ಸೆಕ್ಸ್ ಚಾಟ್ ಮಾಡಿದ ಮೇಲೆ: ಕೆಲವರು ಯಾಕೆ ಹಿಂಗೆ!?
ಪೇಸ್ ಬುಕ್ ಅನ್ನೋ ಮಾಯಜಾಲದಲ್ಲಿ ಹೋಗು ಹೋಗುತ್ತಾ ಮೋಹ ಜಾಲ,ಕಾಮ ಜಾಲಕ್ಕೂ ನೂಕಿ ಬಿಡುತ್ತದೆ. ಎರಡನ್ನಿ ಬಿದ್ದ ಮೇಲೆ ಇದಕ್ಕೇಕೆ ಪರದಾಟ ಎನ್ನುವಂತೆ ಕೈ ಬಿಟ್ಟು ಮತ್ತೆ ಸುಮ್ಮನಾಗಿ ಬಿಡುತ್ತಾರೆ. ಆದರೆ ಕಾಮದ ಮೋಹ ಜಾಲಕ್ಕೆ ಸಿಕ್ಕ ಕೆಲವರ ಪೇಸ್ ಬುಕ್ ಟೈಮ್ ಲೈನ್ ನೋಡಿದರೆ ಸಾಕು..ಹುಡುಗರು ಬೃಹತ್ ಪ್ರಮಾದ ಮಾಡಿದವರಂತೆ ಕುಣಿಯುತ್ತಾ ಪೋಸ್ಟ್ ಹಾಕಿ ಬಿಡುತ್ತಾರೆ. ಕೆಲವೊಮ್ಮೆ ಕೆಲವು ಮೆಸೆಜ್ ಡಿಲಿಟ್ ಮಾಡಿ.ಇತರ ಕಮಂಗಿ ಹುಡುಗರಿಂದಲೆ ಬೈಗುಳ ಪ್ರಾರಂಭಿಸಿ ತಮಾಸೆ ನೋಡುತ್ತಾರೆ.ಕೆಲವರ ಪುಕ್ಕಟ್ಟೆ ಸಂದೇಶಗಳು ಅಬ್ಬಾ.. ಗ್ರೇಟ್...ಖಾತೆ ತೆರೆದ ಮಂದಾಕಿನಿಗೆ ಬ್ಲಾಕ್,ಇಗ್ನೊರ್..ಇತ್ಯಾದಿ ಮಾಡೋದು ಗೊತ್ತಿಲ್ಲ.!? ಸುದ್ದಿ ಮೂಲವೋ,ಸಾಮಾಜಿಕ ಕಳಕಳಿ ಮಾಹಿತಿ ಹಾಕಿದ್ರೆ ಜಾಗೃತ ಮೂಡಿಸೋ ಕೆಲಸವೇ ಆಗೊಲ್ಲ..ಕಾಮಾಂದದ ಸಂದೇಶಗಳಲ್ಲಿ ಒಬ್ಬರದ್ದೆ ತಪ್ಪು ಅಂತ ಹೇಳೊಲ್ಲ. ಇಬ್ಬರದ್ದು ಇದ್ದೆ ಇರುತ್ತೆ. ಹೇಳಲು ಒಬ್ಬರಿಕೆ ಅಂಜಿಕೆಯಾದರೆ ಮತ್ತೊಬ್ಬರಿಗೆ ನಾಚಿಕೆ. ಅಂತಿಮವಾಗಿ ಸಂಬಂದಗಳು,ಸಂಸಾರದ ಕೊಂಡಿಗಳು ಕಳಚಿ ಬೀಳುತ್ತದೆ. ಸತ್ಯಾಂಸ ಮಾಡಿದವರಿಗೆ, ಮಾಡಿಸಿಕೊಂಡವರಿಗಷ್ಟೆ ಗೊತ್ತು. ಈ ನಡುವೆ ಅದಿಕೃತ ಅಂದ್ರೆ .ನಮ್ ಸೈಬರ್ ಪೊಲೀಸರಿಗೆ ಡಿಟೇಲ್ ತೆಗೆಯೊ ಮೊದಲೆ ಏನೆನೆಲ್ಲ ಇದೆ ಅಂತ ಲೆಕ್ಕ ಹಾಕಿ ಬಿಡುತ್ತಾರೆ.... ಮೋಸ ಹೋದೆವು ಎಂದರೆ ಠಾಣೆಗೆ ಹೋಗಿ..ಮತ್ತೊಬ್ಬರು ಏನೇನೋ ಸಂದೇಶ ಮಾಡಿಬಿಟ್ಟರು..ತಮ್ಮ ಶೀಲವೇ ಹೋಯಿತು ಅನ್ನೊ ಮಟ್ಟಿಗೆ ಬೀದಿಯಲ್ಲಿ ನಿಲ್ಲಬೇಡಿ...ಎಲ್ಲರೂ ಶ್ರೀರಾಮ ಆಗೊಲ್ಲ. ಎಲ್ಲರೂ ಕೃಷ್ಣರಾಗೊಲ್ಲ...ಕಾಮಾತುರಾಣಾಯ ನಭಯಂ,ನಲಜ್ಜ ಅನ್ನೊ ಹಾಗೇ ತಪ್ಪು ಮಾಡೋವಾಗ ಗೊತ್ತಾಗದ್ದು, ಮಾಡಿದ ಮೇಲೆ ಗೊತ್ತಾದರೆ ಏನೂ ಪ್ರಯೋಜನವಿಲ್ಲ.ನೆನಪಿರಲಿ...ಅರಿಷಡ್ವರ್ಗ ಅನ್ನೋದು ಎಲ್ಲರಲ್ಲೂ ಇರುತ್ತೆ. ಇರಲೇಬೇಕು. ಎಲ್ಲರದ್ದು ತಪ್ಪಲ್ಲ..
: ಪೇಸ್ ಬುಕ್ ಸ್ನೇಹಿತೆಯೊಬ್ಬರ ಟೈಮ್ ಲೈನ್ ನೋಡಿ ಬೇಸರ ಆಯಿತು..ಅದನ್ನ ನೋಡಿ ಡಿಲಿಟ್ ಮಾಡಿ.. ಪಾಪ ಅವರದಷ್ಟೆ ಅಲ್ಲ ನಿಮ್ಮದು ಮರ್ಯಾದೆ ಹೋಗುತ್ತದೆ ಅಂತ..ಡೋಂಟ್ ಕೇರ್...ಬೇರೆಯವರು ಎಚ್ಚೆತ್ತುಕೊಳ್ಳಲಿ ಬಿಡಿ ಅಂತ ಸರ್ ಅಂತ ಹೇಳಿದರು..ಸ್ನೇಹಿತರಲ್ಲದ ಸ್ನೇಹಿತನಿಗೆ ಕರೆ ಮಾಡಿ ಕೇಳಿದೆ...ತಪ್ಪಲ್ಲವೇ ಅಂತ..? ಒಂದೇ ಮಾತು. ನನ್ನದು ತಪ್ಪು ಅಂತ ಅನಿಸಿದರೆ ಆಕೆ ಮಾಡಿದ್ದು ಸರಿಯೇ!? ಸಂಪೂರ್ಣ ಸಂದೇಶಗಳನ್ನ ತೋರಿಸಲೆ ಅಂತೇಳಿದ.ಕೆಲವನ್ನಷ್ಟೆ ಅಳಿಸಿ ಹಾಕಿದ್ದಾರೆ. ತಮಗೂ ತೋರಿಸಲೇ ಅಂದರು. ನನಗೆ. ಆ ಶುಭ ಸಂದೇಶಗಳನ್ನ ನೋಡುವ ತವಕವಿಲ್ಲ..ಪ್ರಪಂಚ ಕೆಲವೊಮ್ಮೆ ಕತ್ತಲ ಕೂಪದಲ್ಲಿರುತ್ತದೆ. ಬೆಳಕು ಬಂದಾಗ ಜಗತ್ತು ನೋಡಬೇಕು ಅಂತೇಳಿ ಕಟ್ ಮಾಡಿದೆ.. ಇವರಿಬ್ಬರು ನನಗೆ ಗೊತ್ತೆ ಅಲ್ಲ..ಏನೇನಾಗಿದೆ ಅನ್ನೊ ವಾಸ್ತವ ಅಂಶ ಗೊತ್ತು.!ಪಾಪ ಠಾಣೆಗೆ ಹೋದರೆ ಗೊತ್ತಿಲ್ಲದವರಿಗೆ ಗೊತ್ತಾಗೊ ಬದಲು,ಗೊತ್ತಿರುವವರಿಗೆ ಗೊತ್ತಾದರೆ (ತಂದೆ,ತಾಯಿ) ಸಾಕು ನಿಮ್ಮ ಕಥೆ ಗೊತ್ತಾಗೊದು. ನೆನಪಿರಲಿ..ಗೊತ್ತಿದ್ದರೂ ಗೊತ್ತಿಲ್ಲದಂತೆ ಇರಬೇಕು..ಆಗ ಪ್ರಪಂಚ ಏನೆಂಬುದು ಅರಿವಾಗೋದು..!?
ಇಬ್ಬರದ್ದೂ ತಪ್ಪು ಅಂತ ನಾನು ನಿರ್ಣಯಕ್ಕೆ ಬರೋದು ನನ್ನ ಅಭಿಪ್ರಾಯವಲ್ಲ...ಅವರವರಿಗೆ ಬಿಟ್ಟಿದ್ದು..ಅವರವರ ನೋವು ಅವರಿಗಷ್ಟೆ ಗೊತ್ತಲ್ಲವೇ!?
ಇಷ್ಟ ಆದರೆ ಶೇರ್ ಮಾಡಿ...ನೀವು ಮಾಡಿಕೊಂಡ ತಪ್ಪಿಗೆ ಗಂಡು ಸಂತತಿ ದೂಷಿಸಬೇಡಿ. ನೆನಪಿರಲಿ ಆತನೂ........!
ಅದೇಷ್ಟೋ ಹುಡುಗರು ತಮ್ಮ ಗೆಳತಿಯರು ಅವರ ಮಾನ ಮರ್ಯಾದೆ ಹೋಗೋದು ಬೇಡ ಅಂತ ಅವರಿಗೆ ಬೆಲೆ ಕೊಡ್ತಾರೆ. ಅದೆ ಅವರು ಮನಸ್ಸು ಮಾಡಿದರೆ ಏನೆಲ್ಲ ಅವಘಡವಾಗೊದು ನೆನಪಿಸಿಕೊಂಡರೆ ಸಾಕು. ಬದುಕೇ ವಿಚಿತ್ರ.. ನಿಮ್ಮ ತೆವಲಿಗೆ ಮತ್ತೊಬ್ಬರ ಬಲಿ ಕೊಡಬೇಡಿ.ಹುಡುಗರೆಲ್ಲ ಕೆಟ್ಟವರಲ್ಲ....ಕೆಟ್ಟವರಲ್ಲ ಹುಡುಗಿಯರಲ್ಲ..ಸಂದರ್ಭವಷ್ಟೆ.!

No comments:
Post a Comment