Friday, 28 August 2015




ಚಾಮರಾಜನಗರದ ಹರದನಹಳ್ಳಿ ಸಮೀಪ ಆಕಸ್ಮಿಕವಾಗಿ ಈಚರ್ ವಾಹನ ಪಲ್ಟಿಯಾದ ಪರಿಣಾಮ ಇಬ್ಬರಿಗೆ ತೀವ್ರವಾದ ಘಟನೆ ಜರುಗಿದೆ.ಪಿರಿಯಪಟ್ಟಣದ ಅಂಬಾಲಾರೆ ಗ್ರಾಮದ ತ್ರಿನೇಶ್. ಹುಣಸೂರು ತಾಲ್ಲೂಕಿನ ಕಾಮಗುಂಡನಹಳ್ಳಿಯ ರಂಗಸ್ವಾಮಿ ಎಂಬುವವರಿಗೆ ತೀವ್ರ ಗಾಯಗಳಾಗಿದ್ದು ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಮ್ೈಸೂರಿಗೆ ಹೆಚ್ಚಿನ ಚಿಕಿತ್ಸೆಗೆ ಕಳುಹಿಸಲಾಗಿದೆ.ವಾಹನ ಚಾಮರಾಜನಗರ ಕಡೆಯಿಂದ ಕೋಯಮ್ಮತ್ತುರಿಗೆ ತರಳುತ್ತಿದ್ದಾಗ ಮಾರ್ಗಮದ್ಯೆ ಹರದನಹಳ್ಳಿ ಗ್ರಾಮದ ತಿರುವಿನಲ್ಲಿನಡೆದಿದೆ.

No comments:

Post a Comment

ರಾಷ್ಟ್ರೀಯ ಲೋಕ್ ಅದಾಲತ್‍ನಲ್ಲಿ 1,22,552 ಪ್ರಕರಣ ಇತ್ಯರ್ಥ : ಹಿರಿಯ ಸಿವಿಲ್ ನ್ಯಾಯಾಧೀಶರಾದ ಈಶ್ವರ*

  ರಾಷ್ಟ್ರೀಯ ಲೋಕ್ ಅದಾಲತ್‍ನಲ್ಲಿ 1,22,552 ಪ್ರಕರಣ ಇತ್ಯರ್ಥ : ಹಿರಿಯ ಸಿವಿಲ್ ನ್ಯಾಯಾಧೀಶರಾದ ಈಶ್ವರ*    ಚಾಮರಾಜನಗರ, ಸೆಪ್ಟೆಂಬರ್ 28 :- ಈ ಬಾರಿಯ ರಾಷ್ಟ್ರೀಯ ಲೋ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು