ಎಲ್ಲರೂ ತಲೆ ಬಾಗಲೇ ಬೇಕು...
--------------
ಕ್ಯಾಮೆರಾ ನಂ.......ಅಲ್ಲಿ ದೂರುದಾರ ಒಳಬರುವ ಚಿತ್ರವಿದ್ದರೆ..ಕ್ಯಾ.೬ ರಲ್ಲಿಬ್ಯಾಂಕ ಮ್ಯಾನೆಜರ್ ಮಾತುಕತೆ ಚಿತ್ರಣವಿದೆ. ಮತ್ತೆ..ಕ್ಯಾ.ನಂ......ಅಲ್ಲಿ ಹಣ ಪಡೆದಿದ್ದಾರೆ ಎಸಿಬಿ ಅದಿಕಾರಿಗಳು ಒಳಪ್ರವೇಶಿಸಬಹುದುಎಂಬ ಸೂಚನೆ ನೀಡುವ ಚಿತ್ರಣವಿದೆ. ಕ್ಯಾಮೆರಾ....ನಂ.....ಅಲ್ಲಿ ಹಣ ಪಡೆದ ಸಿಬ್ಬಂದಿ ಕಟ್ಟದೆ ಇರುವ ಚಿತ್ರಣ ಇದೆ. ಅದಿಕಾರಿಗಳು ನುಗ್ಗಿದ ನಂತರ ದೂರುದಾರನ ಹಣ ಜಪ್ತಿ ಮಾಡಬೇಕಾದ ಕೆಲಸ ಎಸಿಬಿ ಅದಿಕಾರಿಗಳಿಗಿರುತ್ತದೆ. ಈ ಎಲ್ಲಾ ಚಿತ್ರಣ ಬ್ಯಾಂಕಿನ ಐದಾರು ಕ್ಯಾಮೆರಾದಲ್ಲಿ ಚಿತ್ರೀಕರಿಸಲ್ಪಟ್ಟರೂ ಕ್ಯಾ.ನಂ.೬ ಕೊಟ್ಟು ದಾರಿ ತಪ್ಪಿಸಿದ್ದೇಕೆ ಎಂಬುದನ್ನ ಜನ ಮನಗಾಣಬೇಕಾಗಿದೆ.
------------------
ಪ್ರಕರಣದಲ್ಲಿ ದೂರುದಾರರ ಹೆಸರು. ದಾಳಿ ನಡೆಸಿದ ಅದಿಕಾರಿಗಳು. ರಾಜ್ಯ ಘಟಕ & ಕೇಂದ್ರ ಘಟಕದ ಕೆಲವರ ಹೆಸರನ್ನ ಪ್ರಸ್ತಾಪಿಸಿಲ್ಲ....ಮುಂದಿನ ದಿನಗಳಲ್ಲಿ ಎಲ್ಲರ ಹೆಸರನ್ನ ಜನರ ಮುಂದೆ ಇಡ್ತೇವೆ...
--------
ರೈತರು ಎನ್ ಒ.ಸಿ ಗೆ ಒಂದು ರೂಪಾಯಿ ನೀಡಬೇಡಿ..ಅದು ಉಚಿತವಾಗಿ ಕೊಡುವಂತದ್ದು ಎಂದು ತಿಳಿಸಿರುವ ಅವರು ಅಂತ ದೂರನ್ನ ಆಯಾ ಕಚೇರಿ ಸಂಪರ್ಕಿಸಿ ದೂರು ಸಲ್ಲಿಸಲು ತಿಳಿಸಿದ್ದಾರೆ.
-----------------------
.ಇಂತಿ....ರಾಮಸಮುದ್ರ ಎಸ್.ವೀರಭದ್ರಸ್ವಾಮಿ..

ಕೆಲವರಿಗೆ ಆ ಪತ್ರಿಕಾಘೋಷ್ಟಿ ಪ್ರಾರಂಭವಾಗೋದು ೧ ಕ್ಕೆ ಅಂತ ಗೊತ್ತಿತ್ತು...ಆಗಲೆ ಸ್ವಲ್ಪ ಅನುಮಾನ..ಬಹುತೇಕ ವರದಿಗಾರರಿಗೆ ಈ ಯೋಜನೆ ಗೊತ್ತಿದೆ ಅಂತ..ಕೆಲವರು ಐದತ್ತು ನಿಮಿಷ ಪತ್ರಿಕಾಘೋಷ್ಟಿ ಕಾಯದವರು ಅರ್ದ ತಾಸು ಕಾದರು.. ನಂತರ ಬಂದವರೆ ಜಿಎಮ್......ಸಾರಿ ಸಾರಿ.....ಅಂತ ಹೇಳುತ್ತಲೆ ನಮ್ಮಲ್ಲಿ ಅದ್ಬುತ ಸಾಕ್ಷಿ ಇದೆ. ವಿಡಿಯೊ ಇದೆ ಎಂದವರು..ಪತ್ರಿಕಾಘೋಷ್ಟಿ ನಡೆಸಲು ಮೇಲಾದಿಕಾರಿಗಳ ಅನುಮತಿ ಬೇಕು ಬಂದ ಕೂಡಲೆ ಮಾತಾಡ್ತೀನಿ ಅಂತ ಏಕಾ ಏಕಿ..ಬೇಡ ಅಂತ ಹೇಳಿ ಬಿಟ್ಟರು...ಪೆನ್ನು. ಪ್ಯಾಡ್ ಸಾಮಾನ್ಯ..ಇಲ್ಲಿ..ಅದರ ಜೊತೆ ೧೫೦ ಪಾರ್ಕರ್ ಪೆನ್..BOB ಮುದ್ರಿತ ಕಪ್..ಉಡುಗೊರೆಯಾಗಿ ನೀಡಿದರು..ಕೆಲವರಿಗೆ..ಕೆಲವರು ಬೇಡ ಎಂದರು ಆದರೆಬೇರೆ ಕಡೆಯಿಂದ ತಲುಪುವುದಿಲ್ಲ ಎಂಬ ಗ್ಯಾರಂಟಿ ಏನು!? ..ಊಟಕ್ಕೆ ಅವರ ವಿಸಿಟಿಂಗ್ ಕಾರ್ಡ್ ತೋರಿಸಿ ಎಂದು ಹೇಳಿ ಹೋದರು..----------------
ಶುರುವಾಯ್ತ..... ನೋಡಿ ಆ ಬ್ಯಾಂಕ್ ವಿಡಿಯೋನ ಅಸಲಿ ಕಥೆ....
ಎಸಿಬಿ ಅದಿಕಾರಿಗಳೆ ಹಣ ನೀಡಿ ತಪ್ಪಿತಸ್ಥರನ್ನಾಗಿ ಮಾಡಿದ ಎಸಿಬಿ ಅದಿಕಾರಿಗಳ ಕಳ್ಳಾಟ, ಎಂಬ ಶೀರ್ಷಿಕೆ ಸುದ್ದಿಗಳು.......
ಮತ್ತೆ ಹರಿದು ಬಂತು ಎರಡು ವಿಡಿಯೋ.....
ಹೌದು ೨೦೦೦.ಕಟ್ಟಿದರೆ ಸಾಲ ಮನ್ನ ಆಗುತ್ತದೆ. ಅದು ನೋಟಿಸ್ ಶುಲ್ಕ. ಖಾತೆ ರನ್ನಿಂಗ್ ಗೆ ಅಂತ ಹೇಳಿದ್ರೆ, ೧೫.೦೦೦ ಕೊಡಲೆ ಬೇಕು..ನ್ಯಾಯಾಲಯ, ವಕೀಲರ ಶುಲ್ಕ ಎಂಬ ಮ್ಯಾನೆಜರ್ ಹೇಳಿದ ಎರಡು ವಿಡಿಯೋ....ಅಲ್ಲಿಗೆ ಮೂರು ಚಿತ್ರಣಗಳು ಲಬ್ಯವಾದವು...
ಇದರಲ್ಲಿ ಅಸಲಿ ನಕಲಿ ಯಾವುದು ಎಂಬುದು ತಿಳಿಯಲೆ ಬೇಕು...ಎಲ್ಲವೂ ಅಸಲಿಯೇ...ಎರಡು ವಿಡಿಯೋ ಎಸಿಬಿ ಅವರು ದಾಳಿ ನಡೆಸಲು ಕಾರಣರಾದ ಚಿತ್ರಣ, ಹಾಗೂ ಸಾಲ ಮನ್ನಾ ವದ ಖಾತೆ, ಸಿಬಿಐ ಘಟಕದಿಂದ ಅನುಮತಿ ಪಡೆದು ನುಗ್ಗಲು ಸಹಕಾರಿ ಯಾಗಿತ್ತು... ಇನ್ನೊಂದು ಬ್ಯಾಂಕ್ ಅವರೆ ಲ್ಯಾಪ್ ಟಾಪ್ ನಿಂದ ಚಿತ್ರಿಸಿ ಮಾದ್ಯಮಕ್ಕೆ ನೀಡಿ ತಪ್ಪು ಸಂದೇಶ ನೀಡಿದರು.
ಅದನ್ನ ಪ್ರಕಟಿಸಿದರು.ಮುಂದೆ ಬಹುತೇಕರು ಎಸಿಬಿ ನ್ಯಾಯಾಲಯದಲ್ಲಿ ಉತ್ತರಿಸುವ ಸಾದ್ಯತೆ ಕೂಡ ಇದೆ..
ಬ್ಯಾಂಕ್ ಅದಿಕಾರಿಗಳು ನಮ್ಮನ್ನ ರೈಡ್ ಮಾಡಲು ಅವರಿಗೇನು ಅದಿಕಾರ ಇದೆ ಎಂದು ಮಾದ್ಯಮದವರಿಗೆ ಸವಾಲೊಡ್ಡುವ ಮಾತುಗಳು ನೋಡಿದರೆ ತಪ್ಪು ಎಸಿಬಿ ಅವರದ್ದೆ ಎನ್ನುವಂತಾಗಿತ್ತು.. ಆದರೆ ಮೈಸೂರು ವಿಭಾಗ ಎಸ್ಪಿ ರಶ್ಮಿ ಅವರು ಲೋಕಾಯುಕ್ತದಲ್ಲಿ ಕೆಸಲ ನಿರ್ವಹಿಸಿದ್ದವರು ಈಗ..ಎಸಿಬಿ ಅಲ್ಲಿ ಕೆಲಸ ಮಾಡುತ್ತಿರುವ ಇವರು ಕೆಲಸದ ಅನುಭವ ಪರಿಗಣಿಸಲೇ ಬೇಕು. ಇವರು ಪ್ರಕರಣ ದಾಖಲಿಸಿದಾಗಿನಿಂದ ೧೫-೨೦ ದಿನಗಳ ಕಾಲ ಸಾಲ ಮನ್ನಾ ಪಟ್ಟಿ, ಶುಲ್ಕ ರಹಿತಿ ಎನ್ ಒ.ಸಿ.ನೀಡಬೇಕು ಎಂಬ ಎಲ್ಲಾ ಮಾಹಿತಿ ದಾಖಲಿಸಿ...ಸಿಬಿಐ ಘಟಕದಿಂದ ಅನುಮತಿ ಪಡೆದು ಜೊತೆಗೆ ತಮ್ಮ ಐಜಿ ಅವರ ಗಮನಕ್ಕೆ ತಂದು ದಾಳಿ ನಡೆಸಲು ಜಿಲ್ಲಾ ಘಟಕಕ್ಕೆ ಸೂಚಿಸಿ ತದ ನಂತರ ಕೈಗೊಂಡ ಕ್ರಮಗಳು...ಈಗ ಹೇಳಿ ಕಳ್ಳಾಟ....ಎಸಿಬಿ ಅದಿಕಾರಿಗಳದ್ದೊ., ಬೇರೆ ವಿಡಿಯೊ ತೋರಿಸಿ ದಾರಿ ತಪ್ಪಿಸಿದವರದ್ದೋ...ಮತ್ತ್ಯಾರದ್ದೋ ಅಂತ....!?
ಪ್ರಸ್ತುತ ಪ್ರಕರಣ ನ್ಯಾಯಾಲಯ ಅಂಗಳದಲ್ಲಿದೆ. ತಪ್ಪು ಒಪ್ಪುಗಳನ್ನ ಎಸಿಬಿ ಅದಿಕಾರಿಗಳು ನ್ಯಾಯಾಲಯದಲ್ಲಿ ಉತ್ತರಿಸುತ್ತಾರೆ..ನಾವೇಕೆ ಬೀದಿಗೆ ಬರಬೇಕು. ಅದು ನಮ್ಮ ಕೆಲಸವಲ್ಲ..ದೂರು ಬಂದಿದೆ. ಪರಿಶೀಲಿಸಿದ್ದೇವೆ.ಸುಮ್ಮನೇ ಕೂರಲು ನಮ್ಮಿಂದ ಸಾದ್ಯವಿಲ್ಲ ಎಂದು ಹೆಮ್ಮೆಯಿಂದ ಮೈಸೂರು ಎಸಿಬಿ ಎಸ್ಪಿ ಜೆ.ರಶ್ಮಿ ಅವರು ಉತ್ತರಿಸುತ್ತಾರೆ..
ಯಾರು ಎಷ್ಟೆ ಬೊಗಳಿದರೂ ನ್ಯಾಯಾಲಯದ ಆದೇಶಕ್ಕೆ ಎಲ್ಲರೂ ತಲೆ ಬಾಗಲೇ ಬೇಕು...
--------------
ಕ್ಯಾಮೆರಾ ನಂ.......ಅಲ್ಲಿ ದೂರುದಾರ ಒಳಬರುವ ಚಿತ್ರವಿದ್ದರೆ..ಕ್ಯಾ.೬ ರಲ್ಲಿಬ್ಯಾಂಕ ಮ್ಯಾನೆಜರ್ ಮಾತುಕತೆ ಚಿತ್ರಣವಿದೆ. ಮತ್ತೆ..ಕ್ಯಾ.ನಂ......ಅಲ್ಲಿ ಹಣ ಪಡೆದಿದ್ದಾರೆ ಎಸಿಬಿ ಅದಿಕಾರಿಗಳು ಒಳಪ್ರವೇಶಿಸಬಹುದುಎಂಬ ಸೂಚನೆ ನೀಡುವ ಚಿತ್ರಣವಿದೆ. ಕ್ಯಾಮೆರಾ....ನಂ.....ಅಲ್ಲಿ ಹಣ ಪಡೆದ ಸಿಬ್ಬಂದಿ ಕಟ್ಟದೆ ಇರುವ ಚಿತ್ರಣ ಇದೆ. ಅದಿಕಾರಿಗಳು ನುಗ್ಗಿದ ನಂತರ ದೂರುದಾರನ ಹಣ ಜಪ್ತಿ ಮಾಡಬೇಕಾದ ಕೆಲಸ ಎಸಿಬಿ ಅದಿಕಾರಿಗಳಿಗಿರುತ್ತದೆ. ಈ ಎಲ್ಲಾ ಚಿತ್ರಣ ಬ್ಯಾಂಕಿನ ಐದಾರು ಕ್ಯಾಮೆರಾದಲ್ಲಿ ಚಿತ್ರೀಕರಿಸಲ್ಪಟ್ಟರೂ ಕ್ಯಾ.ನಂ.೬ ಕೊಟ್ಟು ದಾರಿ ತಪ್ಪಿಸಿದ್ದೇಕೆ ಎಂಬುದನ್ನ ಜನ ಮನಗಾಣಬೇಕಾಗಿದೆ.
------------------
ಪ್ರಕರಣದಲ್ಲಿ ದೂರುದಾರರ ಹೆಸರು. ದಾಳಿ ನಡೆಸಿದ ಅದಿಕಾರಿಗಳು. ರಾಜ್ಯ ಘಟಕ & ಕೇಂದ್ರ ಘಟಕದ ಕೆಲವರ ಹೆಸರನ್ನ ಪ್ರಸ್ತಾಪಿಸಿಲ್ಲ....ಮುಂದಿನ ದಿನಗಳಲ್ಲಿ ಎಲ್ಲರ ಹೆಸರನ್ನ ಜನರ ಮುಂದೆ ಇಡ್ತೇವೆ...
--------
ರೈತರು ಎನ್ ಒ.ಸಿ ಗೆ ಒಂದು ರೂಪಾಯಿ ನೀಡಬೇಡಿ..ಅದು ಉಚಿತವಾಗಿ ಕೊಡುವಂತದ್ದು ಎಂದು ತಿಳಿಸಿರುವ ಅವರು ಅಂತ ದೂರನ್ನ ಆಯಾ ಕಚೇರಿ ಸಂಪರ್ಕಿಸಿ ದೂರು ಸಲ್ಲಿಸಲು ತಿಳಿಸಿದ್ದಾರೆ.
-----------------------
ಇದು ವೈಯುಕ್ತಿಕವಾಗಿ ನಾನು, ಇಲಾಖೆ ಕೆಲಸ ಗಮನದಲ್ಲಿಟ್ಟುಕೊಂಡು ಅನಿಸಿಕೆ ವ್ಯಕ್ತಪಡಿಸಿರುತ್ತೇನೆ. ನ್ಯಾಯಾಲಯ ನಿಂದನೆಪದಗಳಿಂದಲೂ ಕೂಡಿರುವುದಿಲ್ಲ ಎಂದು ಮನಗಂಡಿದ್ದು...ಅರಿವಿಗೆ ಬಾರದೆ ಪದಗಳಿದ್ದರೆ ವಿಷಾದವಿರಲಿ..ಸಾಕ್ಷಿಗಳು ಇಲಾಖಾ ಪರವಾಗಿಯೆ ಇಟ್ಟುಕೊಂಡು ಕೆಲಸ ಮಾಡುತ್ತಿದ್ದಾರೆ ಅದೂ ಈ ಪ್ರಕರಣದಲ್ಲಿ ಇನ್ನೂ ಸಾಕಷ್ಟು ಸತ್ಯಗಳ ನಮ್ಮಲ್ಲಿಯೂ.ಇಲಾಖೆಯಲ್ಲೂ ಇದೆ. ದಾರಿ ತಪ್ಪಿಸಲು ಹೋಗಿ ನೀವು ದಾರಿ ತಪ್ಪಬೇಡಿ.ಎಂಬುದಷ್ಟೆ ಆಶಯಆಶಯ.ಪೈನಲ್ ಟಚ್.....ಇದೋಂದುಪೂರ್ವ ಯೋಜಿತ ಕೃತ್ಯಾಂತಾನೆಹೇಳ್ತಾರೆ. ಸತ್ಯ...ದೂರು ಬಂದಾಗಿನಿಂದ ಜೈಲಿಗಟ್ಟೊ ತನಕ ಅಥವಾ ದಾಳಿ ನಡೆಸೊ ತನಕ ಮಾಡುವ ಪ್ರಕ್ರಿಯೆ ಎಲ್ಲವೂ ಪೂರ್ವ ಯೋಜಿತ..ಉದಾ..ಹಣಕ್ಕೆ ರಸಾಯನಿಕ ಸಿಂಪಡಣೆ, ಓರ್ವರ ಸಾಕ್ಷಿ,ಹೀಗೆ ಮತ್ತಷ್ಟು ಕ್ರಿಯೆಗಳು ಪೂರ್ವ ಯೋಜಿತವಾಗದಿದ್ದರೆ ಹಿರಿಯ ಅದಿಕಾರಿಗಳಿಗೆ ಇವರೇ ತಲೆದಂಡವಾಗಬೇಕಾಗುತ್ತದೆ.
.ಇಂತಿ....ರಾಮಸಮುದ್ರ ಎಸ್.ವೀರಭದ್ರಸ್ವಾಮಿ..
No comments:
Post a Comment