ಜಿಂಕೆ ಬೇಟೆಯಾಡಲು ಬಂದಿದ್ದ 05 ಜನರ ಬಂಧನ
ಚಾಮರಾಜನಗರ ಪ್ರಾದೇಶಿಕ ವಲಯದ ಅರಣ್ಯ ಮೊಕದ್ದಮೆ ಸಂಖ್ಯೆ 01/2016-17
ಚಾಮರಾಜನಗರ ಪ್ರಾದೇಶಿಕ ವಲಯದ ಎಣ್ಣೆಹೊಳೆ ಗಸ್ತಿನ ಎಡಬೆಟ್ಟ ಅರಣ್ಯ ಪ್ರದೇಶದಲ್ಲಿ ಸುಮಾರು ದಿನಗಳಿಂದ ಪ್ರಾಣಿಬೇಟೆಯಾಡುತ್ತಿದ್ದ 05 ಜನರನ್ನು ಅರಣ್ಯ ಇಲಾಖೆಯ ಸಿಬ್ಬಂದಿಗಳು ಬಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ತಾಲ್ಲೂಕಿಗೆ ಸೇರಿದ ಎಣ್ಣೆಹೊಳೆ ಪ್ರಾದೇಶಿಕ ಅರಣ್ಯ ಪ್ರದೇಶದಲ್ಲಿ ಬೆಂಗಳೂರು ತಾಲ್ಲೂಕಿನ ಬಣ್ಣರ್‍ಗಟ್ಟದ 05 ಜನ ಆರೋಪಿಗಳು ಹೆಣ್ಣು ಜಿಂಕೆಯೊಂದನ್ನು ಬೇಟೆಯಾಡಿ ಅರಣ್ಯ ಸಿಬ್ಬಂದಿಗಳು ಅವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಸುಮಾರು ಅಂದಾಜು 03 ವರ್ಷವಾಗಿದ್ದು ಜಿಂಕೆಯನ್ನು ಗುಂಡಿನಿಂದ ಒಡೆದು ಜಿಂಕೆಯನ್ನು ಟಾಟ ಸುಮೊ ವಾಹನದಲ್ಲಿ ಕೆ.ಎ.02 ಸಿ 1914 ರಲ್ಲಿ ಸಾಗಿಸುತ್ತಿರುವಾಗ ಅರಣ್ಯ ಸಂರಕ್ಷಣಾಧಿಕಾರಿ, ಎಸ್,ಎಸ್ ಲಿಂಗರಾಜ ಹಾಗೂ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪಿ ಶಿವಶಂಕರ್‍ಸ್ವಾಮಿ ರವರ ಮಾರ್ಗದರ್ಶನದಲ್ಲಿ ಎಂ. ಮಹದೇವಯ್ಯ, ವಲಯ ಅರಣ್ಯ ಅಧಿಕಾರಿ, ಕೃಷ್ಣಮೂರ್ತಿ, ಉಪ ವಲಯ ಅರಣ್ಯ ಅಧಿಕಾರಿ, ಸುರೇಶ ಕೆ, ಅರಣ್ಯ ರಕ್ಷಕ ನಜಿವುಲ್ಲಾ ಷರೀಪ್, ಅರಣ್ಯ ರಕ್ಷಕ, ಆರ್. ರಾಜಶೇಖರ್ ಅರಣ್ಯ ವೀಕ್ಷಕ, ಬಿ. ನಾಗರಾಜು ಅರಣ್ಯ ವೀಕ್ಷಕ ಮತ್ತು ರವಿ, ವಾಹನ ಚಾಲಕ ಇವರುಗಳು ಸ್ಥಳಕ್ಕೆ ಬೇಟಿ ನೀಡಿ ಪರಿಶೀಲಿಸಿದಾಗ ಆರೋಪಿಗಳು ಜಿಂಕೆಯನ್ನು ಕೊಂದು ಸಾಗಿಸುತ್ತಿದ್ದದ್ದು ಕಂಡುಬಂದಿತ್ತು ಅಲ್ಲೇ ಇದ್ದ ಆರೋಗಳಾದ
1. ಬಾಲರಾಜು ಬಿನ್ ಫಿಲೀಫ್, ವಯಸ್ಸು 35 ವರ್ಷ, ಬಸವಾಪುರ, ಗೊಟ್ಟಿಗೆರೆ ಪೋಸ್ಟ್, ಬೇಗೂರು ಹೋಬಳಿ ಆನೆಕಲ್ ತಾಲ್ಲೂಕು ಬೆಂಗಳೂರು ಜಿಲ್ಲೆ,
2. ಡೋಮಿ ಬಿನ್ ಚೌರಪ್ಪ, ವಯಸ್ಸು 25 ವರ್ಷ, ಬಸವಾಪುರ, ಗೊಟ್ಟಿಗೆರೆ ಪೋಸ್ಟ್, ಬೇಗೂರು ಹೋಬಳಿ ಆನೆಕಲ್ ತಾಲ್ಲೂಕು ಬೆಂಗಳೂರು ಜಿಲ್ಲೆ,
3. ಜೋಸೆಫ್ ಬಿನ್ ಅಂತೋಣಿರಾಜ್, ವಯಸ್ಸು 19 ವರ್ಷ, ಬಸವಾಪುರ, ಗೊಟ್ಟಿಗೆರೆ ಪೋಸ್ಟ್, ಬೇಗೂರು ಹೋಬಳಿ ಆನೆಕಲ್ ತಾಲ್ಲೂಕು ಬೆಂಗಳೂರು ಜಿಲ್ಲೆ,
4. ವೆಂಕಟೇಶ್ ಬಿನ್ ಎಲ್ಲಪ್ಪ, ವಯಸ್ಸು 28 ವರ್ಷ, ಬೇಗಹಳ್ಳಿ, ಜಿಗಣೆ ಪೋಸ್ಟ್, ಆನೆಕಲ್ ತಾಲ್ಲೂಕು ಬೆಂಗಳೂರು ಜಿಲ್ಲೆ,
5. ಮುನಿರಾಜ್ ಬಿನ್ ಮುನಿಸ್ವಾಮಪ್ಪ, ವಯಸ್ಸು 45 ವರ್ಷ, ಬೇಗಹಳ್ಳಿ, ಜಿಗಣೆ ಪೋಸ್ಟ್, ಆನೆಕಲ್ ತಾಲ್ಲೂಕು ಬೆಂಗಳೂರು ಜಿಲ್ಲೆ,
ಇವರುಗಳನ್ನು ಬಂಧಿಸಿ, ಟಾಟ ಸುಮೊ 02 ಬಂದುಕೂ, ಕತ್ತಿ, ತಲೆ ಬ್ಯಾಟರಿ 03 ಕಾಡತೂಸುಗಳನ್ನು ವಶಪಡಿಸಿಕೊಂಡು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಎಂದು ಲಿಂಗರಾಜ ಎಸ್.ಎಸ್ ಅರಣ್ಗ ಸಂರಕ್ಷಣಾಧಿಕಾರಿಗಳು ಮತ್ತು ನಿರ್ಧೇಶಕರು, ಬಿ.ಆರ್.ಟಿ ಹುಲಿ ಸಂರಕ್ಷಿತ ಪ್ರದೇಶ ಚಾಮರಾಜನಗರ ರವರು ತಿಳಿಸಿದರು

No comments:
Post a Comment